|
|
1. {ದೇವರು ದಾವೀದನಿಗೆ ವಾಗ್ದಾನಮಾಡಿದ್ದು} PS ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಅವನು ಪ್ರವಾದಿಯಾದ ನಾತಾನನನ್ನು ಬರಲು ಹೇಳಿ, “ನೋಡು, ನಾನು ದೇವದಾರುಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಯೆಹೋವನ ಒಡಂಬಡಿಕೆ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ” ಎಂದು ಹೇಳಿದನು.
|
1. Now it came to pass H1961 , as H834 David H1732 sat H3427 in his house H1004 , that David H1732 said H559 to H413 Nathan H5416 the prophet H5030 , Lo H2009 , I H595 dwell H3427 in a house H1004 of cedars H730 , but the ark H727 of the covenant H1285 of the LORD H3068 remaineth under H8478 curtains H3407 .
|
2. ನಾತಾನನು ದಾವೀದನಿಗೆ, “ನಿನಗೆ ಮನಸ್ಸಿದ್ದಂತೆ ಮಾಡು, ದೇವರು ನಿನ್ನ ಸಂಗಡ ಇರುತ್ತಾನೆ” ಎಂದನು. PEPS
|
2. Then Nathan H5416 said H559 unto H413 David H1732 , Do H6213 all H3605 that H834 is in thine heart H3824 ; for H3588 God H430 is with H5973 thee.
|
3. ಅದೇ ರಾತ್ರಿಯಲ್ಲಿ ದೇವರು ನಾತಾನನಿಗೆ ಆಜ್ಞಾಪಿಸಿದ್ದೇನೆಂದರೆ,
|
3. And it came to pass H1961 the same H1931 night H3915 , that the word H1697 of God H430 came H1961 to H413 Nathan H5416 , saying H559 ,
|
4. “ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ನೀನು ನನಗೆ ಆಲಯವನ್ನು ಕಟ್ಟಬಾರದು.
|
4. Go H1980 and tell H559 H413 David H1732 my servant H5650 , Thus H3541 saith H559 the LORD H3068 , Thou H859 shalt not H3808 build H1129 me a house H1004 to dwell in H3427 :
|
5. ನಾನು ಇಸ್ರಾಯೇಲರನ್ನು ಐಗುಪ್ತದೇಶದಿಂದ ಬರಮಾಡಿದಂದಿನಿಂದ ಇಂದಿನ ವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರಗಳಲ್ಲಿ ವಾಸಿಸುತ್ತಾ ಇದ್ದೆನು.
|
5. For H3588 I have not H3808 dwelt H3427 in a house H1004 since H4480 the day H3117 that H834 I brought up H5927 H853 Israel H3478 unto H5704 this H2088 day H3117 ; but have gone H1961 from tent H4480 H168 to H413 tent H168 , and from one tabernacle H4480 H4908 to another .
|
6. ನಾನು ಇಸ್ರಾಯೇಲರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗೆಲ್ಲಾ ನನ್ನ ಜನರಾದ ಇಸ್ರಾಯೇಲರನ್ನು ಪಾಲಿಸುವುದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ನ್ಯಾಯಸ್ಥಾಪಕನ್ನಾದರೂ ನೀವು ನನಗೋಸ್ಕರ ದೇವದಾರುಮರದ ಮನೆಯನ್ನು ಏಕೆ ಕಟ್ಟಲಿಲ್ಲ ಎಂದು ಕೇಳಿದೆನೋ ಎಂಬುದಾಗಿ ಯೆಹೋವನು ಅನ್ನುತ್ತಾನೆ’ ” ಎಂದು ಹೇಳು ಎಂದನು. PEPS
|
6. Wheresoever H3605 H834 I have walked H1980 with all H3605 Israel H3478 , spoke H1696 I a word H1697 to H854 any H259 of the judges H8199 of Israel H3478 , whom H834 I commanded H6680 to feed H7462 H853 my people H5971 , saying H559 , Why H4100 have ye not H3808 built H1129 me a house H1004 of cedars H730 ?
|
7. ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ಕರೆದುಕೊಂಡು ಬಂದು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.
|
7. Now H6258 therefore thus H3541 shalt thou say H559 unto my servant H5650 David H1732 , Thus H3541 saith H559 the LORD H3068 of hosts H6635 , I H589 took H3947 thee from H4480 the sheepcote H5116 , even from H4480 following H310 the sheep H6629 , that thou shouldest be H1961 ruler H5057 over H5921 my people H5971 Israel H3478 :
|
8. ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
|
8. And I have been H1961 with H5973 thee whithersoever H3605 H834 thou hast walked H1980 , and have cut off H3772 H853 all H3605 thine enemies H341 from before H4480 H6440 thee , and have made H6213 thee a name H8034 like the name H8034 of the great men H1419 that H834 are in the earth H776 .
|
9. ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಮಾಡುವರು.
