|
|
1. ಆಗ ಎಲೀಷನು ಅವನಿಗೆ, “ಯೆಹೋವನ ವಾಕ್ಯವನ್ನು ಕೇಳು, ಆತನು, ‘ನಾಳೆ ಈ ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವುದು’ ” ಎನ್ನುತ್ತಾನೆ ಎಂದು ಹೇಳಿದನು.
|
1. Then Elisha H477 said H559 , Hear H8085 ye the word H1697 of the LORD H3068 ; Thus H3541 saith H559 the LORD H3068 , Tomorrow H4279 about this time H6256 shall a measure H5429 of fine flour H5560 be sold for a shekel H8255 , and two measures H5429 of barley H8184 for a shekel H8255 , in the gate H8179 of Samaria H8111 .
|
2. ಇದನ್ನು ಕೇಳಿ ಅರಸನ ಸಮೀಪವರ್ತಿಯಾದ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ ಇದು ಸಂಭವಿಸಲಾರದು” ಎನ್ನಲು ಎಲೀಷನು ಅವನಿಗೆ, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವಿ, ಆದರೆ ನೀನು ಅದನ್ನು ಅನುಭವಿಸುವುದಿಲ್ಲ” ಎಂದು ಹೇಳಿದನು. PS
|
2. Then a lord H7991 on H5921 whose H834 hand H3027 the king H4428 leaned H8172 answered H6030 H853 the man H376 of God H430 , and said H559 , Behold H2009 , if the LORD H3068 would make H6213 windows H699 in heaven H8064 , might this H2088 thing H1697 be H1961 ? And he said H559 , Behold H2009 , thou shalt see H7200 it with thine eyes H5869 , but shalt not H3808 eat H398 thereof H4480 H8033 .
|
3. {ಅರಾಮ್ಯರ ಪಲಾಯನ} PS ಊರುಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು ತಮ್ಮೊಳಗೆ, “ನಾವು ಸಾಯುವ ತನಕ ಇಲ್ಲೇ ಕುಳಿತಿರಬೇಕೋ?
|
3. And there were H1961 four H702 leprous H6879 men H376 at the entering in H6607 of the gate H8179 : and they said H559 one H376 to H413 another H7453 , Why H4100 sit H3427 we H587 here H6311 until H5704 we die H4191 ?
|
4. ಪಟ್ಟಣದೊಳಗೆ ಬರವಿರುವುದರಿಂದ ಅಲ್ಲಿ ಹೋದರೂ ಸಾಯಬೇಕು, ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಅರಾಮ್ಯರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ” ಎಂದು ಮಾತನಾಡಿಕೊಂಡರು. PEPS
|
4. If H518 we say H559 , We will enter H935 into the city H5892 , then the famine H7458 is in the city H5892 , and we shall die H4191 there H8033 : and if H518 we sit H3427 still here H6311 , we die H4191 also. Now H6258 therefore come H1980 , and let us fall H5307 unto H413 the host H4264 of the Syrians H758 : if H518 they save us alive H2421 , we shall live H2421 ; and if H518 they kill H4191 us , we shall but die H4191 .
|
5. ಅವರು ಸಾಯಂಕಾಲವಾಗಲು ಅರಾಮ್ಯರ ಪಾಳೆಯಕ್ಕೆ ಹೊರಟರು. ಅವರು ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಒಬ್ಬನೂ ಕಾಣಿಸಲಿಲ್ಲ.
|
5. And they rose up H6965 in the twilight H5399 , to go H935 unto H413 the camp H4264 of the Syrians H758 : and when they were come H935 to H5704 the uttermost part H7097 of the camp H4264 of Syria H758 , behold H2009 , there was no H369 man H376 there H8033 .
|
6. ಕರ್ತನು ಅರಾಮ್ಯರ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರಿಂದ ಅವರು, “ಇಸ್ರಾಯೇಲರ ಅರಸನು ಹಿತ್ತಿಯ, ಐಗುಪ್ತ ಇವುಗಳ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧವಾಗಿ ಕರೆದುತಂದಿದ್ದಾರೆ” ಅಂದುಕೊಂಡು,
|
6. For the Lord H136 had made H853 the host H4264 of the Syrians H758 to hear H8085 a noise H6963 of chariots H7393 , and a noise H6963 of horses H5483 , even the noise H6963 of a great H1419 host H2428 : and they said H559 one H376 to H413 another H251 , Lo H2009 , the king H4428 of Israel H3478 hath hired H7936 against H5921 us H853 the kings H4428 of the Hittites H2850 , and the kings H4428 of the Egyptians H4714 , to come H935 upon H5921 us.
|
7. ತಮ್ಮ ಗುಡಾರಗಳನ್ನೂ, ಕತ್ತೆ ಕುದುರೆಗಳನ್ನೂ ಪಾಳೆಯದಲ್ಲಿದ್ದುದ್ದೆಲ್ಲವನ್ನೂ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಅದೇ ಸಾಯಂಕಾಲದಲ್ಲಿ ಓಡಿಹೋಗಿದ್ದರು.
