|
|
1. * 1 ಪೇತ್ರ 2:18 ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, † ಯೆಶಾ 52:5; ರೋಮಾ. 2:24; ತೀತ 2:5 ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ.
|
1. Let as many G3745 servants G1401 as are G1526 under G5259 the yoke G2218 count G2233 their own G2398 masters G1203 worthy G514 of all G3956 honor G5092 , that G2443 the G3588 name G3686 of God G2316 and G2532 his doctrine G1319 be not G3361 blasphemed G987 .
|
2. ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ‡ ಫಿಲಿ. 16 ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. § 1 ತಿಮೊ 4:11,13; 5:7 ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು. PS
|
2. And G1161 they that have G2192 believing G4103 masters G1203 , let them not G3361 despise G2706 them, because G3754 they are G1526 brethren G80 ; but G235 rather G3123 do them service G1398 , because G3754 they are G1526 faithful G4103 and G2532 beloved G27 , partakers G482 of the G3588 benefit G2108 . These things G5023 teach G1321 and G2532 exhort G3870 .
|
3. {ತಪ್ಪಾದ ಬೋಧನೆಯೂ ನಿಜವಾದ ಐಶ್ವರ್ಯವೂ} PS ಯಾವನಾದರೂ * 1 ತಿಮೊ. 1:3 ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ † 1 ತಿಮೊ. 1:10 ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ,
|
3. If any man G1536 teach otherwise G2085 , and G2532 consent G4334 not G3361 to wholesome G5198 words G3056 , even the words G3588 of our G2257 Lord G2962 Jesus G2424 Christ G5547 , and G2532 to the G3588 doctrine G1319 which is according G2596 to godliness G2150 ;
|
4. ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ‡ 1 ತಿಮೊ. 1:4; 2 ತಿಮೊ. 2:33; ತೀತ 3:9; ನಿಂದನೆ § 2 ತಿಮೊ. 2:14 ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ.
|
4. He is proud G5187 , knowing G1987 nothing G3367 , but G235 doting G3552 about G4012 questions G2214 and G2532 strifes of words G3055 , whereof G1537 G3739 cometh G1096 envy G5355 , strife G2054 , railings G988 , evil G4190 surmisings G5283 .
|
5. ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು * ತೀತ 1:11; 2 ಪೇತ್ರ 2:3 ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ. PEPS
|
5. Perverse disputings G3859 of men G444 of corrupt G1311 minds G3563 , and G2532 destitute G650 of the G3588 truth G225 , supposing G3543 that gain G4200 is G1511 godliness G2150 : from G575 such G5108 withdraw thyself G868 .
|
6. † 1 ತಿಮೊ. 4:8; ಕೀರ್ತ 37:16; ಜ್ಞಾ. 15:16; 16:8; ಫಿಲಿ. 4:11; ಇಬ್ರಿ. 13:5 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.
|
6. But G1161 godliness G2150 with G3326 contentment G841 is G2076 great G3173 gain G4200 .
|
7. ‡ ಯೋಬ 1:21; ಕೀರ್ತ 49:17; ಪ್ರಸಂಗಿ 5:15,16 ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.
|
7. For G1063 we brought G1533 nothing G3762 into G1519 this world G2889 , and it is certain G1212 G3754 we G3761 can G1410 carry nothing out G1627 G5100 .
|
8. § ಜ್ಞಾ. 30:8 ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ.
|
8. And G1161 having G2192 food G1305 and G2532 raiment G4629 let us be therewith content G714 G5125 .
|
9. * ಜ್ಞಾ. 15:27; 23:4; 28:20; ಮತ್ತಾ 13:22; ಲೂಕ 12:15 ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ.
|
9. But G1161 they that will G1014 be rich G4147 fall G1706 into G1519 temptation G3986 and G2532 a snare G3803 , and G2532 into many G4183 foolish G453 and G2532 hurtful G983 lusts G1939 , which G3748 drown G1036 men G444 in G1519 destruction G3639 and G2532 perdition G684 .
|
10. † ವಿಮೋ 23:8; ಧರ್ಮೋ 16:19 ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ. PS
|
10. For G1063 the G3588 love of money G5365 is G2076 the root G4491 of all G3956 evil G2556 : which G3739 while some G5100 coveted after G3713 , they have erred G635 from G575 the G3588 faith G4102 , and G2532 pierced themselves through G4044 G1438 with many G4183 sorrows G3601 .
|
11. {ವೈಯುಕ್ತಿಕ ಸಲಹೆಗಳು} PS ಎಲೈ, ‡ 2 ತಿಮೊ. 3:17 ದೇವರ ಮನುಷ್ಯನೇ, ನೀನಾದರೋ § 2 ತಿಮೊ. 2:22 ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
|
11. But G1161 thou G4771 , O G5599 man G444 of God G2316 , flee G5343 these things G5023 ; and G1161 follow after G1377 righteousness G1343 , godliness G2150 , faith G4102 , love G26 , patience G5281 , meekness G4236 .
