Bible Versions
Bible Books

Ezekiel 27 (ERVKN) Easy to Read Version - Kannadam

1 ಯೆಹೋವನ ವಾಕ್ಯವು ನನಗೆ ತಿರುಗಿ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನುಐ ಹಾಡು.
3 ಅದರ ಘಗ್ಗೆ ರೀತಿಯಾಗಿ ಹೇಳು: “‘ತೂರೇ, ನೀನು ಸಮುದ್ರಕ್ಕೆ ಙಾಗಿಲು. ಅನೇಕ ದೇಶಗಳಿಗೆ ನೀನು ವ್ಯಾಪಾರಿ. ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವಿ.’ ನನಐ ಒಡೆಯನಾದ ಯೆಹೋವನು ಇದನುಐ ಹೇಳಿದ್ದಾನೆ. ‘ತೂರೇ, ನೀನು ಅತಿ ಸುಂದರಿಯೆಂದು ಭಾವಿಸಿದ್ದೀ. ನೀನು ಪರಿಪೂರ್ಣ ಸುಂದರಿಯೆಂದು ತಿಳಿದಿದ್ದೀ.
4 ಭೂಮಧ್ಯ ಸಮುದ್ರವು ನಿನಐ ಸುತ್ತಲೂ ಮೇರೆಯಂತಿದೆ. ನಿನಐನುಐ ಕಟ್ಟಿದವರು ಅಂದವಾಗಿಯೇ ಕಟ್ಟಿದರು. ನಿನಿಐಂದ ಹೊರಡುವ ಹಡಗುಗಳಂತೆ ನೀನು ಸುಂದರವಾಗಿದ್ದೀ.
5 ನಿನಐ ಘಡಗಿಯವರು ಸೆನೀರ್ ಙೆಟ್ಟದ ತುರಾಯಿ ಮರಗಳ ಹಲಗೆಗಳನುಐ ಉಪಯೋಗಿಸಿದರು. ಲೆಘನೋನಿನ ದೇವದಾರು ಮರವನುಐ ಹಾಯಿ ಮರವನಾಐಗಿ ಉಪಯೋಗಿಸಿದರು.
6 ಙಾಷಾನಿನ ಅಲ್ಲೋನ್ ಮರಗಳಿಂದ ಹುಟ್ಟುಗಳನುಐ ತಯಾರಿಸಿದರು. ನಿನಐ ಮೇಲ್ಮಾಳಿಗೆಯನುಐ ಕಿತ್ತೀಮ್ ದಿಬಪದ ತಿಲಕದ ಮರಗಳಿಂದ ಮಾಡಿದರು. ಅದನುಐ ದಂತಗಳಿಂದ ಶೃಂಗರಿಸಿದರು.
7 ಈಜಿಪ್ಟಿನಲ್ಲಿ ತಯಾರಿಸಿದ ಘಣ್ಣದ ನಾರುಮಡಿಯನುಐ ನಿನಐ ಹಾಯಿಗಳಿಗಾಗಿ ಉಪಯೋಗಿಸಿದರು. ಹಾಯಿಯು ನಿನಐ ಧಬಜವಾಯಿತು. ನಿನಐ ಮೇಲ್ಮಾಳಿಗೆಯ ಹೊದಿಕೆಯು ನೀಲ ಮತ್ತು ಧೂಮ್ರ ವರ್ಣದವುಗಳಾಗಿದ್ದವು. ಅವು ಸೈಪ್ರಸ್ ದಿಬಪದಿಂದ ಘಂದವುಗಳಾಗಿದ್ದವು.
8 ಚೀದೋನ್ ಮತ್ತು ಅರ್ವಾದಿನ ಜನರು ನಿನಐ ಹಡಗುಗಳಿಗೆ ಹುಟ್ಟುಹಾಕುವವರಾಗಿದ್ದರು. ತೂರೇ, ನಿನಐ ಜ್ಞಾನಿಗಳು ಹಡಗುಗಳನುಐ ನಡಿಸುವವರಾಗಿದ್ದರು.
9 ಗೆಘಲಿನ ಹಿರಿಯರೂ ಜ್ಞಾನಿಗಳೂ ನಿನಐ ಹಡಗುಗಳ ಬಿರುಕುಗಳನುಐ ರಿಪೇರಿ ಮಾಡುವವರಾದರು. ಸಾಗರದ ಹಡಗುಗಳೂ ಅದರ ನಾವಿಕರೂ ನಿನೊಐಂದಿಗೆ ವ್ಯಾಪಾರ ಮಾಡಲು ಘಂದರು.
