|
|
1. QSನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು QEQS2ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು. QE
|
1. By H5921 the rivers H5104 of Babylon H894 , there H8033 we sat down H3427 , yea H1571 , we wept H1058 , when we remembered H2142 H853 Zion H6726 .
|
2. QSಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್ವಾದ್ಯಗಳನ್ನು ತೂಗುಹಾಕಿದೆವು. QE
|
2. We hanged H8518 our harps H3658 upon H5921 the willows H6155 in the midst H8432 thereof.
|
3. QSನಮ್ಮನ್ನು ಸೆರೆಹಿಡಿದಿದ್ದ ಜನರು QEQS2ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು. QE
|
3. For H3588 there H8033 they that carried us away captive H7617 required H7592 of us a song H1697 H7892 ; and they that wasted H8437 us required of us mirth H8057 , saying , Sing H7891 us one of the songs H4480 H7892 of Zion H6726 .
|
4. QSಆದರೆ ಪರದೇಶದಲ್ಲಿ QEQS2ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ! QE
|
4. How H349 shall we sing H7891 H853 the LORD H3068 's song H7892 in H5921 a strange H5236 land H127 ?
|
5. QSಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, QEQS2ನಾನು ಮತ್ತೆಂದಿಗೂ ಹಾಡನ್ನು ಬಾರಿಸದಂತಾಗಲಿ. QE
|
5. If H518 I forget H7911 thee , O Jerusalem H3389 , let my right hand H3225 forget H7911 her cunning .
|
6. QSಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, QEQS2ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ. QEQSಜೆರುಸಲೇಮೇ, ನಿನ್ನ ವಿಷಯದಲ್ಲೇ QEQS2ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ. QEPBR
|
6. If H518 I do not H3808 remember H2142 thee , let my tongue H3956 cleave H1692 to the roof of my mouth H2441 ; if H518 I prefer H5927 not H3808 H853 Jerusalem H3389 above H5921 my chief H7218 joy H8057 .
|
7. QSಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು. QEQS2ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ QEQSಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ. QEQS2ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು. QE
|
7. Remember H2142 , O LORD H3068 , the children H1121 of Edom H123 H853 in the day H3117 of Jerusalem H3389 ; who said H559 , Raze H6168 it , raze H6168 it, even to H5704 the foundation H3247 thereof.
|
8. QSಬಾಬಿಲೋನೇ, ನೀನು ನಾಶವಾಗುವೆ! QEQS2ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು. QEQS2ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು. QE
|
8. O daughter H1323 of Babylon H894 , who art to be destroyed H7703 ; happy H835 shall he be , that rewardeth H7945 H7999 thee as H854 H1576 thou hast served H7945 H1580 us.
|
QS29. ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು. QEPBR
|
|