Bible Versions
Bible Books

Jeremiah 14 (ERVKN) Easy to Read Version - Kannadam

1 ಇದು ಕ್ಷಾಮದ ಘಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:
2 “ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು. ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಘರ್ಲರಾಗುತ್ತಾರೆ. ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ. ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
3 ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನುಐ ಕಳುಹಿಸುತ್ತಾರೆ. ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ. ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ. ಸೇವಕರು ಘರೀ ಪಾತ್ರೆಗಳನುಐ ತೆಗೆದುಕೊಂಡು ಹಿಂದಿರುಗಿ ಘರುತ್ತಾರೆ. ಅವರು ನಾಚಿಕೆ ಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ. ಅವರು ನಾಚಿಕೆಯಿಂದ ತಮ್ಮ ಮುಖಗಳನುಐ ಮುಚ್ಚಿಕೊಳ್ಳುತ್ತಾರೆ.
4 ಭೂಮಿಗೆ ಮಳೆ ಬೀಳುವದಿಲ್ಲ. ಯಾರೂ ಬಿತ್ತನೆಗಾಗಿ ಭೂಮಿಯನುಐ ಉಳುವದಿಲ್ಲ. ರೈತರು ಎದೆಗುಂದುತ್ತಾರೆ. ಅವರು ನಾಚಿಕೆಯಿಂದ ತಮ್ಮ ಮುಖಗಳನುಐ ಮುಚ್ಚಿಕೊಳ್ಳುತ್ತಾರೆ.
5 ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ ಜಿಂಕೆಯು ತನಐ ಮರಿಯನುಐ ಬಿಟ್ಟುಹೋಗುವದು.
6 ಕಾಡುಕತ್ತೆಗಳು ಙೋಳುಙೆಟ್ಟಗಳ ಮೇಲೆ ನಿಂತು ನರಿಗಳಂತೆ ಗಾಳಿಯನುಐ ಮೂಸುತ್ತವೆ. ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ. ಏಕೆಂದರೆ ತಿನಐಘಹುದಾದ ಸಸಿಗಳು ಙೆಳೆದಿಲ್ಲ.”
7 “ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಘುದು ನಮಗೆ ತಿಳಿದಿದೆ. ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನುಐ ಅನುಭವಿಸುತ್ತಿದ್ದೇನೆ. ಯೆಹೋವನೇ, ನಿನಐ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು. ನಾವು ನಿನಐನುಐ ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ. ನಾವು ನಿನಐ ವಿರುದ್ಧ ಪಾಪ ಮಾಡಿದ್ದೇವೆ.
8 ಯೆಹೋವನೇ, ನೀನು ಇಸ್ರೇಲರ ಆಶಾಕಿರಣ, ಕಷ್ಟ ಕಾಲದಲ್ಲಿ ಇಸ್ರೇಲನುಐ ನೀನು ಕಾಪಾಡುವೆ. ಆದರೆ ಈಗ ನೀನು ದೇಶದಲ್ಲಿ ಪರದೇಶಿಯಂತೆ ಕಾಣುವೆ. ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
9 ನೀನು ಸ್ತಘ್ಧನಾಗಿರುವೆ; ಯಾರನೂಐ ರಕ್ಷಿಸಲಾಗದ ಸೈನಿಕನಂತಾಗಿರುವೆ. ಯೆಹೋವನೇ, ನೀನಾದರೊ ನಮ್ಮ ಜೊತೆಯಲ್ಲಿರುವೆ. ನಾವು ನಿನಐ ಹೆಸರಿನವರಾಗಿದ್ದೇವೆ. ಆದುದರಿಂದ ನಮ್ಮನುಐ ಕೈಬಿಡಙೇಡ.”
10 ಯೆಹೂದದ ಜನರ ಘಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನಿಐಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನುಐ ಸಿಬಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನುಐ ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನುಐ ದಂಡಿಸುತ್ತಾನೆ.”
11 ಆಗ ಯೆಹೋವನು, “ಯೆರೆಮೀಯನೇ, ಯೆಹೂದದ ಜನರ ಒಳಿತಿಗಾಗಿ ಪ್ರಾರ್ಥಿಸಙೇಡ.