10 “‘ಪರ್ಶಿಯ, ಲೂದ್ ಮತ್ತು ಪೂಟ್‌ನ ಜನರು ನಿನಐ ಸೈನ್ಯದಲ್ಲಿರುವರು. ಅವರು ಯುದ್ಧವೀರರು. ಅವರು ನಿನಐ ಗೋಡೆಗಳಲ್ಲಿ ತಮ್ಮ ಗುರಾಣಿ ಮತ್ತು ಶಿರಸ್ತ್ರಾಣಗಳನುಐ ತೂಗು ಹಾಕಿದರು. ನಿನಐ ನಗರಕ್ಕೆ ಘನತೆಯನುಐ ಅವರು ತಂದರು.
11 ಅರ್ವಾದ್ ಮತ್ತು ಸಿಲಿಸಿಯಾದ ಜನರು ನಿನಐ ಕೋಟೆಗೋಡೆಗಳಲ್ಲಿ ಕಾವಲಿಗಿರುವರು. ಗಮ್ಮಾದಿನಿಂದ ಘಂದ ಜನರು ನಿನಐ ಘುರುಜುಗಳಲ್ಲಿರುವರು. ನಿನಐ ಸೌಂದರ್ಯವನುಐ ಅವರು ಪರಿಪೂರ್ಣ ಮಾಡಿದರು.
12 “‘ತಾರ್ಷೀಷ್ ನಿನಐ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಙೆಳ್ಳಿ, ಕಬ್ಬಿಣ, ತವರ, ಮತ್ತು ಸೀಸ ಲೋಹಗಳನುಐ ಕೊಟ್ಟು ನಿನಿಐಂದ ವಸ್ತುಗಳನುಐ ಕೊಂಡುಕೊಂಡರು.
13 ಗ್ರೀಸ್, ತುರ್ಕಿ ಮತ್ತು ಕಪ್ಪು ಸಮುದ್ರದ ಸುತ್ತಲಿರುವ ದೇಶಗಳವರು ನಿನಐಲ್ಲಿಗೆ ವ್ಯಾಪಾರಕ್ಕಾಗಿ ಘಂದರು. ಅವರು ನಿನಐ ವಸ್ತುಗಳಿಗೆ ಘದಲಾಗಿ ಗುಲಾಮರನೂಐ ತಾಮ್ರವನೂಐ ಕೊಟ್ಟರು.
14 ತೋಗರ್ಮ ದೇಶದ ಜನರು ನೀನು ಮಾರುವ ವಸ್ತುಗಳಿಗೆ ಕುದುರೆ, ಯುದ್ಧದ ಕುದುರೆಗಳು, ಹೇಸರಕತ್ತೆಗಳನುಐ ಘದಲಿಕೊಟ್ಟರು.
15 ರೋಧೆ ದಿಬಪದ ಜನರು ನಿನೊಐಂದಿಗೆ ವ್ಯಾಪಾರ ಮಾಡಿದರು. ನೀನು ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡಿದಿ. ಜನರು ದಂತವನೂಐ ಬೀಟೆ ಮರಗಳನೂಐ ತಂದು ನಿನೊಐಂದಿಗೆ ವ್ಯಾಪಾರ ಮಾಡಿದರು.
16 ನಿನಐಲ್ಲಿ ಅನೇಕ ಙೆಲೆಙಾಳುವ ವಸ್ತುಗಳಿದ್ದುದರಿಂದ ಅರಾಮ್ ನಿನೊಐಂದಿಗೆ ವ್ಯಾಪಾರ ಮಾಡಿತು. ಅವರು ಇಂದ್ರನೀಲ, ಧೂಮ್ರ ಘಣ್ಣದ ಘಟ್ಟೆ, ಕಸೂತಿ ಕೆಲಸ, ನಯವಾದ ಘಟ್ಟೆ, ಹವಳ, ಕೆಂಪು ಹರಳು ಇತ್ಯಾದಿಗಳನುಐ ಕೊಟ್ಟು ವಸ್ತುಗಳನುಐ ನಿನಿಐಂದ ಕೊಂಡುಕೊಂಡರು.
17 “‘ಇಸ್ರೇಲ್ ಮತ್ತು ಯೆಹೂದ ದೇಶದವರು ನಿನೊಐಂದಿಗೆ ವ್ಯಾಪಾರ ಮಾಡಿದರು. ಅವರು ನಿನಐ ವಸ್ತುಗಳಿಗೆ ಗೋಊ, ಆಲೀವ್, ಅಂಜೂರ, ಜೇನು, ಎಣ್ಣೆ ಮತ್ತು ಮುಲಾಮುಗಳನುಐ ಕೊಟ್ಟರು.
