|
|
1. ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ನುಡಿಸುತ್ತಾ ಹಾಡುವೆನು; ನನ್ನ ಆತ್ಮವೇ, ಎಚ್ಚೆತ್ತುಕೋ!
|
1. A Song H7892 or Psalm H4210 of David H1732 . O God H430 , my heart H3820 is fixed H3559 ; I will sing H7891 and give praise H2167 , even H637 with my glory H3519 .
|
2. ಸ್ವರಮಂಡಲವೇ, ಕಿನ್ನರಿಯೇ, ಎಚ್ಚರಗೊಳ್ಳಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.
|
2. Awake H5782 , psaltery H5035 and harp H3658 : I myself will awake H5782 early H7837 .
|
3. ಯೆಹೋವನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.
|
3. I will praise H3034 thee , O LORD H3068 , among the people H5971 : and I will sing praises H2167 unto thee among the nations H3816 .
|
4. ಏಕೆಂದರೆ ನಿನ್ನ ಕೃಪೆಯು ಆಕಾಶಕ್ಕಿಂತಲೂ ದೊಡ್ಡದಾಗಿದೆ, ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ.
|
4. For H3588 thy mercy H2617 is great H1419 above H4480 H5921 the heavens H8064 : and thy truth H571 reacheth unto H5704 the clouds H7834 .
|
5. ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.
|
5. Be thou exalted H7311 , O God H430 , above H5921 the heavens H8064 : and thy glory H3519 above H5921 all H3605 the earth H776 ;
|
6. ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು, ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.
|
6. That H4616 thy beloved H3039 may be delivered H2502 : save H3467 with thy right hand H3225 , and answer H6030 me.
|
7. ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬಯಲನ್ನು ಅಳತೆಮಾಡಿ ಕೊಡುವೆನು.
|
7. God H430 hath spoken H1696 in his holiness H6944 ; I will rejoice H5937 , I will divide H2505 Shechem H7927 , and mete out H4058 the valley H6010 of Succoth H5523 .
|
8. ಗಿಲ್ಯಾದ್ ಸೀಮೆಯೂ, ಮನಸ್ಸೆಯ ದೇಶವೂ ನನ್ನವು. ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ. ನನ್ನ ರಾಜದಂಡವು ಯೆಹೂದ ಕುಲವೇ.
|
8. Gilead H1568 is mine; Manasseh H4519 is mine; Ephraim H669 also is the strength H4581 of mine head H7218 ; Judah H3063 is my lawgiver H2710 ;
|
9. ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆ; ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯದ ವಿಷಯವಾಗಿ ಜಯಘೋಷ ಮಾಡುವೆನು.
|
9. Moab H4124 is my washpot H5518 H7366 ; over H5921 Edom H123 will I cast out H7993 my shoe H5275 ; over H5921 Philistia H6429 will I triumph H7321 .
|
10. ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?
|
10. Who H4310 will bring H2986 me into the strong H4013 city H5892 ? who H4310 will lead H5148 me into H5704 Edom H123 ?
|
11. ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ?
|
11. Wilt not H3808 thou , O God H430 , who hast cast us off H2186 ? and wilt not H3808 thou , O God H430 , go forth H3318 with our hosts H6635 ?
|
12. ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು. ಮನುಷ್ಯರ ಸಹಾಯವು ವ್ಯರ್ಥ.
|
12. Give H3051 us help H5833 from trouble H4480 H6862 : for vain H7723 is the help H8668 of man H120 .
|
13. ದೇವರಿಂದ ಶೂರಕೃತ್ಯಗಳನ್ನು ನಡೆಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ. PE
|
13. Through God H430 we shall do H6213 valiantly H2428 : for he H1931 it is that shall tread down H947 our enemies H6862 .
|