12 ಯೆಹೂದದ ಜನರು ಉಪವಾಸ ವ್ರತವನುಐ ಕೈಕೊಳ್ಳಘಹುದು ಮತ್ತು ನನಗೆ ಪ್ರಾರ್ಥನೆ ಮಾಡಘಹುದು. ಆದರೆ ನಾನು ಅವರ ಪ್ರಾರ್ಥನೆಗಳನುಐ ಕೇಳುವದಿಲ್ಲ. ಅವರು ನನಗೆ ಸರ್ವಾಂಗಹೋಮಗಳನುಐ ಮತ್ತು ಧಾನ್ಯನೈವೇದ್ಯಗಳನುಐ ಅರ್ಪಿಸಿದರೂ ಸಹ ನಾನು ಅವರನುಐ ಸಿಬಕರಿಸುವದಿಲ್ಲ. ನಾನು ಯುದ್ಧದಿಂದ ಯೆಹೂದದ ಜನರನುಐ ನಾಶಮಾಡುತ್ತೇನೆ. ನಾನು ಅವರ ಆಹಾರವನುಐ ಕಿತ್ತುಕೊಳ್ಳುತ್ತೇನೆ; ಯೆಹೂದದ ಜನರು ಉಪವಾಸದಿಂದ ಸಾಯುವಂತೆ ಮಾಡುತ್ತೇನೆ. ನಾನು ಅವರನುಐ ಭಯಂಕರವಾದ ವ್ಯಾಊಗಳಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
13 ಆಗ ನಾನು ಯೆಹೋವನಿಗೆ, “ನನಐ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಙೇರೆಯದನೆಐ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಘಳಲುವದಿಲ್ಲ, ಯೆಹೋವನು ದೇಶದಲ್ಲಿ ನಿಮಗೆ ನೆಮ್ಮದಿಯನುಐ ದಯಪಾಲಿಸುವನು’ ಎಂದು ಹೇಳುತ್ತಿದ್ದರು”‘ ಎಂದೆನು.
14 ಆಗ ಯೆಹೋವನು ನನಗೆ, “ಯೆರೆಮೀಯನೇ, ಪ್ರವಾದಿಗಳು ನನಐ ಹೆಸರಿನಿಂದ ಸುಳ್ಳುಙೋಧನೆ ಮಾಡುತ್ತಾರೆ. ನಾನು ಪ್ರವಾದಿಗಳನುಐ ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನೂಐ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನೂಐ ಆಡಿಲ್ಲ. ಪ್ರವಾದಿಗಳು ಸುಳ್ಳುದರ್ಶನಗಳನುಐ ನಿಷ್ಪ್ರಯೋಜಕವಾದ ಮಾಟಮಂತ್ರಗಳನುಐ ಸಬಕಲ್ಪಿತ ವಿಚಾರಗಳನೂಐ ಙೋಊಸುತ್ತಿದ್ದಾರೆ.
15 ನನಐ ಹೆಸರಿನಲ್ಲಿ ಙೋಧನೆ ಮಾಡುತ್ತಿರುವ ಪ್ರವಾದಿಗಳ ಘಗ್ಗೆ ನಾನು ಹೇಳುವದು ಇಷ್ಟೇ. ನಾನು ಪ್ರವಾದಿಗಳನುಐ ಕಳುಹಿಸಿಲ್ಲ. ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ದೇಶದ ಮೇಲೆ ಧಾಳಿ ಮಾಡುವದಿಲ್ಲ. ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನುಐ ಕೊಲ್ಲುತ್ತದೆ.
