|
|
1. {ಹಿಜ್ಕೀಯನು ದೇವರಾಲೋಚನೆ ವಿಚಾರಿಸಿದ್ದು} PS ಆಗ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣೀತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.
|
1. And it came to pass H1961 , when king H4428 Hezekiah H2396 heard H8085 it , that he rent H7167 H853 his clothes H899 , and covered himself H3680 with sackcloth H8242 , and went H935 into the house H1004 of the LORD H3068 .
|
2. ಇದಲ್ಲದೆ ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿ ಹೀಗೆ ಹೇಳಿರಿ” ಎಂದು ಆಜ್ಞಾಪಿಸಿದನು.
|
2. And he sent H7971 H853 Eliakim H471 , who H834 was over H5921 the household H1004 , and Shebna H7644 the scribe H5608 , and the elders H2205 of the priests H3548 covered H3680 with sackcloth H8242 , unto H413 Isaiah H3470 the prophet H5030 the son H1121 of Amoz H531 .
|
3. ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೀಗೆ ಹೇಳುತ್ತಾನೆ, ‘ಈ ದಿನದಲ್ಲಿ ನಮಗೆ ಮಹಾಕಷ್ಟವೂ, ಶಿಕ್ಷೆಯೂ, ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವುದಕ್ಕೆ ಬಲ ಸಾಲದು.
|
3. And they said H559 unto H413 him, Thus H3541 saith H559 Hezekiah H2396 , This H2088 day H3117 is a day H3117 of trouble H6869 , and of rebuke H8433 , and of blasphemy H5007 : for H3588 the children H1121 are come H935 to H5704 the birth H4866 , and there is not H369 strength H3581 to bring forth H3205 .
|
4. ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’ ” ಎಂದು ಹೇಳಿದರು.
|
4. It may be H194 the LORD H3068 thy God H430 will hear H8085 H853 the words H1697 of Rab H7262 -shakeh, whom H834 the king H4428 of Assyria H804 his master H113 hath sent H7971 to reproach H2778 the living H2416 God H430 , and will reprove H3198 the words H1697 which H834 the LORD H3068 thy God H430 hath heard H8085 : wherefore lift up H5375 thy prayer H8605 for H1157 the remnant H7611 that is left H4672 .
|
5. ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ,
|
5. So the servants H5650 of king H4428 Hezekiah H2396 came H935 to H413 Isaiah H3470 .
|
6. “ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ಕೇಳಿದ್ದೀ, ಅವುಗಳಿಗೆ ನೀನು ಹೆದರಬೇಡ.
|
6. And Isaiah H3470 said H559 unto H413 them, Thus H3541 shall ye say H559 unto H413 your master H113 , Thus H3541 saith H559 the LORD H3068 , Be not afraid H3372 H408 of H4480 H6440 the words H1697 that H834 thou hast heard H8085 , wherewith H834 the servants H5288 of the king H4428 of Assyria H804 have blasphemed H1442 me.
|
7. ಇಗೋ, ನಾನು ಅವನ ಮೇಲೆ ಭಯದ ಆತ್ಮವನ್ನು ಬರ ಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ, ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಯೆಹೋವನ ಮಾತನ್ನು ನಿಮ್ಮ ಯಜಮಾನನಿಗೆ ಹೇಳಿರಿ” ಎಂಬುದಾಗಿ ಉತ್ತರಕೊಟ್ಟನು. PEPS
|
7. Behold H2009 , I will send H5414 a blast H7307 upon him , and he shall hear H8085 a rumor H8052 , and return H7725 to H413 his own land H776 ; and I will cause him to fall H5307 by the sword H2719 in his own land H776 .
|
8. ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನವನ್ನು ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣದ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.
|
8. So Rab H7262 -shakeh returned H7725 , and found H4672 H853 the king H4428 of Assyria H804 warring H3898 against H5921 Libnah H3841 : for H3588 he had heard H8085 that H3588 he was departed H5265 from Lachish H4480 H3923 .
|
9. ಅಷ್ಟರಲ್ಲಿ ಕೂಷಿನ ಅರಸನಾದ ತಿರ್ಹಾಕನು ತನ್ನ ವಿರುದ್ಧವಾಗಿ ಹೊರಟಿದ್ದಾನೆಂಬ ಸುದ್ದಿಯನ್ನು ಅಶ್ಶೂರದ ಅರಸನಾದ ಸನ್ಹೇರೀಬನು ಕೇಳಿ, ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿ,
|
9. And he heard H8085 say H559 concerning H5921 Tirhakah H8640 king H4428 of Ethiopia H3568 , He is come forth H3318 to make war H3898 with H854 thee . And when he heard H8085 it , he sent H7971 messengers H4397 to H413 Hezekiah H2396 , saying H559 ,
|
10. “ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವುದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು.’