18 ದಮಸ್ಕವೂ ನಿನಐ ಒಳ್ಳೆಯ ಗಿರಾಕಿಯಾಗಿತ್ತು. ನೀನು ಸಂಪಾದಿಸಿಕೊಂಡಿದ್ದ ಅನೇಕ ಒಳ್ಳೆಯ ವಸ್ತುಗಳಿಗಾಗಿ ಅವರು ನಿನೊಐಂದಿಗೆ ವ್ಯಾಪಾರ ಮಾಡಿದರು. ಅವರು ಹೆಲ್ಬೋನಿನ ದ್ರಾಕ್ಷಾರಸವನುಐ ಮತ್ತು ಉಣ್ಣೆಯನುಐ ವಸ್ತುಗಳಿಗಾಗಿ ಮಾರಿದರು.
19 ಅಲ್ಲದೆ ಊಜಾಲಿನ ದ್ರಾಕ್ಷಾರಸವನುಐ, ಉಕ್ಕನುಐ, ದಾಲ್ಚಿನಿಐ ಮತ್ತು ಕಘ್ಬನುಐ ವಸ್ತುಗಳಿಗಾಗಿ ವ್ಯಾಪಾರ ಮಾಡಿದರು.
20 ದೆದಾನಿನ ನಿನಐ ಜನರು ಒಳ್ಳೇ ವ್ಯಾಪಾರಸ್ಥರು. ಅವರು ಸವಾರಿ ಕುದುರೆಗಳನೂಐ ಜೇನನೂಐ ಘಟ್ಟೆಗಳನೂಐ ಕೊಟ್ಟು ಕೊಂಡುಕೊಂಡರು.
21 ಅರಾಘ್ಯರು ಮತ್ತು ಕೇದಾರಿನವರು ಕುರಿಮರಿಗಳನುಐ, ಟಗರು, ಮತ್ತು ಆಡುಗಳನುಐ ಕೊಟ್ಟು ವ್ಯಾಪಾರ ಮಾಡಿದರು.
22 ಶೆಘ ಮತ್ತು ರಗ್ಮದ ವ್ಯಾಪಾರಿಗಳು ನಿನೊಐಂದಿಗೆ ವ್ಯಾಪಾರ ಮಾಡಿದರು. ಅವರು ನಿನಗೆ ಸಂಙಾರ ಜೀನಸು, ರತಐಗಳು ಮತ್ತು ಚಿನಐವನುಐ ಘದಲಿ ಕೊಟ್ಟರು.
23 ಮತ್ತು ಹಾರಾನ್‌ಕನೆಐ, ಎದೆನ್, ಶೆಘದ ವ್ಯಾಪಾರಿಗಳು, ಅಶ್ಶೂರ್ ಮತ್ತು ಕಿಲ್ಮದ್ ಊರಿನವರು ನಿನೊಐಂದಿಗೆ ವ್ಯಾಪಾರ ಮಾಡಿದರು.
24 ಅವರು ನಿನೊಐಂದಿಗೆ ಉತ್ತಮ ಘಟ್ಟೆಗಳು, ಕಸೂತಿ ಕೆಲಸಗಳು, ಘಣ್ಣ ಘಣ್ಣದ ಜಮಖಾನೆಗಳು, ಹುರಿದ ಹಗ್ಗಗಳು, ದೇವದಾರು ಮರಗಳಿಂದ ಮಾಡಿದ ವಸ್ತುಗಳು ಇವುಗಳೊಂದಿಗೆ ವ್ಯಾಪಾರ ನಡಿಸಿದರು.
25 ತಾರ್ಷೀಷಿನ ಹಡಗುಗಳು ನೀನು ಮಾರಿದ ವಸ್ತುಗಳನುಐ ಕೊಂಡೊಯ್ದವು. “‘ತೂರೇ, ನೀನು ಸರಕು ಸಾಗಣಿಕೆಯ ಹಡಗುಗಳಂತೆ ಇದ್ದೀ. ಸಮುದ್ರಮಧ್ಯದಲ್ಲಿ ಅನೇಕ ಐಶಬರ್ಯಗಳಿಂದ ತುಂಬಿದವಳಾಗಿದ್ದೀ.
26 ನಿನಐನುಐ ಹುಟ್ಟು ಹಾಕುವವರು ಸಮುದ್ರದ ಘಹುದೂರ ನಿನಐನುಐ ನಡಿಸಿದರು. ಆದರೆ ಪೂರ್ವದಿಂದ ಘಂದ ಘಲವುಳ್ಳ ಗಾಳಿಯು ನಿನಐನುಐ ಮುರಿಯುವದು.
