|
|
1. {ದೇವಾಲಯವನ್ನು ಕಟ್ಟಿಸಿದ್ದು} PS ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, * ಅಥವಾ ಯೆಹೋವನು ತೋರಿಸಿದ. ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು.
|
1. Then Solomon H8010 began H2490 to build H1129 H853 the house H1004 of the LORD H3068 at Jerusalem H3389 in mount H2022 Moriah H4179 , where H834 the LORD appeared H7200 unto David H1732 his father H1 , in the place H4725 that H834 David H1732 had prepared H3559 in the threshingfloor H1637 of Ornan H771 the Jebusite H2983 .
|
2. ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಅದನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು.
|
2. And he began H2490 to build H1129 in the second H8145 day of the second H8145 month H2320 , in the fourth H702 year H8141 of his reign H4438 .
|
3. ಸೊಲೊಮೋನನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದವು ಮೊದಲಿದ್ದ ಮೊಳದ ಪ್ರಕಾರ ಅರುವತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವು ಆಗಿತ್ತು.
|
3. Now these H428 are the things wherein Solomon H8010 was instructed H3245 for the building H1129 H853 of the house H1004 of God H430 . The length H753 by cubits H520 after the first H7223 measure H4060 was threescore H8346 cubits H520 , and the breadth H7341 twenty H6242 cubits H520 .
|
4. ದೇವಾಲಯದ ಮುಂಭಾಗದಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ ಆಗಿತ್ತು. ಸೊಲೊಮೋನನು ಅದರ ಒಳಭಾಗವನ್ನು ಶುದ್ಧ ಬಂಗಾರದ ತಗಡಿನಿಂದ ಹೊದಿಸಿದನು.
|
4. And the porch H197 that H834 was in H5921 the front H6440 of the house , the length H753 of it was according to H5921 H6440 the breadth H7341 of the house H1004 , twenty H6242 cubits H520 , and the height H1363 was a hundred H3967 and twenty H6242 : and he overlaid H6823 it within H4480 H6441 with pure H2889 gold H2091 .
|
5. ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದ ಮುಚ್ಚಿ, ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಆದರ ಹಲಗೆಗಳ ಮೇಲೆ ಖರ್ಜೂರದ ಮರಗಳನ್ನೂ ಬಳ್ಳಿಗಳನ್ನೂ ಸರಪಣಿಗಳನ್ನು ಕೆತ್ತಿಸಿದನು.
|
5. And the greater H1419 house H1004 he ceiled H2645 with fir H1265 tree H6086 , which he overlaid H2645 with fine H2896 gold H2091 , and set H5927 thereon H5921 palm trees H8561 and chains H8333 .
|
6. ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು.
|
6. And he garnished H6823 H853 the house H1004 with precious H3368 stones H68 for beauty H8597 : and the gold H2091 was gold H2091 of Parvaim H6516 .
|
7. ಹೀಗೆ ಆಲಯದಲ್ಲಿನ ತೊಲೆಗಳನ್ನೂ, ಹೊಸ್ತಿಲುಗಳನ್ನು, ಗೋಡೆಗಳನ್ನೂ, ಬಾಗಿಲುಗಳನ್ನೂ ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು. PEPS
|
7. He overlaid H2645 also H853 the house H1004 , the beams H6982 , the posts H5592 , and the walls H7023 thereof , and the doors H1817 thereof , with gold H2091 ; and graved H6605 cherubims H3742 on H5921 the walls H7023 .
|
8. ಇದಲ್ಲದೆ ಅವನು ಮಹಾಪರಿಶುದ್ಧ ಸ್ಥಳವನ್ನು ಕಟ್ಟಿಸಿದನು. ಅದರ ಉದ್ದವು, ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ; ಅದರ ಅಗಲವೂ ಇಪ್ಪತ್ತು ಮೊಳವಾಗಿತ್ತು. ಅದನ್ನು ಆರುನೂರು ತಲಾಂತು ಚೊಕ್ಕ ಬಂಗಾರದಿಂದ ಹೊದಿಸಿದನು.
