|
|
1. {ಪೀಠಿಕೆ} PS ಕ್ರಿಸ್ತಯೇಸುವಿನಲ್ಲಿರುವ * ತೀತ. 1:2; ಇಬ್ರಿ. 9:15 ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ † 1 ಕೊರಿ 1:1 ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ‡ 2 ಕೊರಿ 1:1 ಅಪೊಸ್ತಲನಾದ ಪೌಲನು,
|
1. Paul G3972 , an apostle G652 of Jesus G2424 Christ G5547 by G1223 the will G2307 of God G2316 , according G2596 to the promise G1860 of life G2222 which G3588 is in G1722 Christ G5547 Jesus G2424 ,
|
2. § 1 ಕೊರಿ 4:17, 2 ತಿಮೊ. 2:1; ಅ. ಕೃ. 16:1 ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, * 1 ತಿಮೊ. 1:2 ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ. PS
|
2. To Timothy G5095 , my dearly beloved G27 son G5043 : Grace G5485 , mercy G1656 , and peace G1515 , from G575 God G2316 the Father G3962 and G2532 Christ G5547 Jesus G2424 our G2257 Lord G2962 .
|
3. {ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ} PS † ರೋಮಾ. 1:9 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ ‡ ಅ. ಕೃ. 22:3; 24:14 ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. § 1 ತಿಮೊ. 3:9; ಅ. ಕೃ. 23:1 ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ * ರೋಮಾ. 1:8 ಸ್ತೋತ್ರಸಲ್ಲಿಸುತ್ತೇನೆ.
|
3. I thank G2192 G5485 God G2316 , whom G3739 I serve G3000 from G575 my forefathers G4269 with G1722 pure G2513 conscience G4893 , that G5613 without ceasing G88 I have G2192 remembrance G3417 of G4012 thee G4675 in G1722 my G3450 prayers G1162 night G3571 and G2532 day G2250 ;
|
4. ನಾನು † ಅ. ಕೃ. 20:37 ನಿನ್ನ ಕಣ್ಣೀರನ್ನು ನೆನಪಿಗೆ ತಂದು ‡ ಫಿಲಿ. 1:8 ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.
|
4. Greatly desiring G1971 to see G1492 thee G4571 , being mindful G3415 of thy G4675 tears G1144 , that G2443 I may be filled G4137 with joy G5479 ;
|
5. ನಿನ್ನಲ್ಲಿರುವ § 1 ತಿಮೊ. 1:5 ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ * ಅ. ಕೃ. 16:1; 1 ತಿಮೊ. 3:15 ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ. PEPS
|
5. When I call G2983 to remembrance G5280 the G3588 unfeigned G505 faith G4102 that G3588 is in G1722 thee G4671 , which G3748 dwelt G1774 first G4412 in G1722 thy G4675 grandmother G3125 Lois G3090 , and G2532 thy G4675 mother G3384 Eunice G2131 ; and G1161 I am persuaded G3982 that G3754 in G1722 thee G4671 also G2532 .
|
6. ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ † 1 ತಿಮೊ. 4:14, 1 ಥೆಸ. 5:19 ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ.
|
6. Wherefore G1223 G3739 G156 I put thee in remembrance G363 G4671 that thou stir up G329 the G3588 gift G5486 of God G2316 , which G3739 is G2076 in G1722 thee G4671 by G1223 the G3588 putting on G1936 of my G3450 hands G5495 .
|
7. ದೇವರು ನಮಗೆ ಕೊಟ್ಟಿರುವ ಆತ್ಮವು ‡ ಲೂಕ 24:49; ಅ. ಕೃ. 1:8 ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು § ರೋಮಾ. 8:15; ಯೋಹಾ 14:27; ಪ್ರಕ 21:8 ಹೇಡಿತನದ ಆತ್ಮವಲ್ಲ. PEPS
|
7. For G1063 God G2316 hath not G3756 given G1325 us G2254 the spirit G4151 of fear G1167 ; but G235 of power G1411 , and G2532 of love G26 , and G2532 of a sound mind G4995 .
|
8. ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ * 1 ಕೊರಿ 1:6 ಸಾಕ್ಷಿಯ ವಿಷಯದಲ್ಲಾಗಲಿ ಆತನ † 2 ತಿಮೊ. 1:16; ಎಫೆ 3:1 ಸೆರೆಯವನಾದ ನನ್ನ ವಿಷಯದಲ್ಲಾಗಲಿ ‡ ರೋಮಾ. 1:16; ಇಬ್ರಿ. 11:16; 1 ಯೋಹಾ 2:28 ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ § 2 ತಿಮೊ. 2:3,9; 4:5 ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.
