|
|
1. {ಕಾನಾನ್ಯರ ಜನರನ್ನು ಮತ್ತು ದೇವತಾಪ್ರತಿಮೆಗಳನ್ನೂ ನಿರ್ಮೂಲಮಾಡಲು ಆಜ್ಞೆ} PS ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಅಧಿಕ ಸಂಖ್ಯೆಯಲ್ಲಿಯೂ ಮತ್ತು ಅಧಿಕ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು.
|
1. When H3588 the LORD H3068 thy God H430 shall bring H935 thee into H413 the land H776 whither H834 H8033 thou H859 goest H935 to possess H3423 it , and hath cast out H5394 many H7227 nations H1471 before H4480 H6440 thee , the Hittites H2850 , and the Girgashites H1622 , and the Amorites H567 , and the Canaanites H3669 , and the Perizzites H6522 , and the Hivites H2340 , and the Jebusites H2983 , seven H7651 nations H1471 greater H7227 and mightier H6099 than H4480 thou;
|
2. ಯೆಹೋವನು ಅವರನ್ನು ನಿಮಗೆ ಒಪ್ಪಿಸಲು ನೀವು ಅವರನ್ನು ಸಂಪೂರ್ಣವಾಗಿ ಸಂಹರಿಸಬೇಕು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು ಹಾಗು ಅವರಿಗೆ ಕನಿಕರ ತೋರಬಾರದು.
|
2. And when the LORD H3068 thy God H430 shall deliver H5414 them before H6440 thee ; thou shalt smite H5221 them, and utterly destroy H2763 H2763 them ; thou shalt make H3772 no H3808 covenant H1285 with them, nor H3808 show mercy H2603 unto them:
|
3. ಅವರೊಡನೆ ಬೀಗತನಮಾಡಬಾರದು; ಅವರ ಗಂಡು ಮಕ್ಕಳಿಗೆ ನಿಮ್ಮ ಹೆಣ್ಣುಮಕ್ಕಳನ್ನು ಕೊಡಲೂಬಾರದು ಮತ್ತು ಅವರ ಹೆಣ್ಣುಮಕ್ಕಳನ್ನು ನಿಮ್ಮ ಗಂಡುಮಕ್ಕಳಿಗೆ ತರಲೂಬಾರದು.
|
3. Neither H3808 shalt thou make marriages H2859 with them ; thy daughter H1323 thou shalt not H3808 give H5414 unto his son H1121 , nor H3808 his daughter H1323 shalt thou take H3947 unto thy son H1121 .
|
4. ಹಾಗೆ ಮಾಡಿದರೆ ಅವರು ನಿಮ್ಮ ಗಂಡು ಮಕ್ಕಳನ್ನು ಯೆಹೋವನ ಸೇವೆ ಮಾಡದಂತೆ ತಪ್ಪಿಸಿ, ಅನ್ಯ ದೇವರುಗಳನ್ನು ಪೂಜಿಸುವ ಹಾಗೆ ಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.
|
4. For H3588 they will turn away H5493 H853 thy son H1121 from following H4480 H310 me , that they may serve H5647 other H312 gods H430 : so will the anger H639 of the LORD H3068 be kindled H2734 against you , and destroy H8045 thee suddenly H4118 .
|
5. ಆದುದರಿಂದ ನೀವು ಹೀಗೆ ಮಾಡಬೇಕು, ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಪವಿತ್ರವಾದ ಕಲ್ಲಿನ ಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು, ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು. PEPS
|
5. But H3588 H518 thus H3541 shall ye deal H6213 with them ; ye shall destroy H5422 their altars H4196 , and break down H7665 their images H4676 , and cut down H1438 their groves H842 , and burn H8313 their graven images H6456 with fire H784 .
|
6. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಪರಿಶುದ್ಧ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನವಾಗುವುದಕ್ಕೆ ಆರಿಸಿಕೊಂಡನು.
