Bible Books

:

1. {ಆರೋನನ ಹಾಗು ಅವನ ಮಕ್ಕಳ ಯಾಜಕಾಭಿಷೇಕ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
1. And the LORD H3068 spoke H1696 unto H413 Moses H4872 , saying H559 ,
2. “ನೀನು ಆರೋನನನ್ನು ಮತ್ತು ಅವನ ಗಂಡು ಮಕ್ಕಳನ್ನು ಕರೆದುಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನು ಮತ್ತು ಅಭಿಷೇಕತೈಲವನ್ನು, ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನು, ಎರಡು ಟಗರುಗಳನ್ನು ಮತ್ತು ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನು ತೆಗೆದುಕೊಂಡುಬಂದು,
2. Take H3947 H853 Aaron H175 and his sons H1121 with H854 him , and the garments H899 , and the anointing H4888 oil H8081 , and a bullock H6499 for the sin offering H2403 , and two H8147 rams H352 , and a basket H5536 of unleavened bread H4682 ;
3. ಜನಸಮೂಹವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕರೆದುಕೊಂಡು ಬಾ” ಎಂದು ಹೇಳಿದನು.
3. And gather H6950 thou all H3605 the congregation H5712 together unto H413 the door H6607 of the tabernacle H168 of the congregation H4150 .
4. ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು. ಜನಸಮೂಹವೆಲ್ಲಾ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು.
4. And Moses H4872 did H6213 as H834 the LORD H3068 commanded H6680 him ; and the assembly H5712 was gathered together H6950 unto H413 the door H6607 of the tabernacle H168 of the congregation H4150 .
5. ಆಗ ಮೋಶೆ ಅವರಿಗೆ, “ನಾನು ಈಗ ಮಾಡುವ ಕಾರ್ಯವು ಯೆಹೋವನು ಆಜ್ಞಾಪಿಸಿದ್ದು” ಎಂದು ಹೇಳಿದನು. PEPS
5. And Moses H4872 said H559 unto H413 the congregation H5712 , This H2088 is the thing H1697 which H834 the LORD H3068 commanded H6680 to be done H6213 .
6. ಆಗ ಮೋಶೆ ಆರೋನನನ್ನು ಮತ್ತು ಅವನ ಮಕ್ಕಳನ್ನು ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.
6. And Moses H4872 brought H7126 H853 Aaron H175 and his sons H1121 , and washed H7364 them with water H4325 .
7. ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿ, ಮೇಲಂಗಿಯನ್ನು ತೊಡಿಸಿ, ಏಫೋದ್ ಕವಚವನ್ನು ಹಾಕಿಸಿ, ಕವಚದ ಮೇಲೆ ಸೊಗಸಾಗಿ ನೇಯ್ದ ನಡುಕಟ್ಟನ್ನು ಕಟ್ಟಿದನು, ಅದರಿಂದ ಕವಚವನ್ನು ಅವನಿಗೆ ಹೊದಿಸಿದನು.
7. And he put H5414 upon H5921 him H853 the coat H3801 , and girded H2296 him with the girdle H73 , and clothed H3847 him with H854 the robe H4598 , and put H5414 H853 the ephod H646 upon H5921 him , and he girded H2296 him with the curious girdle H2805 of the ephod H646 , and bound H640 it unto him therewith.
8. ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.
8. And he put H7760 H853 the breastplate H2833 upon H5921 him : also he put H5414 in H413 the breastplate H2833 H853 the Urim H224 and the Thummim H8550 .
9. ಅವನ ತಲೆಗೆ ಪೇಟವನ್ನು ಇಟ್ಟು, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧವಾದ ಕಿರೀಟದಂತೆ ಇತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು. PEPS
9. And he put H7760 H853 the miter H4701 upon H5921 his head H7218 ; also upon H5921 the miter H4701 , even upon H413 his forefront H4136 H6440 , did he put H7760 H853 the golden H2091 plate H6731 , the holy H6944 crown H5145 ; as H834 the LORD H3068 commanded H6680 H853 Moses H4872 .
10. ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರವನ್ನು ಮತ್ತು ಅದರಲ್ಲಿದ್ದ ಎಲ್ಲವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
10. And Moses H4872 took H3947 H853 the anointing H4888 oil H8081 , and anointed H4886 H853 the tabernacle H4908 and all H3605 that H834 was therein , and sanctified H6942 them.