|
12. * ನಂಬಿಕೆಯ ಕ್ರಿಸ್ತ ನಂಬಿಕೆಯ † 1 ತಿಮೊ. 1:18 ಶ್ರೇಷ್ಠ ಹೋರಾಟವನ್ನು ಮಾಡು, ‡ ಫಿಲಿ. 3:12 ನಿತ್ಯಜೀವವನ್ನು ಹಿಡಿದುಕೋ. § 1 ಪೇತ್ರ 5:10 ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.
|
12. Fight G75 the G3588 good G2570 fight G73 of faith G4102 , lay hold on G1949 eternal G166 life G2222 , whereunto G1519 G3739 thou art also G2532 called G2564 , and G2532 hast professed G3670 a good G2570 profession G3671 before G1799 many G4183 witnesses G3144 .
|
13. ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ * ಎದುರಿನಲ್ಲಿ ಕಾಲದಲ್ಲಿ † ಮತ್ತಾ 27:11; ಯೋಹಾ 18:37; ಪ್ರಕ 1:5; 3:14 ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ,
|
13. I give thee charge G3853 G4671 in the sight G1799 of God G2316 , who quickeneth G2227 all things G3956 , and G2532 before Christ G5547 Jesus G2424 , who before G1909 Pontius G4194 Pilate G4091 witnessed G3140 a good G2570 confession G3671 ;
|
14. ನಮ್ಮ ಕರ್ತನಾದ ಯೇಸು ಕ್ರಿಸ್ತನ ‡ 2 ಥೆಸ. 2:8 ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು.
|
14. That thou G4571 keep G5083 this commandment G1785 without spot G784 , unrebukable G423 , until G3360 the G3588 appearing G2015 of our G2257 Lord G2962 Jesus G2424 Christ G5547 :
|
15. § 1 ತಿಮೊ. 1:11 ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, * ಪ್ರಕ 17:14 ರಾಜಾಧಿರಾಜನೂ, ಕರ್ತಾಧಿಕರ್ತನೂ,
|
15. Which G3739 in his G2398 times G2540 he shall show G1166 , who is the G3588 blessed G3107 and G2532 only G3441 Potentate G1413 , the G3588 King G935 of kings G936 , and G2532 Lord G2962 of lords G2961 ;
|
16. † 1 ತಿಮೊ. 1:17 ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ‡ ವಿಮೋ 33:20; ಯೋಹಾ 1:18; 5:37; 6:46; ಕೊಲೊ 1:15; 1 ಯೋಹಾ 4:12, 20 ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್. PEPS
|
16. Who G3588 only G3441 hath G2192 immortality G110 , dwelling G3611 in the light G5457 which no man can approach unto G676 ; whom G3739 no G3762 man G444 hath seen G1492 , nor G3761 can G1410 see G1492 : to whom G3739 be honor G5092 and G2532 power G2904 everlasting G166 . Amen G281 .
|
17. § 2 ತಿಮೊ. 4:10; ತೀತ 2:12 ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು * ರೋಮಾ. 11:20; 12:3, 16 ಅಹಂಕಾರಿಗಳಾಗಿರದೆ, † ಜ್ಞಾ. 23:5 ಅಸ್ಥಿರವಾದ ಐಶ್ವರ್ಯದ ಮೇಲೆ ‡ ಮಾರ್ಕ 10:24 ನಿರೀಕ್ಷೆಯನ್ನಿಡದೆ, ನಮ್ಮ ಅನುಭೋಗಕ್ಕೋಸ್ಕರ ನಮಗೆ § ಅ. ಕೃ. 14:17 ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು.
|
17. Charge G3853 them that are rich G4145 in G1722 this world G3568 G165 , that they be not highminded G5309 G3361 ; nor G3366 trust G1679 in G1909 uncertain G83 riches G4149 , but G235 in G1722 the G3588 living G2198 God G2316 , who giveth G3930 us G2254 richly G4146 all things G3956 to G1519 enjoy G619 ;
|
18. (18-19) ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, * ಲೂಕ 12:21 ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, † ರೋಮಾ. 12:13 ಪರೋಪಕಾರಮಾಡುವವರೂ ಆಗಿದ್ದು, ‡ ಮತ್ತಾ 6:19, 20 ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು. PEPS
|
18. That they do good G14 , that they be rich G4147 in G1722 good G2570 works G2041 G1511 , ready to distribute G2130 , willing to communicate G2843 ;
|
19. ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, § 2 ತಿಮೊ 2:16 ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು * 2 ತಿಮೊ. 1:12,14 ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ.
|
19. Laying up in store G597 for themselves G1438 a good G2570 foundation G2310 against G1519 the G3588 time to come G3195 , that G2443 they may lay hold on G1949 eternal G166 life G2222 .
|
20. ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು. † ಕೊಲೊ 4:18 ಕೃಪೆಯು ನಿಮ್ಮೊಂದಿಗಿರಲಿ. PE
|
20. O G5599 Timothy G5095 , keep G5442 that which is committed to thy trust G3872 , avoiding G1624 profane G952 and vain babblings G2757 , and G2532 oppositions G477 of science G1108 falsely so called G5581 :
|
21.
|
|