|
|
1. {ಪೌಲನು ಫೆಸ್ತನ ಮುಂದೆ ವಿಚಾರಣೆಗೆ} PS ಫೆಸ್ತನು ಅಧಿಕಾರ ವಹಿಸಿಕೊಂಡು, ಮೂರು ದಿನಗಳಾದ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು.
|
1. Now G3767 when Festus G5347 was come into G1910 the G3588 province G1885 , after G3326 three G5140 days G2250 he ascended G305 from G575 Caesarea G2542 to G1519 Jerusalem G2414 .
|
2. ಅಲ್ಲಿ ಮುಖ್ಯಯಾಜಕನೂ, ಯೆಹೂದ್ಯರಲ್ಲಿ ಪ್ರಮುಖರೂ, ಅವನಿಗೆ ಪೌಲನ ಮೇಲೆ ದೂರು ಹೇಳಿ,
|
2. Then G1161 the G3588 high priest G749 and G2532 the G3588 chief G4413 of the G3588 Jews G2453 informed G1718 him G846 against G2596 Paul G3972 , and G2532 besought G3870 him G846 ,
|
3. ನೀನು ದಯಮಾಡಿ ಅವನನ್ನು ಯೆರೂಸಲೇಮಿಗೆ ಕಳುಹಿಸಬೇಕೆಂದು ಪೌಲನ ಕೇಡಿಗಾಗಿ ಬಲವಾದ ಬಿನ್ನಹವನ್ನು ಮಾಡಿದರು. ಏಕೆಂದರೆ, ದಾರಿಯಲ್ಲಿ ಅವನನ್ನು ಕೊಲ್ಲುವುದಕ್ಕಾಗಿ ಹೊಂಚುಹಾಕಿಕೊಂಡಿದ್ದರು.
|
3. And desired G154 favor G5485 against G2596 him G846 , that G3704 he would send for G3343 him G846 to G1519 Jerusalem G2419 , laying wait G4160 G1747 in G2596 the G3588 way G3598 to kill G337 him G846 .
|
4. ಫೆಸ್ತನು ಅವರಿಗೆ; ಪೌಲನು ಕೈಸರೈಯದಲ್ಲಿ ಸೆರೆಮನೆಯೊಳಗಿದ್ದಾನೆ, ನಾನೇ ಬೇಗ ಅಲ್ಲಿಗೆ ಹೊರಟು ಹೋಗಬೇಕೆಂದಿದ್ದೇನೆ.
|
4. But G3767 G3303 Festus G5347 answered G611 , that Paul G3972 should be kept G5083 at G1722 Caesarea G2542 , and G1161 that he himself G1438 would G3195 depart G1607 shortly G1722 G5034 thither.
|
5. ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು. PEPS
|
5. Let them G3588 therefore G3767 , said G5346 he , which among G1722 you G5213 are able G1415 , go down with G4782 me, and accuse G2723 this G5129 man G435 , if there be any G1536 G2076 wickedness G824 in G1722 him G846 .
|
6. ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.
|
6. And G1161 when he had tarried G1304 among G1722 them G846 more G4119 than G2228 ten G1176 days G2250 , he went down G2597 unto G1519 Caesarea G2542 ; and the G3588 next day G1887 sitting G2523 on G1909 the G3588 judgment seat G968 commanded G2753 Paul G3972 to be brought G71 .
|
7. ಅವನು ಬಂದ ಮೇಲೆ ಯೆರೂಸಲೇಮಿನಿಂದ ಬಂದಿದ್ದ ಯೆಹೂದ್ಯರು, ಅವನ ಸುತ್ತಲು ನಿಂತುಕೊಂಡು ತಾವು ಸಾಬೀತುಪಡಿಸಲಾರದ ಅನೇಕ ದೊಡ್ಡ ದೊಡ್ಡ ತಪ್ಪುಗಳನ್ನು ಹೊರಿಸುತ್ತಿರಲು,
|
7. And G1161 when he G846 was come G3854 , the G3588 Jews G2453 which came down G2597 from G575 Jerusalem G2414 stood round about G4026 , and laid G5342 many G4183 and G2532 grievous G926 complaints G157 against G2596 Paul G3972 , which G3739 they could G2480 not G3756 prove G584 .
|
8. ಪೌಲನು; “ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ, ದೇವಾಲಯದ ವಿಷಯದಲ್ಲಾಗಲಿ, ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು” ಪ್ರತ್ಯುತ್ತರ ಹೇಳಿದನು. PEPS
|
8. While he G846 answered for himself G626 , Neither G3777 against G1519 the G3588 law G3551 of the G3588 Jews G2453 , neither G3777 against G1519 the G3588 temple G2411 , nor G3777 yet against G1519 Caesar G2541 , have I offended G264 any thing G5100 at all.