|
6. For H3588 thou H859 art a holy H6918 people H5971 unto the LORD H3068 thy God H430 : the LORD H3068 thy God H430 hath chosen H977 thee to be H1961 a special H5459 people H5971 unto himself , above all H4480 H3605 people H5971 that H834 are upon H5921 the face H6440 of the earth H127 .
|
7. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಜನರು ಎಂದು ಇಷ್ಟಪಟ್ಟು ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಅಲ್ಪಸಂಖ್ಯಾತರು.
|
7. The LORD H3068 did not H3808 set his love H2836 upon you , nor choose H977 you , because ye were more in number H4480 H7230 than any H4480 H3605 people H5971 ; for H3588 ye H859 were the fewest H4592 of all H4480 H3605 people H5971 :
|
8. ಯೆಹೋವನು ನಿಮ್ಮನ್ನು ಪ್ರೀತಿಸಿ, ತಾನು ನಿಮ್ಮ ಪೂರ್ವಿಕರಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು. PEPS
|
8. But H3588 because the LORD H3068 loved H4480 H160 you , and because he would keep H4480 H8104 H853 the oath H7621 which H834 he had sworn H7650 unto your fathers H1 , hath the LORD H3068 brought you out H3318 H853 with a mighty H2389 hand H3027 , and redeemed H6299 you out of the house H4480 H1004 of bondmen H5650 , from the hand H4480 H3027 of Pharaoh H6547 king H4428 of Egypt H4714 .
|
9. ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು
|
9. Know H3045 therefore that H3588 the LORD H3068 thy God H430 , he H1931 is God H430 , the faithful H539 God H410 , which keepeth H8104 covenant H1285 and mercy H2617 with them that love H157 him and keep H8104 his commandments H4687 to a thousand H505 generations H1755 ;
|
10. ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆ ಮಾಡುವವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು.
|
10. And repayeth H7999 them that hate H8130 him to H413 their face H6440 , to destroy H6 them : he will not H3808 be slack H309 to him that hateth H8130 him , he will repay H7999 him to H413 his face H6440 .
|
11. ಆದಕಾರಣ ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸಿ ನಡೆಯಬೇಕು. PS
|
11. Thou shalt therefore keep H8104 H853 the commandments H4687 , and the statutes H2706 , and the judgments H4941 , which H834 I H595 command H6680 thee this day H3117 , to do H6213 them.
|
12. {ವಿಧೇಯತೆಯಲ್ಲಿ ಆಶೀರ್ವಾದ} PS ನೀವು ಈ ವಿಧಿಗಳನ್ನು ಲಕ್ಷ್ಯವಿಟ್ಟು ಅನುಸರಿಸಿದರೆ, ಅದಕ್ಕೆ ಪ್ರತಿಯಾಗಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ಒಡಂಬಡಿಕೆಯನ್ನು ನಂಬಿಗಸ್ತಿಕೆಯಿಂದ ನೆರವೇರಿಸುವವನಾಗಿದ್ದಾನೆ.
|
12. Wherefore it shall come to pass H1961 , if H6118 ye hearken H8085 H853 to these H428 judgments H4941 , and keep H8104 , and do H6213 them , that the LORD H3068 thy God H430 shall keep H8104 unto thee H853 the covenant H1285 and the mercy H2617 which H834 he swore H7650 unto thy fathers H1 :
|
13. ಆತನು ನಿಮ್ಮನ್ನು ಪ್ರೀತಿಸಿ, ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ, ವ್ಯವಸಾಯವನ್ನೂ, ನಿಮಗಿರುವ ದವಸ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ನಿಮ್ಮ ದನ ಮತ್ತು ಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು.
|
13. And he will love H157 thee , and bless H1288 thee , and multiply H7235 thee : he will also bless H1288 the fruit H6529 of thy womb H990 , and the fruit H6529 of thy land H127 , thy corn H1715 , and thy wine H8492 , and thine oil H3323 , the increase H7698 of thy kine H504 , and the flocks H6251 of thy sheep H6629 , in H5921 the land H127 which H834 he swore H7650 unto thy fathers H1 to give H5414 thee.