11. ಯಜ್ಞವೇದಿಯ ಮೇಲೆ ಏಳು ಸಾರಿ ತೈಲವನ್ನು ಚಿಮುಕಿಸಿ, ಯಜ್ಞವೇದಿಯನ್ನು ಅದರ ಎಲ್ಲಾ ಉಪಕರಣಗಳನ್ನು, ಬೋಗುಣಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
11. And he sprinkled H5137 thereof H4480 upon H5921 the altar H4196 seven H7651 times H6471 , and anointed H4886 H853 the altar H4196 and all H3605 his vessels H3627 , both the laver H3595 and his foot H3653 , to sanctify H6942 them.
12. ಆರೋನನನ್ನು ಪ್ರತಿಷ್ಠಿಸುವುದಕ್ಕಾಗಿ ತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿದನು.
12. And he poured H3332 of the anointing oil H4480 H8081 H4888 upon H5921 Aaron H175 's head H7218 , and anointed H4886 him , to sanctify H6942 him.
13. ಮೇಲೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ತಲೆಗೆ ಪೇಟಗಳನ್ನು ಇಟ್ಟನು. PS
13. And Moses H4872 brought H7126 H853 Aaron H175 's sons H1121 , and put coats upon H3847 H3801 them , and girded H2296 them with girdles H73 , and put H2280 bonnets H4021 upon them; as H834 the LORD H3068 commanded H6680 H853 Moses H4872 .
14. {ದೋಷಪರಿಹಾರಕ ಯಜ್ಞ} PS ಅನಂತರ ಅವನು ದೋಷಪರಿಹಾರಕ್ಕಾಗಿ ಹೋರಿಯನ್ನು ತರಿಸಿದನು. ಆಗ ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು.
14. And he brought H5066 H853 the bullock H6499 for the sin offering H2403 : and Aaron H175 and his sons H1121 laid H5564 H853 their hands H3027 upon H5921 the head H7218 of the bullock H6499 for the sin offering H2403 .
15. ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ, ಯಜ್ಞವೇದಿಯನ್ನು ಶುದ್ಧಪಡಿಸಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಇದರ ನಿಮಿತ್ತ ದೋಷಪರಿಹಾರಕ ಆಚಾರವನ್ನು ನಡೆಸಿ, ಅದನ್ನು ಪ್ರತಿಷ್ಠಿಸಿದನು.
15. And he slew H7819 it ; and Moses H4872 took H3947 H853 the blood H1818 , and put H5414 it upon H5921 the horns H7161 of the altar H4196 round about H5439 with his finger H676 , and purified H2398 H853 the altar H4196 , and poured H3332 the blood H1818 at H413 the bottom H3247 of the altar H4196 , and sanctified H6942 it , to make reconciliation H3722 upon H5921 it.
16. ಹೋರಿಯ ಕರುಳುಗಳ ಮೇಲಣ ಕೊಬ್ಬನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಿದನು.
16. And he took H3947 H853 all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and Moses H4872 burned H6999 it upon the altar H4196 .
17. ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ಉಳಿದದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನು, ಮಾಂಸವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಡಿಸಿಬಿಟ್ಟನು. PS
17. But the bullock H6499 , and his hide H5785 , his flesh H1320 , and his dung H6569 , he burnt H8313 with fire H784 without H4480 H2351 the camp H4264 ; as H834 the LORD H3068 commanded H6680 H853 Moses H4872 .
18. {ಸರ್ವಾಂಗಹೋಮ ಸಮರ್ಪಣೆ} PS ತರುವಾಯ ಅವನು ಸರ್ವಾಂಗಹೋಮಕ್ಕಾಗಿ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
18. And he brought H7126 H853 the ram H352 for the burnt offering H5930 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
19. ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
19. And he killed H7819 it ; and Moses H4872 sprinkled H2236 H853 the blood H1818 upon H5921 the altar H4196 round about H5439 .
20. ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನು, ಮಾಂಸಭಾಗಗಳನ್ನು ಮತ್ತು ಕೊಬ್ಬನ್ನು ಹೋಮಮಾಡಿದನು.
20. And he cut H5408 the ram H352 into pieces H5409 ; and Moses H4872 burnt H6999 H853 the head H7218 , and the pieces H5409 , and the fat H6309 .
21. ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದು, ಮೋಶೆ ಟಗರನ್ನು ಯಜ್ಞವೇದಿಯ ಮೇಲೆ ಪೂರ್ತಿಯಾಗಿ ಹೋಮ ಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಸರ್ವಾಂಗಹೋಮವಾಗಿತ್ತು. PS
21. And he washed H7364 the inwards H7130 and the legs H3767 in water H4325 ; and Moses H4872 burnt H6999 H853 the whole H3605 ram H352 upon the altar H4196 : it H1931 was a burnt sacrifice H5930 for a sweet H5207 savor H7381 , and an offering made by fire H801 unto the LORD H3068 ; as H834 the LORD H3068 commanded H6680 H853 Moses H4872 .