|
10. Thus H3541 shall ye speak H559 to H413 Hezekiah H2396 king H4428 of Judah H3063 , saying H559 , Let not H408 thy God H430 , in whom H834 thou H859 trustest H982 , deceive H5377 thee, saying H559 , Jerusalem H3389 shall not H3808 be given H5414 into the hand H3027 of the king H4428 of Assyria H804 .
|
11. ಅಶ್ಶೂರದ ಅರಸರು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ಕೇಳಿದಿಯಲ್ಲಾ? ಹೀಗಿದ್ದ ಮೇಲೆ ನೀನು ಉಳಿಯುವಿಯೋ?
|
11. Behold H2009 , thou H859 hast heard H8085 what H834 the kings H4428 of Assyria H804 have done H6213 to all H3605 lands H776 by destroying them utterly H2763 ; and shalt thou H859 be delivered H5337 ?
|
12. ನನ್ನ ತಂದೆತಾತಂದಿರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?
|
12. Have the gods H430 of the nations H1471 delivered H5337 them which H834 my fathers H1 have destroyed H7843 , as H853 Gozan H1470 , and Haran H2771 , and Rezeph H7530 , and the children H1121 of Eden H5729 which H834 were in Telassar H8515 ?
|
13. ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ” ಎಂಬುದಾಗಿ ದೂತರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು. PS
|
13. Where H346 is the king H4428 of Hamath H2574 , and the king H4428 of Arphad H774 , and the king H4428 of the city H5892 of Sepharvaim H5617 , Hena H2012 , and Ivah H5755 ?
|
14. {ಹಿಜ್ಕೀಯನ ಪ್ರಾರ್ಥನೆ} PS ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.
|
14. And Hezekiah H2396 received H3947 H853 the letter H5612 from the hand H4480 H3027 of the messengers H4397 , and read H7121 it : and Hezekiah H2396 went up H5927 unto the house H1004 of the LORD H3068 , and spread H6566 it before H6440 the LORD H3068 .
|
15. ಹಿಜ್ಕೀಯನು ಯೆಹೋವನನ್ನು ಕುರಿತು
|
15. And Hezekiah H2396 prayed H6419 unto H413 the LORD H3068 , saying H559 ,
|
16. “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.
|
16. O LORD H3068 of hosts H6635 , God H430 of Israel H3478 , that dwellest H3427 between the cherubims H3742 , thou H859 art the God H430 , even thou alone H905 , of all H3605 the kingdoms H4467 of the earth H776 : thou H859 hast made H6213 H853 heaven H8064 and earth H776 .
|
17. ಯೆಹೋವನೇ, ಕಿವಿಗೊಟ್ಟು ಕೇಳು. ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೋ.
|
17. Incline H5186 thine ear H241 , O LORD H3068 , and hear H8085 ; open H6491 thine eyes H5869 , O LORD H3068 , and see H7200 : and hear H8085 H853 all H3605 the words H1697 of Sennacherib H5576 , which H834 hath sent H7971 to reproach H2778 the living H2416 God H430 .
|
18. ಯೆಹೋವನೇ, ಅಶ್ಶೂರದ ಅರಸರು ಸಕಲ ಜನಾಂಗಗಳನ್ನೂ, ಅವರ ದೇಶಗಳನ್ನೂ ಹಾಳು ಮಾಡಿದ್ದು ನಿಜ.
|
18. Of a truth H551 , LORD H3068 , the kings H4428 of Assyria H804 have laid waste H2717 H853 all H3605 the nations H776 , and their countries H776 ,
|
19. ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದರು, ಏಕೆಂದರೆ ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.
|
19. And have cast H5414 H853 their gods H430 into the fire H784 : for H3588 they H1992 were no H3808 gods H430 , but H3588 H518 the work H4639 of men H120 's hands H3027 , wood H6086 and stone H68 : therefore they have destroyed H6 them.
|
20. ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.” PS
|
20. Now H6258 therefore , O LORD H3068 our God H430 , save H3467 us from his hand H4480 H3027 , that all H3605 the kingdoms H4467 of the earth H776 may know H3045 that H3588 thou H859 art the LORD H3068 , even thou only H905 .
|
21. {ಯೆಶಾಯನ ಮೂಲಕ ಬಂದ ದೈವೋಕ್ತಿ} PS ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲ್ ದೇವರಾದ ಯೆಹೋವನ ಈ ಮಾತುಗಳನ್ನು ಕೇಳು, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳನ್ನು ಕೇಳಿದೆನು.’
