Bible Books

3
:
1

1. {ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು} PS * ಅ. ಕೃ 20:28 ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
1. This is a true G4103 saying G3056 , If a man G1536 desire G3713 the office of a bishop G1984 , he desireth G1937 a good G2570 work G2041 .
2. ತೀತ 1:6-9 ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ವ. 11 ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, § 1 ಪೇತ್ರ 4:9 ಅತಿಥಿಸತ್ಕಾರಮಾಡುವವನೂ, * 2 ತಿಮೊ 2:24 ಬೋಧಿಸಲು ಶಕ್ತನಾಗಿರಬೇಕು.
2. A bishop G1985 then G3767 must G1163 be G1511 blameless G423 , the husband G435 of one G3391 wife G1135 , vigilant G3524 , sober G4998 , of good behavior G2887 , given to hospitality G5382 , apt to teach G1317 ;
3. ಅವನು ಕುಡಕನು, ಜಗಳವಾಡುವವನೂ ಆಗಿರದೆ, ತೀತ 3:2 ಸಾತ್ವಿಕನೂ, ಹೊಡೆದಾಡದವನೂ 1 ತಿಮೊ 6:10; ಇಬ್ರಿ. 13:5 ದ್ರವ್ಯಾಶೆಯಿಲ್ಲದವನೂ ಆಗಿರಬೇಕು.
3. Not G3361 given to wine G3943 , no G3361 striker G4131 , not G3361 greedy of filthy lucre G146 ; but G235 patient G1933 , not a brawler G269 , not covetous G866 ;
4. ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.
4. One that ruleth G4291 well G2573 his own G2398 house G3624 , having G2192 his children G5043 in G1722 subjection G5292 with G3326 all G3956 gravity G4587 ;
5. § 12 ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು?
5. ( For G1161 if G1487 a man G5100 know G1492 not G3756 how to rule G4291 his own G2398 house G3624 , how G4459 shall he take care of G1959 the church G1577 of God G2316 ?)
6. ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.
6. Not G3361 a novice G3504 , lest G3363 being lifted up with pride G5187 he fall G1706 into G1519 the condemnation G2917 of the G3588 devil G1228 .
7. ಇದಲ್ಲದೆ ಅವನು * ಮಾರ್ಕ 4:11; ಕೊಲೊ 4:5 ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು 2 ತಿಮೊ 2:26; 1 ತಿಮೊ 6:9 ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು. PEPS
7. Moreover G1161 he G846 must G1163 G2532 have G2192 a good G2570 report G3141 of G575 them which are without G1855 ; lest G3363 he fall G1706 into G1519 reproach G3680 and G2532 the snare G3803 of the G3588 devil G1228 .
8. ಅದೇ ರೀತಿಯಾಗಿ 1 ತಿಮೊ 6:9 ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, § ತೀತ 2:3; 1 ತಿಮೊ 5:23 ಮದ್ಯಾಸಕ್ತರೂ, * ತೀತ 1:7; 1 ಪೇತ್ರ 5:2 ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ,
8. Likewise G5615 must the deacons G1249 be grave G4586 , not G3361 doubletongued G1351 , not G3361 given G4337 to much G4183 wine G3631 , not G3361 greedy of filthy lucre G146 ;
9. ನಂಬಿಕೆಯಿಂದ ಪ್ರಕಟವಾಗಿರುವ 1 ತಿಮೊ 1:19 ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು.
9. Holding G2192 the G3588 mystery G3466 of the G3588 faith G4102 in G1722 a pure G2513 conscience G4893 .
10. ಇದಲ್ಲದೆ 1 ತಿಮೊ 5:22 ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ.
10. And G2532 let these G3778 also G1161 first G4412 be proved G1381 ; then G1534 let them use the office of a deacon G1247 , being G5607 found blameless G410 .
11. ಹಾಗೆಯೇ § ಅವರ ಹೆಂಡತಿಯರಾದ ಸಭಾಸೇವಕಿಯರಾದ ಸ್ತ್ರೀಯರೂ * ತೀತ 2:3 ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.
11. Even so G5615 must their wives G1135 be grave G4586 , not G3361 slanderers G1228 , sober G3524 , faithful G4103 in G1722 all things G3956 .
12. ಸಭಾಸೇವಕರು ಏಕಪತ್ನಿಯುಳ್ಳವರೂ, 1 ತಿಮೊ 3:2,4 ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು.
12. Let the deacons G1249 be G2077 the husbands G435 of one G3391 wife G1135 , ruling G4291 their children G5043 and G2532 their own G2398 houses G3624 well G2573 .
13. ಮತ್ತಾ 25:21 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. PS
13. For G1063 they that have used the office of a deacon G1247 well G2573 purchase G4046 to themselves G1438 a good G2570 degree G898 , and G2532 great G4183 boldness G3954 in G1722 the faith G4102 which G3588 is in G1722 Christ G5547 Jesus G2424 .
14. {ಮಹಾ ರಹಸ್ಯ} PS ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ವಿಷಯಗಳನ್ನು ಬರೆದಿದ್ದೇನೆ.
14. These things G5023 write G1125 I unto thee G4671 , hoping G1679 to come G2064 unto G4314 thee G4571 shortly G5032 :
15. ಆದರೆ ಒಂದು ವೇಳೆ ನಾನು ತಡಮಾಡಿದರೂ, § ಎಫೆ 2:21; 2 ತಿಮೊ 2:20; ಇಬ್ರಿ 3:6 ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ. PEPS
15. But G1161 if G1437 I tarry long G1019 , that G2443 thou mayest know G1492 how G4459 thou oughtest G1163 to behave thyself G390 in G1722 the house G3624 of God G2316 , which G3748 is G2076 the church G1577 of the living G2198 God G2316 , the pillar G4769 and G2532 ground G1477 of the G3588 truth G225 .
16. ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ,
* ಯೋಹ 1:14; 1 ಪೇತ್ರ 1:20; 1 ಯೋಹಾ 1:2,3,4,5,8 ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು,
ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು,
ದೇವದೂತರಿಗೆ ಕಾಣಿಸಿಕೊಂಡನು,
ಗಲಾ 2:2 ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು,
2 ಥೆಸ 1:10 ಲೋಕದಲ್ಲಿ ನಂಬಲ್ಪಟ್ಟನು,
§ ಅ. ಕೃ 1:2 ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು. PE
16. And G2532 without controversy G3672 great G3173 is G2076 the G3588 mystery G3466 of godliness G2150 : God G2316 was manifest G5319 in G1722 the flesh G4561 , justified G1344 in G1722 the Spirit G4151 , seen G3700 of angels G32 , preached G2784 unto G1722 the Gentiles G1484 , believed on G4100 in G1722 the world G2889 , received up G353 into G1722 glory G1391 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×