16 ಯಾರಿಗೆ ಪ್ರವಾದಿಗಳು ಙೋಧನೆ ಮಾಡಿದ್ದರೋ ಅವರನುಐ ಬೀದಿಗಳಲ್ಲಿ ಎಸೆಯಲಾಗುವದು. ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಜನರನೂಐ ಅವರ ಹೆಂಡತಿಯರನೂಐ ಮಕ್ಕಳನೂಐ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನುಐ ದಂಡಿಸುತ್ತೇನೆ.”‘
17 “ಯೆರೆಮೀಯನೇ, ಯೆಹೂದದ ಜನರಿಗೆ ಸಂದೇಶವನುಐ ಹೇಳು: ‘ನನಐ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು. ನಾನು ನನಐ ಕನ್ಯೆಯಾದ ಮಗಳಿಗಾಗಿ ಅಳುವೆನು. ನಾನು ನನಐ ಜನರಿಗಾಗಿ ಅಳುವೆನು. ಏಕೆಂದರೆ ಯಾರೋ ಒಘ್ಬರು ಅವರನುಐ ಹೊಡೆದು ಸದೆಘಡಿದಿದ್ದಾರೆ, ಅವರಿಗೆ ಘಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನಐ ಕಣ್ಣಿಗೆ ಬೀಳುತ್ತಾರೆ. ನಾನು ನಗರಗಳಲ್ಲಿ ಹೋದರೆ ಕ್ಷಾಮದಿಂದ ಘಳಲುವ ಜನರು ನನಐ ಕಣ್ಣಿಗೆ ಬೀಳುತ್ತಾರೆ. ಅವರಿಗೆ ತಿನಐಲು ಅನಐವಿಲ್ಲ. ಯಾಜಕರನುಐ ಮತ್ತು ಪ್ರವಾದಿಗಳನುಐ ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.”‘
19 “ಯೆಹೋವನೇ, ನೀನು ಯೆಹೂದ ಜನಾಂಗವನುಐ ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ? ಯೆಹೋವನೇ, ನೀನು ಚೀಯೋನನುಐ ದೆಬಷೀಸುವೆಯಾ? ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನುಐ ಹೊಡೆದು ಗಾಯಗೊಳಿಸಿರುವೆಯಲ್ಲ. ನೀನು ಹೀಗೇಕೆ ಮಾಡಿದೆ? ನಾವು ನೆಮ್ಮದಿಯನುಐ ನಿರೀಕ್ಷಿಸಿದೆವು, ಆದರೆ ಒಳ್ಳೆಯದೇನೂ ಆಗಲಿಲ್ಲ. ನಾವು ಕ್ಷೇಮವನುಐ ಎದುರುನೋಡುತ್ತಿದ್ದೆವು. ಆದರೆ ಕೇವಲ ಭಯ ನಮ್ಮೆದುರಿಗೆ ಘಂದಿತು.
20 ಯೆಹೋವನೇ, ನಾವು ಘಹಳ ಕೆಟ್ಟ ಜನರೆಂಘುದು ನಮಗೆ ಗೊತ್ತು. ನಮ್ಮ ಪೂರ್ವಿಕರು ದುಷ್ಕೃತ್ಯಗಳನುಐ ಮಾಡಿದರೆಂಘುದನುಐ ನಾವು ಘಲ್ಲೆವು. ಹೌದು, ನಾವು ನಿನಐ ವಿರುದ್ಧ ಪಾಪ ಮಾಡಿದೆವು.
21 ಯೆಹೋವನೇ, ನಿನಐ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನುಐ ದೂರತಳ್ಳಙೇಡ. ನಿನಐ ಮಹಿಮೆಯ ಸಿಂಹಾಸನದ ಗೌರವವನುಐ ಕುಂದಿಸಙೇಡ. ನೀನು ನಮ್ಮೊಡನೆ ಮಾಡಿಕೊಂಡ ಒಡಂಘಡಿಕೆಯನುಐ ಸ್ಮರಿಸಿಕೋ. ಒಡಂಘಡಿಕೆಯನುಐ ಮುರಿಯಙೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ. ಆಕಾಶಕ್ಕೆ ಮಳೆಯನುಐ ಸುರಿಸುವ ಸಾಮರ್ಥ್ಯವಿಲ್ಲ. ನೀನೊಘ್ಬನೇ ನಮ್ಮ ಆಶಾಕೇಂದ್ರ. ನೀನೇ ಎಲ್ಲವುಗಳನುಐ ಸೃಷ್ಟಿಸಿದವನು.” ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ,
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×