|
21. Then Isaiah H3470 the son H1121 of Amoz H531 sent H7971 unto H413 Hezekiah H2396 , saying H559 , Thus H3541 saith H559 the LORD H3068 God H430 of Israel H3478 , Whereas H834 thou hast prayed H6419 to H413 me against H413 Sennacherib H5576 king H4428 of Assyria H804 :
|
22. ಯೆಹೋವನು ಅವನನ್ನು ಕುರಿತು ಹೇಳುವುದೇನೆಂದರೆ, ‘ಕನ್ನಿಕೆಯಾಗಿರುವ ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ, ಯೆರೂಸಲೇಮ್ ಕುವರಿಯು ನಿನ್ನ ಹಿಂದೆ ತಲೆಯಾಡಿಸುತ್ತಾಳೆ.
|
22. This H2088 is the word H1697 which H834 the LORD H3068 hath spoken H1696 concerning H5921 him ; The virgin H1330 , the daughter H1323 of Zion H6726 , hath despised H936 thee, and laughed thee to scorn H3932 ; the daughter H1323 of Jerusalem H3389 hath shaken H5128 her head H7218 at H310 thee.
|
23. ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ಡೀ? ಯಾರ ವಿರುದ್ಧವಾಗಿ ಬಾಯ್ದೆರೆದು ಧ್ವನಿಯೆತ್ತಿದ್ದೀ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!’
|
23. H853 Whom H4310 hast thou reproached H2778 and blasphemed H1442 ? and against H5921 whom H4310 hast thou exalted H7311 thy voice H6963 , and lifted up H5375 thine eyes H5869 on high H4791 ? even against H413 the Holy One H6918 of Israel H3478 .
|
24. ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ‘ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ, ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.
|
24. By H3027 thy servants H5650 hast thou reproached H2778 the Lord H136 , and hast said H559 , By the multitude H7230 of my chariots H7393 am I H589 come up H5927 to the height H4791 of the mountains H2022 , to the sides H3411 of Lebanon H3844 ; and I will cut down H3772 the tall H6967 cedars H730 thereof, and the choice H4005 fir trees H1265 thereof : and I will enter H935 into the height H4791 of his border H7093 , and the forest H3293 of his Carmel H3759 .
|
25. ಪರದೇಶಗಳಲ್ಲಿ ಅಗೆದು ನೀರು ತೆಗೆದುಕೊಂಡು ಕುಡಿದಿದ್ದೇನೆ; ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ’ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದಿ.
|
25. I H589 have digged H6979 , and drunk H8354 water H4325 ; and with the sole H3709 of my feet H6471 have I dried up H2717 all H3605 the rivers H2975 of the besieged places H4693 .
|
26. ಇದನ್ನು ನೀನು ಕೇಳಲಿಲ್ಲವೋ? ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದೆನು. ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ. ಆದುದರಿಂದ ಕೋಟೆಕೊತ್ತಲುಗಳ ಪಟ್ಟಣಗಳನ್ನು ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತು.
|
26. Hast thou not H3808 heard H8085 long ago H4480 H7350 , how I have done H6213 it; and of ancient H6924 times H4480 H3117 , that I have formed H3335 it? now H6258 have I brought it to pass H935 , that thou shouldest be H1961 to lay waste H7582 defensed H1219 cities H5892 into ruinous H5327 heaps H1530 .
|
27. ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಆಶಾಭಂಗಪಟ್ಟು ಕಳವಳಗೊಂಡರು. ಅವರು ಹೊಲದ ಗಿಡಕ್ಕೂ, ಹಸಿರು ಹುಲ್ಲಿಗೂ, ಮಾಳಿಗೆಯ ಮೇಲಣ ಹುಲ್ಲಿಗೂ, ಹೊಡೆಯುವುದಕ್ಕಿಂತ ಮೊದಲೇ ಒಣಗಿ ಹೋದ ಪೈರಿಗೂ ಸಮಾನರಾದರು.
|
27. Therefore their inhabitants H3427 were of small H7116 power H3027 , they were dismayed H2865 and confounded H954 : they were H1961 as the grass H6212 of the field H7704 , and as the green H3419 herb H1877 , as the grass H2682 on the housetops H1406 , and as corn blasted H7711 before H6440 it be grown up H7054 .
|
28. ನೀನು ಕುಳಿತುಕೊಳ್ಳುವುದೂ, ಹೊರಗೆ ಹೋಗುವುದೂ, ಒಳಗೆ ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಶನಾಗಿರುವುದನ್ನೂ ಬಲ್ಲೆನು.
|
28. But I know H3045 thy abode H3427 , and thy going out H3318 , and thy coming in H935 , and thy rage H7264 against H413 me.
|
29. ಏಕೆಂದರೆ ನೀನು ನನ್ನ ವಿರುದ್ಧ ಕೋಪಗೊಂಡಿರುವುದೂ, ಅಸಮಾಧಾನವಾಗಿರುವುದೂ ನನಗೆ ತಿಳಿದುಬಂತು. ಆದುದರಿಂದ ನಿನಗೆ ಮೂಗುದಾರವನ್ನೂ, ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.
