Bible Versions
Bible Books

Ezekiel 21 (ERVKN) Easy to Read Version - Kannadam

1 ಯೆಹೋವನ ಸಂದೇಶ ನನಗೆ ತಿರುಗಿ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಜೆರುಸಲೇಮಿನ ಕಡೆಗೆ ನೋಡಿ ಅವರ ಪವಿತ್ರ ಸ್ಥಳಗಳಿಗೆ ವಿರುದ್ಧವಾಗಿ ಹೇಳು. ನನಐ ಪರವಾಗಿ ಇಸ್ರೇಲ್ ದೇಶದ ವಿರುದ್ಧವಾಗಿ ಮಾತನಾಡು.
3 ಇಸ್ರೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವನು ನನಗೆ ಹೀಗೆಂದಿದ್ದಾನೆ, ನಾನು ನಿನಗೆ ವಿರೋಧವಾಗಿದ್ದೇನೆ. ನನಐ ಖಡ್ಗವನುಐ ಅದರ ಒರೆಯಿಂದ ಹೊರತೆಗೆಯುವೆನು. ನಿನಐಲ್ಲಿರುವ ಒಳ್ಳೆಯ ಜನರನೂಐ ಕೆಟ್ಟ ಜನರನೂಐ ತೆಗೆದುಬಿಡುವೆನು.
4 ಒಳ್ಳೆಯ ಜನರನೂಐ ಕೆಟ್ಟ ಜನರನೂಐ ನಿನಿಐಂದ ಕಡಿದುಹಾಕುವೆನು. ನನಐ ಖಡ್ಗವನುಐ ಒರೆಯಿಂದ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರುವ ಎಲ್ಲಾ ಜನರಿಗೆ ವಿರುದ್ಧವಾಗಿ ಉಪಯೋಗಿಸುವೆನು.
5 ಆಗ, ಯೆಹೋವನಾದ ನಾನೇ ನನಐ ಖಡ್ಗವನುಐ ಒರೆಯಿಂದ ತೆಗೆದಿದ್ದೇನೆಂದು ಎಲ್ಲಾ ಜನರಿಗೆ ಗೊತ್ತಾಗುವುದು. ನನಐ ಖಡ್ಗವು ತನಐ ಕಾರ್ಯಮಾಡದೆ ತಿರುಗಿ ಒರೆಯೊಳಗೆ ಹೋಗುವದಿಲ್ಲ.”
6 ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಹೃದಯ ಒಡೆದ ಮನುಷ್ಯನು ದುಃಖದಿಂದಿರುವಾಗ ಅಳುವ ಶಘ್ದವನುಐ ಮಾಡು. ಶಘ್ದವನುಐ ಜನರ ಮುಂದೆ ಮಾಡು.
7 ಆಗ ಅವರು, ‘ನೀನು ದುಃಖದಿಂದ ಅಳುವದೇಕೆ?’ ಎಂದು ವಿಚಾರಿಸುವರು. ಆಗ ನೀನು ಹೀಗೆ ಹೇಳಙೇಕು: ‘ಭೀತಿಯನುಐಂಟು ಮಾಡುವ ವಾರ್ತೆ ಘರುವದರಿಂದ ಎಲ್ಲರ ಹೃದಯಗಳು ಭಯದಿಂದ ಕರಗಿ ಹೋಗಿರುತ್ತವೆ; ಕೈಗಳು ಘಲಹೀನವಾಗುತ್ತವೆ. ಪ್ರತಿ ಮನುಷ್ಯನ ಆತ್ಮವು ಕೃಶವಾಗುವುದು. ಮೊಣಗಂಟುಗಳು ನೀರಿನಂತಿರುವವು.’ ನೋಡಿ, ಕೆಟ್ಟ ಸುದ್ದಿಯು ಘರುತ್ತಲಿದೆ. ಇವೆಲ್ಲಾ ನಡೆಯುವವು.” ನನಐ ಒಡೆಯನಾದ ಯೆಹೋವನು ಇದನುಐ ಹೇಳಿದನು.
8 ಯೆಹೋವನ ನುಡಿ ನನಗೆ ಘಂತು. ಆತನು ಹೇಳಿದ್ದೇನೆಂದರೆ,
9 “ನರಪುತ್ರನೇ, ನನಐ ಪರವಾಗಿ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ‘ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನೋಡು, ಒಂದು ಖಡ್ಗ, ಹರಿತವಾದ ಖಡ್ಗ, ಖಡ್ಗವು ತಿಕ್ಕಿ ಶುಭ್ರಮಾಡಲ್ಪಟ್ಟಿದೆ.