22. {ಪಟ್ಟಾಭಿಷೇಕ ಯಜ್ಞ} PS ಮೇಲೆ ಅವನು ಯಾಜಕ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ತರಿಸಿದನು. ಆರೋನನೂ ಮತ್ತು ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟರು.
22. And he brought H7126 H853 the other H8145 ram H352 , the ram H352 of consecration H4394 : and Aaron H175 and his sons H1121 laid H5564 H853 their hands H3027 upon H5921 the head H7218 of the ram H352 .
23. ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
23. And he slew H7819 it ; and Moses H4872 took H3947 of the blood H4480 H1818 of it , and put H5414 it upon H5921 the tip H8571 of Aaron H175 's right H3233 ear H241 , and upon H5921 the thumb H931 of his right H3233 hand H3027 , and upon H5921 the great toe H931 of his right H3233 foot H7272 .
24. ಆಗ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ರಕ್ತದಲ್ಲಿ ಸ್ವಲ್ಪವನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಿದನು.
24. And he brought H7126 H853 Aaron H175 's sons H1121 , and Moses H4872 put H5414 of H4480 the blood H1818 upon H5921 the tip H8571 of their right H3233 ear H241 , and upon H5921 the thumbs H931 of their right H3233 hands H3027 , and upon H5921 the great toes H931 of their right H3233 feet H7272 : and Moses H4872 sprinkled H2236 H853 the blood H1818 upon H5921 the altar H4196 round about H5439 .
25. ಅವನು ಟಗರಿನ ಕೊಬ್ಬನ್ನು ಅಂದರೆ ಬಾಲದ ಕೊಬ್ಬು, ಕರುಳುಗಳ ಮೇಲಣ ಎಲ್ಲಾ ಕೊಬ್ಬು, ಕಳಿಜದ ಹತ್ತಿರವಿರುವ ಕೊಬ್ಬು, ಎರಡು ಮೂತ್ರಪಿಂಡಗಳು, ಅವುಗಳ ಮೇಲಿದ್ದ ಕೊಬ್ಬನ್ನು ಮತ್ತು ಬಲತೊಡೆಯನ್ನು,
25. And he took H3947 H853 the fat H2459 , and the rump H451 , and all H3605 the fat H2459 that H834 was upon H5921 the inwards H7130 , and the caul H3508 above the liver H3516 , and the two H8147 kidneys H3629 , and their fat H2459 , and the right H3225 shoulder H7785 :
26. ಯೆಹೋವನ ಸನ್ನಿಧಿಯಲ್ಲಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಭಕ್ಷ್ಯಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಭಕ್ಷ್ಯಗಳನ್ನು ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು.
26. And out of the basket H4480 H5536 of unleavened bread H4682 , that H834 was before H6440 the LORD H3068 , he took H3947 one H259 unleavened H4682 cake H2471 , and a H259 cake H2471 of oiled H8081 bread H3899 , and one H259 wafer H7550 , and put H7760 them on H5921 the fat H2459 , and upon H5921 the right H3225 shoulder H7785 :
27. ಅವನು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕೆ ಯೆಹೋವನ ಸನ್ನಿಧಿಯಲ್ಲಿ ಅದನ್ನು ನಿವಾಳಿಸಿದನು.
27. And he put H5414 H853 all H3605 upon H5921 Aaron H175 's hands H3709 , and upon H5921 his sons H1121 ' hands H3709 , and waved H5130 them for a wave offering H8573 before H6440 the LORD H3068 .
28. ಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಯಜ್ಞವೇದಿಯಲ್ಲಿ ಅದನ್ನು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಪಟ್ಟಾಭಿಷೇಕ ಯಜ್ಞವಾಗಿತ್ತು.
28. And Moses H4872 took H3947 them from off H4480 H5921 their hands H3709 , and burnt H6999 them on the altar H4196 upon H5921 the burnt offering H5930 : they H1992 were consecrations H4394 for a sweet H5207 savor H7381 : it H1931 is an offering made by fire H801 unto the LORD H3068 .
29. ಮೋಶೆ ಅದರ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು. ಯೆಹೋವನು ಆಜ್ಞಾಪಿಸಿದಂತೆ ಪಟ್ಟಾಭಿಷೇಕಯಜ್ಞದ ಟಗರಿನಲ್ಲಿ ಎದೆಯ ಭಾಗವೇ ಮೋಶೆಗೆ ಸಲ್ಲಬೇಕಾದದ್ದು. PEPS
29. And Moses H4872 took H3947 H853 the breast H2373 , and waved H5130 it for a wave offering H8573 before H6440 the LORD H3068 : for of the ram H4480 H352 of consecration H4394 it was H1961 Moses H4872 ' part H4440 ; as H834 the LORD H3068 commanded H6680 H853 Moses H4872 .