27 ನಿನಐ ಎಲ್ಲಾ ಐಶಬರ್ಯವು, ನಿನಐ ದಿನಸುಗಳು, ನಿನಐ ಸರಕುಗಳು, ನಿನಐ ನಾವಿಕರು, ನಿನಐ ಅಂಬಿಗರು, ನಿನಐ ಕಂಡಿಗಳನುಐ ಭದ್ರಪಡಿಸುವವರು, ನಿನಐ ವ್ಯಾಪಾರಿಗಳು, ನಿನಐ ಎಲ್ಲಾ ಸೈನಿಕರು, ನಿನಐ ಎಲ್ಲಾ ಸಿಘ್ಬಂದಿ ವರ್ಗದವರು ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.
28 ನಿನಐ ವ್ಯಾಪಾರಿಗಳನುಐ ನೀನು ಘಹುದೂರ ಕಳುಹಿಸುವಿ. ಸ್ಥಳಗಳು ನಿನಐ ಹಡಗಿನ ನಾವಿಕನ ಕೂಗಾಟವನುಐ ಕೇಳಿ ಭಯದಿಂದ ತತ್ತರಿಸುವವು.
29 ಹಡಗಿನ ಎಲ್ಲಾ ನಾವಿಕರು ನೀರಿಗೆ ಧುಮುಕಿ ಈಜುತ್ತಾ ದಡ ಸೇರುವರು.
30 ನಿನಗೋಸ್ಕರ ಅವರು ದುಃಖಿಸುತ್ತಾ ಅಳುವರು. ತಲೆಯ ಮೇಲೆ ಧೂಳನುಐ ತೂರಿ ಘೂದಿರಾಶಿಯ ಮೇಲೆ ಹೊರಳಾಡುವರು.
31 ನಿನಗಾಗಿ ಶೋಕದಿಂದ ತಮ್ಮ ತಲೆಗಳನುಐ ಙೋಳಿಸುವರು. ಶೋಕದ ಘಟ್ಟೆಗಳನುಐ ಧರಿಸುವರು. ತಮ್ಮ ಪ್ರಿಯರು ಸತ್ತರೆ ಅಳುವಂತೆ ನಿನಗಾಗಿ ಅಳುವರು.
32 “‘ಅಳುತ್ತಾ ನಿನಗೆ ಶೋಕಗೀತೆಯನುಐ ಹಾಡುವರು: “‘ತೂರಿನಂತೆ ಯಾರಿಲ್ಲ. ಆದರೆ ತೂರ್ ಹಾಳಾಗಿ ಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.
33 ನಿನಐ ವ್ಯಾಪಾರಿಗಳು ಸಮುದ್ರದಾಚೆ ಹೋದರು; ನೀನು ಅನೇಕರನುಐ ತೃಪ್ತಿಗೊಳಿಸಿದಿ. ನಿನಐ ಐಶಬರ್ಯದಿಂದಲೂ ನೀನು ಮಾರಿದ ಸರಕುಗಳಿಂದಲೂ ನೀನು ಲೋಕದ ರಾಜರನುಐ ಐಶಬರ್ಯವಂತರನಾಐಗಿ ಮಾಡಿದಿ.
34 ನೀನು ಈಗ ಸಮುದ್ರದ ನೀರಿನಿಂದ ಮುರಿದು ಬಿದ್ದಿರುವಿ. ಆಳವಾದ ನೀರಿನಲ್ಲಿ ಮುಳುಗಿಸಲ್ಪಟ್ಟಿದ್ದೀ. ನೀನು ಮಾರುವ ಸರಕುಗಳೂ ನಿನಐ ಜನರೂ ಬಿದ್ದುಹೋದರು.
35 ಕರಾವಳಿಯಲ್ಲಿ ವಾಸಿಸುವ ಜನರೆಲ್ಲರೂ ನಿನಐ ವಾರ್ತೆಯನುಐ ಕೇಳಿ ಚಕಿತರಾದರು. ಅವರ ರಾಜರು ದಂಗು ಘಡಿದವರಾಗಿ ಭಯಭೀತರಾಗುವರು.
36 ಙೇರೆ ದೇಶಗಳಲ್ಲಿರುವ ವ್ಯಾಪಾರಿಗಳು ಆಶ್ಚರ್ಯದಿಂದ ಸಿಳ್ಳುಹಾಕಿದರು. ನಿನಗೆ ಸಂಭವಿಸಿದ ವಿಷಯಗಳು ಜನರಿಗೆ ಭೀತಿಯನುಐಂಟು ಮಾಡಿತು. ಯಾಕೆಂದರೆ ನಿನಐ ಕಥೆ ಮುಗಿಯಿತು. ನಿನಗೆ ಅಂತ್ಯವಾಯಿತು. ಇನುಐ ನೀನು ಕಾಣುವದಿಲ್ಲ.’“
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×