|
8. And he made H6213 H853 the most holy H6944 H6944 house H1004 , the length H753 whereof was according to H5921 H6440 the breadth H7341 of the house H1004 , twenty H6242 cubits H520 , and the breadth H7341 thereof twenty H6242 cubits H520 : and he overlaid H2645 it with fine H2896 gold H2091 , amounting to six H8337 hundred H3967 talents H3603 .
|
9. ಬಂಗಾರದ ಮೊಳೆಗಳ ತೂಕ ಐವತ್ತು ತೊಲವಾಗಿತ್ತು. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
|
9. And the weight H4948 of the nails H4548 was fifty H2572 shekels H8255 of gold H2091 . And he overlaid H2645 the upper chambers H5944 with gold H2091 .
|
10. ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿದನು; ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.
|
10. And in the most holy H6944 H6944 house H1004 he made H6213 two H8147 cherubims H3742 of image H6816 work H4639 , and overlaid H6823 them with gold H2091 .
|
11. ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.
|
11. And the wings H3671 of the cherubims H3742 were twenty H6242 cubits H520 long H753 : one H259 wing H3671 of the one cherub was five H2568 cubits H520 , reaching H5060 to the wall H7023 of the house H1004 : and the other H312 wing H3671 was likewise five H2568 cubits H520 , reaching H5060 to the wing H3671 of the other H312 cherub H3742 .
|
12. ಅದರಂತೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳ ಉದ್ದವಾಗಿದ್ದು, ಅದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು.; ಇನ್ನೊಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.
|
12. And one wing H3671 of the other H259 cherub H3742 was five H2568 cubits H520 , reaching H5060 to the wall H7023 of the house H1004 : and the other H312 wing H3671 was five H2568 cubits H520 also , joining H1695 to the wing H3671 of the other H312 cherub H3742 .
|
13. ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದಕ್ಕೆ ಚಾಚಿಕೊಂಡಿದ್ದವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತುಕೊಂಡು, ಪರಿಶುದ್ಧ ಸ್ಥಳದ ಕಡೆಗೆ ಮುಖಮಾಡಿದ್ದವು.
|
13. The wings H3671 of these H428 cherubims H3742 spread themselves forth H6566 twenty H6242 cubits H520 : and they H1992 stood H5975 on H5921 their feet H7272 , and their faces H6440 were inward H1004 .
|
14. ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು. PEPS
|
14. And he made H6213 H853 the veil H6532 of blue H8504 , and purple H713 , and crimson H3758 , and fine linen H948 , and wrought H5927 cherubims H3742 thereon H5921 .
|
15. ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು.
|
15. Also he made H6213 before H6440 the house H1004 two H8147 pillars H5982 of thirty H7970 and five H2568 cubits H520 high H753 , and the chapiter H6858 that H834 was on H5921 the top H7218 of each of them was five H2568 cubits H520 .
|
16. ಸೊಲೊಮೋನನು ಗರ್ಭಗೃಹದ ಸರಪಣಿಗಳಂತೆ ಹಾರಗಳನ್ನು ಮಾಡಿಸಿ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕೆತ್ತಿಸಿ ಕಟ್ಟಿಸಿದನು.
|
16. And he made H6213 chains H8333 , as in the oracle H1687 , and put H5414 them on H5921 the heads H7218 of the pillars H5982 ; and made H6213 a hundred H3967 pomegranates H7416 , and put H5414 them on the chains H8333 .
|
17. ಸ್ತಂಭಗಳನ್ನು ದೇವಾಲಯದ ಮುಂಭಾಗದಲ್ಲಿ, ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ “ಯಾಕೀನ್” ಎಂದೂ ಎಡಗಡೆಯಿದ್ದ ಕಂಬಕ್ಕೆ “ಬೋವಜ್” ಎಂದೂ ಹೆಸರಿಟ್ಟನು. PE
|
17. And he reared up H6965 H853 the pillars H5982 before H5921 H6440 the temple H1964 , one H259 on the right hand H4480 H3225 , and the other H259 on the left H4480 H8040 ; and called H7121 the name H8034 of that on the right hand H3227 Jachin H3199 , and the name H8034 of that on the left H8042 Boaz H1162 .
|