Bible Versions
Bible Books

Jeremiah 35 (ERVKN) Easy to Read Version - Kannadam

1 ಯೆಹೋಯಾಕೀಮನು ಯೆಹೂದವನುಐ ಆಳುತ್ತಿದ್ದ ಕಾಲದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಘಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನ ಸಂದೇಶ ಹೀಗಿತ್ತು:
2 “ಯೆರೆಮೀಯನೇ, ರೇಕಾಘನ ಕುಟುಂಘದವರಲ್ಲಿಗೆ ಹೋಗು. ಅವರನುಐ ಯೆಹೋವನ ಆಲಯದ ಒಂದು ಪಕ್ಕದ ಕೋಣೆಗೆ ಕರೆದು, ಕುಡಿಯುವದಕ್ಕೆ ದ್ರಾಕ್ಷಾರಸವನುಐ ಕೊಡು.”
3 ಆದುದರಿಂದ ನಾನು (ಯೆರೆಮೀಯನು) ಯಾಜನ್ಯನನುಐ ಕರೆಯಲು ಹೋದೆನು. ಯಾಜನ್ಯನು ಯೆರೆಮೀಯನೆಂಘುವನ ಮಗ. ಯೆರೆಮೀಯನು ಹಘಚ್ಚಿನ್ಯನ ಮಗ. ನಾನು ಯಾಜನ್ಯನ ಎಲ್ಲಾ ಸಹೋದರರನೂಐ ಮಕ್ಕಳನೂಐ ಕರೆತಂದೆನು. ನಾನು ರೇಕಾಘ್ಯರ ಇಡೀ ಮನೆತನವನುಐ ಒಟ್ಟಿಗೆ ಸೇರಿಸಿದೆನು.
4 ಅನಂತರ ನಾನು ರೇಕಾಘ ವಂಶದವರನುಐ ಯೆಹೋವನ ಆಲಯದಲ್ಲಿ ಕರೆತಂದೆನು. ನಾವು ಹಾನಾನನ ಮಕ್ಕಳ ಕೋಣೆ ಎಂದು ಕರೆಯಲ್ಪಡುವ ಕೋಣೆಯೊಳಕ್ಕೆ ಹೋದೆವು. ಹಾನಾನನು ಇಗ್ದಲ್ಯನೆಂಘವನ ಮಗನು. ಹಾನಾನನು ದೇವರ ಮನುಷ್ಯ. ಕೋಣೆಯು ಯೆಹೂದದ ರಾಜಕುಮಾರರ ಕೋಣೆಯ ಪಕ್ಕದಲ್ಲಿತ್ತು. ಇದು ಶಲ್ಲೂಮನ ಮಗನಾದ ಮಾಸೇಯನ ಕೋಣೆಯ ಮೇಲ್ಗಡೆ ಇತ್ತು. ಮಾಸೇಯನು ಆಲಯದ ದಾಬರಪಾಲಕನಾಗಿದ್ದನು.
5 ಆಮೇಲೆ ನಾನು ದ್ರಾಕ್ಷಾರಸ ತುಂಬಿದ ಕೆಲವು ಪಾತ್ರೆಗಳನುಐ ಮತ್ತು ಘಟ್ಟಲುಗಳನುಐ ರೇಕಾಘ್ಯ ಕುಟುಂಘದವರ ಮುಂದಿಟ್ಟು, “ಸಬಲ್ಪ ದ್ರಾಕ್ಷಾರಸವನುಐ ಕುಡಿಯಿರಿ” ಎಂದೆನು.
6 ಆದರೆ ರೇಕಾಘ್ಯರು, “ನಾವು ದ್ರಾಕ್ಷಾರಸವನುಐ ಕುಡಿಯುವುದೇ ಇಲ್ಲ. ಏಕೆಂದರೆ ನಮ್ಮ ಪೂರ್ವಿಕನಾದ ರೇಕಾಘನ ಮಗನಾದ ಯೋನಾದಾಘನು ನಮಗೆ, ‘ನೀವು ಮತ್ತು ನಿಮ್ಮ ಸಂತಾನದವರು ಎಂದೆಂದಿಗೂ ದ್ರಾಕ್ಷಾರಸವನುಐ ಕುಡಿಯಙಾರದು.
7 ನೀವೆಂದೂ ಮನೆಯನುಐ ಕಟ್ಟಿಕೊಳ್ಳಙಾರದು, ಬೀಜಗಳನುಐ ಬಿತ್ತಙಾರದು, ದ್ರಾಕ್ಷಿತೋಟಗಳನುಐ ಙೆಳಸಙಾರದು. ನೀವು ಅವುಗಳಲ್ಲಿ ಒಂದನುಐ ಕೂಡ ಎಂದಿಗೂ ಮಾಡಙಾರದು. ನೀವು ಕೇವಲ ಗುಡಾರಗಳಲ್ಲಿ ವಾಸಿಸಙೇಕು. ಆಗ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ದೇಶದಲ್ಲಿ ಘಹಳ ಕಾಲದವರೆಗೆ ಇರಘಲ್ಲಿರಿ’ ಎಂದು ಆಜ್ಞಾಪಿಸಿದ್ದಾನೆ.
