Bible Versions
Bible Books

Jeremiah 38 (ERVKN) Easy to Read Version - Kannadam

1 ಯೆರೆಮೀಯನು ಪ್ರವಾದಿಸುತ್ತಿರುವುದನುಐ ಕೆಲವು ಜನ ರಾಜಾಊಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನೆಐಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಸಂದೇಶವನುಐ ಹೇಳುತ್ತಿದ್ದನು.
2 “ಯೆಹೋವನು ಇಂತೆನುಐತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಘ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಊಯಿಂದಾಗಲಿ ಸತ್ತುಹೋಗುವರು. ಆದರೆ ಙಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಘ್ಬರು ಘದುಕುವರು. ಅವರು ಜೀವಂತ ಉಳಿಯುವರು.’
3 ಯೆಹೋವನು ಇಂತೆನುಐತ್ತಾನೆ: ‘ಈ ಜೆರುಸಲೇಮ್ ನಗರವನುಐ ಖಂಡಿತವಾಗಿಯೂ ಙಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ನಗರವನುಐ ಸಾಬಊನಪಡಿಸಿಕೊಳ್ಳುವನು.”‘
4 ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನುಐ ಕೇಳಿದ ರಾಜಾಊಕಾರಿಗಳು ರಾಜನಾದ ಚಿದ್ಕೀಯನ ಘಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಙೇಕು. ಇನೂಐ ನಗರದಲ್ಲಿರುವ ಸೈನಿಕರನೂಐ ಎಲ್ಲರನೂಐ ತನಐ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಙೇಕೆಂದು ಅವನು ಘಯಸದೆ ಜೆರುಸಲೇಮಿನ ಜನರ ನಾಶನವನುಐ ಘಯಸುತ್ತಾನೆ” ಎಂದು ಹೇಳಿದರು.
5 ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಊನದಲ್ಲಿದ್ದಾನೆ. ನೀವು ಏನು ಙೇಕಾದರೂ ಮಾಡಿ” ಎಂದು ಅಊಕಾರಿಗಳಿಗೆ ಹೇಳಿದನು.
6 ಆಗ ಅಊಕಾರಿಗಳು ಯೆರೆಮೀಯನನುಐ ಹಿಡಿದು ಮಲ್ಕೀಯನ ಙಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಙಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಅಊಕಾರಿಗಳು ಹಗ್ಗಗಳನುಐ ಕಟ್ಟಿ ಯೆರೆಮೀಯನನುಐ ಙಾವಿಯಲ್ಲಿ ಇಳಿಬಿಟ್ಟರು. ಙಾವಿಯಲ್ಲಿ ಸಬಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.
7 ಅಊಕಾರಿಗಳು ಯೆರೆಮೀಯನನುಐ ಙಾವಿಗೆ ಹಾಕಿದ ಸಂಗತಿಯು ಎಙೆದ್ಮೆಲೆಕನೆಂಘ ಮನುಷ್ಯನ ಕಿವಿಗೆ ಬಿತ್ತು. ಎಙೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಙೆನ್ಯಾಮೀನ್ ಊರ ಙಾಗಲಲ್ಲಿ ಕುಳಿತಿದ್ದನು. ಎಙೆದ್ಮೆಲೆಕನು ಅರಮನೆಯನುಐ ಬಿಟ್ಟು ಙೆನ್ಯಾಮೀನ್ ಊರಹೆಙ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಘಂದು ಹೀಗೆ ಹೇಳಿದನು:
8 This verse may not be a part of this translation
9 This verse may not be a part of this translation
10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಙೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನುಐ ನಿನಐ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನುಐ ಅವನು ಸಾಯುವ ಮುಂಚೆ ಙಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
11 ಎಙೆದ್ಮೆಲೆಕನು ಜನರನುಐ ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಘಟ್ಟೆಗಳನುಐ ತೆಗೆದುಕೊಂಡನು. ಚಿಂದಿ ಘಟ್ಟೆಗಳನುಐ ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಙಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು.
12 ಆಗ ಇಥಿಯೋಪಿಯದವನಾದ ಎಙೆದ್ಮೆಲೆಕನು, “ಆ ಹರಿದು ಹೋದ ಮತ್ತು ಹಳೆಯದಾದ ಘಟ್ಟೆಗಳನುಐ ನಿನಐ ಕಂಕುಳಲ್ಲಿ ಇಟ್ಟುಕೋ. ನಾವು ನಿನಐನುಐ ಮೇಲಕ್ಕೆಳೆಯುವಾಗ ನಿನಐ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಙೆದ್ಮೆಲೆಕನು ಹೇಳಿದಂತೆ ಮಾಡಿದನು.
13 ಅವರು ಯೆರೆಮೀಯನನುಐ ಹಗ್ಗದಿಂದ ಮೇಲಕ್ಕೆ ಎಳೆದು ಙಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.