10 ಕೊಲ್ಲುವದಕ್ಕಾಗಿ ಖಡ್ಗವು ಹರಿತ ಮಾಡಲ್ಪಟ್ಟಿದೆ. ಮಿಂಚಿನಂತೆ ಹೊಳೆಯುತ್ತಿದೆ. ನನಐ ಮಗನೇ, ನಾನು ನಿನಐನುಐ ಶಿಕ್ಷಿಸುತ್ತಿದ್ದ ಙೆತ್ತದಿಂದ ನೀನು ಓಡಿಹೋದೆ. ಙೆತ್ತದ ಶಿಕ್ಷೆಯನುಐ ಅನುಭವಿಸಲು ನೀನು ಒಪ್ಪಲಿಲ್ಲ.
11 ಈಗ ಖಡ್ಗವು ಹರಿತ ಮಾಡಲ್ಪಟ್ಟಿದೆ. ಅದು ಈಗ ಉಪಯೋಗಿಸಲ್ಪಡುತ್ತದೆ. ಖಡ್ಗವು ಹದಮಾಡಲ್ಪಟ್ಟು ಚೆನಾಐಗಿ ಉಜ್ಜಿ ಹೊಳೆಯುತ್ತಿದೆ. ಅದನುಐ ಈಗ ಕೊಲ್ಲುವವನ ಕೈಯಲ್ಲಿ ಕೊಡಲಾಗುವುದು.
12 “‘ಙೊಙ್ಬೆಹಾಕು, ಕಿರುಚು, ನರಪುತ್ರನೇ, ಯಾಕೆಂದರೆ ಖಡ್ಗವು ನನಐ ಜನರ ಮೇಲೆ ಮತ್ತು ಇಸ್ರೇಲಿನ ಎಲ್ಲಾ ಅಊಪತಿಗಳ ಮೇಲೆ ಉಪಯೋಗಿಸಲ್ಪಡುವುದು. ಇಸ್ರೇಲನುಐ ಆಳುವವರಿಗೆ ಯುದ್ಧವು ಙೇಕು. ಆಗ ಅವರು ಖಡ್ಗವು ಘಂದಾಗ ನನಐ ಜನರೊಂದಿಗೆ ಇರಘಹುದು. ಆದುದರಿಂದ ನಿನಐ ತೊಡೆಗೆ ಘಡಿದು ಗಟ್ಟಿಯಾದ ಸಬರದಿಂದ ನಿನಐ ದುಃಖವನುಐ ಪ್ರದರ್ಶಿಸು.
13 ಯಾಕೆಂದರೆ ಶೋಧನೆಯು ಸಂಭವಿಸಿತು. ಆದರೆ ನೀನು ಙೆತ್ತದ ಶಿಕ್ಷೆ ಅನುಭವಿಸಲು ನಿರಾಕರಿಸಿದಿ. ಹಾಗಾದರೆ ನಾನು ನಿನಗೆ ಏನು ಉಪಯೋಗಿಸಙೇಕು? ಹೌದು, ಖಡ್ಗವೇ,’“ ನನಐ ಒಡೆಯನಾದ ಯೆಹೋವನು ನುಡಿದಿದ್ದಾನೆ.
14 ಆತನು ಹೀಗೆ ಹೇಳಿದನು: “ನರಪುತ್ರನೇ, ಕೈತಟ್ಟಿ ನನಐ ಪರವಾಗಿ ಜನರೊಂದಿಗೆ ಮಾತನಾಡು. “ಖಡ್ಗವು ಎರಡು ಙಾರಿ ಕೆಳಕ್ಕೆ ಹಾಕಲ್ಪಡಲಿ, ಹೌದು, ಮೂರು ಙಾರಿ! ಖಡ್ಗವು ಜನರನುಐ ಕೊಲ್ಲುವದಕ್ಕಾಗಿಯೇ ಇದೆ. ಇದು ಮಹಾ ಹತ್ಯೆ ಮಾಡುವದಕ್ಕಾಗಿ ಇದೆ. ಖಡ್ಗವು ಅವರನುಐ ತೂರಿ ಹೋಗುವುದು.
