|
|
1. {ಎದೋಮಿನ ಬಗ್ಗೆ ಪ್ರವಾದನೆ} PS ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
|
1. Moreover the word H1697 of the LORD H3068 came H1961 unto H413 me, saying H559 ,
|
2. “ನರಪುತ್ರನೇ, ನೀನು ಸೇಯೀರ್ ಬೆಟ್ಟದ ಸೀಮೆಯ ವಿರುದ್ಧವಾಗಿ ಅದಕ್ಕೆ ಈ ಪ್ರವಾದನೆಯನ್ನು ನುಡಿ,
|
2. Son H1121 of man H120 , set H7760 thy face H6440 against H5921 mount H2022 Seir H8165 , and prophesy H5012 against H5921 it,
|
3. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಸೇಯೀರ್ ಬೆಟ್ಟವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ; ನಾನು ನಿನ್ನ ಸೀಮೆಯ ಮೇಲೆ ಕೈಯೆತ್ತಿ ಅದನ್ನು ಹಾಳು ಮಾಡುವೆನು.
|
3. And say H559 unto it, Thus H3541 saith H559 the Lord H136 GOD H3069 ; Behold H2009 , O mount H2022 Seir H8165 , I am against H413 thee , and I will stretch out H5186 mine hand H3027 against H5921 thee , and I will make H5414 thee most desolate H8077 H4923 .
|
4. ನಾನು ನಿನ್ನ ಪಟ್ಟಣಗಳನ್ನು ನಾಶಪಡಿಸಲು ನೀನು ಹಾಳಾಗುವಿ; ಆಗ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿ. PEPS
|
4. I will lay H7760 thy cities H5892 waste H2723 , and thou H859 shalt be H1961 desolate H8077 , and thou shalt know H3045 that H3588 I H589 am the LORD H3068 .
|
5. “ ‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು, ಅವರ ಅಪರಾಧದ ಕಡೆಯ ಕಾಲದಲ್ಲಿ ಆಪತ್ತು ಸಂಭವಿಸಿದಾಗ, ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದೆ.
|
5. Because H3282 thou hast had H1961 a perpetual H5769 hatred H342 , and hast shed H5064 the blood of H853 the children H1121 of Israel H3478 by H5921 the force H3027 of the sword H2719 in the time H6256 of their calamity H343 , in the time H6256 that their iniquity H5771 had an end H7093 :
|
6. ಆದುದರಿಂದ ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು, ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟುವುದು; ನೀನು ರಕ್ತ ಸುರಿಸುವುದಕ್ಕೆ ಹೇಸದೆ ಹೋದಕಾರಣ ರಕ್ತಪ್ರವಾಹವೇ ನಿನ್ನ ಬೆನ್ನಹತ್ತುವುದು’ ” ಇದು ಕರ್ತನಾದ ಯೆಹೋವನ ನುಡಿ.
|
6. Therefore H3651 , as I H589 live H2416 , saith H5002 the Lord H136 GOD H3069 , I will prepare H6213 thee unto blood H1818 , and blood H1818 shall pursue H7291 thee: sith H518 thou hast not H3808 hated H8130 blood H1818 , even blood H1818 shall pursue H7291 thee.
|
7. “ಸೇಯೀರ್ ಬೆಟ್ಟವೇ, ನಾನು ನಿನ್ನ ಸೀಮೆಯನ್ನು ಹಾಳುಮಾಡಿ, ಅದರೊಳಗೆ ಹೋಗುವವರನ್ನೂ, ಬರುವವರನ್ನೂ ಕಡಿದುಹಾಕುವೆನು.
|
7. Thus will I make H5414 H853 mount H2022 Seir H8165 most desolate H8077 H8077 , and cut off H3772 from H4480 it him that passeth out H5674 and him that returneth H7725 .
|
8. ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವೆನು; ಖಡ್ಗದಿಂದ ಹತರಾದವರು ನಿನ್ನ ಗುಡ್ಡಗಳಲ್ಲಿ, ಕಣಿವೆಗಳಲ್ಲಿ, ಹಳ್ಳಗಳಲ್ಲಿ ಬಿದ್ದುಹೋಗುವರು.
|
8. And I will fill H4390 H853 his mountains H2022 with his slain H2491 men : in thy hills H1389 , and in thy valleys H1516 , and in all H3605 thy rivers H650 , shall they fall H5307 that are slain H2491 with the sword H2719 .