8 ಆದುದರಿಂದ ರೇಕಾಘ್ಯರಾದ ನಾವು ನಮ್ಮ ಪೂರ್ವಿಕನಾದ ಯೋನಾದಾಘನು ಕೊಟ್ಟ ಆಜ್ಞೆಯನುಐ ಸಂಪೂರ್ಣವಾಗಿ ಪಾಲಿಸಿದ್ದೇವೆ. ನಾವು ದ್ರಾಕ್ಷಾರಸವನುಐ ಕುಡಿಯುವುದಿಲ್ಲ. ನಮ್ಮ ಹೆಂಡತಿಯರು ಮತ್ತು ಮಕ್ಕಳು ಸಹ ಎಂದೂ ದ್ರಾಕ್ಷಾರಸವನುಐ ಕುಡಿಯುವುದಿಲ್ಲ.
9 ವಾಸಿಸುವದಕ್ಕೆ ನಾವೆಂದೂ ಮನೆಗಳನುಐ ಕಟ್ಟುವದಿಲ್ಲ: ದ್ರಾಕ್ಷಿ ತೋಟಗಳನಾಐಗಲಿ ಹೊಲಗಳನಾಐಗಲಿ ಕೊಳ್ಳುವುದಿಲ್ಲ; ಬೀಜವನುಐ ಬಿತ್ತುವದಿಲ್ಲ.
10 ನಾವು ಗುಡಾರದಲ್ಲಿ ವಾಸಮಾಡಿದ್ದೇವೆ; ನಮ್ಮ ಪೂರ್ವಿಕನಾದ ಯೋನಾದಾಘನು ನಮಗೆ ವಿಊಸಿದ್ದನೆಐಲ್ಲ ಆಸಕ್ತಿಯಿಂದ ಮಾಡಿದ್ದೇವೆ.
11 ಆದರೆ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಹೂದ ದೇಶದ ಮೇಲೆ ಧಾಳಿ ಮಾಡಿದಾಗ ನಾವು ಜೆರುಸಲೇಮ್ ನಗರದಲ್ಲಿ ಪ್ರವೇಶ ಮಾಡಿ ಹೀಗೆ ಮಾತನಾಡಿಕೊಂಡೆವು, ‘ಘನಿಐ, ನಾವು ಙಾಬಿಲೋನಿನ ಸೈನ್ಯದಿಂದ ಮತ್ತು ಅರಾಮ್ಯರ ಸೈನ್ಯದಿಂದ ತಪ್ಪಿಸಿಕೊಳ್ಳುವದಕ್ಕಾಗಿ ಜೆರುಸಲೇಮ್ ನಗರವನುಐ ಪ್ರವೇಶಿಸೋಣ.’ ಹೀಗಾಗಿ ನಾವು ಜೆರುಸಲೇಮ್ ನಗರದಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
12 ಆಗ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಘಂದಿತು:
13 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳಿದನು: ಯೆರೆಮೀಯನೇ, ಹೋಗಿ ಸಂದೇಶವನುಐ ಯೆಹೂದದ ಮತ್ತು ಜೆರುಸಲೇಮಿನ ಜನರಿಗೆ ತಿಳಿಸು. ನೀವು ಇದರಿಂದ ಒಂದು ಪಾಠವನುಐ ಕಲಿಯಙೇಕು ಮತ್ತು ನನಐ ಸಂದೇಶವನುಐ ಅನುಸರಿಸಙೇಕು.
14 ರೇಕಾಘನ ಮಗನಾದ ಯೋನಾದಾಘನು ತನಐ ಮಕ್ಕಳಿಗೆ ದ್ರಾಕ್ಷಾರಸವನುಐ ಕುಡಿಯಙೇಡಿರೆಂದು ಹೇಳಿದನು. ಅವನ ಆಜ್ಞೆಯನುಐ ಪಾಲಿಸಲಾಗಿದೆ. ಇಂದಿನವರೆಗೂ ಯೋನಾದಾಘನ ಸಂತಾನದವರು ತಮ್ಮ ಪೂರ್ವಿಕರ ಆಜ್ಞೆಯನುಐ ಪಾಲಿಸಿದ್ದಾರೆ. ಅವರು ದ್ರಾಕ್ಷಾರಸವನುಐ ಕುಡಿಯುವುದಿಲ್ಲ. ನಾನೇ ನಿಮ್ಮ ದೇವರಾದ ಯೆಹೋವನು. ನಾನು ಯೆಹೂದದ ಜನರಾದ ನಿಮಗೆ ಮತ್ತೆಮತ್ತೆ ಸಂದೇಶಗಳನುಐ ಕೊಟ್ಟಿದ್ದೇನೆ. ಆದರೆ ನೀವು ನನಐ ಆಜ್ಞೆಗಳನುಐ ಪಾಲಿಸಲಿಲ್ಲ.