|
29. Because H3282 thy rage H7264 against H413 me , and thy tumult H7600 , is come up H5927 into mine ears H241 , therefore will I put H7760 my hook H2397 in thy nose H639 , and my bridle H4964 in thy lips H8193 , and I will turn thee back H7725 by the way H1870 by which H834 thou camest H935 .
|
30. ಈ ಮಾತುಗಳು ನೆರವೇರುವುದು ಎಂಬುದಕ್ಕೆ, ನೀವು ಈ ವರ್ಷದಲ್ಲಿ ಕೂಳೆಬೆಳೆಯನ್ನೂ, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ, ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.
|
30. And this H2088 shall be a sign H226 unto thee , Ye shall eat H398 this year H8141 such as groweth of itself H5599 ; and the second H8145 year H8141 that which springeth of the same H7823 : and in the third H7992 year H8141 sow H2232 ye , and reap H7114 , and plant H5193 vineyards H3754 , and eat H398 the fruit H6529 thereof.
|
31. ತಪ್ಪಿಸಿಕೊಂಡು ಉಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ಧಿಯಾಗುವರು.
|
31. And the remnant H7604 that is escaped H6413 of the house H1004 of Judah H3063 shall again H3254 take root H8328 downward H4295 , and bear H6213 fruit H6529 upward H4605 :
|
32. ಯೆರೂಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು, ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿಹೊಂದುವರು; ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.
|
32. For H3588 out of Jerusalem H4480 H3389 shall go forth H3318 a remnant H7611 , and they that escape H6413 out of mount H4480 H2022 Zion H6726 : the zeal H7068 of the LORD H3068 of hosts H6635 shall do H6213 this H2063 .
|
33. ಆತನು ಅಶ್ಶೂರದ ಅರಸನನ್ನು ಕುರಿತು, “ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದಕ್ಕೆ ಬಾಣವನ್ನೆಸೆಯುವುದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ, ಅದನ್ನು ಕೆಡವಿ ಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವುದಿಲ್ಲ.
|
33. Therefore H3651 thus H3541 saith H559 the LORD H3068 concerning H413 the king H4428 of Assyria H804 , He shall not H3808 come H935 into H413 this H2063 city H5892 , nor H3808 shoot H3384 an arrow H2671 there H8033 , nor H3808 come before H6923 it with shields H4043 , nor H3808 cast H8210 a bank H5550 against H5921 it.
|
34. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಬರುವುದೇ ಇಲ್ಲ.
|
34. By the way H1870 that H834 he came H935 , by the same shall he return H7725 , and shall not H3808 come H935 into H413 this H2063 city H5892 , saith H5002 the LORD H3068 .
|
35. ನನಗೋಸ್ಕರವಾಗಿಯೂ, ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ಹೇಳುತ್ತಾನೆ ಎಂಬುದೇ. PS
|
35. For I will defend H1598 H5921 this H2063 city H5892 to save H3467 it for mine own sake H4616 , and for my servant H5650 David H1732 's sake H4616 .
|
36. {ಸನ್ಹೇರೀಬನ ಅಪಜಯವೂ ಮರಣವೂ} PS ಆಗ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲರು ಹೆಣಗಳಾಗಿದ್ದರು.
|
36. Then the angel H4397 of the LORD H3068 went forth H3318 , and smote H5221 in the camp H4264 of the Assyrians H804 a hundred H3967 and fourscore H8084 and five H2568 thousand H505 : and when they arose early H7925 in the morning H1242 , behold H2009 , they were all H3605 dead H4191 corpses H6297 .
|
37. ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
|
37. So Sennacherib H5576 king H4428 of Assyria H804 departed H5265 , and went H1980 and returned H7725 , and dwelt H3427 at Nineveh H5210 .
|
38. ಅವನು ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಮನೆಯಲ್ಲಿ ಪೂಜಿಸುತ್ತಿರುವಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವನನ್ನು ಕತ್ತಿಯಿಂದ ಕೊಂದು, ಅರರಾಟ್ ದೇಶಕ್ಕೆ ಓಡಿಹೋದರು. ಅವನಿಗೆ ಬದಲಾಗಿ ಅವನ ಮಗನಾದ ಏಸರ್ ಹದ್ದೋನನು ಅರಸನಾದನು. PE
|
38. And it came to pass H1961 , as he H1931 was worshiping H7812 in the house H1004 of Nisroch H5268 his god H430 , that Adrammelech H152 and Sharezer H8272 his sons H1121 smote H5221 him with the sword H2719 ; and they H1992 escaped H4422 into the land H776 of Armenia H780 : and Esar H634 -haddon his son H1121 reigned H4427 in his stead H8478 .
|