|
9. ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವವು; ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ.” PEPS
|
9. I will make H5414 thee perpetual H5769 desolations H8077 , and thy cities H5892 shall not H3808 return H3427 : and ye shall know H3045 that H3588 I H589 am the LORD H3068 .
|
10. ನೀನು, “ಈ ಎರಡು ಜನಾಂಗಗಳೂ ಈ ಎರಡು ದೇಶಗಳೂ ನನ್ನ ವಶವಾಗುವವು” ಎಂದೂ ಹೇಳಿದ್ದರಿಂದ, ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ ಎಂದು ಅಂದುಕೊಂಡು, ಅಲ್ಲಿ ನನ್ನ ಸಾನ್ನಿಧ್ಯವನ್ನು ಅಲಕ್ಷ್ಯಮಾಡಿದ್ದರಿಂದ,
|
10. Because H3282 thou hast said H559 , H853 These two H8147 nations H1471 and these two H8147 countries H776 shall be H1961 mine , and we will possess H3423 it ; whereas the LORD H3068 was H1961 there H8033 :
|
11. “ನನ್ನ ಜೀವದಾಣೆ, ನೀನು ನನ್ನ ಜನರನ್ನು ದ್ವೇಷಿಸಿ, ಅವರ ಮೇಲಿಟ್ಟ ಕೋಪಕ್ಕೂ, ಹೊಟ್ಟೆಕಿಚ್ಚಿಗೂ ನಾನು ನಿನ್ನ ವಿರುದ್ಧವಾಗಿ ನ್ಯಾಯ ತೀರಿಸಿದ ಮೇಲೆ, ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
|
11. Therefore H3651 , as I H589 live H2416 , saith H5002 the Lord H136 GOD H3069 , I will even do H6213 according to thine anger H639 , and according to thine envy H7068 which H834 thou hast used H6213 out of thy hatred H4480 H8135 against them ; and I will make myself known H3045 among them, when H834 I have judged H8199 thee.
|
12. ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ. ನೀನು ಇಸ್ರಾಯೇಲಿನ ಪರ್ವತಗಳನ್ನು ನೋಡಿ, ಆಹಾ, ಹಾಳಾದವು! ನಮಗೆ ತುತ್ತಾಗಿವೆ ಎಂದು ಮಾಡಿದ ದೂಷಣೆಗಳು ಯೆಹೋವನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.
|
12. And thou shalt know H3045 that H3588 I H589 am the LORD H3068 , and that I have heard H8085 H853 all H3605 thy blasphemies H5007 which H834 thou hast spoken H559 against H5921 the mountains H2022 of Israel H3478 , saying H559 , They are laid desolate H8074 , they are given H5414 us to consume H402 .
|
13. ನಿನ್ನವರು ಬಾಯಿ ತೆರೆದು, ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ.” PEPS
|
13. Thus with your mouth H6310 ye have boasted H1431 against H5921 me , and have multiplied H6280 your words H1697 against H5921 me: I H589 have heard H8085 them .
|
14. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳುಮಾಡಿ, ಲೋಕವನ್ನೆಲ್ಲಾ ಸಂತೋಷಪಡಿಸುವೆನು.
|
14. Thus H3541 saith H559 the Lord H136 GOD H3069 ; When the whole H3605 earth H776 rejoiceth H8055 , I will make H6213 thee desolate H8077 .
|
15. ಇಸ್ರಾಯೇಲರ ಸ್ವತ್ತಿನ ನಾಶಕ್ಕೆ ನೀನು ಹೇಗೆ ಸಂತೋಷಪಟ್ಟೆಯೋ ಹಾಗೆಯೇ, ನಿನ್ನ ನಾಶಕ್ಕೆ ಲೋಕವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೇಯೀರ್ ಬೆಟ್ಟವೇ, ನೀನು ಹಾಳಾಗುವಿ; ಹೌದು, ಎದೋಮ್ ಸೀಮೆಯೆಲ್ಲಾ ಸಂಪೂರ್ಣವಾಗಿ ಹಾಳಾಗುವುದು, ಆಗ ನಾನೇ ಯೆಹೋವನು ಎಂದು ನಿಮಗೆ ತಿಳಿಯುವುದು.” PE
|
15. As thou didst rejoice H8057 at the inheritance H5159 of the house H1004 of Israel H3478 , because H5921 H834 it was desolate H8074 , so H3651 will I do H6213 unto thee : thou shalt be H1961 desolate H8077 , O mount H2022 Seir H8165 , and all H3605 Idumea H123 , even all H3605 of it : and they shall know H3045 that H3588 I H589 am the LORD H3068 .
|