|
|
1. {ಮಾಗಿದ ಹಣ್ಣಿನ ದರ್ಶನ} PS ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಇಗೋ, ಮಾಗಿದ ಹಣ್ಣಿನ * ಮಾಗಿದ ಹಣ್ಣಿನ ಅತ್ತಿಹಣ್ಣು. ಪುಟ್ಟಿಯನ್ನು ಕಂಡೆನು!
|
1. Thus H3541 hath the Lord H136 GOD H3069 showed H7200 unto me : and behold H2009 a basket H3619 of summer fruit H7019 .
|
2. ಆತನು ನನಗೆ, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಲು, ನಾನು ಅದಕ್ಕೆ, “ಮಾಗಿದ ಹಣ್ಣಿನ ಪುಟ್ಟಿ” ಎಂದೆನು. ಆಗ ಯೆಹೋವನು ನನಗೆ ಹೀಗೆ ಹೇಳಿದನು, “ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ. ಇನ್ನು ಮೇಲೆ ನಾನು ಅವರನ್ನು ಉಳಿಸುವುದಿಲ್ಲ.
|
2. And he said H559 , Amos H5986 , what H4100 seest H7200 thou H859 ? And I said H559 , A basket H3619 of summer fruit H7019 . Then said H559 the LORD H3068 unto H413 me , The end H7093 is come H935 upon H413 my people H5971 of Israel H3478 ; I will not H3808 again H3254 pass by H5674 them any more H5750 .
|
3. ಆ ದಿನದಲ್ಲಿ ದೇವಾಲಯದ ಹಾಡುಗಳು ಕಿರಿಚಾಟವಾಗುವವು” ಕರ್ತನಾದ ಯೆಹೋವನು ಹೀಗೆ ನುಡಿಯುತ್ತಾನೆ, “ಆಗ ಹೆಣಗಳು ಹೆಚ್ಚುವವು, ಅವುಗಳನ್ನು ಎಲ್ಲಾ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೆ ಬಿಸಾಡಿಬಿಡುವರು!”
|
3. And the songs H7892 of the temple H1964 shall be howlings H3213 in that H1931 day H3117 , saith H5002 the Lord H136 GOD H3069 : there shall be many H7227 dead bodies H6297 in every H3605 place H4725 ; they shall cast them forth H7993 with silence H2013 .
|
4. {ಧನವಂತರ ಹಣದಾಸೆ ಮುಂದಿನ ದೌರ್ಭಾಗ್ಯ} PS “ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.
|
4. Hear H8085 this H2063 , O ye that swallow up H7602 the needy H34 , even to make the poor H6041 of the land H776 to fail H7673 ,
|
5. ಬಡವರನ್ನು ಬೆಳ್ಳಿಗೂ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಗಳ ಜೋಡಿಗೂ ಕೊಂಡುಕೊಳ್ಳೋಣ; ಗೋದಿಯ ನುಚ್ಚುನ್ನು ಮಾರಿಬಿಡೋಣ” ಎಂದು ಹೇಳುತ್ತೀರಿ ಅಲ್ಲವೇ?
|
5. Saying H559 , When H4970 will the new moon H2320 be gone H5674 , that we may sell H7666 corn H7668 ? and the sabbath H7676 , that we may set forth H6605 wheat H1250 , making the ephah small H6994 H374 , and the shekel H8255 great H1431 , and falsifying H5791 the balances H3976 by deceit H4820 ?
|
6. ದಿಕ್ಕಿಲ್ಲದವರನ್ನು ತುಳಿದು ಬಿಡುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ! PEPS
|
6. That we may buy H7069 the poor H1800 for silver H3701 , and the needy H34 for H5668 a pair of shoes H5275 ; yea , and sell H7666 the refuse H4651 of the wheat H1250 ?
|
7. ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ, “ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ಮರೆತುಬಿಡುವುದಿಲ್ಲ”
|
7. The LORD H3068 hath sworn H7650 by the excellency H1347 of Jacob H3290 , Surely H518 I will never H5331 forget H7911 any H3605 of their works H4639 .
|
8. ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು.
|
8. Shall not H3808 the land H776 tremble H7264 for H5921 this H2063 , and every one H3605 mourn H56 that dwelleth H3427 therein? and it shall rise up H5927 wholly H3605 as a flood H2975 ; and it shall be cast out H1644 and drowned H8257 , as by the flood H2975 of Egypt H4714 .
