Bible Versions
Bible Books

Ezekiel 11 (ERVKN) Easy to Read Version - Kannadam

1 ಆಗ ಆತ್ಮವು ನನಐನುಐ ಯೆಹೋವನಾಲಯದ ಪೂರ್ವದ ಙಾಗಿಲಿಗೆ ಕೊಂಡೊಯ್ಯಿತು. ಙಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನುಐ ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನುಐ, ಙೆನಾಯನ ಮಗನಾದ ಪೆಲತ್ಯನನುಐ ನಾನು ನೋಡಿದೆನು. ಅವರಿಘ್ಬರು ಜನರಿಗೆ ನಾಯಕರಾಗಿದ್ದರು.
2 ಆದ ದೇವರು ನನೊಐಂದಿಗೆ ಮಾತನಾಡಿ ಹೇಳಿದ್ದೇನೆಂದರೆ, “ನರಪುತ್ರನೇ, ಪಟ್ಟಣದಲ್ಲಿ ದುಷ್ಟಯೋಜನೆಗಳನುಐ ಮಾಡುವವರೂ ಕೆಡುಕಿನ ಸಲಹೆಗಳನುಐ ನೀಡುವವರೂ ಇವರೇ.
3 “ಮನೆಗಳನುಐ ಕಟ್ಟುವ ಅಗತ್ಯ ಈಗಿಲ್ಲ. ಪಟ್ಟಣವು ಮಡಕೆಯಂತಿದೆ ಮತ್ತು ನಾವು ಮಾಂಸದಂತಿದ್ದೇವೆ” ಎಂದು ಸುಳ್ಳು ಹೇಳುತ್ತಿದ್ದಾರೆ.
4 ಆದುದರಿಂದ ನೀನು ನನಐ ಪರವಾಗಿ ಅವರೊಂದಿಗೆ ಮಾತನಾಡಙೇಕು. ನರಪುತ್ರನೇ, ನೀನು ಹೋಗಿ ಅವರಿಗೆ ದೈವವಾಣಿ ನುಡಿ.”
5 ಆಗ ಯೆಹೋವನ ಆತ್ಮನು ನನಐ ಮೇಲೆ ಘಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನುಐ ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದ ನಾನು ಘಲ್ಲೆನು.
6 ನೀನು ನಗರದಲ್ಲಿ ಅನೇಕ ಜನರನುಐ ಕೊಲೆ ಮಾಡಿರುತ್ತೀ. ರಸ್ತೆಗಳನುಐ ಹೆಣಗಳಿಂದ ತುಂಬಿಸಿರುತ್ತೀ.
7 ಈಗ ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, ‘ಆ ಹೆಣಗಳು ಮಾಂಸದಂತಿವೆ. ನಗರವು ಮಡಕೆಯಂತಿದೆ. ಆದರೆ ನಾನು ನಿಮ್ಮನುಐ ಸುರಕ್ಷಿತವಾದ ಮಡಕೆಯಿಂದ ತೆಗೆದು ಬಿಡುವೆನು.
8 ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನಐ ಮೇಲೆ ಖಡ್ಗವನುಐ ತರುವೆನು. ನಮ್ಮ ಒಡೆಯನಾದ ಯೆಹೋವನು ಮಾತುಗಳನುಐ ನುಡಿದಿರುವದರಿಂದ ಇದು ನಡೆಯುವುದು.”
9 ದೇವರು ಮುಂದುವರಿಸುತ್ತಾ, “ಈ ನಗರದೊಳಗಿಂದ ನಿಮ್ಮನುಐ ಹೊರಡಿಸಿ ನಿಮ್ಮನುಐ ಪರದೇಶಿಯರಿಗೆ ವಶಪಡಿಸುತ್ತೇನೆ; ಮತ್ತು ನಿಮ್ಮನುಐ ದಂಡಿಸುತ್ತೇನೆ.
10 ನೀವು ಕತ್ತಿಯಿಂದಲೇ ಸಾಯುವಿರಿ. ನಾನು ನಿಮ್ಮನುಐ ಇಸ್ರೇಲಿನಲ್ಲಿಯೇ ದಂಡಿಸುವೆನು. ನಾನೇ ಯೆಹೋವನೆಂಘುದು ಆಗ ನಿಮಗೆ ತಿಳಿಯುವುದು.
