|
|
1. ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
|
1. A Psalm of David H1732 . Unto H413 thee , O LORD H3068 , do I lift up H5375 my soul H5315 .
|
2. ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
|
2. O my God H430 , I trust H982 in thee : let me not H408 be ashamed H954 , let not H408 mine enemies H341 triumph H5970 over me.
|
3. ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.
|
3. Yea H1571 , let none H3605 H3808 that wait H6960 on thee be ashamed H954 : let them be ashamed H954 which transgress H898 without cause H7387 .
|
4. ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.
|
4. Show H3045 me thy ways H1870 , O LORD H3068 ; teach H3925 me thy paths H734 .
|
5. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
|
5. Lead H1869 me in thy truth H571 , and teach H3925 me: for H3588 thou H859 art the God H430 of my salvation H3468 ; on thee do I wait H6960 all H3605 the day H3117 .
|
6. ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
|
6. Remember H2142 , O LORD H3068 , thy tender mercies H7356 and thy lovingkindnesses H2617 ; for H3588 they H1992 have been ever of old H4480 H5769 .
|
7. ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
|
7. Remember H2142 not H408 the sins H2403 of my youth H5271 , nor my transgressions H6588 : according to thy mercy H2617 remember H2142 thou H859 me for thy goodness' sake H4616 H2898 , O LORD H3068 .
|
8. ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
|
8. Good H2896 and upright H3477 is the LORD H3068 : therefore H5921 H3651 will he teach H3384 sinners H2400 in the way H1870 .
|
9. ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
|
9. The meek H6035 will he guide H1869 in judgment H4941 : and the meek H6035 will he teach H3925 his way H1870 .
|
10. ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
|
10. All H3605 the paths H734 of the LORD H3068 are mercy H2617 and truth H571 unto such as keep H5341 his covenant H1285 and his testimonies H5713 .
|
11. ಓ ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು;
|
11. For thy name's sake H4616 H8034 , O LORD H3068 , pardon H5545 mine iniquity H5771 ; for H3588 it H1931 is great H7227 .
|
12. ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.
|
12. What H4310 man H376 is he that H2088 feareth H3373 the LORD H3068 ? him shall he teach H3384 in the way H1870 that he shall choose H977 .
|
13. ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.
|
13. His soul H5315 shall dwell H3885 at ease H2896 ; and his seed H2233 shall inherit H3423 the earth H776 .
|
14. ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.
|
14. The secret H5475 of the LORD H3068 is with them that fear H3373 him ; and he will show H3045 them his covenant H1285 .
|
15. ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.
|
15. Mine eyes H5869 are ever H8548 toward H413 the LORD H3068 ; for H3588 he H1931 shall pluck my feet out H3318 H7272 of the net H4480 H7568 .
|
16. ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
|
16. Turn H6437 thee unto H413 me , and have mercy H2603 upon me; for H3588 I H589 am desolate H3173 and afflicted H6041 .
|
17. ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.
|
17. The troubles H6869 of my heart H3824 are enlarged H7337 : O bring thou me out H3318 of my distresses H4480 H4691 .
|
18. ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.
|
18. Look upon H7200 mine affliction H6040 and my pain H5999 ; and forgive H5375 all H3605 my sins H2403 .
|
19. ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.
|
19. Consider H7200 mine enemies H341 ; for H3588 they are many H7231 ; and they hate H8130 me with cruel H2555 hatred H8135 .
|
20. ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ.
|
20. O keep H8104 my soul H5315 , and deliver H5337 me : let me not H408 be ashamed H954 ; for H3588 I put my trust H2620 in thee.
|
21. ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ.
|
21. Let integrity H8537 and uprightness H3476 preserve H5341 me; for H3588 I wait on H6960 thee.
|
22. ಓ ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು.
|
22. Redeem H6299 H853 Israel H3478 , O God H430 , out of all H4480 H3605 his troubles H6869 .
|