|
7. Wherefore they arose H6965 and fled H5127 in the twilight H5399 , and left H5800 H853 their tents H168 , and their horses H5483 , and their asses H2543 , even the camp H4264 as H834 it H1931 was , and fled H5127 for H413 their life H5315 .
|
8. ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ಬಂದಾಗ ಮೊದಲನೆಯ ಡೇರೆಯನ್ನು ಹೊಕ್ಕು ಉಂಡು, ಕುಡಿದು ಅದರಲ್ಲಿದ್ದ ಬೆಳ್ಳಿ ಬಂಗಾರವನ್ನೂ, ಬಟ್ಟೆಗಳನ್ನೂ ತೆಗೆದುಕೊಂಡು ಅಡಗಿಸಿಟ್ಟರು. ಇನ್ನೊಂದು ಡೇರೆಯನ್ನು ಹೊಕ್ಕು ಅಲ್ಲಿಂದಲೂ ತೆಗೆದುಕೊಂಡು ಅಡಗಿಸಿಟ್ಟರು. PEPS
|
8. And when these H428 lepers H6879 came H935 to H5704 the uttermost part H7097 of the camp H4264 , they went H935 into H413 one H259 tent H168 , and did eat H398 and drink H8354 , and carried H5375 thence H4480 H8033 silver H3701 , and gold H2091 , and raiment H899 , and went H1980 and hid H2934 it ; and came again H7725 , and entered H935 into H413 another H312 tent H168 , and carried H5375 thence H4480 H8033 also , and went H1980 and hid H2934 it .
|
9. ಅನಂತರ ಅವರು, “ಇದು ಶುಭವಾರ್ತೆಯ ದಿನವಾಗಿದೆ. ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು. ಆದುದರಿಂದ ಹೋಗಿ ಅರಸನಿಗೆ ಈ ಸಂಗತಿ ತಿಳಿಸೋಣ” ಎಂದು ಮಾತನಾಡಿಕೊಂಡು ಅಲ್ಲಿಂದ ಹೊರಟರು.
|
9. Then they said H559 one H376 to H413 another H7453 , We H587 do H6213 not H3808 well H3651 : this H2088 day H3117 is a day H3117 of good tidings H1309 , and we H587 hold our peace H2814 : if we tarry H2442 till H5704 the morning H1242 light H216 , some mischief H5771 will come upon H4672 us: now H6258 therefore come H1980 , that we may go H935 and tell H5046 the king H4428 's household H1004 .
|
10. ಊರಬಾಗಿಲಿಗೆ ಬಂದು ಕಾವಲುಗಾರರಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ” ಎಂದು ಕೂಗಿ ಹೇಳಿದರು.
|
10. So they came H935 and called H7121 unto H413 the porter H7778 of the city H5892 : and they told H5046 them, saying H559 , We came H935 to H413 the camp H4264 of the Syrians H758 , and, behold H2009 , there was no H369 man H376 there H8033 , neither voice H6963 of man H120 , but H3588 H518 horses H5483 tied H631 , and asses H2543 tied H631 , and the tents H168 as H834 they H1992 were .
|
11. ಬಾಗಿಲು ಕಾಯುವವರು ಕೂಡಲೆ ಅರಸನ ಮನೆಯವರನ್ನು ಕೂಗಿ, ಅವರಿಗೆ ಈ ವರ್ತಮಾನವನ್ನು ತಿಳಿಸಿದರು. PEPS
|
11. And he called H7121 the porters H7778 ; and they told H5046 it to the king H4428 's house H1004 within H6441 .
|
12. ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಉಪಾಯವನ್ನು ಹೇಳುತ್ತೇನೆ ಕೇಳಿರಿ; ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುವುದನ್ನು ಅವರು ಬಲ್ಲರು. ಆದುದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೆ ನಮ್ಮನ್ನು ಜೀವ ಸಹಿತವಾಗಿ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ” ಎಂದನು.
|
12. And the king H4428 arose H6965 in the night H3915 , and said H559 unto H413 his servants H5650 , I will now H4994 show H5046 you H853 what H834 the Syrians H758 have done H6213 to us . They know H3045 that H3588 we H587 be hungry H7457 ; therefore are they gone out H3318 of H4480 the camp H4264 to hide themselves H2247 in the field H7704 , saying H559 , When H3588 they come out H3318 of H4480 the city H5892 , we shall catch H8610 them alive H2416 , and get H935 into H413 the city H5892 .
