Bible Books

:

KNV
1. ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
1. A Psalm of David H1732 . Unto H413 thee , O LORD H3068 , do I lift up H5375 my soul H5315 .
2. ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
2. O my God H430 , I trust H982 in thee : let me not H408 be ashamed H954 , let not H408 mine enemies H341 triumph H5970 over me.
3. ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.
3. Yea H1571 , let none H3605 H3808 that wait H6960 on thee be ashamed H954 : let them be ashamed H954 which transgress H898 without cause H7387 .
4. ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.
4. Show H3045 me thy ways H1870 , O LORD H3068 ; teach H3925 me thy paths H734 .
5. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
5. Lead H1869 me in thy truth H571 , and teach H3925 me: for H3588 thou H859 art the God H430 of my salvation H3468 ; on thee do I wait H6960 all H3605 the day H3117 .
6. ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
6. Remember H2142 , O LORD H3068 , thy tender mercies H7356 and thy lovingkindnesses H2617 ; for H3588 they H1992 have been ever of old H4480 H5769 .
7. ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
7. Remember H2142 not H408 the sins H2403 of my youth H5271 , nor my transgressions H6588 : according to thy mercy H2617 remember H2142 thou H859 me for thy goodness' sake H4616 H2898 , O LORD H3068 .
8. ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
8. Good H2896 and upright H3477 is the LORD H3068 : therefore H5921 H3651 will he teach H3384 sinners H2400 in the way H1870 .
9. ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
9. The meek H6035 will he guide H1869 in judgment H4941 : and the meek H6035 will he teach H3925 his way H1870 .
10. ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
10. All H3605 the paths H734 of the LORD H3068 are mercy H2617 and truth H571 unto such as keep H5341 his covenant H1285 and his testimonies H5713 .
11. ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು;
11. For thy name's sake H4616 H8034 , O LORD H3068 , pardon H5545 mine iniquity H5771 ; for H3588 it H1931 is great H7227 .
12. ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.
12. What H4310 man H376 is he that H2088 feareth H3373 the LORD H3068 ? him shall he teach H3384 in the way H1870 that he shall choose H977 .
13. ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.
13. His soul H5315 shall dwell H3885 at ease H2896 ; and his seed H2233 shall inherit H3423 the earth H776 .
14. ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.
14. The secret H5475 of the LORD H3068 is with them that fear H3373 him ; and he will show H3045 them his covenant H1285 .
15. ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.
15. Mine eyes H5869 are ever H8548 toward H413 the LORD H3068 ; for H3588 he H1931 shall pluck my feet out H3318 H7272 of the net H4480 H7568 .
16. ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
16. Turn H6437 thee unto H413 me , and have mercy H2603 upon me; for H3588 I H589 am desolate H3173 and afflicted H6041 .
17. ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.
17. The troubles H6869 of my heart H3824 are enlarged H7337 : O bring thou me out H3318 of my distresses H4480 H4691 .
18. ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.
18. Look upon H7200 mine affliction H6040 and my pain H5999 ; and forgive H5375 all H3605 my sins H2403 .
19. ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.
19. Consider H7200 mine enemies H341 ; for H3588 they are many H7231 ; and they hate H8130 me with cruel H2555 hatred H8135 .
20. ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ.
20. O keep H8104 my soul H5315 , and deliver H5337 me : let me not H408 be ashamed H954 ; for H3588 I put my trust H2620 in thee.
21. ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ.
21. Let integrity H8537 and uprightness H3476 preserve H5341 me; for H3588 I wait on H6960 thee.
22. ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು.
22. Redeem H6299 H853 Israel H3478 , O God H430 , out of all H4480 H3605 his troubles H6869 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×