|
14. ನೀವು ಎಲ್ಲಾ ಜನಗಳಿಗಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಹೊಂದಿದವರಾಗಿರುವಿರಿ. ನಿಮ್ಮೊಳಗೆ ಸ್ತ್ರೀಪುರುಷರಲ್ಲಿಯಾಗಲಿ, ಹೆಣ್ಣುಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ.
|
14. Thou shalt be H1961 blessed H1288 above all H4480 H3605 people H5971 : there shall not H3808 be H1961 male H6135 or female barren H6135 among you , or among your cattle H929 .
|
15. ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ, ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು. PEPS
|
15. And the LORD H3068 will take away H5493 from H4480 thee all H3605 sickness H2483 , and will put H7760 none H3605 H3808 of the evil H7451 diseases H4064 of Egypt H4714 , which H834 thou knowest H3045 , upon thee ; but will lay H5414 them upon all H3605 them that hate H130 thee.
|
16. ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯ ಹೊಂದುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮ್ಮ ಜೀವಕ್ಕೆ ಉರುಲಾಗುವವು. PEPS
|
16. And thou shalt consume H398 H853 all H3605 the people H5971 which H834 the LORD H3068 thy God H430 shall deliver H5414 thee ; thine eye H5869 shall have no pity H2347 H3808 upon H5921 them: neither H3808 shalt thou serve H5647 H853 their gods H430 ; for H3588 that H1931 will be a snare H4170 unto thee.
|
17. ಆ ಜನಗಳು ನಮಗಿಂತ ಹೆಚ್ಚಾಗಿದ್ದಾರೆ; ಅವರನ್ನು ಹೊರಡಿಸುವುದು ನಮ್ಮಿಂದ ಹೇಗಾದೀತು ಅಂದುಕೊಳ್ಳುತ್ತೀರೋ? ಅವರಿಗೆ ಹೆದರಬೇಡಿರಿ.
|
17. If H3588 thou shalt say H559 in thine heart H3824 , These H428 nations H1471 are more H7227 than H4480 I; how H349 can H3201 I dispossess H3423 them?
|
18. ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಮತ್ತು ಐಗುಪ್ತ್ಯರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ.
|
18. Thou shalt not H3808 be afraid H3372 of H4480 them: but shalt well remember H2142 H2142 H853 what H834 the LORD H3068 thy God H430 did H6213 unto Pharaoh H6547 , and unto all H3605 Egypt H4714 ;
|
19. ಆಗ ನೀವು ಕಣ್ಣಾರೆ ನೋಡಿದ ಪ್ರಕಾರ ಆತನು ವಿಶೇಷ ಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದನಲ್ಲಾ. ನೀವು ಹೆದರಿಕೊಳ್ಳುವ ಆ ಎಲ್ಲಾ ಜನಾಂಗಗಳಿಗೂ ಆತನು ಹಾಗೆಯೇ ಮಾಡುವನು.
|
19. The great H1419 temptations H4531 which H834 thine eyes H5869 saw H7200 , and the signs H226 , and the wonders H4159 , and the mighty H2389 hand H3027 , and the stretched out H5186 arm H2220 , whereby H834 the LORD H3068 thy God H430 brought thee out H3318 : so H3651 shall the LORD H3068 thy God H430 do H6213 unto all H3605 the people H5971 of whom H834 thou H859 art afraid H3372 H4480 H6440 .
|
20. ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು * ಬಾಧೆ. ಕಣಜದ ಹುಳಗಳನ್ನು ಅವರ ನಡುವೆ ಕಳುಹಿಸುವನು. ಮರೆಯಾಗಿದ್ದು ಉಳಿದವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು.
|
20. Moreover H1571 the LORD H3068 thy God H430 will send H7971 H853 the hornet H6880 among them, until H5704 they that are left H7604 , and hide themselves H5641 from H4480 H6440 thee , be destroyed H6 .