|
8. Be not G3361 thou therefore G3767 ashamed G1870 of the G3588 testimony G3142 of our G2257 Lord G2962 , nor G3366 of me G1691 his G846 prisoner G1198 : but G235 be thou partaker of the afflictions G4777 of the G3588 gospel G2098 according G2596 to the power G1411 of God G2316 ;
|
9. * ತೀತ. 3:5, ರೋಮಾ. 3:27 ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, † ಇಬ್ರಿ. 3:11; ರೋಮಾ. 8:28 ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ‡ 1 ತಿಮೊ. 1:1; ತೀತ. 3:4 ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು § ತೀತ. 1:2, ರೋಮಾ. 16:25; ಎಫೆ 1:4 ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ,
|
9. Who hath saved G4982 us G2248 , and G2532 called G2564 us with a holy G40 calling G2821 , not G3756 according G2596 to our G2257 works G2041 , but G235 according G2596 to his own G2398 purpose G4286 and G2532 grace G5485 , which was given G1325 us G2254 in G1722 Christ G5547 Jesus G2424 before G4253 the world began G5550 G166 ,
|
10. ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ * 2 ಥೆಸ. 2:8 ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. † 1 ಕೊರಿ 15:26, 54, 55; ಇಬ್ರಿ. 2:14,15 ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ. PEPS
|
10. But G1161 is now G3568 made manifest G5319 by G1223 the G3588 appearing G2015 of our G2257 Savior G4990 Jesus G2424 Christ G5547 , who hath abolished G2673 G3303 death G2288 , and G1161 hath brought life and immortality to light G5461 G2222 G2532 G861 through G1223 the G3588 gospel G2098 :
|
11. ‡ 1 ತಿಮೊ. 2:7 ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು.
|
11. Whereunto G1519 G3739 I G1473 am appointed G5087 a preacher G2783 , and G2532 an apostle G652 , and G2532 a teacher G1320 of the Gentiles G1484 .
|
12. § 2 ತಿಮೊ. 2:9 ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. * 1 ಪೇತ್ರ 4:19 ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು † ನಾನು ಆತನ ಆತನು ‡ 2 ತಿಮೊ. 1:18; 4:8; 1 ಕೊರಿ 3:13 ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.
|
12. For G1223 the which G3739 cause G156 I also G2532 suffer G3958 these things G5023 : nevertheless G235 I am not G3756 ashamed G1870 : for G1063 I know G1492 whom G3739 I have believed G4100 , and G2532 am persuaded G3982 that G3754 he is G2076 able G1415 to keep G5442 that which I have committed unto him G3866 G3450 against G1519 that G1565 day G2250 .
|
13. ನೀನು § 1 ತಿಮೊ. 1:14 ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ * 1 ತಿಮೊ. 1:10 ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು.
|
13. Hold fast G2192 the form G5296 of sound G5198 words G3056 , which G3739 thou hast heard G191 of G3844 me G1700 , in G1722 faith G4102 and G2532 love G26 which G3588 is in G1722 Christ G5547 Jesus G2424 .
|
14. † 1 ತಿಮೊ. 6:20 ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು ‡ ರೋಮ. 8:9 ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ. PEPS
|
14. That good thing G2570 which was committed unto thee G3872 keep G5442 by G1223 the Holy G40 Ghost G4151 which dwelleth G1774 in G1722 us G2254 .
|
15. § ಅ. ಕೃ. 19:10 ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.
|
15. This G5124 thou knowest G1492 , that G3754 all G3956 they which G3588 are in G1722 Asia G773 be turned away from G654 me G3165 ; of whom G3739 are G2076 Phygellus G5436 and G2532 Hermogenes G2061 .
|
16. * 2 ತಿಮೊ. 4:19 ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. † ವ. 8; ಅ. ಕೃ. 28:20 ನನ್ನ ಬೇಡಿಗಳಿಗೆ ನಾಚಿಕೆಪಡದೆ,
|
16. The G3588 Lord G2962 give G1325 mercy G1656 unto the G3588 house G3624 of Onesiphorus G3683 ; for G3754 he oft G4178 refreshed G404 me G3165 , and G2532 was not G3756 ashamed G1870 of my G3450 chain G254 :
|
17. ರೋಮಾಪುರಕ್ಕೆ ಬಂದಕೂಡಲೆ ‡ ಮತ್ತಾ 25:36-40 ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು.
|
17. But G235 , when he was G1096 in G1722 Rome G4516 , he sought me out G2212 G3165 very diligently G4706 , and G2532 found G2147 me.
|
18. ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ. PE
|
18. The G3588 Lord G2962 grant G1325 unto him G846 that he may find G2147 mercy G1656 of G3844 the Lord G2962 in G1722 that G1565 day G2250 : and G2532 in how many things G3745 he ministered unto G1247 me at G1722 Ephesus G2181 , thou G4771 knowest G1097 very well G957 .
|