|
|
1. {ಬಂಗಾರದ ಪತ್ರಿಮೆಯನ್ನು ಆರಾಧಿಸಲು ಆಜ್ಞೆ} PS ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ, ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬೆಲ್ ಸಂಸ್ಥಾನದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
|
1. Nebuchadnezzar H5020 the king H4430 made H5648 an image H6755 of H1768 gold H1722 , whose height H7314 was threescore H8361 cubits H521 , and the breadth H6613 thereof six H8353 cubits H521 : he set it up H6966 in the plain H1236 of Dura H1757 , in the province H4083 of Babylon H895 .
|
2. ಆಗ ರಾಜನಾದ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಮುಂತಾದವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಒಟ್ಟುಗೂಡಿಸುವಂತೆ ಸಮಾಚಾರವನ್ನು ಕಳುಹಿಸಿದನು. PEPS
|
2. Then Nebuchadnezzar H5020 the king H4430 sent H7972 to gather together H3673 the princes H324 , the governors H5460 , and the captains H6347 , the judges H148 , the treasurers H1411 , the counselors H1884 , the sheriffs H8614 , and all H3606 the rulers H7984 of the provinces H4083 , to come H858 to the dedication H2597 of the image H6755 which H1768 Nebuchadnezzar H5020 the king H4430 had set up H6966 .
|
3. ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು.
|
3. Then H116 the princes H324 , the governors H5460 , and captains H6347 , the judges H148 , the treasurers H1411 , the counselors H1884 , the sheriffs H8614 , and all H3606 the rulers H7984 of the provinces H4083 , were gathered together H3673 unto the dedication H2597 of the image H6755 that H1768 Nebuchadnezzar H5020 the king H4430 had set up H6966 ; and they stood H6966 before H6903 the image H6755 that H1768 Nebuchadnezzar H5020 had set up H6966 .
|
4. ಆಗ ಸಾರುವವನು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ, ಕುಲ, ಭಾಷೆಗಳವರೇ, ನಿಮಗೆ ರಾಜಾಜ್ಞೆಯಾಗಿದೆ.
|
4. Then a herald H3744 cried H7123 aloud H2429 , To you it is commanded H560 , O people H5972 , nations H524 , and languages H3961 ,
|
5. ನೀವು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಪೂಜಿಸಬೇಕು.
|
5. That at what H1768 time H5732 ye hear H8086 the sound H7032 of the cornet H7162 , flute H4953 , harp H7030 , sackbut H5443 , psaltery H6460 , dulcimer H5481 , and all H3606 kinds H2178 of music H2170 , ye fall down H5308 and worship H5457 the golden H1722 image H6755 that H1768 Nebuchadnezzar H5020 the king H4430 hath set up H6966 :
|
6. ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವನು” ಎಂದು ಸಾರಿದನು.
|
6. And whoso H4479 H1768 falleth not down H5308 H3809 and worshipeth H5457 shall the same hour H8160 be cast H7412 into the midst H1459 of a burning H3345 fiery H5135 furnace H861 .
|
7. ಆದಕಾರಣ ಅದೇ ಕಾಲದಲ್ಲಿ ಸಮಸ್ತ ಜನಾಂಗ, ಕುಲ, ಭಾಷೆಗಳವರು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರೂ ಅಡ್ಡಬಿದ್ದು ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸಿದರು. PEPS
|
7. Therefore H3606 H6903 H1836 at that time H2166 , when H1768 all H3606 the people H5972 heard H8086 the sound H7032 of the cornet H7162 , flute H4953 , harp H7030 , sackbut H5443 , psaltery H6460 , and all H3606 kinds H2178 of music H2170 , all H3606 the people H5972 , the nations H524 , and the languages H3961 , fell down H5308 and worshiped H5457 the golden H1722 image H6755 that H1768 Nebuchadnezzar H5020 the king H4430 had set up H6966 .
|
8. ಹೀಗಿರಲು ಆ ಸಮಯದಲ್ಲಿ ಕೆಲವು ಮಂದಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸುವುದಕ್ಕೆ ರಾಜನ ಸನ್ನಿಧಿಗೆ ಬಂದು
|
8. Wherefore H3606 H6903 H1836 at that time H2166 certain H1400 Chaldeans H3779 came near H7127 , and accused H399 H7170 the Jews H1768 H3062 .
|
9. ರಾಜನಾದ ನೆಬೂಕದ್ನೆಚ್ಚರನಿಗೆ, “ಅರಸನೇ, ಚಿರಂಜೀವಿಯಾಗಿರು!
