Bible Books

3
:

1. {ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವುಂಟು} PS ಪ್ರತಿಯೊಂದು ಕಾರ್ಯಕ್ಕೂ ನಿಗದಿಯಾದ ಸಮಯವಿದೆ, ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.
1. To every H3605 thing there is a season H2165 , and a time H6256 to every H3605 purpose H2656 under H8478 the heaven H8064 :
2. ಹುಟ್ಟುವ ಸಮಯ, ಸಾಯುವ ಸಮಯ,
ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,
2. A time H6256 to be born H3205 , and a time H6256 to die H4191 ; a time H6256 to plant H5193 , and a time H6256 to pluck up H6131 that which is planted H5193 ;
3. ಕೊಲ್ಲುವ ಸಮಯ, ಸ್ವಸ್ಥಮಾಡುವ ಸಮಯ
ಕೆಡುವಿಬಿಡುವ ಸಮಯ, ಕಟ್ಟುವ ಸಮಯ,
3. A time H6256 to kill H2026 , and a time H6256 to heal H7495 ; a time H6256 to break down H6555 , and a time H6256 to build up H1129 ;
4. ಅಳುವ ಸಮಯ, ನಗುವ ಸಮಯ,
ಗೋಳಾಡುವ ಸಮಯ, ಕುಣಿದಾಡುವ ಸಮಯ,
4. A time H6256 to weep H1058 , and a time H6256 to laugh H7832 ; a time H6256 to mourn H5594 , and a time H6256 to dance H7540 ;
5. ಕಲ್ಲುಗಳನ್ನು ಚೆಲ್ಲುವ ಸಮಯ, ಕಲ್ಲುಗಳನ್ನು ಕೂಡಿಸುವ ಸಮಯ,
ಅಪ್ಪಿಕೊಳ್ಳುವ ಸಮಯ ಅಪ್ಪಿಕೊಳ್ಳದಿರುವ ಸಮಯ,
5. A time H6256 to cast away H7993 stones H68 , and a time H6256 to gather stones together H3664 H68 ; a time H6256 to embrace H2263 , and a time H6256 to refrain H7368 from embracing H4480 H2263 ;
6. ಸಂಪಾದಿಸುವ ಸಮಯ, ಕಳೆದುಕೊಳ್ಳುವ ಸಮಯ,
ಕಾಪಾಡುವ ಸಮಯ, ಬಿಸಾಡುವ ಸಮಯ,
6. A time H6256 to get H1245 , and a time H6256 to lose H6 ; a time H6256 to keep H8104 , and a time H6256 to cast away H7993 ;
7. ಹರಿಯುವ ಸಮಯ, ಹೊಲಿಯುವ ಸಮಯ,
ಸುಮ್ಮನಿರುವ ಸಮಯ, ಮಾತನಾಡುವ ಸಮಯ,
7. A time H6256 to rend H7167 , and a time H6256 to sew H8609 ; a time H6256 to keep silence H2814 , and a time H6256 to speak H1696 ;
8. ಪ್ರೀತಿಸುವ ಸಮಯ, ದ್ವೇಷಿಸುವ ಸಮಯ,
ಯುದ್ಧದ ಸಮಯ, ಸಮಾಧಾನದ ಸಮಯ. PEPS
8. A time H6256 to love H157 , and a time H6256 to hate H8130 ; a time H6256 of war H4421 , and a time H6256 of peace H7965 .
9. ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು?
9. What H4100 profit H3504 hath he that worketh H6213 in that wherein H834 he H1931 laboreth H6001 ?
10. ಮನುಷ್ಯನಿಗೆ ಕರ್ತವ್ಯವೆಂದು ದೇವರು ನೇಮಿಸಿರುವ ಪ್ರಯಾಸವನ್ನು ನೋಡಿದ್ದೇನೆ. PEPS
10. I have seen H7200 H853 the travail H6045 , which H834 God H430 hath given H5414 to the sons H1121 of men H120 to be exercised H6031 in it.
11. ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ. ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ. ಆದರೂ ದೇವರು ನಡೆಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ. PEPS
11. He hath made H6213 H853 every H3605 thing beautiful H3303 in his time H6256 : also H1571 he hath set H5414 H853 the world H5769 in their heart H3820 , so that H834 no H4480 H1097 man H120 can find out H4672 H853 the work H4639 that H834 God H430 maketh H6213 from the beginning H4480 H7218 to H5704 the end H5490 .
12. ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನು ಅನುಭವಿಸುವುದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ.
12. I know H3045 that H3588 there is no H369 good H2896 in them, but H518 for H3588 a man to rejoice H8055 , and to do H6213 good H2896 in his life H2416 .
13. ಇದಲ್ಲದೆ ಪ್ರತಿಯೊಬ್ಬನೂ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವುದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ. PEPS
13. And also H1571 that every man should eat H7945 H398 H3605 H120 and drink H8354 , and enjoy H7200 the good H2896 of all H3605 his labor H5999 , it H1931 is the gift H4991 of God H430 .
