|
|
1. {ಒಳ್ಳೆಯ ಕುರುಬನು} PS “ನಿಮಗೆ * ಅಥವಾ, ಸತ್ಯವಾಗಿ. ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.
|
1. Verily G281 , verily G281 , I say G3004 unto you G5213 , He that entereth G1525 not G3361 by G1223 the G3588 door G2374 into G1519 the G3588 sheepfold G833 G4263 , but G235 climbeth up G305 some other way G237 , the same G1565 is G2076 a thief G2812 and G2532 a robber G3027 .
|
2. ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.
|
2. But G1161 he that entereth in G1525 by G1223 the G3588 door G2374 is G2076 the G3588 shepherd G4166 of the G3588 sheep G4263 .
|
3. ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
|
3. To him G5129 the G3588 porter G2377 openeth G455 ; and G2532 the G3588 sheep G4263 hear G191 his G846 voice G5456 : and G2532 he calleth G2564 his own G2398 sheep G4263 by G2596 name G3686 , and G2532 leadeth them out G1806 G846 .
|
4. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
|
4. And G2532 when G3752 he putteth forth G1544 his own G2398 sheep G4263 , he goeth G4198 before G1715 them G846 , and G2532 the G3588 sheep G4263 follow G190 him G846 : for G3754 they know G1492 his G846 voice G5456 .
|
5. ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ.
|
5. And G1161 a stranger G245 will they not G3364 follow G190 , but G235 will flee G5343 from G575 him G846 : for G3754 they know G1492 not G3756 the G3588 voice G5456 of strangers G245 .
|
6. ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ. PEPS
|
6. This G5026 parable G3942 spake G2036 Jesus G2424 unto them G846 : but G1161 they G1565 understood G1097 not G3756 what things G5101 they were G2258 which G3739 he spake G2980 unto them G846 .
|
7. ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,
|
7. Then G3767 said G2036 Jesus G2424 unto them G846 again G3825 , Verily G281 , verily G281 , I say G3004 unto you G5213 G3754 , I G1473 am G1510 the G3588 door G2374 of the G3588 sheep G4263 .
|
8. ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
|
8. All G3956 that G3745 ever came G2064 before G4253 me G1700 are G1526 thieves G2812 and G2532 robbers G3027 : but G235 the G3588 sheep G4263 did not G3756 hear G191 them G846 .
|
9. ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.
|
9. I G1473 am G1510 the G3588 door G2374 : by G1223 me G1700 if G1437 any man G5100 enter in G1525 , he shall be saved G4982 , and G2532 shall go in G1525 and G2532 out G1831 , and G2532 find G2147 pasture G3542 .
|
10. ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು. PEPS
|
10. The G3588 thief G2812 cometh G2064 not G3756 , but G1508 for to G2443 steal G2813 , and G2532 to kill G2380 , and G2532 to destroy G622 : I G1473 am come G2064 that G2443 they might have G2192 life G2222 , and G2532 that they might have G2192 it more abundantly G4053 .
|
11. † ಯೋಹಾ 10:15,17; ಯೆಶಾ 40. 11; ಇಬ್ರಿ. 13:20: “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
|
11. I G1473 am G1510 the G3588 good G2570 shepherd G4166 : the G3588 good G2570 shepherd G4166 giveth G5087 his G846 life G5590 for G5228 the G3588 sheep G4263 .
|
12. ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.
|
12. But G1161 he that is a hireling G3411 , and G2532 not G3756 the G5607 shepherd G4166 , whose G3739 own G2398 the G3588 sheep G4263 are G1526 not G3756 , seeth G2334 the G3588 wolf G3074 coming G2064 , and G2532 leaveth G863 the G3588 sheep G4263 , and G2532 fleeth G5343 : and G2532 the G3588 wolf G3074 catcheth G726 them G846 , and G2532 scattereth G4650 the G3588 sheep G4263 .
|
13. ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
|
13. G1161 The G3588 hireling G3411 fleeth G5343 , because G3754 he is G2076 a hireling G3411 , and G2532 careth G3199 not G3756 for G4012 the G3588 sheep G4263 .
|
14. ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.
|
14. I G1473 am G1510 the G3588 good G2570 shepherd G4166 , and G2532 know G1097 my G1699 sheep, and G2532 am known G1097 of G5259 mine G1699 .
|
15. ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
|
15. As G2531 the G3588 Father G3962 knoweth G1097 me G3165 , even so know I G2504 G1097 the G3588 Father G3962 : and G2532 I lay down G5087 my G3450 life G5590 for G5228 the G3588 sheep G4263 .