|
9. ಆದರೆ ಫೆಸ್ತನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಅಪೇಕ್ಷಿಸಿ ಪೌಲನನ್ನು; “ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಈ ಕಾರ್ಯಗಳ ವಿಷಯವಾಗಿ ನನ್ನ ಮುಂದೆ ವಿಚಾರಿಸಲ್ಪಡುವುದಕ್ಕೆ ನಿನಗೆ ಮನಸ್ಸುಂಟೋ?” ಎಂದು ಕೇಳಲು, ಪೌಲನು; PEPS
|
9. But G1161 Festus G5347 , willing G2309 to do G2698 the G3588 Jews G2453 a pleasure G5485 , answered G611 Paul G3972 , and said G2036 , Wilt G2309 thou go up G305 to G1519 Jerusalem G2414 , and there G1563 be judged G2919 of G4012 these things G5130 before G1909 me G1700 ?
|
10. “ನಾನು ಕೈಸರನ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ.
|
10. Then G1161 said G2036 Paul G3972 , I stand G1510 G2476 at G1909 Caesar G2541 's judgment seat G968 , where G3757 I G3165 ought G1163 to be judged G2919 : to the Jews G2453 have I done no wrong G91 G3762 , as G5613 G2532 thou G4771 very well G2573 knowest G1921 .
|
11. ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಏನನ್ನಾದರೂ ಮಾಡಿದ್ದೇಯಾದರೆ ಮರಣ ದಂಡನೆಯನ್ನು ನಿರಾಕರಿಸುವುದಿಲ್ಲ. ಆದರೆ ಇವರು ನನ್ನ ಮೇಲೆ ಹೊರಿಸುವ ಅಪವಾದಗಳು ಪೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದನು. PEPS
|
11. For G1063 if G1437 I G3303 be an offender G91 , or G2532 have committed G4238 any thing G5100 worthy G514 of death G2288 , I refuse G3868 not G3756 to die G599 : but G1161 if G1487 there be G2076 none G3762 of these things whereof G3739 these G3778 accuse G2723 me G3450 , no man G3762 may G1410 deliver G5483 me G3165 unto them G846 . I appeal G1941 unto Caesar G2541 .
|
12. ಆಗ, ಫೆಸ್ತನು ತನ್ನ ಸಭೆಯವರ ಸಂಗಡ ಸಮಾಲೋಚನೆಮಾಡಿದ ಮೇಲೆ ಪೌಲನಿಗೆ; “ನೀನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎಂದೆಯಲ್ಲಾ, ಆದುದರಿಂದ ಕೈಸರನ ಬಳಿಗೇ ಹೋಗಬೇಕು” ಎಂದು ಹೇಳಿದನು. PS
|
12. G1161 Then G5119 Festus G5347 , when he had conferred G4814 with G3326 the G3588 council G4824 , answered G611 , Hast thou appealed G1941 unto Caesar G2541 ? unto G1909 Caesar G2541 shalt thou go G4198 .
|
13. {ಫೆಸ್ತನು ಅಗ್ರಿಪ್ಪರಾಜನ ಸಲಹೆ ಪಡೆದದ್ದು} PS ಕೆಲವು ದಿನಗಳು ಕಳೆದನಂತರ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ, ಫೆಸ್ತನನ್ನು ಭೇಟಿಯಾಗುವುದಕ್ಕೆ ಕೈಸರೈಯಕ್ಕೆ ಬಂದರು.
|
13. And G1161 after G1230 certain G5100 days G2250 king G935 Agrippa G67 and G2532 Bernice G959 came G2658 unto G1519 Caesarea G2542 to salute G782 Festus G5347 .
|
14. ಅವರು ಅನೇಕ ದಿನಗಳು ಅಲ್ಲಿ ತಂಗಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ; “ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.
|
14. And G1161 when G5613 they had been G1304 there G1563 many G4119 days G2250 , Festus G5347 declared G394 Paul G3972 's cause G2596 unto the G3588 king G935 , saying G3004 , There is G2076 a certain G5100 man G435 left in bonds G2641 G1198 by G5259 Felix G5344 :
|
15. ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು. PEPS
|
15. About G4012 whom G3739 , when I G3450 was G1096 at G1519 Jerusalem G2414 , the G3588 chief priests G749 and G2532 the G3588 elders G4245 of the G3588 Jews G2453 informed G1718 me, desiring G154 to have judgment G1349 against G2596 him G846 .