|
9. Also I will ordain H7760 a place H4725 for my people H5971 Israel H3478 , and will plant H5193 them , and they shall dwell H7931 in their place H8478 , and shall be moved H7264 no H3808 more H5750 ; neither H3808 shall the children H1121 of wickedness H5766 waste H1086 them any more H3254 , as H834 at the beginning H7223 ,
|
10. ಪೂರ್ವಕಾಲದಲ್ಲೂ, ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೆ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನಿನ್ನ ಶತ್ರುಗಳನ್ನು ನಿನಗೆ ಅಧೀನಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನು ಎಂದು ಮಾತುಕೊಡುತ್ತೇನೆ.
|
10. And since the time H4480 H3117 that H834 I commanded H6680 judges H8199 to be over H5921 my people H5971 Israel H3478 . Moreover I will subdue H3665 H853 all H3605 thine enemies H341 . Furthermore I tell H5046 thee that the LORD H3068 will build H1129 thee a house H1004 .
|
11. ನಿನ್ನ ಆಯುಷ್ಕಾಲವು ಮುಗಿದು ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅಭಿವೃದ್ಧಿಪಡಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು.
|
11. And it shall come to pass H1961 , when H3588 thy days H3117 be expired H4390 that thou must go H1980 to be with H5973 thy fathers H1 , that I will raise up H6965 H853 thy seed H2233 after H310 thee, which H834 shall be H1961 of thy sons H4480 H1121 ; and I will establish H3559 H853 his kingdom H4438 .
|
12. ಅವನು ನನಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.
|
12. He H1931 shall build H1129 me a house H1004 , and I will establish H3559 H853 his throne H3678 forever H5704 H5769 .
|
13. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದು ಹಾಕಿದ ಹಾಗೆ ಅವನಿಂದ ತೆಗೆಯುವುದಿಲ್ಲ.
|
13. I H589 will be H1961 his father H1 , and he H1931 shall be H1961 my son H1121 : and I will not H3808 take my mercy away H5493 H2617 from H4480 H5973 him, as H834 I took H5493 it from him that H4480 H834 was H1961 before H6440 thee:
|
14. ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಶಾಶ್ವತವಾಗಿರುವುದು” ಎಂಬುದೇ.
|
14. But I will settle H5975 him in mine house H1004 and in my kingdom H4438 forever H5704 H5769 : and his throne H3678 shall be H1961 established H3559 forevermore H5704 H5769 .
|
15. ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು. PS
|
15. According to all H3605 these H428 words H1697 , and according to all H3605 this H2088 vision H2377 , so H3651 did Nathan H5416 speak H1696 unto H413 David H1732 .
|
16. {ದಾವೀದನ ಪ್ರಾರ್ಥನೆ} PS ಆಗ ಅರಸನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು ಹೇಳಿದ್ದೇನೆಂದರೆ, “ದೇವರೇ, ಯೆಹೋವನೇ, ನನ್ನಂಥವನಿಗೆ ಈ ಪದವಿಯನ್ನು ಅನುಗ್ರಹಿಸಿದ್ದಿ, ನಾನೆಷ್ಟರವನು? ನನ್ನ ಮನೆ ಎಷ್ಟರದು?
|
16. And David H1732 the king H4428 came H935 and sat H3427 before H6440 the LORD H3068 , and said H559 , Who H4310 am I H589 , O LORD H3068 God H430 , and what H4310 is mine house H1004 , that H3588 thou hast brought H935 me hitherto H5704 H1988 ?
|
17. ದೇವರೇ, ಇದು ಸಾಲದೆಂದೆಣಿಸಿ, ನಿನ್ನ ಸೇವಕನ ಮುಂಬರುವ ಸಂತಾನದ ವಿಷಯವಾಗಿಯೂ ನನಗೆ ವಾಗ್ದಾನಮಾಡಿರುವೆ. ದೇವರೇ, ಯೆಹೋವನೇ, ನಾನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ನೀನು ನನ್ನನ್ನು ಕಟಾಕ್ಷಿಸಿದ್ದೀ.
|
17. And yet this H2063 was a small thing H6994 in thine eyes H5869 , O God H430 ; for thou hast also spoken H1696 of H5921 thy servant H5650 's house H1004 for a great while to come H4480 H7350 , and hast regarded H7200 me according to the estate H8448 of a man H120 of high degree H4609 , O LORD H3068 God H430 .
|
18. ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು.
|
18. What H4100 can David H1732 speak more H3254 H5750 to H413 thee for the honor H3519 of H853 thy servant H5650 ? for thou H859 knowest H3045 H853 thy servant H5650 .
|
19. ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ, ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ಸತ್ಯ ಮಹತ್ವವನ್ನು ತೋರ್ಪಡಿಸಿರುವೆ.
|
19. O LORD H3068 , for thy servant's sake H5668 H5650 , and according to thine own heart H3820 , hast thou done H6213 H853 all H3605 this H2063 greatness H1420 , in making known H3045 H853 all H3605 these great things H1420 .
