|
|
1. ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಗಲಿದರೆ ಎಷ್ಟೋ ಒಳ್ಳೆಯದು!
|
1. Oh that H3863 thou wouldest rend H7167 the heavens H8064 , that thou wouldest come down H3381 , that the mountains H2022 might flow down H2151 at thy presence H4480 H6440 ,
|
2. ಒಣಗಿಡಕ್ಕೆ ಹತ್ತುವ ಕಿಚ್ಚಿನ ಪ್ರಕಾರ, ನೀರನ್ನು ಕುದಿಸುವ ಬೆಂಕಿಯೋಪಾದಿಯಲ್ಲಿಯೂ ನೀನು ಪ್ರತ್ಯಕ್ಷನಾಗಿ, ನಿನ್ನ ನಾಮಮಹತ್ತನ್ನು ನಿನ್ನ ಶತ್ರುಗಳಿಗೆ ತಿಳಿಯಪಡಿಸಿ, ಜನಾಂಗಗಳನ್ನು ನಿನ್ನ ದರ್ಶನದಿಂದ ನಡುಗಿಸಬಾರದೇ!
|
2. As when the melting H2003 fire H784 burneth H6919 , the fire H784 causeth the waters H4325 to boil H1158 , to make thy name H8034 known H3045 to thine adversaries H6862 , that the nations H1471 may tremble H7264 at thy presence H4480 H6440 !
|
3. ಹೌದು, ನೀನು ಮೊದಲಿನಂತೆ ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡೆಸಿ ಇಳಿದು ಬಂದು, ಪರ್ವತಗಳು ನಿನ್ನ ದರ್ಶನದಿಂದ ನಡುಗಿದರೆ ಎಷ್ಟೋ ಲೇಸು!
|
3. When thou didst H6213 terrible things H3372 which we looked not for H6960 H3808 , thou camest down H3381 , the mountains H2022 flowed down H2151 at thy presence H4480 H6440 .
|
4. ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ.
|
4. For since the beginning of the world H4480 H5769 men have not H3808 heard H8085 , nor H3808 perceived by the ear H238 , neither H3808 hath the eye H5869 seen H7200 , O God H430 , beside H2108 thee, what he hath prepared H6213 for him that waiteth H2442 for him.
|
5. ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದಿ; ನಮ್ಮ ಮೇಲಾದರೋ ರೋಷಗೊಂಡಿದ್ದಿ; ಆದರೂ ಪಾಪದಲ್ಲಿ ಮುಳುಗಿರುವ ನಮಗೆ ರಕ್ಷಣೆಯಾದೀತೇ?
|
5. Thou meetest H6293 H853 him that rejoiceth H7797 and worketh H6213 righteousness H6664 , those that remember H2142 thee in thy ways H1870 : behold H2005 , thou H859 art wroth H7107 ; for we have sinned H2398 : in those is continuance H5769 , and we shall be saved H3467 .
|
6. ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.
|
6. But we are H1961 all H3605 as an unclean H2931 thing , and all H3605 our righteousnesses H6666 are as filthy H5708 rags H899 ; and we all H3605 do fade H5034 as a leaf H5929 ; and our iniquities H5771 , like the wind H7307 , have taken us away H5375 .
|
7. ಈಗ ನಿನ್ನ ಹೆಸರೆತ್ತಿ ಪ್ರಾರ್ಥಿಸಿ, ನಿನ್ನನ್ನು ಆಶ್ರಯಿಸಲು ತ್ರಾಣ ತಂದುಕೊಳ್ಳುವವನು ಎಲ್ಲಿಯೂ ಇಲ್ಲ; ನೀನು ನಮಗೆ ವಿಮುಖನಾಗಿ ನಮ್ಮನ್ನು ನಮ್ಮ ಅಪರಾಧಗಳಿಗೆ ವಶಮಾಡಿದ್ದಿಯಲ್ಲಾ.
|
7. And there is none H369 that calleth H7121 upon thy name H8034 , that stirreth up himself H5782 to take hold H2388 of thee: for H3588 thou hast hid H5641 thy face H6440 from H4480 us , and hast consumed H4127 us, because H3027 of our iniquities H5771 .
|
8. ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.
|
8. But now H6258 , O LORD H3068 , thou H859 art our father H1 ; we H587 are the clay H2563 , and thou H859 our potter H3335 ; and we all H3605 are the work H4639 of thy hand H3027 .
|
9. ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಕರ್ತನೇ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.
|
9. Be not wroth H7107 H408 very sore H5704 H3966 , O LORD H3068 , neither H408 remember H2142 iniquity H5771 forever H5703 : behold H2005 , see H5027 , we beseech thee H4994 , we are all H3605 thy people H5971 .
|
10. ನಿನ್ನ ಪರಿಶುದ್ಧ ಪಟ್ಟಣಗಳು ಕಾಡಾಗಿವೆ, ಚೀಯೋನು ಬೀಡಾಗಿದೆ, ಯೆರೂಸಲೇಮು ಹಾಳಾಗಿ ಹೋಗಿದೆ.
|
10. Thy holy H6944 cities H5892 are H1961 a wilderness H4057 , Zion H6726 is H1961 a wilderness H4057 , Jerusalem H3389 a desolation H8077 .
|
11. ನಮ್ಮ ಪೂರ್ವಿಕರು ನಿನ್ನನ್ನು ಕೀರ್ತಿಸುತ್ತಿದ್ದ ಸುಂದರ ಪವಿತ್ರಾಲಯವನ್ನು ಬೆಂಕಿಯು ಸುಟ್ಟುಬಿಟ್ಟಿದೆ, ನಮ್ಮ ಅಮೂಲ್ಯ ವಸ್ತುಗಳೆಲ್ಲಾ ನಾಶವಾಗಿವೆ.
|
11. Our holy H6944 and our beautiful H8597 house H1004 , where H834 our fathers H1 praised H1984 thee, is H1961 burned up H8316 with fire H784 : and all H3605 our pleasant things H4261 are H1961 laid waste H2723 .
|
12. ಯೆಹೋವನೇ, ಇವುಗಳನ್ನು ನೋಡಿಯೂ ನಿನ್ನನ್ನು ಬಿಗಿಹಿಡಿಯುವಿಯೋ? ಸುಮ್ಮನಿರುವಿಯೋ? ನಮ್ಮನ್ನು ಹೆಚ್ಚಾಗಿ ಕುಗ್ಗಿಸುವಿಯೋ?” PE
|
12. Wilt thou refrain thyself H662 for H5921 these H428 things , O LORD H3068 ? wilt thou hold thy peace H2814 , and afflict H6031 us very sore H5704 H3966 ?
|