14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನುಐ ಒಘ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದಾಬರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನುಐ ಕೇಳಲಿದ್ದೇನೆ. ನನಿಐಂದ ಏನನೂಐ ಮುಚ್ಚಿಡಙೇಡ. ಎಲ್ಲವನುಐ ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.
15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಘಹುಶಃ ನನಐನುಐ ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನಐ ಮಾತುಗಳನುಐ ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನೂಐ ಜೀವವನೂಐ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನಐನುಐ ಕೊಲ್ಲುವುದಿಲ್ಲ. ಕೊಲ್ಲಘಯಸುವ ಅಊಕಾರಿಗಳ ಕೈಗೂ ನಿನಐನುಐ ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನುಐತ್ತಾನೆ: ‘ನೀನು ಙಾಬಿಲೋನಿನ ರಾಜನ ಅಊಕಾರಿಗಳಿಗೆ ಶರಣಾಗತನಾದರೆ ನಿನಐ ಪ್ರಾಣವನುಐ ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನುಐ ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಘದುಕುವೆ ಮತ್ತು ನಿನಐ ಕುಟುಂಘದವರೂ ಘದುಕುವರು.
18 ಆದರೆ ನೀನು ಙಾಬಿಲೋನಿನ ಅಊಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನುಐ ಙಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನುಐ ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.”‘
19 ಆಗ ಚಿದ್ಕೀಯನು, “ನಾನು ಈಗಾಗಲೇ ಙಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಸೈನಿಕರು ನನಐನುಐ ಯೆಹೂದದ ಜನರಿಗೆ ಒಪ್ಪಿಸಿಕೊಡಘಹುದು ಮತ್ತು ಅವರು ನನಗೆ ಕೇಡು ಮಾಡಘಹುದು; ನನಐನುಐ ಹಿಂಸಿಸಘಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.
20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಸೈನಿಕರು ನಿನಐನುಐ ಯೆಹೂದದ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನಐ ಪ್ರಾಣ ಉಳಿಯುವುದು.
21 ನೀನು ಙಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಘುದನುಐ ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ:
22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನುಐ ಙಾಬಿಲೋನಿನ ಸೈನ್ಯಾಊಕಾರಿಗಳ ಘಳಿಗೆ ತರಲಾಗುವುದು. ನಿನಐ ಸ್ತ್ರೀಯರು ಹಾಡನುಐ ಹಾಡಿ ನಿನಐನುಐ ತಮಾಷೆ ಮಾಡುವರು. ಸ್ತ್ರೀಯರು ಹೀಗೆ ಹೇಳುವರು: ‘ನಿನಗಿಂತಲೂ ಪ್ರಘಲರಾಗಿದ್ದ ನಿನಐ ಒಳ್ಳೆಯ ಸೆಐಹೀತರು ನಿನಐನುಐ ತಪ್ಪುದಾರಿಗೆ ಎಳೆದರು. ಸೆಐಹೀತರನುಐ ನೀನು ತುಂಙಾ ನಂಬಿಕೊಂಡಿದ್ದೆ. ನಿನಐ ಪಾದಗಳು ಕೆಸರಿನಲ್ಲಿ ಹೂತಿವೆ. ನಿನಐ ಸೆಐಹೀತರು ನಿನಿಐಂದ ದೂರವಾಗಿದ್ದಾರೆ.’
23 “ನಿನಐ ಎಲ್ಲಾ ಹೆಂಡತಿಯರನುಐ ಮತ್ತು ಮಕ್ಕಳನುಐ ಹೊರತರಲಾಗುವುದು. ಅವರನುಐ ಙಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಙಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಙಾಬಿಲೋನಿನ ರಾಜನು ನಿನಐನುಐ ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನುಐ ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನಐ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಙೇಡ. ಇಲ್ಲವಾದರೆ ನೀನು ಸಾಯುವೆ.
25 ನಾನು ನಿನೊಐಂದಿಗೆ ಮಾತನಾಡಿದ್ದನುಐ ಅಊಕಾರಿಗಳು ಪತ್ತೆ ಹಚ್ಚಘಹುದು. ಅವರು ನಿನಐ ಹತ್ತಿರ ಘಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನುಐ ನಮಗೆ ಹೇಳು; ಇಲ್ಲವಾದರೆ ನಾವು ನಿನಐನುಐ ಕೊಂದುಬಿಡುತ್ತೇವೆ’ ಎನಐಘಹುದು.
26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನಐನುಐ ಮತ್ತೆ ಕಳುಹಿಸಙೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ”‘ ಎಂದು ಹೇಳು.
27 ರಾಜ್ಯಾಊಕಾರಿಗಳು ಅವನನುಐ ಪ್ರಶಿಐಸುವದಕ್ಕಾಗಿ ಯೆರೆಮೀಯನಲ್ಲಿಗೆ ಘಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನುಐ ಹೇಳಿದನು. ಆಗ ಅಊಕಾರಿಗಳು ಯೆರೆಮೀಯನನುಐ ಬಿಟ್ಟು ಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನುಐ ಯಾರೂ ಕೇಳಿರಲಿಲ್ಲ.
28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×