|
16. “ನಾನು ಅವರಿಗೆ; ಪ್ರತಿವಾದಿಯು ವಾದಿಗಳಿಗೆ, ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷದ ವಿಷಯದಲ್ಲಿ ಪ್ರತಿವಾದಮಾಡುವುದಕ್ಕೆ ಎಡೆಕೊಡದೆ, ಅವನನ್ನು ಒಪ್ಪಿಸಿಬಿಡುವುದು ರೋಮಾಯರ ಪದ್ಧತಿಯಲ್ಲವೆಂದು” ಹೇಳಿದೆನು.
|
16. To G4314 whom G3739 I answered G611 , It G3754 is G2076 not G3756 the manner G1485 of the Romans G4514 to deliver G5483 any G5100 man G444 to G1519 die G684 , before G4250 that G2228 he which is accused G2723 have G2192 the G3588 accusers G2725 face to face G2596 G4383 , and G5037 have license G2983 G5117 to answer for himself G627 concerning G4012 the G3588 crime laid against him G1462 .
|
17. ಅವರು ಇಲ್ಲಿಗೆ ಕೂಡಿಬಂದಾಗ ನಾನು ಸ್ವಲ್ಪವೂ ತಡಮಾಡದೆ ಮರುದಿನವೇ ನ್ಯಾಯಸ್ಥಾನದ ಮೇಲೆ ಕುಳಿತುಕೊಂಡು ಆ ಮನುಷ್ಯನನ್ನು ಕರತರಬೇಕೆಂದು ಅಪ್ಪಣೆಕೊಟ್ಟೆನು.
|
17. Therefore G3767 , when they G846 were come G4905 hither G1759 , without any G3367 delay G311 on the G3588 morrow G1836 I sat G2523 on G1909 the G3588 judgment seat G968 , and commanded G2753 the G3588 man G435 to be brought forth G71 .
|
18. ತಪ್ಪು ಹೊರಿಸುವವರು ನಿಂತುಕೊಂಡು ನಾನು ಭಾವಿಸಿದ್ದ ಅಪರಾಧಗಳಲ್ಲಿ ಒಂದನ್ನಾದರೂ ಅವನ ಮೇಲೆ ಹೊರಿಸದೆ,
|
18. Against G4012 whom G3739 when the G3588 accusers G2725 stood up G2476 , they brought G2018 none G3762 accusation G156 of such things G3739 as I G1473 supposed G5282 :
|
19. ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.
|
19. But G1161 had G2192 certain G5100 questions G2213 against G4314 him G846 of G4012 their own G2398 superstition G1175 , and G2532 of G4012 one G5100 Jesus G2424 , which was dead G2348 , whom G3739 Paul G3972 affirmed G5335 to be alive G2198 .
|
20. ಇಂಥ ಕಾರ್ಯಗಳನ್ನು ಹೇಗೆ ವಿಚಾರಣೆಮಾಡಬೇಕೆಂಬುದು ನನಗೆ ತೋಚದೆ; ನೀನು ಯೆರೂಸಲೇಮಿಗೆ ಹೋಗಿ ಅಲ್ಲಿ ಇವುಗಳ ವಿಷಯವಾಗಿ ವಿಚಾರಣೆಹೊಂದುವುದಕ್ಕೆ ನಿನಗೆ ಮನಸ್ಸುಂಟೋ? ಎಂದು ನಾನು ಕೇಳಿದೆ.
|
20. And G1161 because I G1473 doubted G639 of G1519 such manner of questions G2214 G4012 G5127 , I asked G3004 him whether G1487 he would G1014 go G4198 to G1519 Jerusalem G2419 , and there G2546 be judged G2919 of G4012 these matters G5130 .
|
21. ಅದಕ್ಕೆ ಪೌಲನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುವ ತನಕ, ತನ್ನನ್ನು ಕಾಯಬೇಕೆಂದು ಕೇಳಿಕೊಂಡಾಗ ನಾನು ಕೈಸರನ ಬಳಿಗೆ ಕಳುಹಿಸುವ ತನಕ, ಅವನನ್ನು ಕಾಯುವುದಕ್ಕೆ ಅಪ್ಪಣೆಕೊಟ್ಟೆನು ಎಂದು ಹೇಳಿದನು. PEPS
|
21. But G1161 when Paul G3972 had appealed G1941 to be G846 reserved G5083 unto G1519 the G3588 hearing G1233 of Augustus G4575 , I commanded G2753 him G846 to be kept G5083 till G2193 G3757 I might send G3992 him G846 to G4314 Caesar G2541 .
