Bible Versions
Bible Books

Ezekiel 5 (ERVKN) Easy to Read Version - Kannadam

1 This verse may not be a part of this translation
2 This verse may not be a part of this translation
3 ಆದರೆ ನೀನು ಅದರಿಂದ ಕೆಲವು ಕೂದಲನುಐ ತೆಗೆದು ನಿನಐ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನಐ ಜನರಲ್ಲಿ ಕೆಲವರನುಐ ರಕ್ಷಿಸುವೆನು ಎಂಘುದಕ್ಕೆ ಇದು ಗುರುತಾಗಿದೆ.
4 ಘಳಿಕ ಕೂದಲಲ್ಲಿ ಸಬಲ್ಪವನುಐ ಮತ್ತೆ ತೆಗೆದುಕೊಂಡು ಙೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಙೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನುಐ ನಾಶ ಮಾಡುವುದು.”
5 ಆಮೇಲೆ ನನಐ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನುಐ ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಙೇರೆ ದೇಶಗಳಿವೆ.
6 ಜೆರುಸಲೇಮಿನ ನಿವಾಸಿಗಳು ನನಐ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಙೇರೆ ದೇಶಗಳಿಗಿಂತ ಹೆಚ್ಚಾಗಿ ನನಐ ಕಟ್ಟಳೆಗಳನುಐ ಉಲ್ಲಂಘಿಸಿದ್ದಾರೆ. ಅವರು ನನಐ ಆಜ್ಞೆಗಳನುಐ ತಿರಸ್ಕರಿಸಿದರು. ಅವರು ನನಐ ಕಟ್ಟಳೆಗಳನುಐ ಅನುಸರಿಸಲಿಲ್ಲ.”
7 ಆದುದರಿಂದ ನನಐ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನುಐ ಮಾಡಿದ್ದೀರಿ. ನೀವು ನನಐ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನಐ ಕಟ್ಟಳೆಗಳನುಐ ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನೂಐ ಅನುಸರಿಸಲಿಲ್ಲ.”
8 ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಙೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನುಐ ದಂಡಿಸುವೆನು.
9 ನಿಮ್ಮ ಎಲ್ಲಾ ಅಸಹ್ಯ ಕಾರ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನುಐ ನಿಮಗೆ ಘರಮಾಡುವೆನು.
10 ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸಬಂತ ಮಕ್ಕಳನುಐ ಕಘಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನೆಐ ತಿನುಐವರು. ಙೇರೆಙೇರೆ ರೀತಿಯಲ್ಲಿ ನಾನು ನಿಮ್ಮನುಐ ಶಿಕ್ಷಿಸುವೆನು. ಜೀವದಿಂದುಳಿದವರನುಐ ನಾನು ಗಾಳಿಗೆ ತೂರಿಬಿಡುವೆನು.”
11 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಜೆರುಸಲೇಮೇ, ನನಐ ಜೀವದಾಣೆ! ನಾನು ನಿನಐನುಐ ಶಿಕ್ಷಿಸುವೆನು. ಯಾಕೆಂದರೆ ನೀನು ನನಐ ಪವಿತ್ರ ಸ್ಥಳಕ್ಕೆ ಮಹತಬವನುಐ ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಘರಿಗೊಳಿಸುವ ನಿನಐ ಎಲ್ಲಾ ಕಾರ್ಯಗಳಿಂದ ನೀನು ಅದನುಐ ಅಶುದ್ಧಗೊಳಿಸಿರುವಿ. ನಾನು ನಿನಗೆ ಕನಿಕರ ತೋರಿಸದೆ ಶಿಕ್ಷಿಸುವೆನು. ನಿನಐ ಮೇಲೆ ನನಗೆ ದಯೆಯಿರದು.
12 ನಿನಐ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನೊಐಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನಐ ಖಡ್ಗವನುಐ ಇರಿದು ಉಳಿದವರನುಐ ಘಹುದೂರದ ದೇಶಕ್ಕೆ ಅಟ್ಟಿಬಿಡುವೆನು.
13 ಆಗಲೇ ನನಐ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನಐ ಕೋಪವನುಐ ಘಳಸಿ ತೃಪ್ತನಾಗುವೆನು. ನನಐ ಕೋಪವನುಐ ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”
14 ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನಐನುಐ ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನಐ ಸುತ್ತಲೂ ಇರುವ ಜನಾಂಗಗಳು ನಿನಐನುಐ ಗೇಲಿ ಮಾಡುತ್ತವೆ. ನಿನಐನುಐ ದಾಟಿ ಹೋಗುವ ಪ್ರತಿಯೊಘ್ಬನೂ ನಿನಐನುಐ ಕಂಡು ಹಾಸ್ಯಮಾಡುವನು.
15 ನಿನಐ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನಐ ಮಹಾಕೋಪದಿಂದ ನಿನಐನುಐ ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನುಐ ಹೇಳಿದ್ದೇನೆ.
16 ಘರಗಾಲವೆಂಘ ಮರಣಕರವಾದ ಮತ್ತು ನಾಶಕರವಾದ ಙಾಣಗಳಿಂದ ನಾನು ನಿನಐನುಐ ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನಐ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನುಐ ಘರಮಾಡುವೆನು ಮತ್ತು ನಿನಐ ಆಹಾರ ಸರಘರಾಜನುಐ ನಿಲ್ಲಿಸುವೆನು.
17 ನಾನು ನಿನಗೆ ವಿರುದ್ಧವಾಗಿ ಘರಗಾಲಗಳನುಐ ಮತ್ತು ಕ್ರೂರ ಪ್ರಾಣಿಗಳನುಐ ಕಳುಹಿಸುವೆನು. ಅವು ನಿನಐ ಮಕ್ಕಳನುಐ ಕೊಲ್ಲುತ್ತವೆ. ನಿನಐನುಐ ಕೊಲ್ಲುವುದಕ್ಕಾಗಿ ರೋಗಗಳನುಐ, ಹಿಂಸೆಯನುಐ ಮತ್ತು ಯುದ್ಧಗಳನುಐ ಕಳುಹಿಸುವೆನು. ಯೆಹೋವನಾದ ನಾನೇ ಇದನುಐ ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×