|
20. ಯೆಹೋವನೇ, ನಿನಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ಬೇರೆ ದೇವರೇ ಇಲ್ಲವೆಂಬುದು ನಿಶ್ಚಯ.
|
20. O LORD H3068 , there is none H369 like thee H3644 , neither H369 is there any God H430 beside H2108 thee , according to all H3605 that H834 we have heard H8085 with our ears H241 .
|
21. ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಭೂಲೋಕದಲ್ಲಿ ಯಾವುದಿರುತ್ತದೆ? ದೇವರಾದ ನೀನೇ ಚಿತ್ತೈಯಿಸಿ, ಅದನ್ನು ವಿಮೋಚಿಸಿ, ಸ್ವಪ್ರಜೆಯಾಗಿ ಮಾಡಿಕೊಂಡಿ. ಭಯಂಕರವಾದ ಮಹತ್ಕಾರ್ಯಗಳಿಂದ ನಿನ್ನ ಹೆಸರನ್ನು ಪ್ರಸಿದ್ಧಿಪಡಿಸಿದಿ. ನೀನು ಐಗುಪ್ತರ ಕೈಯೊಳಗಿಂದ ತಪ್ಪಿಸಿ ರಕ್ಷಿಸಿದ ನಿನ್ನ ಪ್ರಜೆಯ ಎದುರಿನಿಂದ ಅನ್ಯಜನಾಂಗಗಳನ್ನು ಹೊರಡಿಸಿಬಿಟ್ಟಿ.
|
21. And what H4310 one H259 nation H1471 in the earth H776 is like thy people H5971 Israel H3478 , whom H834 God H430 went H1980 to redeem H6299 to be his own people H5971 , to make H7760 thee a name H8034 of greatness H1420 and terribleness H3372 , by driving out H1644 nations H1471 from before H4480 H6440 thy people H5971 , whom H834 thou hast redeemed H6299 out of Egypt H4480 H4714 ?
|
22. ಇಸ್ರಾಯೇಲರು ಸದಾಕಾಲವು ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದ್ದೀ. ಯೆಹೋವನೇ, ನೀನು ಅವರಿಗೆ ದೇವರಾಗಿದ್ದಿ.
|
22. For H853 thy people H5971 Israel H3478 didst thou make H5414 thine own people H5971 forever H5704 H5769 ; and thou H859 , LORD H3068 , becamest H1961 their God H430 .
|
23. ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.
|
23. Therefore now H6258 , LORD H3068 , let the thing H1697 that H834 thou hast spoken H1696 concerning H5921 thy servant H5650 and concerning H5921 his house H1004 be established H539 forever H5704 H5769 , and do H6213 as H834 thou hast said H1696 .
|
24. ಜನರು ‘ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲ್ ದೇವರೂ, ಶರಣನೂ ಆಗಿದ್ದಾನೆ. ತನ್ನ ಸೇವಕನಾದ ದಾವೀದನ ಮನೆಯನ್ನು ತನ್ನ ಸನ್ನಿಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳುತ್ತಾನೆ’ ಎಂದು ನಿನ್ನ ನಾಮವನ್ನು ಕೊಂಡಾಡಲಿ.
|
24. Let it even be established H539 , that thy name H8034 may be magnified H1431 forever H5704 H5769 , saying H559 , The LORD H3068 of hosts H6635 is the God H430 of Israel H3478 , even a God H430 to Israel H3478 : and let the house H1004 of David H1732 thy servant H5650 be established H3559 before H6440 thee.
|
25. ನನ್ನ ದೇವರೇ, ನೀನು ನಿನ್ನ ಸೇವಕನಿಗೆ, ‘ನಾನು ನಿನಗೊಂದು ಮನೆಯನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.
|
25. For H3588 thou H859 , O my God H430 , hast told H1540 H853 H241 thy servant H5650 that thou wilt build H1129 him a house H1004 : therefore H5921 H3651 thy servant H5650 hath found H4672 in his heart to pray H6419 before H6440 thee.
|
26. ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ನನ್ನ ದೇವರಾಗಿರುತ್ತೀ.
|
26. And now H6258 , LORD H3068 , thou H859 art God H430 , and hast promised H1696 this H2063 goodness H2896 unto H5921 thy servant H5650 :
|
27. ಈಗ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸಿ, ಅದನ್ನು ಸದಾಕಾಲವೂ ನಿನ್ನ ಆಶ್ರಯದಲ್ಲಿಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀ. ಯೆಹೋವನೇ, ನೀನು ಅದನ್ನು ಆಶೀರ್ವದಿಸಿದ್ದೀ. ಅದು ನಿತ್ಯವೂ ಸೌಭಾಗ್ಯದಿಂದಿರುವುದು” ಎಂದು ಪ್ರಾರ್ಥಿಸಿದನು. PE
|
27. Now H6258 therefore let it please H2974 thee to bless H1288 H853 the house H1004 of thy servant H5650 , that it may be H1961 before H6440 thee forever H5769 : for H3588 thou H859 blessest H1288 , O LORD H3068 , and it shall be blessed H1288 forever H5769 .
|