30. ಆಗ ಮೋಶೆ ಅಭಿಷೇಕತೈಲದಲ್ಲಿ ಮತ್ತು ಯಜ್ಞವೇದಿಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಹಾಗೂ ಅವನ ವಸ್ತ್ರಗಳ ಮೇಲೆಯೂ, ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮುಕಿಸಿದನು. ಹೀಗೆ ಆರೋನನನ್ನು ಅವನ ವಸ್ತ್ರಗಳನ್ನು, ಅವನ ಮಕ್ಕಳನ್ನು ಮತ್ತು ಅವರ ವಸ್ತ್ರಗಳನ್ನು ಪ್ರತಿಷ್ಠಿಸಿದನು. PEPS
30. And Moses H4872 took H3947 of the anointing oil H4480 H8081 H4888 , and of H4480 the blood H1818 which H834 was upon H5921 the altar H4196 , and sprinkled H5137 it upon H5921 Aaron H175 , and upon H5921 his garments H899 , and upon H5921 his sons H1121 , and upon H5921 his sons H1121 ' garments H899 with H854 him ; and sanctified H6942 H853 Aaron H175 , and his garments H899 , and his sons H1121 , and his sons H1121 ' garments H899 with H854 him.
31. ಮೋಶೆ ಆರೋನನಿಗೂ ಮತ್ತು ಅವನ ಮಕ್ಕಳಿಗೂ, “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಿ ಅದನ್ನು ಮತ್ತು ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನು ಅಲ್ಲೇ ಊಟಮಾಡಬೇಕು. ‘ಆರೋನನೂ ಅವನ ಮಕ್ಕಳೂ ಅದನ್ನು ತಿನ್ನಬೇಕು’ ಎಂಬುದೇ ನನಗಾದ ಅಪ್ಪಣೆ.
31. And Moses H4872 said H559 unto H413 Aaron H175 and to H413 his sons H1121 , Boil H1310 H853 the flesh H1320 at the door H6607 of the tabernacle H168 of the congregation H4150 : and there H8033 eat H398 it with the bread H3899 that H834 is in the basket H5536 of consecrations H4394 , as H834 I commanded H6680 , saying H559 , Aaron H175 and his sons H1121 shall eat H398 it.
32. ಮಾಂಸದಲ್ಲಿಯೂ, ಭಕ್ಷ್ಯಗಳಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು.
32. And that which remaineth H3498 of the flesh H1320 and of the bread H3899 shall ye burn H8313 with fire H784 .
33. ಇದಲ್ಲದೆ ನಿಮ್ಮ ಯಾಜಕೋದ್ಯೋಗದ ದೀಕ್ಷೆಯು ಪೂರೈಸುವುದಕ್ಕೆ ಏಳು ದಿನಗಳು ಆಗುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು.
33. And ye shall not H3808 go out H3318 of the door H4480 H6607 of the tabernacle H168 of the congregation H4150 in seven H7651 days H3117 , until H5704 the days H3117 of your consecration H4394 be at an end H4390 : for H3588 seven H7651 days H3117 shall he consecrate H4390 H853 H3027 you.
34. ನಿಮ್ಮ ದೋಷಪರಿಹಾರಕ್ಕಾಗಿ ಹೊತ್ತು ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.
34. As H834 he hath done H6213 this H2088 day H3117 , so the LORD H3068 hath commanded H6680 to do H6213 , to make an atonement H3722 for H5921 you.
35. ಆದುದರಿಂದ ನೀವು ಯೆಹೋವನ ಆಜ್ಞೆಯ ಮೇರೆಗೆ ಏಳು ದಿನವೂ ಹಗಲಿರುಳು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ, ಹೀಗೆಯೇ ನನಗೆ ಅಪ್ಪಣೆಯಾಗಿದೆ” ಎಂದು ಹೇಳಿದನು.
35. Therefore shall ye abide H3427 at the door H6607 of the tabernacle H168 of the congregation H4150 day H3119 and night H3915 seven H7651 days H3117 , and keep H8104 H853 the charge H4931 of the LORD H3068 , that ye die H4191 not H3808 : for H3588 so H3651 I am commanded H6680 .
36. ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಆರೋನನೂ ಮತ್ತು ಅವನ ಮಕ್ಕಳೂ ಅನುಸರಿಸಿ ನಡೆದರು. PE
36. So Aaron H175 and his sons H1121 did H6213 H853 all H3605 things H1697 which H834 the LORD H3068 commanded H6680 by the hand H3027 of Moses H4872 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×