Bible Versions
Bible Books

Ezekiel 28 (ERVKN) Easy to Read Version - Kannadam

1 ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: “‘ನೀನು ಘಹಳ ಹೆಮ್ಮೆಯುಳ್ಳವನು. ನಾನು ದೇವರು ಎಂದು ಹೇಳುತ್ತೀ. ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ ನಾನು ಕೂತಿರುತ್ತೇನೆ ಎಂದು ಅನುಐತೀ. ಆದರೆ ನೀನು ಮನುಷ್ಯನು, ದೇವರಲ್ಲ. ನೀನು ದೇವರೆಂದು ನೀನೇ ನೆನಸಿಕೊಳ್ಳುತ್ತೀ.
3 ನೀನು ದಾನಿಯೇಲನಿಗಿಂತ ಜಾಣನು ಎಂಘುದಾಗಿ ಭಾವಿಸುತ್ತೀ. ಎಲ್ಲಾ ರಹಸ್ಯಗಳು ನನಗೆ ಗೊತ್ತು ಎಂದು ನೀನು ನೆನಸುವಿ.
4 ನಿನಐ ಜ್ಞಾನ ಮತ್ತು ತಿಳುವಳಿಕೆಯಿಂದ ನೀನು ಐಶಬರ್ಯವನುಐ ಕೂಡಿಹಾಕಿದ್ದೀ. ನಿನಐ ಖಜಾನೆಯಲ್ಲಿ ಙೆಳ್ಳಿಘಂಗಾರವನುಐ ಶೇಖರಿಸಿದ್ದೀ.
5 ನಿನಐ ವ್ಯಾಪಾರದ ಜಾಣತನದಿಂದ ನಿನಐ ಐಶಬರ್ಯವು ಙೆಳೆಯುವಂತೆ ಮಾಡಿದ್ದೀ. ಐಶಬರ್ಯದ ಕಾರಣದಿಂದ ನೀನು ಹೆಮ್ಮೆಯಿಂದ ತುಂಬಿರುತ್ತೀ.
6 ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “‘ತೂರ್, ನೀನು ದೇವರೆಂದು ನೆನಸಿಕೊಂಡಿಯಲ್ಲಾ?
7 ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅಪರಿಚಿತರನುಐ ಕರೆತರುವೆನು. ಅವರು ಎಲ್ಲಾ ಜನಾಂಗಗಳವರಿಗಿಂತ ಕ್ರೂರರು, ಅವರು ತಮ್ಮ ಖಡ್ಗವನುಐ ಎಳೆದು ನಿನಐ ಜ್ಞಾನದಿಂದ ಕೊಂಡುಕೊಂಡಿದ್ದ ಎಲ್ಲಾ ಙೆಲೆಙಾಳುವ ಅಪೂರ್ವ ವಸ್ತುಗಳನುಐ ನಾಶ ಮಾಡುವರು.
8 ನಿನಐ ಘನತೆಯನುಐ ಕೆಡಿಸಿ ಬಿಡುವರು. ಸಮಾಊಗೆ ನಿನಐನುಐ ತರುವರು. ಸಮುದ್ರದಲ್ಲಿ ಸತ್ತ ನಾವಿಕನ ಸ್ಥಿತಿಯು ನಿನಐದಾಗುವದು.
9 ಮನುಷ್ಯನು ನಿನಐನುಐ ಕೊಂದು ಹಾಕುವನು. ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ? ಇಲ್ಲ. ಅವನು ನಿನಐನುಐ ತನಐ ಅಊಕಾರದಲ್ಲಿರಿಸುವನು. ಆಗ ನೀನು ‘ಘರೇ ಮನುಷ್ಯನೇ’ ಎಂದು ತಿಳಿಯುವಿ.
10 ಪರದೇಶಸ್ಥರು ನಿನಐನುಐ ಪರದೇಶಿಯಂತೆ ನೋಡುವರು ಮತ್ತು ಕೊಲೆ ಮಾಡುವರು. ನಾನು ರೀತಿಯಾಗಿ ಮಾಡಙೇಕೆಂದು ಆಜ್ಞಾಪಿಸುವದರಿಂದ ನಿನಗೆ ಹಾಗೆ ಆಗುವದು. ನನಐ ಒಡೆಯನಾದ ಯೆಹೋವನು ಇದನುಐ ಹೇಳಿದ್ದಾನೆ.’“
11 ಯೆಹೋವನ ಮಾತುಗಳು ನನಗೆ ಘಂದವು. ಆತನು ಹೇಳಿದ್ದೇನೆಂದರೆ,
12 “ನರಪುತ್ರನೇ, ತೂರ್ ದೇಶದ ರಾಜನಿಗೆ ಶೋಕಗೀತೆಯನುಐ ಹಾಡು. ಅವನಿಗೆ ಹೀಗೆ ಹೇಳು: ‘ನನಐ ಒಡೆಯನಾದ ಯೆಹೋವನು ಇದನುಐ ಹೇಳಿದ್ದಾನೆ: “‘ನೀನೊಘ್ಬ ಆದರ್ಶ ಮನುಷ್ಯನಾಗಿದ್ದೆ. ಸರ್ವಾಂಗ ಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.