|
22. ಅದಕ್ಕೆ ಅಗ್ರಿಪ್ಪನು; “ಆ ಮನುಷ್ಯನು ಹೇಳಿಕೊಳ್ಳುವುದನ್ನು ಕೇಳುವುದಕ್ಕೆ ನನಗೂ ಮನಸ್ಸಿದೆ” ಎಂದು ಹೇಳಲು, ಫೆಸ್ತನು; “ನಾಳೆ ಕೇಳಬಹುದು” ಎಂದನು. PS
|
22. Then G1161 Agrippa G67 said G5346 unto G4314 Festus G5347 , I would G1014 also G2532 hear G191 the G3588 man G444 myself G848 G1161 . Tomorrow G839 , said G5346 he G3588 , thou shalt hear G191 him G846 .
|
23. {ಅಗ್ರಿಪ್ಪನ ಮುಂದೆ ಪೌಲನು} PS ಮರುದಿನ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಂಗಣದೊಳಗೆ ಸೇರಿಬಂದಾಗ ಫೆಸ್ತನು ಅಪ್ಪಣೆ ಕೊಡಲು, ಪೌಲನನ್ನು ಕರತಂದರು.
|
23. And G3767 on the G3588 morrow G1887 , when Agrippa G67 was come G2064 , and G2532 Bernice G959 , with G3326 great G4183 pomp G5325 , and G2532 was entered G1525 into G1519 the G3588 place of hearing G201 , with G4862 G5037 the G3588 chief captains G5506 , and G2532 principal G2596 G1851 men G435 of G5607 the G3588 city G4172 , at G2532 Festus G5347 ' commandment G2753 Paul G3972 was brought forth G71 .
|
24. ಆಗ ಫೆಸ್ತನು; “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ, ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ, ಇಲ್ಲಿಯೂ ನನ್ನನ್ನು ಬೇಡಿಕೊಂಡರು.
|
24. And G2532 Festus G5347 said G5346 , King G935 Agrippa G67 , and G2532 all G3956 men G435 which are here present G4840 with us G2254 , ye see G2334 this man G5126 , about G4012 whom G3739 all G3956 the G3588 multitude G4128 of the G3588 Jews G2453 have dealt G1793 with me G3427 , both G5037 at G1722 Jerusalem G2414 , and G2532 also here G1759 , crying G1916 that he G846 ought G1163 not G3361 to live G2198 any longer G3371 .
|
25. ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂದಿತು. ಅವನೇ ಕೈಸರನಿಗೆ ವಿಜ್ಞಾಪನೆಮಾಡಿಕೊಂಡದ್ದರಿಂದ, ಇವನನ್ನು ಕೈಸರನ ಬಳಿಗೆ ಕಳುಹಿಸುವುದಕ್ಕೆ ತೀರ್ಮಾನಿಸಿದೆನು.
|
25. But G1161 when I G1473 found G2638 that he G846 had committed G4238 nothing G3367 worthy G514 of death G2288 , and G1161 that he G5127 himself G848 hath G2532 appealed G1941 to Augustus G4575 , I have determined G2919 to send G3992 him G846 .
|
26. ಆದರೆ ಇವನ ಕುರಿತಾಗಿ ಕೈಸರನಿಗೆ ಬರೆಯುವುದಕ್ಕೆ ನಿರ್ದಿಷ್ಟವಾದ ಕಾರಣವೇನೂ ಕಂಡು ಬರಲಿಲ್ಲ. ಸೆರೆಯಲ್ಲಿರುವವನ ವಿರುದ್ಧ ಆರೋಪಿಸಿರುವ ದೋಷಗಳನ್ನು ಸೂಚಿಸದೆ, ಅವನನ್ನು ಕಳುಹಿಸುವುದು ಯುಕ್ತವಲ್ಲವೆಂದು ನನಗೆ ತೋರುತ್ತದೆ.
|
26. Of G4012 whom G3739 I have G2192 no G3756 certain thing G804 G5100 to write G1125 unto my lord G2962 . Wherefore G1352 I have brought him forth G4254 G846 before G1909 you G5216 , and G2532 especially G3122 before G1909 thee G4675 , O king G935 Agrippa G67 , that G3704 , after examination G351 had G1096 , I might have G2192 somewhat G5100 to write G1125 .
|
27. ಆದುದರಿಂದ ವಿಚಾರಣೆಯಾದ ಮೇಲೆ ಬರೆಯುವುದಕ್ಕೆ ಏನಾದರೂ ಸಿಕ್ಕೀತೆಂದು, ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ” ಅಂದನು. PE
|
27. For G1063 it seemeth G1380 to me G3427 unreasonable G249 to send G3992 a prisoner G1198 , and G2532 not G3361 withal G2532 to signify G4591 the G3588 crimes G156 laid against G2596 him G846 .
|