|
|
1. {ಯುಗದ ಸಮಾಪ್ತಿ} PS “ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ದೇವದೂತ ಮೀಕಾಯೇಲನು ಆ ಕಾಲದಲ್ಲಿ ಏಳುವನು. ಮೊಟ್ಟಮೊದಲು ಜನಾಂಗವು ಉಂಟಾದ ದಿನದಿಂದ ಇಂದಿನವರೆಗೂ ಸಂಭವಿಸದಂಥ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.
|
1. And at that H1931 time H6256 shall Michael H4317 stand up H5975 , the great H1419 prince H8269 which standeth H5975 for H5921 the children H1121 of thy people H5971 : and there shall be H1961 a time H6256 of trouble H6869 , such as H834 never H3808 was H1961 since there was H4480 H1961 a nation H1471 even to H5704 that same H1931 time H6256 : and at that H1931 time H6256 thy people H5971 shall be delivered H4422 , every one H3605 that shall be found H4672 written H3789 in the book H5612 .
|
2. ಸತ್ತು ಧೂಳಿನ ನೆಲದೊಳಗೆ ದೀರ್ಘ ನಿದ್ರೆಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನೆ ಮತ್ತು ನಿತ್ಯತಿರಸ್ಕಾರಗಳನ್ನು ಅನುಭವಿಸುವರು.
|
2. And many H7227 of them that sleep H4480 H3463 in the dust H6083 of the earth H127 shall awake H6974 , some H428 to everlasting H5769 life H2416 , and some H428 to shame H2781 and everlasting H5769 contempt H1860 .
|
3. ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.
|
3. And they that be wise H7919 shall shine H2094 as the brightness H2096 of the firmament H7549 ; and they that turn many to righteousness H6663 H7227 as the stars H3556 forever H5769 and ever H5703 .
|
4. ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆ ಹಾಕು. ಅಂತ್ಯಕಾಲದ ವರೆಗೆ ಮರೆಯಾಗಿರಲಿ. ಬಹಳ ಜನರು ಅತ್ತಿತ್ತ ತಿರುಗುವರು, ತಿಳಿವಳಿಕೆಯು ಹೆಚ್ಚುವುದು.” PEPS
|
4. But thou H859 , O Daniel H1840 , shut up H5640 the words H1697 , and seal H2856 the book H5612 , even to H5704 the time H6256 of the end H7093 : many H7227 shall run to and fro H7751 , and knowledge H1847 shall be increased H7235 .
|
5. ಕೂಡಲೆ ದಾನಿಯೇಲನಾದ ನಾನು ಮತ್ತಿಬ್ಬರನ್ನು ಕಂಡೆನು. ಅವರೊಳಗೆ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು.
|
5. Then I H589 Daniel H1840 looked H7200 , and, behold H2009 , there stood H5975 other H312 two H8147 , the one H259 on this side H2008 of the bank H8193 of the river H2975 , and the other H259 on that side H2008 of the bank H8193 of the river H2975 .
|
6. ಇವರಲ್ಲಿ ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡಿದ್ದ ಒಬ್ಬನು, “ಈ ಅಪೂರ್ವ ಕಾರ್ಯಗಳು ಕೊನೆಗಾಣುವುದಕ್ಕೆ ಎಷ್ಟು ಕಾಲ ಹಿಡಿಯುವುದು?” ಎಂದು ಕೇಳಿದನು.
|
6. And one said H559 to the man H376 clothed H3847 in linen H906 , which H834 was upon H4480 H4605 the waters H4325 of the river H2975 , How long H5704 H4970 shall it be to the end H7093 of these wonders H6382 ?
|
7. ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡು ನಿಂತಿದ್ದ ಪುರುಷನನ್ನು ಕೇಳಲು, ಆ ಪುರುಷನು ಎಡ ಮತ್ತು ಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಕಾಲ, ಎರಡುಕಾಲ, ಅರ್ಧಕಾಲ * ಒಂದು ಕಾಲ, ಎರಡುಕಾಲ, ಅರ್ಧಕಾಲ ಅಂದರೆ ಮೂರುವರೆ ವರ್ಷ. ಕಳೆಯಬೇಕು. ದೇವಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.
|
7. And I heard H8085 H853 the man H376 clothed H3847 in linen H906 , which H834 was upon H4480 H4605 the waters H4325 of the river H2975 , when he held up H7311 his right hand H3225 and his left hand H8040 unto H413 heaven H8064 , and swore H7650 by him that liveth H2416 forever H5769 that H3588 it shall be for a time H4150 , times H4150 , and a half H2677 ; and when he shall have accomplished H3615 to scatter H5310 the power H3027 of the holy H6944 people H5971 , all H3605 these H428 things shall be finished H3615 .
|
8. ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆ ಮಾಡಲು,
|
8. And I H589 heard H8085 , but I understood H995 not H3808 : then said H559 I , O my Lord H113 , what H4100 shall be the end H319 of these H428 things ?
|
9. ಅವನು, “ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು.
|
9. And he said H559 , Go thy way H1980 , Daniel H1840 : for H3588 the words H1697 are closed up H5640 and sealed H2856 till H5704 the time H6256 of the end H7093 .
|
10. ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವುದು.
|
10. Many H7227 shall be purified H1305 , and made white H3835 , and tried H6884 ; but the wicked H7563 shall do wickedly H7561 : and none H3808 H3605 of the wicked H7563 shall understand H995 ; but the wise H7919 shall understand H995 .
|
11. ನಿತ್ಯಹೋಮವು ನೀಗಿಸಲ್ಪಟ್ಟು, ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತ್ತೊಂಭತ್ತು ದಿನಗಳು ಕಳೆಯಬೇಕು.
|
11. And from the time H4480 H6256 that the daily H8548 sacrifice shall be taken away H5493 , and the abomination H8251 that maketh desolate H8074 set up H5414 , there shall be a thousand H505 two hundred H3967 and ninety H8673 days H3117 .
|
12. ಕಾದುಕೊಂಡು, ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯವರೆಗೆ ತಾಳುವವನು ಧನ್ಯನು.
|
12. Blessed H835 is he that waiteth H2442 , and cometh H5060 to the thousand H505 three H7969 hundred H3967 and five H2568 and thirty H7970 days H3117 .
|
13. ನೀನು ಹೋಗಿ ಅಂತ್ಯದ ವರೆಗೆ ವಿಶ್ವಾಸದಿಂದ ಇರು. ನೀನು ದೀರ್ಘನಿದ್ರೆಯನ್ನು ಹೊಂದಿ, ಯುಗದ ಸಮಾಪ್ತಿಯಲ್ಲಿ ಎದ್ದು, ನಿನಗಾಗುವ ಸ್ವತ್ತಿನೊಳಗೆ ನಿಲ್ಲುವಿ” ಎಂದು ಹೇಳಿದನು. PE
|
13. But go thou thy way H859 H1980 till the end H7093 be : for thou shalt rest H5117 , and stand H5975 in thy lot H1486 at the end H7093 of the days H3117 .
|