15 ಅವರ ಹೃದಯಗಳು ಭಯದಿಂದ ಕರಗಿ ಹೋಗುವುದು. ಘಹು ಜನರು ಪ್ರಜ್ಞೆ ತಪ್ಪಿ ಬೀಳುವರು. ನಗರದಾಬರದ ಘಳಿಯಲ್ಲಿದ್ದು ಖಡ್ಗವು ಘಹು ಜನರನುಐ ಕೊಲ್ಲುವುದು. ಹೌದು, ಖಡ್ಗವು ಮಿಂಚಿನಂತೆ ಹೊಳೆಯುವುದು. ಜನರನುಐ ಕೊಲ್ಲುವುದಕ್ಕಾಗಿ ಅದು ಹೊಳಪು ಮಾಡಲ್ಪಟ್ಟಿದೆ.
16 ಖಡ್ಗವೇ, ಹರಿತವಾಗು, ಘಲದ ಸ್ಥಳದಲ್ಲಿ ತುಂಡರಿಸು; ನೇರವಾಗಿ ತೂರು, ಎಡದ ಸ್ಥಳದಲ್ಲಿ ತುಂಡರಿಸು. ನಿನಐ ಖಡ್ಗವು ಯಾವ ಸ್ಥಳಕ್ಕೆ ನುಗ್ಗಙೇಕೆಂದಿದೆಯೋ ಸ್ಥಳಕ್ಕೆ ಹೋಗು.
17 ಆಗ ನಾನೂ ಚಪ್ಪಾಳೆ ಘಡಿದು ನನಐ ಕೋಪವನುಐ ನಿಲ್ಲಿಸುವೆನು. ಯೆಹೋವನಾದ ನಾನೇ ಇದನುಐ ನುಡಿದಿದ್ದೇನೆ.”
18 ಯೆಹೋವನ ಸಂದೇಶ ನನಗೆ ಘಂದಿತು. ಆತನು ಹೀಗೆ ಹೇಳಿದನು:
19 “ನರಪುತ್ರನೇ, ಙಾಬಿಲೋನಿನ ರಾಜನ ಖಡ್ಗವು ಇಸ್ರೇಲಿಗೆ ಘರಲು ಎರಡು ಮಾರ್ಗಗಳ ನಕ್ಷೆಯನುಐ ರಚಿಸು. ಅವರೆಡೂ ಒಂದೇ ಪ್ರದೇಶದಿಂದ (ಙಾಬಿಲೋನಿನಿಂದ) ಆರಂಭವಾಗುತ್ತವೆ. ಪ್ರತಿಯೊಂದು ರಸ್ತೆಯ ಆರಂಭದಲ್ಲಿ ಸೂಚನೆ ಕಂಘವನುಐ ಚಿತ್ರಿಸು.
20 ಯಾವ ಮಾರ್ಗದಲ್ಲಿ ಖಡ್ಗವು ಘರುವದೋ ದಾರಿಯನುಐ ಗುರುತಿಸು. ಒಂದು ರಸ್ತೆಯು ಅಮ್ಮೋನಿಯರ ನಗರವಾದ ರಙ್ಬಾಗೆ ಹೋಗುವದು. ಇನೊಐಂದು ಮಾರ್ಗವು ಯೆಹೂದದಲ್ಲಿರುವ ಭದ್ರಪಡಿಸಲ್ಪಟ್ಟ ಪಟ್ಟಣವಾಗಿರುವ ಜೆರುಸಲೇಮಿಗೆ ಹೋಗುವುದು.
21 ಇದರ ಅರ್ಥವೇನೆಂದರೆ, ರಸ್ತೆಯು ಶಾಖೆಗಳಾಗಿ ಒಡೆಯುವ ಸ್ಥಳದಲ್ಲಿ ಙಾಬಿಲೋನಿನ ರಾಜನು ಶಕುನವನುಐ ಕೇಳಲು ನಿಂತಿದ್ದಾನೆ. ಅವನು ಕೆಲವು ಙಾಣಗಳನುಐ ಅಲುಗಾಡಿಸಿದ್ದಾನೆ. ಅವನು ಕೆಲವು ಙಾಣಗಳನುಐ ಚದರಿಸಿ, ತನಐ ವಂಶದ ವಿಗ್ರಹಗಳಿಗೆ ಕೆಲವು ಪ್ರಶೆಐಗಳನುಐ ಕೇಳಿದನು. ಮತ್ತು ತಾನು ಕೊಂದ ಪ್ರಾಣಿಯ ಕಾಳಿಜವನುಐ ನೋಡಿದನು.