11 ಹೌದು, ಸ್ಥಳವು ಙೇಯಿಸುವ ಪಾತ್ರೆ ಮತ್ತು ನೀವು ಪಾತ್ರೆಯಲ್ಲಿ ಙೇಯಿಸಲ್ಪಡುವ ಮಾಂಸವಾಗಿರುತ್ತೀರಿ. ನಾನು ನಿಮ್ಮನುಐ ಇಸ್ರೇಲಿನಲ್ಲಿಯೇ ಶಿಕ್ಷಿಸುವೆನು.
12 ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನಐ ಆಜ್ಞೆಗೆ ನೀವು ಅವಿಧೇಯರಾದಿರಿ. ನನಐ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”
13 ನಾನು ದೇವರ ಪರವಾಗಿ ಮಾತನಾಡುವದನುಐ ನಿಲ್ಲಿಸಿದ ಕೂಡಲೇ, ಙೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಘಗ್ಗಿ, “ನನಐ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನುಐ ಸಂಪೂರ್ಣವಾಗಿ ನಾಶ ಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.
14 ಯೆಹೋವನ ಸಂದೇಶ ನನಗೆ ದೊರೆಯಿತು:
15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನಐ ಸಹೋದರರ, ನಿನಐ ಸಬಂತ ಸಂಘಂಊಕರ ಮತ್ತು ಇಡೀ ಇಸ್ರೇಲ್ ವಂಶದವರ ಘಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ದೇಶವು ನಮಗೆ ನಮ್ಮ ಸಬಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.
16 “ಆದುದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನಐ ಜನರನುಐ ಘಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನುಐ ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸಬಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು.
17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನಾನು ನಿಮ್ಮನುಐ ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನುಐ ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನುಐ ಕೊಡುವೆನು.
18 ನನಐ ಜನರು ಹಿಂದಕ್ಕೆ ಘಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನುಐ ತೆಗೆದುಹಾಕುವರು.
19 ಅವರನುಐ ಹಿಂದಕ್ಕೆ ಘರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನುಐ ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನುಐ ತೆಗೆದು ಮೃದುವಾದ ಹೃದಯವನಿಐಡುವೆನು.
20 ಆಗ ಅವರು ನನಐ ಆಜ್ಞಾವಿಊಗಳಿಗೆ ವಿಧೇಯರಾಗುವರು. ನಾನು ಹೇಳುವದನುಐ ಅವರು ಮಾಡುವರು. ಅವರು ನಿಜವಾಗಿಯೂ ನನಐ ಜನರಾಗಿರುವರು. ನಾನು ಅವರ ದೇವರಾಗಿರುವೆನು.’“
21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನುಐ ಶಿಕ್ಷಿಸಲೇಙೇಕಾಗಿದೆ.” ನನಐ ಒಡೆಯನಾದ ಯೆಹೋವನು ಸಂಗತಿಗಳನುಐ ತಿಳಿಸಿದನು.
22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನುಐ ಚಾಚಿ ಆಕಾಶದಲ್ಲಿ ಹಾರಿ ಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು.
23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಙೆಟ್ಟದ ಮೇಲೆ ನಿಂತಿತು.
24 ಆಗ ಆತ್ಮವು ನನಐನುಐ ಆಕಾಶಕ್ಕೆ ಎತ್ತಿ ಙಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆಒಯ್ಯಲ್ಪಟ್ಟಿದ ಜನರ ಮಧ್ಯೆ ನಾನು ಘಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಎಲ್ಲಾ ವಿಷಯಗಳನುಐ ಕಂಡೆನು. ಘಳಿಕ, ನಾನು ಕಂಡ ದರ್ಶನವು ನನಐನುಐ ಬಿಟ್ಟುಹೋಯಿತು.
25 ನನೊಐಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಘಗ್ಗೆ ಹೇಳಿದೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×