13 ದೇವರ ಉದ್ಯಾನವನವಾಗಿದ್ದ ಏದೆನಿನಲ್ಲಿ ನೀನಿದ್ದಿ. ನಿನಐ ಘಳಿಯಲ್ಲಿ ಘಂಗಾರದ ಚೌಕಟ್ಟಿನಲ್ಲಿ ಕುಳ್ಳಿರಿಸಿದ ವಜ್ರ, ವೈಢೂರ್ಯ, ನವರತಐಗಳ ಆಭರಣಗಳಿದ್ದವು. ನೀನು ಸೃಷ್ಟಿಸಲ್ಪಟ್ಟ ದಿನದಲ್ಲಿ ಸೌಂದರ್ಯವು ನಿನಗೆ ಕೊಡಲ್ಪಟ್ಟಿತು. ದೇವರು ನಿನಐನುಐ ಘಲಾಢ್ಯನಾಗಿ ಮಾಡಿದನು.
14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಘ್ಬನಾಗಿದ್ದಿ. ನಿನಐ ರೆಕ್ಕೆಗಳು ನನಐ ಸಿಂಹಾಸನದ ಮೇಲೆ ಚಾಚಿದ್ದವು ನಾನು ನಿನಐನುಐ ದೇವರ ಪವಿತ್ರ ಪರ್ವತದಲ್ಲಿಟ್ಟೆನು. ನೀನು ಙೆಂಕಿಯಂತೆ ಹೊಳೆಯುವ ರತಐಗಳ ಮೇಲೆ ನಡೆದಾಡಿದಿ.
15 ನಾನು ನಿನಐನುಐ ಸೃಷ್ಟಿಸಿದಾಗ ನೀನು ಸದ್ಗುಣಿಯಾಗಿ ನಿರ್ದೋಷಿಯಾಗಿದ್ದಿ. ಆದರೆ ನೀನು ದುಷ್ಟನಾಗುತ್ತಾ ಘಂದಿ.
16 ನಿನಐ ವ್ಯಾಪಾರವು ನಿನಗೆ ಐಶಬರ್ಯವನುಐ ತಂದಿತು. ಆದರೆ ಅದರೊಂದಿಗೆ ನಾನಾ ದುಷ್ಟತಬಗಳು ನಿನೊಐಂದಿಗೆ ಘಂದು ನೀನು ಪಾಪ ಮಾಡಿದೆ. ಆಗ ನಾನು ನಿನಐನುಐ ಅಶುದ್ಧನಂತೆ ನೋಡಿದೆ. ನಿನಐನುಐ ದೇವರ ಪರ್ವತದಿಂದ ದೊಬ್ಬಿಬಿಟ್ಟೆನು. ನೀನು ನನಐ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದಿ. ನಿನಐ ರೆಕ್ಕೆಗಳು ನನಐ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು. ಆದರೆ ಙೆಂಕಿಯಂತೆ ಹೊಳೆಯುವ ರತಾಐಭರಣಗಳನೆಐಲ್ಲಾ ತೆಗೆದಿಡಲು ನಿನಐನುಐ ಘಲವಂತಪಡಿಸಿದೆ.
17 ನಿನಐ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು. ನಿನಐ ಘನತೆಯು ನಿನಐ ಜ್ಞಾನವನುಐ ಕೆಡಿಸಿತು. ಆದುದರಿಂದ ನಿನಐನುಐ ನೆಲಕ್ಕೆ ದಬ್ಬಿದೆ. ಈಗ ಙೇರೆ ರಾಜರುಗಳು ನಿನಐನೆಐ ಎವೆಯಿಕ್ಕದೆ ನೋಡುತ್ತಾರೆ.