|
13. ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಾಯೇಲರ ಗತಿಯಾಗಲಿ, ಸತ್ತುಹೋದವರ ಗತಿಯಾಗಲಿ, ಸಂಭವಿಸುವುದಷ್ಟೆ” ಎಂದು ಹೇಳಿದನು. PEPS
|
13. And one H259 of his servants H4480 H5650 answered H6030 and said H559 , Let some take H3947 , I pray thee H4994 , five H2568 of H4480 the horses H5483 that remain H7604 , which H834 are left H7604 in the city, ( behold H2009 , they are as all H3605 the multitude H1995 of Israel H3478 that H834 are left H7604 in it: behold H2009 , I say , they are even as all H3605 the multitude H1995 of the Israelites H3478 that H834 are consumed H8552 :) and let us send H7971 and see H7200 .
|
14. ಕೂಡಲೆ ಅರಸನು ಎರಡು ಜೋಡಿ ಕುದುರೆಗಳನ್ನು ತರಿಸಿ, ಅರಾಮ್ಯರ ಸೈನ್ಯವು ಎಲ್ಲಿರುತ್ತದೆ ಎಂಬುವುದನ್ನು ನೋಡಿ, ಬರುವುದಕ್ಕಾಗಿ ರಾಹುತರನ್ನು ಕಳುಹಿಸಿದನು.
|
14. They took H3947 therefore two H8147 chariot H7393 horses H5483 ; and the king H4428 sent H7971 after H310 the host H4264 of the Syrians H758 , saying H559 , Go H1980 and see H7200 .
|
15. ಅವರು ಯೊರ್ದನ್ ನದಿಯವರೆಗೂ ಹೋಗಿ, ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನು ಸಾಮಾನುಗಳನ್ನು ಬಿಸಾಡಿದ್ದನ್ನೂ ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. PEPS
|
15. And they went H1980 after H310 them unto H5704 Jordan H3383 : and, lo H2009 , all H3605 the way H1870 was full H4392 of garments H899 and vessels H3627 , which H834 the Syrians H758 had cast away H7993 in their haste H2648 . And the messengers H4397 returned H7725 , and told H5046 the king H4428 .
|
16. ಆಗ ಜನರು ಹೊರಗೆ ಹೋಗಿ ಅರಾಮ್ಯರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಯೆಹೋವನ ಮಾತಿನಂತೆ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಟ್ಟವು.
|
16. And the people H5971 went out H3318 , and spoiled H962 H853 the tents H4264 of the Syrians H758 . So a measure H5429 of fine flour H5560 was H1961 sold for a shekel H8255 , and two measures H5429 of barley H8184 for a shekel H8255 , according to the word H1697 of the LORD H3068 .
|
17. ಅರಸನು ತನ್ನ ಸಹವರ್ತಿಯಾದ ಸರದಾರನನ್ನು ಊರಬಾಗಿಲು ಕಾಯುವುದಕ್ಕಾಗಿ ಕಳುಹಿಸಿದ್ದರಿಂದ, ಅವನು ಜನರಿಂದ ತುಳಿಯಲ್ಪಟ್ಟು ಸತ್ತು ಹೋದನು. ಹೀಗೆ ದೇವರ ಮನುಷ್ಯನು ಅರಸನ ಜೊತೆಯಲ್ಲಿ, ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು. PEPS
|
17. And the king H4428 appointed H6485 H853 the lord H7991 on H5921 whose H834 hand H3027 he leaned H8172 to have the charge of H5921 the gate H8179 : and the people H5971 trod upon H7429 him in the gate H8179 , and he died H4191 , as H834 the man H376 of God H430 had said H1696 , who H834 spoke H1696 when the king H4428 came down H3381 to H413 him.
|
18. ದೇವರ ಮನುಷ್ಯನು ಅರಸನಿಗೆ, “ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವವು” ಎಂದು ಹೇಳಿದನು.
|
18. And it came to pass H1961 as the man H376 of God H430 had spoken H1696 to H413 the king H4428 , saying H559 , Two measures H5429 of barley H8184 for a shekel H8255 , and a measure H5429 of fine flour H5560 for a shekel H8255 , shall be H1961 tomorrow H4279 about this time H6256 in the gate H8179 of Samaria H8111 :
|
19. ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು.
|
19. And that lord H7991 answered H6030 H853 the man H376 of God H430 , and said H559 , Now, behold H2009 , if the LORD H3068 should make H6213 windows H699 in heaven H8064 , might such H2088 a thing H1697 be H1961 ? And he said H559 , Behold H2009 , thou shalt see H7200 it with thine eyes H5869 , but shalt not H3808 eat H398 thereof H4480 H8033 .
|
20. ಅವನು ಊರುಬಾಗಿಲಿನಲ್ಲಿ ಜನರಿಂದ ತುಳಿಯಲ್ಪಟ್ಟು ಮರಣ ಹೊಂದಿದನು. ಎಲೀಷನು ಹೇಳಿದ ಈ ಮಾತು ನೆರವೇರಿತು. PE
|
20. And so H3651 it fell out H1961 unto him : for the people H5971 trod upon H7429 him in the gate H8179 , and he died H4191 .
|