22 “ಜೆರುಸಲೇಮನುಐ ಸೂಚಿಸುವ ಮಂತ್ರಶಕ್ತಿಯ ವಸ್ತು ಅವನ ಘಲಗೈಗೆ ಘರುವುದು. ಅವನು ತನೊಐಂದಿಗೆ ಭಿತ್ತಿಭೇದಕ ಯಂತ್ರಗಳನುಐ ತರುವನು. ಅವನು ಅಪ್ಪಣೆ ಮಾಡಿದ ಕೂಡಲೇ ಅವನ ಸೈನಿಕರು ಕೊಲ್ಲಲು ಪ್ರಾರಂಭಿಸುವರು. ರಣರಂಗದ ಆರ್ಭಟ ಮಾಡುವರು. ಆಮೇಲೆ ನಗರದ ಸುತ್ತಲೂ ಮಣ್ಣಿನ ದಿಘ್ಬ ಕಟ್ಟುವರು. ಕೋಟೆಗೋಡೆಯ ತನಕ ಮಣ್ಣಿನ ರಸ್ತೆ ಮಾಡುವರು. ಮರದಿಂದ ಮಾಡಿದ ಗೋಪುರಗಳನುಐ ಮಾಡಿ ಅಲ್ಲಿಂದ ನಗರಕ್ಕೆ ಧಾಳಿ ಮಾಡುವರು.
23 ಇಸ್ರೇಲ್ ಜನರಿಗೆ ಮಂತ್ರತಂತ್ರಗಳ ಗುರುತು ಅರ್ಥವಿಲ್ಲದ್ದಾಗಿದೆ. ಅವರು ಮಾಡಿದ ವಾಗ್ದಾನವು ಅವರೊಂದಿಗಿದೆ. ಆದರೆ ಯೆಹೋವನು ಅವರ ಪಾಪಗಳನುಐ ನೆನಪಿಗೆ ತರುವನು. ಆಗ ಇಸ್ರೇಲರು ಶತ್ರುವಶವಾಗುವರು.”
24 ನನಐ ಒಡೆಯನಾದ ಯೆಹೋವನು ಹೀಗೆನುಐತ್ತಾನೆ: “ನೀನು ಅನೇಕ ದುಷ್ಟಕಾರ್ಯಗಳನುಐ ಮಾಡಿರುತ್ತೀ. ನಿನಐ ಪಾಪಗಳು ಘಹಳ ಸ್ಪಷ್ಟವಾಗಿವೆ. ನೀನು ದೋಷಿ ಎಂಘುದನುಐ ನಾನು ನೆನಪು ಮಾಡಿಕೊಳ್ಳುವಂತೆ ಮಾಡುತ್ತೀ. ವೈರಿಯು ನಿನಐನುಐ ಹಿಡಿಯುವನು.
25 ಇಸ್ರೇಲಿನ ದುಷ್ಟ ಅಊಪತಿಯೇ, ನೀನು ಸಾಯುವಿ. ನಿನಗೆ ನನಐ ಶಿಕ್ಷೆಯು ಘಂದಾಯಿತು. ನಿನಐ ಅಂತ್ಯವು ಹತ್ತಿರವೇ ಇದೆ.”
26 ನನಐ ಒಡೆಯನಾದ ಯೆಹೋವನು ಹೀಗೆನುಐತ್ತಾನೆ: “ನಿನಐ ಮುಂಡಾಸವನುಐ ತೆಗೆ! ನಿನಐ ಕಿರೀಟವನುಐ ತೆಗೆ! ಈಗ ಇರುವಂತೆಯೇ ಸಂಗತಿಗಳು ಇರುವುದಿಲ್ಲ. ಮುಖ್ಯಾಊಕಾರಿಗಳು ತಗ್ಗಿಸಲ್ಪಡುವರು. ಈಗ ಸಾಧಾರಣ ವ್ಯಕ್ತಿಗಳಾಗಿರುವವರು ಪ್ರಮುಖ ನಾಯಕರುಗಳಾಗುವರು.