|
21. ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ನಮ್ಮ ಭಕ್ತಿಗೆ ಪ್ರತಿಕಾರವಾಗಿ ವಿಸ್ಮಯ ಹುಟ್ಟಿಸುವ ದೇವರಾಗಿದ್ದಾನೆ.
|
21. Thou shalt not H3808 be frightened H6206 at H4480 H6440 them: for H3588 the LORD H3068 thy God H430 is among H7130 you , a mighty H1419 God H410 and terrible H3372 .
|
22. ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮ್ಮ ಮುಂದೆಯೇ ಸ್ವಲ್ಪಸ್ವಲ್ಪವಾಗಿ ಹೊರಟು ಹೋಗುವಂತೆ ಮಾಡುವನು. ನೀವು ಅವರನ್ನು ಒಂದೇ ಬಾರಿಗೆ ನಿರ್ಮೂಲಮಾಡಬಾರದು. ಹಾಗೆ ಮಾಡಿದರೆ ಕಾಡುಮೃಗಗಳು ಹೆಚ್ಚಿ ಅವು ನಿಮಗೆ ತೊಂದರೆಯನ್ನು ಉಂಟುಮಾಡುತ್ತವೆ.
|
22. And the LORD H3068 thy God H430 will put out H5394 H853 those H411 nations H1471 before H4480 H6440 thee by little H4592 and little H4592 : thou mayest H3201 not H3808 consume H3615 them at once H4118 , lest H6435 the beasts H2416 of the field H7704 increase H7235 upon H5921 thee.
|
23. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮಿಂದ ಸೋಲಿಸಿ, ಬಹಳವಾಗಿ ಗಲಿಬಿಲಿಮಾಡಿ ಕಡೆಗೆ ಅವರನ್ನು ಇಲ್ಲದಂತೆ ಮಾಡುವನು.
|
23. But the LORD H3068 thy God H430 shall deliver H5414 them unto H6440 thee , and shall destroy H1949 them with a mighty H1419 destruction H4103 , until H5704 they be destroyed H8045 .
|
24. ಆತನು ಅವರ ಅರಸರನ್ನು ನಿಮ್ಮ ಕೈಗೆ ಸಿಗುವಂತೆ ಮಾಡಿ, ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ; ನೀವು ಎಲ್ಲರನ್ನೂ ನಾಶಮಾಡುವಿರಿ. PEPS
|
24. And he shall deliver H5414 their kings H4428 into thine hand H3027 , and thou shalt destroy H6 H853 their name H8034 from under H4480 H8478 heaven H8064 : there shall no H3808 man H376 be able to stand H3320 before H6440 thee, until H5704 thou have destroyed H8045 them.
|
25. ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವುದು. ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯವಾದುದು.
|
25. The graven images H6456 of their gods H430 shall ye burn H8313 with fire H784 : thou shalt not H3808 desire H2530 the silver H3701 or gold H2091 that is on H5921 them , nor take H3947 it unto thee, lest H6435 thou be snared H3369 therein: for H3588 it H1931 is an abomination H8441 to the LORD H3068 thy God H430 .
|
26. ಅದು ಕೇವಲ ಯೆಹೋವನಿಂದ ನಾಶವಾಗತಕ್ಕದ್ದು. ಆದುದರಿಂದ ನೀವು ಅಂತಹ ವಸ್ತುವನ್ನು ಮನೆಯೊಳಕ್ಕೆ ತಂದು ಅದರಂತೆಯೇ ನಾಶಕ್ಕೆ ಗುರಿಯಾಗಬಾರದು. ನೀವು ಅದನ್ನು ಅಸಹ್ಯಪಟ್ಟು ಮುಟ್ಟಲೂ ಬಾರದು. PE
|
26. Neither H3808 shalt thou bring H935 an abomination H8441 into H413 thine house H1004 , lest thou be H1961 a cursed thing H2764 like it H3644 : but thou shalt utterly detest H8262 H8262 it , and thou shalt utterly abhor H8581 H8581 it; for H3588 it H1931 is a cursed thing H2764 .
|