|
9. They spoke H6032 and said H560 to the king H4430 Nebuchadnezzar H5020 , O king H4430 , live H2418 forever H5957 .
|
10. ಪ್ರಭುವೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು, ಬಂಗಾರದ ಪ್ರತಿಮೆಯನ್ನು ಪೂಜಿಸಲಿ. PEPS
|
10. Thou H607 , O king H4430 , hast made H7761 a decree H2942 , that H1768 every H3606 man H606 that H1768 shall hear H8086 the sound H7032 of the cornet H7162 , flute H4953 , harp H7030 , sackbut H5443 , psaltery H6460 , and dulcimer H5481 , and all H3606 kinds H2178 of music H2170 , shall fall down H5308 and worship H5457 the golden H1722 image H6755 :
|
11. “ಯಾರು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ಧಗಧಗಿಸುವ ಬೆಂಕಿಯೊಳಗೆ ಹಾಕಲ್ಪಡಲಿ ಎಂದು ಆಜ್ಞೆಮಾಡಿದಿಯಲ್ಲಾ.
|
11. And whoso H4479 H1768 falleth not down H5308 H3809 and worshipeth H5457 , that he should be cast H7412 into the midst H1459 of a burning H3345 fiery H5135 furnace H861 .
|
12. ನೀನು ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜನೇ, ಇವರು ನಿನ್ನನ್ನು ಲಕ್ಷಿಸುವುದಿಲ್ಲ, ನಿನ್ನ ದೇವರುಗಳನ್ನು ಸೇವಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ” ಎಂದು ಅರಿಕೆಮಾಡಿದರು. PEPS
|
12. There are H383 certain H1400 Jews H3062 whom H1768 thou hast set H4483 over H5922 the affairs H5673 of the province H4083 of Babylon H895 , Shadrach H7715 , Meshach H4336 , and Abed H5665 -nego; these H479 men H1400 , O king H4430 , have not H3809 regarded H7761 H2942 H5922 thee : they serve H6399 not H3809 thy gods H426 , nor H3809 worship H5457 the golden H1722 image H6755 which H1768 thou hast set up H6966 .
|
13. ನೆಬೂಕದ್ನೆಚ್ಚರನು ಉಗ್ರರೋಷವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು.
|
13. Then H116 Nebuchadnezzar H5020 in his rage H7266 and fury H2528 commanded H560 to bring H858 Shadrach H7715 , Meshach H4336 , and Abed H5665 -nego. Then H116 they brought H858 these H479 men H1400 before H6925 the king H4430 .
|
14. ಹಾಗೆ ಅವರನ್ನು ಹಿಡಿದು ತರಲು ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ, ನೀವು ನನ್ನ ದೇವರನ್ನು ಸೇವಿಸದೆ, ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವುದು ಬೇಕೆಂದೇ ಮಾಡಿದ್ದೋ? PEPS
|
14. Nebuchadnezzar H5020 spoke H6032 and said H560 unto them, Is it true H6656 , O Shadrach H7715 , Meshach H4336 , and Abed H5665 -nego, do H383 not H3809 ye serve H6399 my gods H426 , nor H3809 worship H5457 the golden H1722 image H6755 which H1768 I have set up H6966 ?
|
15. “ಈಗಲಾದರೂ ನೀವು ಸಿದ್ಧವಾಗಿದ್ದು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು. PEPS
|
15. Now H3705 if H2006 ye be H383 ready H6263 that H1768 at what H1768 time H5732 ye hear H8086 the sound H7032 of the cornet H7162 , flute H4953 , harp H7030 , sackbut H5443 , psaltery H6460 , and dulcimer H5481 , and all H3606 kinds H2178 of music H2170 , ye fall down H5308 and worship H5457 the image H6755 which H1768 I have made H5648 ; well : but if H2006 ye worship H5457 not H3809 , ye shall be cast H7412 the same hour H8160 into the midst H1459 of a burning H3345 fiery H5135 furnace H861 ; and who H4479 is that H1932 God H426 that H1768 shall deliver H7804 you out of H4481 my hands H3028 ?
|
16. ಇದನ್ನು ಕೇಳಿ ಶದ್ರಕ್ ಮೇಶಕ್, ಅಬೇದ್ನೆಗೋ ಎಂಬುವವರು ರಾಜನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ.
|
16. Shadrach H7715 , Meshach H4336 , and Abed H5665 -nego, answered H6032 and said H560 to the king H4430 , O Nebuchadnezzar H5020 , we H586 are not H3809 careful H2818 to answer H8421 thee in H5922 this H1836 matter H6600 .
|
17. ‘ಅರಸನೇ, ನಾವು ಆರಾಧಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಬೆಂಕಿಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು.
|
17. If H2006 it be H383 so , our God H426 whom H1768 we H586 serve H6399 is able H3202 to deliver H7804 us from H4481 the burning H3345 fiery H5135 furnace H861 , and he will deliver H7804 us out of H4481 thine hand H3028 , O king H4430 .
|
18. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ’ ” ಎಂದು ಉತ್ತರಕೊಟ್ಟರು. PS
|
18. But if H2006 not H3809 , be H1934 it known H3046 unto thee , O king H4430 , that H1768 we will H383 not H3809 serve H6399 thy gods H426 , nor H3809 worship H5457 the golden H1722 image H6755 which H1768 thou hast set up H6966 .
|
19. {ದೇವಭಕ್ತರನ್ನು ಅಗ್ನಿಯು ಸುಡದೆ ಇದ್ದದ್ದು} PS ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು.
