|
|
1. {ದಾವೀದ ಯೋನಾತಾನರ ಗೆಳೆತನ} PS ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ * ಆದಿ 44:30. ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. † ಧರ್ಮೋ 13:6. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.
|
1. And it came to pass H1961 , when he had made an end H3615 of speaking H1696 unto H413 Saul H7586 , that the soul H5315 of Jonathan H3083 was knit H7194 with the soul H5315 of David H1732 , and Jonathan H3083 loved H157 him as his own soul H5315 .
|
2. ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು.
|
2. And Saul H7586 took H3947 him that H1931 day H3117 , and would let H5414 him go no more home H7725 H3808 to his father H1 's house H1004 .
|
3. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು.
|
3. Then Jonathan H3083 and David H1732 made H3772 a covenant H1285 , because he loved H157 him as his own soul H5315 .
|
4. ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು.
|
4. And Jonathan H3083 stripped himself H6584 of H853 the robe H4598 that H834 was upon H5921 him , and gave H5414 it to David H1732 , and his garments H4055 , even to H5740 his sword H2719 , and to H5704 his bow H7198 , and to H5704 his girdle H2290 .
|
5. ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು. PS
|
5. And David H1732 went out H3318 whithersoever H834 H3605 Saul H7586 sent H7971 him, and behaved himself wisely H7919 : and Saul H7586 set H7760 him over H5921 the men H376 of war H4421 , and he was accepted H3190 in the sight H5869 of all H3605 the people H5971 , and also H1571 in the sight H5869 of Saul H7586 's servants H5650 .
|
6. {ಸೌಲನು ದಾವೀದನನ್ನು ದ್ವೇಷಿಸಿದ್ದು} PS ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ‡ ವಿಮೋ 15:20,21. ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು.
|
6. And it came to pass H1961 as they came H935 , when David H1732 was returned H7725 from the slaughter H4480 H5221 of H853 the Philistine H6430 , that the women H802 came out H3318 of all H4480 H3605 cities H5892 of Israel H3478 , singing H7891 and dancing H4246 , to meet H7125 king H4428 Saul H7586 , with tabrets H8596 , with joy H8057 , and with instruments of music H7991 .
|
7. ಅವರು ಹಾಡುತ್ತಾ, ಕೊಂಡಾಡುತ್ತಾ, “ಸೌಲನು ಸಾವಿರ ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು. PEPS
|
7. And the women H802 answered H6030 one another as they played H7832 , and said H559 , Saul H7586 hath slain H5221 his thousands H505 , and David H1732 his ten thousands H7233 .
|
8. ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು
|
8. And Saul H7586 was very H3966 wroth H2734 , and the H2088 saying H1697 displeased H3415 H5869 him ; and he said H559 , They have ascribed H5414 unto David H1732 ten thousands H7233 , and to me they have ascribed H5414 but thousands H505 : and what can he have more H5750 but H389 the kingdom H4410 ?
|
9. ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು.
|
9. And Saul H7586 eyed H5770 H853 David H1732 from that day H4480 H3117 H1931 and forward H1973 .
|
10. ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.
|
10. And it came to pass H1961 on the morrow H4480 H4283 , that the evil H7451 spirit H7307 from God H430 came H6743 upon H413 Saul H7586 , and he prophesied H5012 in the midst H8432 of the house H1004 : and David H1732 played H5059 with his hand H3027 , as at other times H3117 H3117 : and there was a javelin H2595 in Saul H7586 's hand H3027 .
|
11. ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು.
|
11. And Saul H7586 cast H2904 H853 the javelin H2595 ; for he said H559 , I will smite H5221 David H1732 even to the wall H7023 with it . And David H1732 avoided H5437 out of his presence H4480 H6440 twice H6471 .
|
12. ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು,
|
12. And Saul H7586 was afraid H3372 of H4480 H6440 David H1732 , because H3588 the LORD H3068 was H1961 with H5973 him , and was departed H5493 from H4480 H5973 Saul H7586 .
|
13. ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು.
|
13. Therefore Saul H7586 removed H5493 him from H4480 H5973 him , and made H7760 him his captain H8269 over a thousand H505 ; and he went out H3318 and came in H935 before H6440 the people H5971 .
|
14. ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು.
|
14. And David H1732 behaved himself wisely H7919 in all H3605 his ways H1870 ; and the LORD H3068 was with H5973 him.
|
15. ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು.
|
15. Wherefore when Saul H7586 saw H7200 that H834 he H1931 behaved himself very wisely H7919 H3966 , he was afraid H1481 of H4480 H6440 him.
|
16. ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. PS
|
16. But all H3605 Israel H3478 and Judah H3063 loved H157 H853 David H1732 , because H3588 he H1931 went out H3318 and came in H935 before H6440 them.
|
17. {ದಾವೀದನು ಸೌಲನ ಅಳಿಯನಾದದ್ದು} PS ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು.