14. ದೇವರ ಕಾರ್ಯವೆಲ್ಲವು ನಿತ್ಯವೆಂದು ಬಲ್ಲೆನು. ಅದಕ್ಕೆ ಯಾವುದನ್ನೂ ಸೇರಿಸಲಾರೆವು. ಅದರಿಂದ ಯಾವುದನ್ನೂ ತೆಗೆಯಲಾರೆವು. ದೇವರ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕೆಂಬುದೇ ಕಾರಣ.
14. I know H3045 that H3588 , whatsoever H3605 H834 God H430 doeth H6213 , it H1931 shall be H1961 forever H5769 : nothing H369 can be put H3254 to H5921 it, nor H369 any thing taken H1639 from H4480 it : and God H430 doeth H6213 it , that men should fear H7945 H3372 before H4480 H6440 him.
15. ಈಗಿನದು ಹಿಂದೆ ಇತ್ತು;
ಮುಂದಿನದು ಈಗಲೂ ಇದೆ.
ಗತಿಸಿ ಹೋದದ್ದನ್ನು ದೇವರು ತಿರುಗಿ ಬರಮಾಡುವನು. PS
15. That which hath been H4100 H7945 H1961 is now H3528 ; and that H1931 which H834 is to be H1961 hath already H3528 been H1961 ; and God H430 requireth H1245 H853 that which is past H7291 .
16. {ಲೋಕದಲ್ಲಿ ಅಧರ್ಮ} PS ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.
16. And moreover H5750 I saw H7200 under H8478 the sun H8121 the place H4725 of judgment H4941 , that wickedness H7562 was there H8033 ; and the place H4725 of righteousness H6664 , that iniquity H7562 was there H8033 .
17. ಆಗ ನಾನು ಮನಸ್ಸಿನಲ್ಲಿ, “ದೇವರು ನೀತಿವಂತನಿಗೂ, ಅನೀತಿವಂತನಿಗೂ ನ್ಯಾಯತೀರಿಸುವನು. ಆತನ ನ್ಯಾಯಕ್ರಮಗಳಿಗೂ, ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯ ಉಂಟು” ಎಂದು ಅಂದುಕೊಂಡೆನು. PEPS
17. I H589 said H559 in mine heart H3820 , God H430 shall judge H8199 H853 the righteous H6662 and the wicked H7563 : for H3588 there is a time H6256 there H8033 for every H3605 purpose H2656 and for H5921 every H3605 work H4639 .
18. ನಾನು ನನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದೆನು, “ದೇವರು ಮನುಷ್ಯರನ್ನು ಪರೀಕ್ಷಿಸಿ, ಅವರು ಪಶುಗಳಿಗೆ ಸಮಾನರು ಎಂಬುದನ್ನು ತೋರಿಸುತ್ತಾನೆ.”
18. I H589 said H559 in mine heart H3820 concerning H5921 the estate H1700 of the sons H1121 of men H120 , that God H430 might manifest H1305 them , and that they H1992 might see H7200 that they H7945 themselves are beasts H929 .
19. ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ. ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವುದು. ಎಲ್ಲಕ್ಕೂ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವು ವ್ಯರ್ಥವೇ.
19. For H3588 that which befalleth H4745 the sons H1121 of men H120 befalleth H4745 beasts H929 ; even one thing H259 befalleth H4745 them : as the one H2088 dieth H4194 , so H3651 dieth H4194 the other H2088 ; yea , they have all H3605 one H259 breath H7307 ; so that a man H120 hath no H369 preeminence H4195 above H4480 a beast H929 : for H3588 all H3605 is vanity H1892 .
20. ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು. ಎಲ್ಲವು ಮಣ್ಣಿನಿಂದಾದವು. ಎಲ್ಲವೂ ಮಣ್ಣಿಗೆ ಪುನಃ ಸೇರುವವು. PEPS
20. All H3605 go H1980 unto H413 one H259 place H4725 ; all H3605 are H1961 of H4480 the dust H6083 , and all H3605 turn to dust again H7725 H413 H6083 .
21. ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ, ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ ಯಾರಿಗೆ ಗೊತ್ತು?
21. Who H4310 knoweth H3045 the spirit H7307 of man H120 that H1931 goeth H5927 upward H4605 , and the spirit H7307 of the beast H929 that H1931 goeth H3381 downward H4295 to the earth H776 ?
22. ಪ್ರಕಾರ ನಾನು ಯೋಚಿಸಿ ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಜೀವಮಾನದ ನಂತರ ಸಂಭವಿಸುವವುಗಳನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು? PE
22. Wherefore I perceive H7200 that H3588 there is nothing H369 better H2896 , than that H4480 H834 a man H120 should rejoice H8055 in his own works H4639 ; for H3588 that H1931 is his portion H2506 : for H3588 who H4310 shall bring H935 him to see H7200 what shall be H4100 H7945 H1961 after H310 him?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×