|
|
1. {ದುಷ್ಟರ ಸೌಭಾಗ್ಯವನ್ನು ಕಂಡು ವಿಶ್ವಾಸಭ್ರಷ್ಟರಾಗಬಾರದೆಂಬ ಬೋಧನೆ} PS ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು.
|
1. A Psalm H4210 of Asaph H623 . Truly H389 God H430 is good H2896 to Israel H3478 , even to such as are of a clean H1249 heart H3824 .
|
2. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.
|
2. But as for me H589 , my feet H7272 were almost H4592 gone H5186 ; my steps H838 had well nigh H369 slipped H8210 .
|
3. ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು.
|
3. For H3588 I was envious H7065 at the foolish H1984 , when I saw H7200 the prosperity H7965 of the wicked H7563 .
|
4. ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ.
|
4. For H3588 there are no H369 bands H2784 in their death H4194 : but their strength H193 is firm H1277 .
|
5. ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ.
|
5. They are not H369 in trouble H5999 as other men H582 ; neither H3808 are they plagued H5060 like H5973 other men H120 .
|
6. ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.
|
6. Therefore H3651 pride H1346 compasseth them about as a chain H6059 ; violence H2555 covereth H5848 them as a garment H7897 .
|
7. ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ.
|
7. Their eyes H5869 stand out H3318 with fatness H4480 H2459 : they have more H5674 than heart H3824 could wish H4906 .
|
8. ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.
|
8. They are corrupt H4167 , and speak H1696 wickedly H7451 concerning oppression H6233 : they speak H1696 loftily H4480 H4791 .
|
9. ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.
|
9. They set H8371 their mouth H6310 against the heavens H8064 , and their tongue H3956 walketh H1980 through the earth H776 .
|
10. ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; * ಅಥವಾ ಅವರಿಗೆ ಪಾನವು ಯಥೇಚ್ಛವಾಗಿ ದೊರಕುವುದು. ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ.
|
10. Therefore H3651 his people H5971 return H7725 hither H1988 : and waters H4325 of a full H4392 cup are wrung out H4680 to them.
|
11. ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ.
|
11. And they say H559 , How H349 doth God H410 know H3045 ? and is there H3426 knowledge H1844 in the most High H5945 ?
|
12. ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.
|
12. Behold H2009 , these H428 are the ungodly H7563 , who prosper H7961 in the world H5769 ; they increase H7685 in riches H2428 .
|
13. ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ.
|
13. Verily H389 I have cleansed H2135 my heart H3824 in vain H7385 , and washed H7364 my hands H3709 in innocency H5356 .
|
14. ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.
|
14. For all H3605 the day H3117 long have I been H1961 plagued H5060 , and chastened H8433 every morning H1242 .
|
15. ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು.
|
15. If H518 I say H559 , I will speak H5608 thus H3644 ; behold H2009 , I should offend H898 against the generation H1755 of thy children H1121 .
|
16. ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.
|
16. When I thought H2803 to know H3045 this H2063 , it H1931 was too painful H5999 for H5869 me;
|
17. ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.
|
17. Until H5704 I went H935 into H413 the sanctuary H4720 of God H410 ; then understood H995 I their end H319 .
|
18. ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ, ನಾಶಮಾಡಿಬಿಡುತ್ತೀ.
|
18. Surely H389 thou didst set H7896 them in slippery places H2513 : thou castedst them down H5307 into destruction H4876 .
|
19. ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.
|
19. How H349 are H1961 they brought into desolation H8047 , as in a moment H7281 ! they are utterly consumed H5486 H8552 with H4480 terrors H1091 .
|
20. ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.
|
20. As a dream H2472 when one awaketh H4480 H6974 ; so , O Lord H136 , when thou awakest H5782 , thou shalt despise H959 their image H6754 .
|
21. ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು.
|
21. Thus H3588 my heart H3824 was grieved H2556 , and I was pricked H8150 in my reins H3629 .
|
22. ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು.
|
22. So foolish H1198 was I H589 , and ignorant H3808 H3045 : I was H1961 as a beast H929 before H5973 thee.
|
23. ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು,
|
23. Nevertheless I H589 am continually H8548 with H5973 thee : thou hast holden H270 me by my right H3225 hand H3027 .
|
24. ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.
|
24. Thou shalt guide H5148 me with thy counsel H6098 , and afterward H310 receive H3947 me to glory H3519 .
|
25. ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.
|
25. Whom H4310 have I in heaven H8064 but thee ? and there is none H3808 upon earth H776 that I desire H2654 beside H5973 thee.
|
26. ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು † ಬಲವು ಅಥವಾ ಬಂಡೆ. ನನ್ನ ಶಾಶ್ವತವಾದ ಪಾಲೂ ದೇವರೇ.
|
26. My flesh H7607 and my heart H3824 faileth H3615 : but God H430 is the strength H6697 of my heart H3824 , and my portion H2506 forever H5769 .
|
27. ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ.
|
27. For H3588 , lo H2009 , they that are far H7369 from thee shall perish H6 : thou hast destroyed H6789 all H3605 them that go a whoring H2181 from H4480 thee.
|
28. ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು. PE
|
28. But it H589 is good H2896 for me to draw near H7132 to God H430 : I have put H7896 my trust H4268 in the Lord H136 GOD H3069 , that I may declare H5608 all H3605 thy works H4399 .
|