|
17. And Saul H7586 said H559 to H413 David H1732 , Behold H2009 my elder H1419 daughter H1323 Merab H4764 , her will I give H5414 thee to wife H802 : only H389 be H1961 thou valiant H1121 H2428 for me , and fight H3898 the LORD H3068 's battles H4421 . For Saul H7586 said H559 , Let not H408 mine hand H3027 be H1961 upon him , but let the hand H3027 of the Philistines H6430 be H1961 upon him.
|
18. ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು.
|
18. And David H1732 said H559 unto H413 Saul H7586 , Who H4310 am I H595 ? and what H4310 is my life H2416 , or my father H1 's family H4940 in Israel H3478 , that H3588 I should be H1961 son H2860 -in-law to the king H4428 ?
|
19. ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು. PEPS
|
19. But it came to pass H1961 at the time H6256 when H853 Merab H4764 Saul H7586 's daughter H1323 should have been given H5414 to David H1732 , that she H1931 was given H5414 unto Adriel H5741 the Meholathite H4259 to wife H802 .
|
20. ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.
|
20. And Michal H4324 Saul H7586 's daughter H1323 loved H157 H853 David H1732 : and they told H5046 Saul H7586 , and the thing H1697 pleased H3474 H5869 him.
|
21. ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು.
|
21. And Saul H7586 said H559 , I will give H5414 him her , that she may be H1961 a snare H4170 to him , and that the hand H3027 of the Philistines H6430 may be H1961 against him . Wherefore Saul H7586 said H559 to H413 David H1732 , Thou shalt this day H3117 be my son H2860 -in-law in the one of the twain H8147 .
|
22. ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು.
|
22. And Saul H7586 commanded H6680 H853 his servants H5650 , saying , Commune H1696 with H413 David H1732 secretly H3909 , and say H559 , Behold H2009 , the king H4428 hath delight H2654 in thee , and all H3605 his servants H5650 love H157 thee: now H6258 therefore be the king H4428 's son H2860 -in-law.
|
23. ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “ § ಅರಣ್ಯ 16:9. ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು.
|
23. And Saul H7586 's servants H5650 spoke H1696 H853 those H428 words H1697 in the ears H241 of David H1732 . And David H1732 said H559 , Seemeth H5869 it to you a light H7043 thing to be a king H4428 's son H2860 -in-law , seeing that I H595 am a poor H7326 man H376 , and lightly esteemed H7034 ?
|
24. ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು.
|
24. And the servants H5650 of Saul H7586 told H5046 him, saying H559 , On this H428 manner H1697 spoke H1696 David H1732 .
|
25. ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು.
|
25. And Saul H7586 said H559 , Thus H3541 shall ye say H559 to David H1732 , The king H4428 desireth H2656 not H369 any dowry H4119 , but H3588 a hundred H3967 foreskins H6190 of the Philistines H6430 , to be avenged H5358 of the king H4428 's enemies H341 . But Saul H7586 thought H2803 to make H853 David H1732 fall H5307 by the hand H3027 of the Philistines H6430 .
|
26. ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ,
|
26. And when his servants H5650 told H5046 David H1732 H853 these H428 words H1697 , it pleased H3474 H1697 H5869 David H1732 well to be the king H4428 's son H2860 -in-law : and the days H3117 were not H3808 expired H4390 .
|
27. ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ * 2 ಸಮು 3:14. ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
|
27. Wherefore David H1732 arose H6965 and went H1980 , he H1931 and his men H376 , and slew H5221 of the Philistines H6430 two hundred H3967 men H376 ; and David H1732 brought H935 H853 their foreskins H6190 , and they gave them in full tale H4390 to the king H4428 , that he might be the king H4428 's son H2860 -in-law . And Saul H7586 gave H5414 him H853 Michal H4324 his daughter H1323 to wife H802 .
|
28. † ಅಥವಾ ಇಸ್ರಾಯೇಲ ಜನರೆಲ್ಲರು ಅವನನ್ನು ಪ್ರೀತಿಸುವವರಾದರು. ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು,
|
28. And Saul H7586 saw H7200 and knew H3045 that H3588 the LORD H3068 was with H5973 David H1732 , and that Michal H4324 Saul H7586 's daughter H1323 loved H157 him.
|
29. ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು.
|
29. And Saul H7586 was yet H5750 the more H3254 afraid H3372 of H4480 H6440 David H1732 ; and Saul H7586 became H1961 H853 David H1732 's enemy H341 continually H3605 H3117 .
|
30. ‡ 2 ಸಮು 11:1. ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು. PE
|
30. Then the princes H8269 of the Philistines H6430 went forth H3318 : and it came to pass H1961 , after H4480 H167 they went forth H3318 , that David H1732 behaved himself more wisely H7919 than all H4480 H3605 the servants H5650 of Saul H7586 ; so that his name H8034 was much H3966 set by H3365 .
|