Bible Books

:
1

1. ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ;
ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
1. A Psalm H4210 of David H1732 , when he fled H1272 from H4480 H6440 Absalom H53 his son H1121 . LORD H3068 , how H4100 are they increased H7231 that trouble H6862 me! many H7227 are they that rise up H6965 against H5921 me.
2. ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ * ಅಥವಾ ರಕ್ಷಣೆಯುಂಟಾಗುವುದಿಲ್ಲ. ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. ಸೆಲಾ
2. Many H7227 there be which say H559 of my soul H5315 , There is no H369 help H3444 for him in God H430 . Selah H5542 .
3. ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ;
ನೀನು ನನ್ನ ಗೌರವಕ್ಕೆ ಆಧಾರನೂ,
ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
3. But thou H859 , O LORD H3068 , art a shield H4043 for H1157 me ; my glory H3519 , and the lifter up H7311 of mine head H7218 .
4. ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ,
ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. ಸೆಲಾ.
4. I cried H7121 unto H413 the LORD H3068 with my voice H6963 , and he heard H6030 me out of his holy H6944 hill H4480 H2022 . Selah H5542 .
5. ಯೆಹೋವನು ನನ್ನನ್ನು ಕಾಪಾಡುವವನು,
ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
5. I H589 laid me down H7901 and slept H3462 ; I awaked H6974 ; for H3588 the LORD H3068 sustained H5564 me.
6. ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ
ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
6. I will not H3808 be afraid H3372 of ten thousands H4480 H7233 of people H5971 , that H834 have set H7896 themselves against H5921 me round about H5439 .
7. ಯೆಹೋವನೇ, ನನ್ನ ದೇವರೇ,
ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ,
ಎದ್ದು ಬಂದು ನನ್ನನ್ನು ರಕ್ಷಿಸು.
7. Arise H6965 , O LORD H3068 ; save H3467 me , O my God H430 : for H3588 thou hast smitten H5221 H853 all H3605 mine enemies H341 upon the cheek bone H3895 ; thou hast broken H7665 the teeth H8127 of the ungodly H7563 .
8. ಅಥವಾ ರಕ್ಷಣೆಯು. ಜಯವು ಯೆಹೋವನಿಂದಲೇ ಉಂಟಾಗುವುದು.
ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ. ಸೆಲಾ. PE
8. Salvation H3444 belongeth unto the LORD H3068 : thy blessing H1293 is upon H5921 thy people H5971 . Selah H5542 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×