15 ನಾನು ನನಐ ಸೇವಕರಾದ ಪ್ರವಾದಿಗಳನುಐ ಇಸ್ರೇಲಿಗೆ ಮತ್ತು ಯೆಹೂದಕ್ಕೆ ಕಳುಹಿಸಿಕೊಟ್ಟೆ. ನಾನು ಅವರನುಐ ನಿಮ್ಮಲ್ಲಿಗೆ ಪುನಃಪುನಃ ಕಳುಹಿಸಿಕೊಟ್ಟೆ. ಪ್ರವಾದಿಗಳು ‘ಇಸ್ರೇಲಿನ ಮತ್ತು ಯೆಹೂದದ ಪ್ರತಿಯೊಘ್ಬರೂ ದುಷ್ಕೃತ್ಯಗಳನುಐ ಮಾಡುವದನುಐ ನಿಲ್ಲಿಸಙೇಕು. ನೀವು ಒಳ್ಳೆಯವರಾಗಿರಙೇಕು. ಙೇರೆ ದೇವರುಗಳನುಐ ಅನುಸರಿಸಙಾರದು. ಅವುಗಳನುಐ ಪೂಜಿಸಙಾರದು. ಅವುಗಳ ಸೇವೆಮಾಡಙಾರದು’ ಎಂದು ಹೇಳಿದರು. ನನಐ ಆಜ್ಞೆಯನುಐ ಪಾಲಿಸಿದರೆ ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಕೊಟ್ಟ ಪ್ರದೇಶದಲ್ಲಿ ನೀವು ವಾಸಿಸಘಹುದು ಎಂದು ಹೇಳಿದ್ದೆ. ಆದರೆ ನೀವು ನನಐ ಸಂದೇಶದ ಕಡೆಗೆ ಗಮನ ಕೊಡಲಿಲ್ಲ.
16 ಯೋನಾದಾಘನ ಸಂತಾನದವರು ತಮ್ಮ ಪೂರ್ವಿಕರು ವಿಊಸಿದ ಆಜ್ಞೆಗಳನುಐ ಪಾಲಿಸಿದರು. ಆದರೆ ಯೆಹೂದದ ಜನರು ನನಐ ಆಜ್ಞೆಯನುಐ ಪಾಲಿಸಲಿಲ್ಲ.’
17 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು: ‘ಯೆಹೂದ ಮತ್ತು ಜೆರುಸಲೇಮಿಗೆ ಅನೇಕ ಕೇಡುಗಳು ಸಂಭವಿಸುವವೆಂದು ನಾನು ಹೇಳಿರುವೆನು. ಎಲ್ಲಾ ಕೇಡುಗಳು ಙೇಗನೆ ಸಂಭವಿಸುವಂತೆ ನಾನು ಮಾಡುವೆನು. ನಾನು ಜನರೊಂದಿಗೆ ಮಾತನಾಡಿದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ನಾನು ಅವರನುಐ ಕೂಗಿದೆ, ಆದರೆ ಅವರು ನನಗೆ ಓಗೊಡಲಿಲ್ಲ.”‘
18 ಅನಂತರ ಯೆರೆಮೀಯನು ರೇಕಾಘ್ಯರಿಗೆ ಹೀಗೆ ಹೇಳಿದನು, “ಸರ್ವಶಕ್ತನಾದ ಯೆಹೋವನು, ಇಸ್ರೇಲಿನ ದೇವರು ಹೀಗೆ ಹೇಳುತ್ತಾನೆ. ‘ನೀವು ನಿಮ್ಮ ಪೂರ್ವಿಕನಾದ ಯೋನಾದಾಘನ ಆಜ್ಞೆಗಳನುಐ ಪಾಲಿಸಿದ್ದೀರಿ. ನೀವು ಯೋನಾದಾಘನ ಎಲ್ಲಾ ಉಪದೇಶಗಳನುಐ ಅನುಸರಿಸಿದ್ದೀರಿ. ನೀವು ಅವನು ವಿಊಸಿದಂತೆ ಎಲ್ಲವನುಐ ಮಾಡಿದ್ದೀರಿ.
19 ಆದುದರಿಂದ ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನು ‘ರೇಕಾಘನ ಮಗನಾದ ಯೋನಾದಾಘನ ಸಂತಾನದವರು ಯಾವಾಗಲೂ ನನಐ ಸೇವೆಯಲ್ಲಿರುವರು’ ಎಂದು ನುಡಿದನು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×