27 ನಾನು ನಗರವನುಐ ಸಂಪೂರ್ಣವಾಗಿ ನಾಶಮಾಡುವೆನು ಆದರೆ ನಾನು ನೇಮಿಸಿದ ವ್ಯಕ್ತಿಯು ರಾಜನಾಗುವ ತನಕ ಇದು ಸಂಭವಿಸುವುದಿಲ್ಲ: ಅವನು ರಾಜನಾದ ಮೇಲೆ ಪಟ್ಟಣವನುಐ ಅವನಿಗೊಪ್ಪಿಸುವೆನು.”
28 ದೇವರು ಹೇಳಿದ್ದು, “ನರಪುತ್ರನೇ, ನನಐ ಪರವಾಗಿ ಜನರ ಕೂಡ ಮಾತನಾಡು. ‘ನನಐ ಒಡೆಯನಾದ ಯೆಹೋವನು ಅಮ್ಮೋನಿಯರ ಘಗ್ಗೆಯೂ ಅವರ ದೂಷಣೆಗಳ ಘಗ್ಗೆಯೂ ಹೀಗೆ ಹೇಳುತ್ತಾನೆ: “‘ನೋಡು, ಒಂದು ಖಡ್ಗ. ಖಡ್ಗವು ಒರೆಯಿಂದ ಹೊರಘಂದಿದೆ. ಖಡ್ಗವನುಐ ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ. ಖಡ್ಗವು ಕೊಲ್ಲಲು ಸಿದ್ಧವಾಗಿದೆ. ಮಿಂಚಿನಂತೆ ಹೊಳೆಯಲೆಂದು ಅದನುಐ ನಯಗೊಳಿಸಲಾಗಿದೆ.
29 ಖಡ್ಗವೇ, ನಿನಐ ಕುರಿತು ಅವರು ಸುಳ್ಳುದರ್ಶನಗಳನುಐ ಕಾಣುವರು. ನಿನಐ ಕುರಿತು ಅವರು ಹೇಳುವ ಕಣಿಯು ದಾರಿ ತಪ್ಪಿಸುತ್ತದೆ. ಅದು ಘರೇ ಸುಳ್ಳುಗಳ ಕಂತೆ. ಖಡ್ಗವೇ, ನಿನಐನುಐ ದುಷ್ಟರ ಕುತ್ತಿಗೆಗಳ ಮೇಲೆ ಇರಿಸಲಾಗುವುದು. ಙೇಗನೇ ಅವರು ಹೆಣಗಳಾಗಿ ಬೀಳುವರು. ಅವರ ಸಮಯವು ಘಂದಿದೆ. ಇದು ಅವರ ಅಂತ್ಯ ದಂಡನೆಯ ಸಮಯವಾಗಿದೆ.
30 ‘“ಙಾಬಿಲೋನೇ, ನಿನಐ ಖಡ್ಗವನುಐ ಒರೆಯಲ್ಲಿ ಹಾಕು. ನೀನು ಎಲ್ಲಿ ನಿರ್ಮಿಸಲ್ಪಟ್ಟಿದ್ದೆಯೋ, ಎಲ್ಲಿ ನೀನು ಜನ್ಮತಾಳಿದೆಯೋ ಅಲ್ಲಿ ನಿನಐ ನ್ಯಾಯ ತೀರಿಸುವೆನು.
31 ನಿನಐ ಮೇಲೆ ನನಐ ರೌದ್ರವನುಐ ಸುರಿಸುವೆನು. ನನಐ ರೌದ್ರವು ಬಿಸಿಗಾಳಿಯಂತೆ ನಿನಐನುಐ ಸುಡುವದು. ನಾನು ನಿನಐನುಐ ಕ್ರೂರ ಮನುಷ್ಯರ ಕೈಗೆ ಒಪ್ಪಿಸುವೆನು. ಅವರು ಜನರನುಐ ಕೊಲ್ಲುವುದರಲ್ಲಿ ನಿಪುಣರು.
32 ನೀನು ಙೆಂಕಿಗೆ ಸೌದೆಯಂತೆ ಇರುವಿ. ನಿನಐ ರಕ್ತವು ಭೂಮಿಯ ಆಳಕ್ಕೆ ಹರಿಯುವದು. ಜನರು ಇನುಐ ಮುಂದಕ್ಕೆ ನಿನಐನುಐ ಎಂದಿಗೂ ನೆನಪು ಮಾಡರು. ಇದನುಐ ಯೆಹೋವನಾದ ನಾನೇ ಹೇಳಿದ್ದೇನೆ.”‘
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×