|
16. ಇದಲ್ಲದೆ ‡ ಯೋಹಾ 11:5 2; ಯೆಶಾ 56:8; ಎಫೆ 2:13-18: ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ § ಅಥವಾ, ಮಂದೆ. ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.
|
16. And G2532 other G243 sheep G4263 I have G2192 , which G3739 are G2076 not G3756 of G1537 this G5026 fold G833 : them also G2548 I G3165 must G1163 bring G71 , and G2532 they shall hear G191 my G3450 voice G5456 ; and G2532 there shall be G1096 one G3391 fold G4167 , and one G1520 shepherd G4166 .
|
17. * ಫಿಲಿ. 2:9: ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.
|
17. Therefore G1223 G5124 doth my Father G3962 love G25 me G3165 , because G3754 I G1473 lay down G5087 my G3450 life G5590 , that G2443 I might take G2983 it G846 again G3825 .
|
18. ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು. PEPS
|
18. No man G3762 taketh G142 it G846 from G575 me G1700 , but G235 I G1473 lay it down G5087 G846 of G575 myself G1683 . I have G2192 power G1849 to lay it down G5087 G846 , and G2532 I have G2192 power G1849 to take G2983 it G846 again G3825 . This G5026 commandment G1785 have I received G2983 of G3844 my G3450 Father G3962 .
|
19. ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.
|
19. There was G1096 a division G4978 therefore G3767 again G3825 among G1722 the G3588 Jews G2453 for G1223 these G5128 sayings G3056 .
|
20. ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.
|
20. And G1161 many G4183 of G1537 them G846 said G3004 , He hath G2192 a devil G1140 , and G2532 is mad G3105 ; why G5101 hear G191 ye him G846 ?
|
21. ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು. PS
|
21. Others G243 said G3004 , These G5023 are G2076 not G3756 the G3588 words G4487 of him that hath a devil G1139 . Can G1410 a G3361 devil G1140 open G455 the eyes G3788 of the blind G5185 ?
|
22. {ಯೇಸು ತಿರಸ್ಕರಿಸಲ್ಪಟ್ಟಿದ್ದು} PS ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.
|
22. And G1161 it was G1096 at G1722 Jerusalem G2414 the G3588 feast of the dedication G1456 , and G2532 it was G2258 winter G5494 .
|
23. ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,
|
23. And G2532 Jesus G2424 walked G4043 in G1722 the G3588 temple G2411 in G1722 Solomon G4672 's porch G4745 .
|
24. ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು.
|
24. Then G3767 came the Jews round about G2944 G3588 G2453 him G846 , and G2532 said G3004 unto him G846 , How long G2193 G4219 dost thou make us to doubt G142 G2257 G5590 ? If G1487 thou G4771 be G1488 the G3588 Christ G5547 , tell G2036 us G2254 plainly G3954 .
|
25. ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.
|
25. Jesus G2424 answered G611 them G846 , I told G2036 you G5213 , and G2532 ye believed G4100 not G3756 : the G3588 works G2041 that G3739 I G1473 do G4160 in G1722 my G3450 Father G3962 's name G3686 , they G5023 bear witness G3140 of G4012 me G1700 .
|
26. ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.
|
26. But G235 ye G5210 believe G4100 not G3756 , because G1063 ye are G2075 not G3756 of G1537 my G1699 sheep G4263 , as G2531 I said G2036 unto you G5213 .
|
27. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
|
27. My G1699 sheep G4263 hear G191 my G3450 voice G5456 , and I G2504 know G1097 them G846 , and G2532 they follow G190 me G3427 :
|
28. † ಯೋಹಾ 5:24; 17:12: ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
|
28. And I G2504 give G1325 unto them G846 eternal G166 life G2222 ; and G2532 they shall never G3364 G1519 G165 perish G622 , neither G2532 G3756 shall any G5100 man pluck G726 them G846 out of G1537 my G3450 hand G5495 .
|
29. ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ‡ ಕೆಲವು ಪ್ರತಿಗಳಲ್ಲಿ, ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ದೊಡ್ಡವನಾಗಿದ್ದಾನೆ; ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.
|
29. My G3450 Father G3962 , which G3739 gave G1325 them me G3427 , is G2076 greater G3187 than all G3956 ; and G2532 no G3762 man is able G1410 to pluck G726 them out of G1537 my G3450 Father G3962 's hand G5495 .
|
30. ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು. PEPS
|
30. I G1473 and G2532 my Father G3962 are G2070 one G1520 .
|
31. ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,
|
31. Then G3767 the G3588 Jews G2453 took up G941 stones G3037 again G3825 to G2443 stone G3034 him G846 .
|
32. ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕ್ರಿಯೆಗಳ ನಿಮಿತ್ತ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದ್ದಕ್ಕೆ,
|
32. Jesus G2424 answered G611 them G846 , Many G4183 good G2570 works G2041 have I showed G1166 you G5213 from G1537 my G3450 Father G3962 ; for G1223 which G4169 of those G846 works G2041 do ye stone G3034 me G3165 ?
