|
|
1. ದೇವರ ಸೇವಕನೂ, * 2 ಕೊರಿ 1:1 ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ.
|
1. Paul G3972 , a servant G1401 of God G2316 , and G1161 an apostle G652 of Jesus G2424 Christ G5547 , according G2596 to the faith G4102 of God G2316 's elect G1588 , and G2532 the acknowledging G1922 of the truth G225 which G3588 is after G2596 godliness G2150 ;
|
2. ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ. PEPS
|
2. In G1909 hope G1680 of eternal G166 life G2222 , which G3739 God G2316 , that cannot lie G893 , promised G1861 before G4253 the world began G166 G5550 ;
|
3. ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ.
|
3. But G1161 hath in due G2398 times G2540 manifested G5319 his G848 word G3056 through G1722 preaching G2782 , which G3739 is committed G4100 unto me G1473 according G2596 to the commandment G2003 of God G2316 our G2257 Savior G4990 ;
|
4. ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ. PS
|
4. To Titus G5103 , mine own G1103 son G5043 after G2596 the common G2839 faith G4102 : Grace G5485 , mercy G1656 , and peace G1515 , from G575 God G2316 the Father G3962 and G2532 the Lord G2962 Jesus G2424 Christ G5547 our G2257 Savior G4990 .
|
5. {ಸಭೆಯ ಹಿರಿಯರಲ್ಲಿ ಇರಬೇಕಾದ ಲಕ್ಷಣಗಳು} PS ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ.
|
5. For this cause G5484 G5127 left G2641 I thee G4571 in G1722 Crete G2914 , that G2443 thou shouldest set in order G1930 the things that are wanting G3007 , and G2532 ordain G2525 elders G4245 in every city G2596 G4172 , as G5613 I G1473 had appointed G1299 thee G4671 :
|
6. † 1 ತಿಮೊ. 3:1-4 ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.
|
6. If any G1536 be G2076 blameless G410 , the husband G435 of one G3391 wife G1135 , having G2192 faithful G4103 children G5043 not G3361 accused G1722 G2724 of riot G810 or G2228 unruly G506 .
|
7. ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ‡ 1 ತಿಮೊ. 3:8; 1 ಪೇತ್ರ 5:2 ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,
|
7. For G1063 a bishop G1985 must G1163 be G1511 blameless G410 , as G5613 the steward G3623 of God G2316 ; not G3361 self G829 -willed, not G3361 soon angry G3711 , not G3361 given to wine G3943 , no G3361 striker G4131 , not G3361 given to filthy lucre G146 ;
|
8. ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, § 1 ಕೊರಿ 9:25 ಜಿತೇಂದ್ರಿಯನೂ ಆಗಿದ್ದು,
|
8. But G235 a lover of hospitality G5382 , a lover of good men G5358 , sober G4998 , just G1342 , holy G3741 , temperate G1468 ;
|
9. ತಾನು * 1 ತಿಮೊ. 1:10 ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ † 2 ಥೆಸ. 2:13-15 ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು. PEPS
|
9. Holding fast G472 the G3588 faithful G4103 word G3056 as he hath been taught G2596 G1322 , that G2443 he may be G5600 able G1415 by G1722 sound G5198 doctrine G1319 both G2532 to exhort G3870 and G2532 to convince G1651 the G3588 gainsayers G483 .
|
10. ಅನೇಕರು, ಪ್ರಮುಖವಾಗಿ ‡ ಅ. ಕೃ. 10:45; 11:2 ಸುನ್ನತಿಹೊಂದಿದವರು, § 1 ತಿಮೊ. 1:6 ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ.
|
10. For G1063 there are G1526 many G4183 unruly G2532 G506 and vain talkers G3151 and G2532 deceivers G5423 , especially G3122 they G3588 of G1537 the circumcision G4061 :
|
11. ಅವರು * 1 ತಿಮೊ. 6:5; 2 ಪೇತ್ರ. 2:3 ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ † 2 ತಿಮೊ. 3:6 ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ.
|
11. Whose G3739 mouths must be stopped G1993 G1163 , who G3748 subvert G396 whole G3650 houses G3624 , teaching G1321 things which G3739 they ought G1163 not G3361 , for filthy lucre's sake G5484 G150 G2771 .
|
12. “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ‡ ಅ. ಕೃ. 17:28 ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ.
|
12. One G5100 of G1537 themselves G846 , even a prophet G4396 of their G846 own G2398 , said G2036 , The Cretians G2912 are always G104 liars G5583 , evil G2556 beasts G2342 , slow G692 bellies G1064 .
|
13. ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು § 1 ತಿಮೊ. 1:4 ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ * ಕೊಲೊ 2:22 ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ,
|
13. This G3778 witness G3141 is G2076 true G227 . Wherefore G1223 G3739 G156 rebuke G1651 them G846 sharply G664 , that G2443 they may be sound G5198 in G1722 the G3588 faith G4102 ;
|
14. † ತೀತ. 2:1-2 ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ‡ ತೀತ. 2:15; 1 ತಿಮೊ. 5:20 ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು. PEPS
|
14. Not G3361 giving heed G4337 to Jewish G2451 fables G3454 , and G2532 commandments G1785 of men G444 , that turn from G654 the G3588 truth G225 .
|
15. § ಲೂಕ 11:41; 1 ತಿಮೊ. 4:3; ಅ. ಕೃ. 10:15 ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, * ರೋಮಾ. 14:23 ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.
|
15. Unto the G3588 pure G2513 all things G3956 are G3303 pure G2513 : but G1161 unto them G3588 that are defiled G3392 and G2532 unbelieving G571 is nothing G3762 pure G2513 ; but G235 even G2532 their G846 mind G3563 and G2532 conscience G4893 is defiled G3392 .
|
16. † 1 ಯೋಹಾ 2:4 ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ. PE
|
16. They profess G3670 that they know G1492 God G2316 ; but G1161 in works G2041 they deny G720 him, being G5607 abominable G947 , and G2532 disobedient G545 , and G2532 unto G4314 every G3956 good G18 work G2041 reprobate G96 .
|