18 ನೀನು ಅನೇಕ ತಪ್ಪುಗಳನುಐ ಮಾಡಿದಿ. ನೀನು ಮೋಸಗಾರನಾದ ವ್ಯಾಪಾರಿ. ಇದರಿಂದಾಗಿ ನೀನು ಪವಿತ್ರಸ್ಥಳವನುಐ ಹೊಲೆ ಮಾಡಿರುವಿ. ಆದುದರಿಂದ ನಿನೊಐಳಗೆ ಙೆಂಕಿಯನುಐಂಟು ಮಾಡಿ ಅದು ನಿನಐನುಐ ದಹಿಸುವಂತೆ ಮಾಡಿದೆನು. ನೀನು ಸುಟ್ಟ ಘೂದಿಯಾದಿ. ಈಗ ಎಲ್ಲರೂ ನಿನಐ ಲಜ್ಜಾತನವನುಐ ನೋಡುವರು.
19 ಙೇರೆ ಜನಾಂಗಗಳ ಜನರು ನಿನಗೆ ಆದದ್ದನುಐ ನೋಡಿ ಙೆಚ್ಚಿಙೆರಗಾದರು. ನಿನಗಾದ ದುಸ್ಥಿತಿಯು ಜನರನುಐ ಭಯಪಡಿಸಿತು. ನಿನಐ ಅಂತ್ಯವಾಯಿತು!”‘
20 ಯೆಹೋವನ ಸಂದೇಶ ನನಗೆ ಘಂದಿತು. ಆತನು ಹೀಗೆ ಹೇಳಿದನು:
21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನಐ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು.
22 ನನಐ ಒಡೆಯನಾದ ಯೆಹೋವನು ಮಾತುಗಳನುಐ ಹೇಳಿದನೆಂದು ಅವನಿಗೆ ತಿಳಿಸು: “‘ಚೀದೋನೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಿನಐ ಜನರು ನನಐನುಐ ಗೌರವಿಸಲು ಕಲಿಯುವರು. ನಾನು ಚೀದೋನನುಐ ಶಿಕ್ಷಿಸಿದಾಗ ನಾನೇ ಯೆಹೋವನೆಂದು ಜನರಿಗೆ ಗೊತ್ತಾಗುವದು. ನಾನು ಪವಿತ್ರನು ಎಂದು ಅವರು ತಿಳಿದು ರೀತಿಯಾಗಿ ಅವರು ನನೊಐಂದಿಗೆ ವರ್ತಿಸುವರು.
23 ಚೀದೋನಿಗೆ ನಾನು ರೋಗಮರಣಗಳನುಐ ಕಳುಹಿಸುವೆನು. ನಗರದೊಳಗೆ ವಾಸಿಸುವ ಅನೇಕ ಮಂದಿ ಸಾಯುವರು. ನಗರದ ಹೊರಗೆ ಖಡ್ಗವು ಅನೇಕರನುಐ ಕೊಲ್ಲುವದು, ಆಗ ಅವರು ನಾನು ಯೆಹೋವನೆಂದು ತಿಳಿಯುವರು.”‘
24 “‘ಇಸ್ರೇಲಿನ ಸುತ್ತಲಿರುವ ರಾಜ್ಯಗಳು ಅದನುಐ ಹಗೆ ಮಾಡಿದರು. ರಾಜ್ಯಗಳಿಗೆ ಘಹು ದೊಡ್ಡ ಕಂಟಕವು ಘಂದೊದಗುವದು. ಆಗ ಹರಿತವಾದ ಮುಳ್ಳಾಗಲಿ ಮುಳ್ಳಿನ ಪೊದೆಗಳಾಗಲಿ ಇಸ್ರೇಲಿನ ಜನರನುಐ ಘಾಸಿ ಮಾಡಲು ಇರುವದಿಲ್ಲ. ಆಗ ನಾನು ಅವರ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.”‘
25 ನನಐ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಙೇರೆ ದೇಶಗಳಿಗೆ ನಾನು ಇಸ್ರೇಲರನುಐ ಚದರಿಸಿದೆನು. ಆದರೆ ತಿರುಗಿ ಇಸ್ರೇಲರನೆಐಲ್ಲಾ ಒಟ್ಟುಗೂಡಿಸುವೆನು. ಆಗ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ರೀತಿಯಾಗಿ ನನಐನುಐ ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ದೇಶವನುಐ ನನಐ ಸೇವಕನಾದ ಯಾಕೋಘನಿಗೆ ನಾನು ಕೊಟ್ಟಿದ್ದೆನು.
26 ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನುಐ ಕಟ್ಟಿ ದ್ರಾಕ್ಷಿತೋಟಗಳನುಐ ಮಾಡುವರು. ಅವರನುಐ ದೆಬಷೀಸಿದ ರಾಜ್ಯಗಳನುಐ ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×