|
19. Then H116 was Nebuchadnezzar H5020 full H4391 of fury H2528 , and the form H6755 of his visage H600 was changed H8133 against H5922 Shadrach H7715 , Meshach H4336 , and Abed H5665 -nego: therefore he spoke H6032 , and commanded H560 that they should heat H228 the furnace H861 one H2298 seven times H7655 more H5922 than H1768 it was wont H2370 to be heated H228 .
|
20. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು.
|
20. And he commanded H560 the most mighty H1401 H2429 men H1400 that H1768 were in his army H2429 to bind H3729 Shadrach H7715 , Meshach H4336 , and Abed H5665 -nego, and to cast H7412 them into the burning H3345 fiery H5135 furnace H861 .
|
21. ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು.
|
21. Then H116 these H479 men H1400 were bound H3729 in their coats H5622 , their hosen H6361 , and their hats H3737 , and their other garments H3831 , and were cast H7412 into the midst H1459 of the burning H3345 fiery H5135 furnace H861 .
|
22. ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು.
|
22. Therefore H3606 H6903 H1836 because H4481 H1768 the king H4430 's commandment H4406 was urgent H2685 , and the furnace H861 exceeding H3493 hot H228 , the flame H7631 of H1768 the fire H5135 slew H6992 those H479 men H1400 that H1768 took up H5267 Shadrach H7715 , Meshach H4336 , and Abed H5665 -nego.
|
23. ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು. PEPS
|
23. And these H479 three H8532 men H1400 , Shadrach H7715 , Meshach H4336 , and Abed H5665 -nego , fell down H5308 bound H3729 into the midst H1459 of the burning H3345 fiery H5135 furnace H861 .
|
24. ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು.
|
24. Then H116 Nebuchadnezzar H5020 the king H4430 was astonished H8429 , and rose up H6966 in haste H927 , and spoke H6032 , and said H560 unto his counselors H1907 , Did not H3809 we cast H7412 three H8532 men H1400 bound H3729 into the midst H1459 of the fire H5135 ? They answered H6032 and said H560 unto the king H4430 , True H3330 , O king H4430 .
|
25. ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು. PEPS
|
25. He answered H6032 and said H560 , Lo H1888 , I H576 see H2370 four H703 men H1400 loose H8271 , walking H1981 in the midst H1459 of the fire H5135 , and they have H383 no H3809 hurt H2257 ; and the form H7299 of H1768 the fourth H7244 is like H1821 the Son H1247 of God H426 .
|
26. ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು.
|
26. Then H116 Nebuchadnezzar H5020 came near H7127 to the mouth H8651 of the burning H3345 fiery H5135 furnace H861 , and spoke H6032 , and said H560 , Shadrach H7715 , Meshach H4336 , and Abed H5665 -nego , ye servants H5649 of H1768 the most high H5943 God H426 , come forth H5312 , and come H858 hither . Then H116 Shadrach H7715 , Meshach H4336 , and Abed H5665 -nego , came forth H5312 of H4481 the midst H1459 of the fire H5135 .
|
27. ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು. PEPS
|
27. And the princes H324 , governors H5460 , and captains H6347 , and the king H4430 's counselors H1907 , being gathered together H3673 , saw H2370 these H479 men H1400 , upon whose H1768 bodies H1655 the fire H5135 had no power H7981 H3809 , nor H3809 was a hair H8177 of their head H7217 singed H2761 , neither H3809 were their coats H5622 changed H8133 , nor H3809 the smell H7382 of fire H5135 had passed H5709 on them.
|
28. ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ.
|
28. Then Nebuchadnezzar H5020 spoke H6032 , and said H560 , Blessed H1289 be the God H426 of H1768 Shadrach H7715 , Meshach H4336 , and Abed H5665 -nego, who H1768 hath sent H7972 his angel H4398 , and delivered H7804 his servants H5649 that H1768 trusted H7365 in H5922 him , and have changed H8133 the king H4430 's word H4406 , and yielded H3052 their bodies H1655 , that H1768 they might not H3809 serve H6399 nor H3809 worship H5457 any H3606 god H426 , except H3861 their own God H426 .
|
29. ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು.
|
29. Therefore I make H4481 H7761 a decree H2942 , That H1768 every H3606 people H5972 , nation H524 , and language H3961 , which H1768 speak H560 any thing amiss H7955 against H5922 the God H426 of H1768 Shadrach H7715 , Meshach H4336 , and Abed H5665 -nego , shall be cut H5648 in pieces H1917 , and their houses H1005 shall be made H7739 a dunghill H5122 : because H3606 H6903 H1768 there is H383 no H3809 other H321 God H426 that H1768 can H3202 deliver H5338 after this sort H1836 .
|
30. ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಬಾಬೆಲ್ ಸಂಸ್ಥಾನದಲ್ಲಿ ಉನ್ನತ ಪದವಿ ನೀಡಿ ಗೌರವಿಸಿದನು. PE
|
30. Then H116 the king H4430 promoted H6744 Shadrach H7715 , Meshach H4336 , and Abed H5665 -nego , in the province H4083 of Babylon H895 .
|