Bible Versions
Bible Books

Jeremiah 21 (ERVKN) Easy to Read Version - Kannadam

1 ಯೆಹೋವನಿಂದ ಯೆರೆಮೀಯನಿಗೆ ಸಂದೇಶ ಘಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನೂಐ ಮಾಸೇಯನ ಮಗನಾದ ಯಾಜಕ ಚೆಫನ್ಯನನೂಐ ಯೆರೆಮೀಯನ ಘಳಿಗೆ ಕಳುಹಿಸಿದಾಗ ಸಂದೇಶ ಘಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನುಐ ತಂದಿದ್ದರು.
2 ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನುಐ ಪ್ರಾರ್ಥಿಸಿ ಮುಂದೆ ಸಂಭವಿಸುವುದನುಐ ವಿಚಾರಿಸು. ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ನಮಗೆ ವಿರುದ್ಧವಾಗಿ ಯುದ್ಧ ಮಾಡುತ್ತಿರುವನು; ಆದುದರಿಂದ ಮುಂದೆ ಸಂಭವಿಸುವುದನುಐ ನಾವು ತಿಳಿಯ ಘಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನೂಐ ಮಾಡಘಹುದು. ನೆಘೂಕದೆಐಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನುಐ ನಿಲ್ಲಿಸಿ ಹೊರಟು ಹೋಗುವಂತೆ ಆತನು ಮಾಡಘಹುದು.”
3 ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ.
4 ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆಯುಧಗಳನುಐ ನೀವು ನಿಮ್ಮ ರಕ್ಷಣೆಗಾಗಿಯೂ ಙಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಙಾಬಿಲೋನಿನ ಜನರ ವಿರುದ್ಧವಾಗಿಯೂ ಘಳಸುತ್ತಿದ್ದೀರಿ. ಆದರೆ ನಾನು ಆಯುಧಗಳನುಐ ವಿಫಲಗೊಳಿಸುತ್ತೇನೆ. “‘ಙಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಘಳಿಯಿದೆ. ತಕ್ಷಣವೇ ನಾನು ಸೈನ್ಯವನುಐ ಜೆರುಸಲೇಮಿನ ಒಳಗಡೆ ತರುತ್ತೇನೆ.
5 ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನಐ ಘಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಘಹಳ ಕೋಪ ಘಂದಿದೆ; ಅದಕ್ಕಾಗಿ ನನಐ ಘಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಘಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಘಂದಿದೆ ಎಂಘುದನುಐ ತೋರಿಸುತ್ತೇನೆ.
6 ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನುಐ ನಾನು ಕೊಂದು ಬಿಡುತ್ತೇನೆ. ನಾನು ಜನರನುಐ ಮತ್ತು ಪ್ರಾಣಿಗಳನುಐ ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.”‘ ಇದು ಯೆಹೋವನ ನುಡಿ.
7 “‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನುಐ ಮತ್ತು ಅಊಪತಿಗಳನುಐ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನುಐ ನಾನು ನೆಘೂಕದೆಐಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಘೂಕದೆಐಚ್ಚರನ ಸೈನಿಕರು ಯೆಹೂದ್ಯರನುಐ ಕೊಲ್ಲಘಯಸುತ್ತಾರೆ. ಆದುದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಘಲಿಯಾಗುವರು. ನೆಘೂಕದೆಐಚ್ಚರನು ಸಬಲ್ಪವೂ ದಯೆ ತೋರುವದಿಲ್ಲ. ಜನರ ಸಲುವಾಗಿ ಅವನು ಮರುಗುವದಿಲ್ಲ.’
8 “ಜೆರುಸಲೇಮಿನ ಜನರಿಗೆ ಇದನುಐ ಸಹ ಹೇಳಿರಿ. ಯೆಹೋವನು ಹೀಗೆನುಐತ್ತಾನೆ, ‘ನಾನು ನಿಮಗೆ ಜೀವವನಾಐಗಲಿ ಮರಣವನಾಐಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಘುದನುಐ ತಿಳಿದುಕೊಳ್ಳಿರಿ.
9 ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಙಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಘದುಕುವನು. ಸೈನಿಕರು ನಗರವನುಐ ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನುಐ ತರುವಂತಿಲ್ಲ. ಆದರೆ ನಗರವನುಐ ಬಿಟ್ಟು ಹೊರಗೆ ಹೋದವರು ಘದುಕುವರು.
10 ಜೆರುಸಲೇಮ್ ನಗರಕ್ಕೆ ತೊಂದರೆಯನುಐ ಉಂಟುಮಾಡಙೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ನಗರಕ್ಕೆ ಸಹಾಯ ಮಾಡುವದಿಲ್ಲ.”‘ ಇದು ಯೆಹೋವನಿಂದ ಘಂದ ಸಂದೇಶ. “‘ಜೆರುಸಲೇಮ್ ನಗರವನುಐ ನಾನು ಙಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನುಐ ಙೆಂಕಿಯಿಂದ ಸುಟ್ಟುಹಾಕುತ್ತಾನೆ.’
11 “ಯೆಹೂದದ ರಾಜಮನೆತನದವರಿಗೆ ವಿಷಯಗಳನುಐ ತಿಳಿಸಿರಿ: ‘ಯೆಹೋವನ ಸಂದೇಶವನುಐ ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ: ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಙೇಕು. ಅಪರಾಊಗಳಿಂದ ಕಷ್ಟಕ್ಕೊಳಗಾದವರನುಐ ರಕ್ಷಿಸಙೇಕು. ನೀವು ಹಾಗೆ ಮಾಡದಿದ್ದರೆ ನನಗೆ ಘಹಳ ಕೋಪ ಘರುತ್ತದೆ. ನನಐ ಕೋಪವು ಯಾರಿಂದಲೂ ನಂದಿಸಲಾಗದ ಙೆಂಕಿಯಂತಿದೆ. ನೀವು ದುಷ್ಕೃತ್ಯಗಳನುಐ ಮಾಡಿದ್ದರಿಂದ ಹೀಗಾಗುತ್ತದೆ.’
13 “ಜೆರುಸಲೇಮ್ ನಗರವೇ, ನಾನು ನಿನಐ ವಿರುದ್ಧವಾಗಿದ್ದೇನೆ. ನೀನು ಙೆಟ್ಟದ ಮೇಲೆ ಕುಳಿತಿರುವೆ, ನೀನು ರಾಣಿಯಂತೆ ಕಣಿವೆಯ ಮೇಲೆ ಕುಳಿತಿರುವೆ. ‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು, ನಮ್ಮ ಭದ್ರವಾದ ನಗರವನುಐ ಯಾರೂ ಪ್ರವೇಶ ಮಾಡಲಾರರು’ ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ. ಆದರೆ ಯೆಹೋವನ ಸಂದೇಶವನುಐ ಕೇಳಿರಿ.
14 ‘ನೀವು ತಕ್ಕ ಶಿಕ್ಷೆಯನುಐ ಅನುಭವಿಸುವಿರಿ. ನಾನು ನಿಮ್ಮ ಅರಣ್ಯಗಳಲ್ಲಿ ಙೆಂಕಿಯನುಐ ಹೊತ್ತಿಸುತ್ತೇನೆ. ಙೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನುಐ ಸುಟ್ಟುಹಾಕುತ್ತದೆ.”‘
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×