|
|
1. {ಯೆಹೋವನ ಕರೆ} PS “ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ.
|
1. Ho H1945 , every one H3605 that thirsteth H6771 , come H1980 ye to the waters H4325 , and he that H834 hath no H369 money H3701 ; come H1980 ye, buy H7666 , and eat H398 ; yea, come H1980 , buy H7666 wine H3196 and milk H2461 without H3808 money H3701 and without H3808 price H4242 .
|
2. ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ.
|
2. Wherefore H4100 do ye spend H8254 money H3701 for that which is not H3808 bread H3899 ? and your labor H3018 for that which satisfieth H7654 not H3808 ? hearken diligently H8085 H8085 unto H413 me , and eat H398 ye that which is good H2896 , and let your soul H5315 delight itself H6026 in fatness H1880 .
|
3. ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.
|
3. Incline H5186 your ear H241 , and come H1980 unto H413 me: hear H8085 , and your soul H5315 shall live H2421 ; and I will make H3772 an everlasting H5769 covenant H1285 with you, even the sure H539 mercies H2617 of David H1732 .
|
4. ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.
|
4. Behold H2005 , I have given H5414 him for a witness H5707 to the people H3816 , a leader H5057 and commander H6680 to the people H3816 .
|
5. ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು.
|
5. Behold H2005 , thou shalt call H7121 a nation H1471 that thou knowest H3045 not H3808 , and nations H1471 that knew H3045 not H3808 thee shall run H7323 unto H413 thee because H4616 of the LORD H3068 thy God H430 , and for the Holy One H6918 of Israel H3478 ; for H3588 he hath glorified H6286 thee.
|
6. ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.
|
6. Seek H1875 ye the LORD H3068 while he may be found H4672 , call H7121 ye upon him while he is H1961 near H7138 :
|
7. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.
|
7. Let the wicked H7563 forsake H5800 his way H1870 , and the unrighteous H205 man H376 his thoughts H4284 : and let him return H7725 unto H413 the LORD H3068 , and he will have mercy H7355 upon him ; and to H413 our God H430 , for H3588 he will abundantly H7235 pardon H5545 .
|
8. ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
|
8. For H3588 my thoughts H4284 are not H3808 your thoughts H4284 , neither H3808 are your ways H1870 my ways H1870 , saith H5002 the LORD H3068 .
|
9. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.
|
9. For H3588 as the heavens H8064 are higher H1361 than the earth H4480 H776 , so H3651 are my ways higher H1361 H1870 than your ways H4480 H1870 , and my thoughts H4284 than your thoughts H4480 H4284 .
|
10. ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ,
|
10. For H3588 as H834 the rain H1653 cometh down H3381 , and the snow H7950 from H4480 heaven H8064 , and returneth H7725 not H3808 thither H8033 , but H3588 H518 watereth H7301 H853 the earth H776 , and maketh it bring forth H3205 and bud H6779 , that it may give H5414 seed H2233 to the sower H2232 , and bread H3899 to the eater H398 :
|
11. ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
|
11. So H3651 shall my word H1697 be H1961 that H834 goeth forth H3318 out of my mouth H4480 H6310 : it shall not H3808 return H7725 unto H413 me void H7387 , but H3588 H518 it shall accomplish H6213 H853 that which H834 I please H2654 , and it shall prosper H6743 in the thing whereto H834 I sent H7971 it.
|
12. ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು.
|
12. For H3588 ye shall go out H3318 with joy H8057 , and be led forth H2986 with peace H7965 : the mountains H2022 and the hills H1389 shall break forth H6476 before H6440 you into singing H7440 , and all H3605 the trees H6086 of the field H7704 shall clap H4222 their hands H3709 .
|
13. ಮುಳ್ಳಿಗೆ ಬದಲಾಗಿ ತುರಾಯಿಯೂ, ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನ ನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.” PE
|
13. Instead H8478 of the thorn H5285 shall come up H5927 the fir tree H1265 , and instead H8478 of the brier H5636 shall come up H5927 the myrtle tree H1918 : and it shall be H1961 to the LORD H3068 for a name H8034 , for an everlasting H5769 sign H226 that shall not H3808 be cut off H3772 .
|