|
33. ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.
|
33. The G3588 Jews G2453 answered G611 him G846 , saying G3004 , For G4012 a good G2570 work G2041 we stone G3034 thee G4571 not G3756 ; but G235 for G4012 blasphemy G988 ; and G2532 because G3754 that thou G4771 , being G5607 a man G444 , makest G4160 thyself G4572 God G2316 .
|
34. ಅದಕ್ಕೆ ಯೇಸು, § ಕೀರ್ತ 82:6: “ ‘ನೀವು ದೇವರುಗಳೇ ಆಗಿದ್ದೀರಿ ಎಂದು ನಾನು ಹೇಳಿದೆನು’ ಎಂಬುದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿಲ್ಲವೋ?
|
34. Jesus G2424 answered G611 them G846 , Is G2076 it not G3756 written G1125 in G1722 your G5216 law G3551 , I G1473 said G2036 , Ye are G2075 gods G2316
|
35. ಧರ್ಮಶಾಸ್ತ್ರವು ನಿರರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ ‘ದೇವರುಗಳೆಂದೂ,’ ಆತನು ಕರೆದಿರುವುದಾದರೆ
|
35. If G1487 he called G2036 them G1565 gods G2316 , unto G4314 whom G3739 the G3588 word G3056 of God G2316 came G1096 , and G2532 the G3588 Scripture G1124 cannot G1410 G3756 be broken G3089 ;
|
36. ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ‘ನಾನು ದೇವರ ಮಗನಾಗಿದ್ದೇನೆಂದು’ ಹೇಳಿದ್ದಕ್ಕೆ ‘ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?’
|
36. Say G3004 ye G5210 of him, whom G3739 the G3588 Father G3962 hath sanctified G37 , and G2532 sent G649 into G1519 the G3588 world G2889 , Thou blasphemest G987 ; because G3754 I said G3004 , I am G1510 the Son G5207 of God G2316 ?
|
37. ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ
|
37. If G1487 I do G4160 not G3756 the G3588 works G2041 of my G3450 Father G3962 , believe G4100 me G3427 not G3361 .
|
38. ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದೆ ಇದ್ದರೂ, ಈ ಕಾರ್ಯಗಳನ್ನಾದರೂ ನಂಬಿರಿ. ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ, ತಂದೆಯಲ್ಲಿ ನಾನು ಇದ್ದೇನೆಂತಲೂ ನಿಮಗೆ ತಿಳಿಯುವುದು ಮತ್ತು ಮನದಟ್ಟಾಗುವುದು” ಎಂದನು.
|
38. But G1161 if G1487 I do G4160 , though G2579 ye believe G4100 not G3361 me G1698 , believe G4100 the G3588 works G2041 : that G2443 ye may know G1097 , and G2532 believe G4100 , that G3754 the G3588 Father G3962 is in G1722 me G1698 , and I G2504 in G1722 him G846 .
|
39. * ಯೋಹಾ 7:30,44; 8:59; ಲೂಕ 4:29,30. ಅವರು ಪುನಃ ಆತನನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು, ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು ಹೋದನು. PEPS
|
39. Therefore G3767 they sought G2212 again G3825 to take G4084 him G846 : but G2532 he escaped G1831 out of G1537 their G846 hand G5495 ,
|
40. ಆ ಮೇಲೆ ಆತನು ಯೊರ್ದನ್ ಹೊಳೆಯನ್ನು ದಾಟಿ, ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಉಳಿದು ಕೊಂಡನು.
|
40. And G2532 went away G565 again G3825 beyond G4008 Jordan G2446 into G1519 the G3588 place G5117 where G3699 John G2491 at first G4412 baptized G2258 G907 ; and G2532 there G1563 he abode G3306 .
|
41. ಆಗ ಅನೇಕರು ಆತನ ಬಳಿಗೆ ಬಂದು, “ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ” ಎಂದು ಮಾತನಾಡುತ್ತಿದ್ದರು.
|
41. And G2532 many G4183 resorted G2064 unto G4314 him G846 , and G2532 said G3004 , John G2491 did G4160 no G3762 miracle G4592 : but G1161 all things G3956 that G3745 John G2491 spake G2036 of G4012 this man G5127 were G2258 true G227 .
|
42. ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. PE
|
42. And G2532 many G4183 believed G4100 on G1519 him G846 there G1563 .
|