|
9. ಆ ದಿನದಲ್ಲಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ಸೂರ್ಯನನ್ನು ಮಧ್ಯಾಹ್ನಕ್ಕೆ ಮುಣುಗಿಸುವೆನು, ಭೂಮಿಯನ್ನು ಹಗಲಿನಲ್ಲೇ ಕತ್ತಲು ಮಾಡುವೆನು.
|
9. And it shall come to pass H1961 in that H1931 day H3117 , saith H5002 the Lord H136 GOD H3069 , that I will cause the sun H8121 to go down H935 at noon H6672 , and I will darken H2821 the earth H776 in the clear H216 day H3117 :
|
10. ನಿಮ್ಮ ಉತ್ಸವಗಳನ್ನು ದುಃಖಕ್ಕೆ ಮಾರ್ಪಡಿಸುವೆನು ಮತ್ತು ನಿಮ್ಮ ಹರ್ಷಗೀತೆಗಳನ್ನೆಲ್ಲಾ ಶೋಕಗೀತೆಗೆ ತಿರುಗಿಸುವೆನು. ಎಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆಬೋಳಿಸಿಕೊಳ್ಳುವಂತೆ ಮಾಡುವೆನು. ನಿಮ್ಮ ಪ್ರಲಾಪವು ಏಕಪುತ್ರಶೋಕಕ್ಕೆ ಸಮಾನವಾಗುವುದು, ಅದು ಆದ ಮೇಲೆಯೂ ಶೋಕವು ಇದ್ದೇ ಇರುವುದು.
|
10. And I will turn H2015 your feasts H2282 into mourning H60 , and all H3605 your songs H7892 into lamentation H7015 ; and I will bring up H5927 sackcloth H8242 upon H5921 all H3605 loins H4975 , and baldness H7144 upon H5921 every H3605 head H7218 ; and I will make H7760 it as the mourning H60 of an only H3173 son , and the end H319 thereof as a bitter H4751 day H3117 .
|
11. ಇಗೋ, ಆ ದಿನಗಳು ಬರುವವು.” ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತವೆ, ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.
|
11. Behold H2009 , the days H3117 come H935 , saith H5002 the Lord H136 GOD H3069 , that I will send H7971 a famine H7458 in the land H776 , not H3808 a famine H7458 of bread H3899 , nor H3808 a thirst H6772 for water H4325 , but H3588 H518 of hearing H8085 H853 the words H1697 of the LORD H3068 :
|
12. ಸಮುದ್ರದಿಂದ ಸಮುದ್ರಕ್ಕೆ; ಉತ್ತರದಿಂದ ಪೂರ್ವಕ್ಕೂ ಬಳಲುತ್ತಾ ಹೋಗುವರು ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕುವುದಿಲ್ಲ.
|
12. And they shall wander H5128 from sea H4480 H3220 to H5704 sea H3220 , and from the north H4480 H6828 even to H5704 the east H4217 , they shall run to and fro H7751 to seek H1245 H853 the word H1697 of the LORD H3068 , and shall not H3808 find H4672 it .
|
13. ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು.
|
13. In that H1931 day H3117 shall the fair H3303 virgins H1330 and young men H970 faint H5968 for thirst H6772 .
|
14. ‘ದಾನೇ, ನಿನ್ನ ದೇವರ ಜೀವದಾಣೆ’ ಎಂದೂ ‘ಮತ್ತು ಬೇರ್ಷೆಬದ ಮಾರ್ಗದ † ಬೇರ್ಷೆಬದ ಮಾರ್ಗದ ಅಂದರೆ ವಿಗ್ರಹಗಳನ್ನು ಆರಾಧಿಸುವುದು. ಜೀವದಾಣೆ’ ” ಎಂದೂ ಹೇಳುವರು. ಅವರು ಸಮಾರ್ಯದ ಪಾಪದ ಮೇಲೆ ಪ್ರಮಾಣಮಾಡಿಕೊಂಡು, ಅವರು ಬಿದ್ದು ಮತ್ತೆ ಮೇಲೆ ಏಳಲಾರರು. PE
|
14. They that swear H7650 by the sin H819 of Samaria H8111 , and say H559 , Thy god H430 , O Dan H1835 , liveth H2416 ; and , The manner H1870 of Beer H884 -sheba liveth H2416 ; even they shall fall H5307 , and never H3808 rise up H6965 again H5750 .
|