|
|
1. {ಐಗುಪ್ತದ ವಿಷಯವಾದ ದೈವೋಕ್ತಿ} PS ಐಗುಪ್ತದ ವಿಷಯವಾದ ದೈವೋಕ್ತಿ. ಇಗೋ, ಯೆಹೋವನು ವೇಗವಾದ ಮೇಘವಾಹನವಾಗಿ ಐಗುಪ್ತಕ್ಕೆ ಬರುವನು. ಆತನು ಅವರಿಗೆ ಎದುರಾದಾಗ ಐಗುಪ್ತದ ವಿಗ್ರಹಗಳು ನಡುಗುವವು. ಐಗುಪ್ತರ ಹೃದಯವು ತಮ್ಮೊಳಗೆ ಕರಗಿ ನೀರಾಗುವುದು.
|
1. The burden H4853 of Egypt H4714 . Behold H2009 , the LORD H3068 rideth H7392 upon H5921 a swift H7031 cloud H5645 , and shall come H935 into Egypt H4714 : and the idols H457 of Egypt H4714 shall be moved H5128 at his presence H4480 H6440 , and the heart H3824 of Egypt H4714 shall melt H4549 in the midst H7130 of it.
|
2. “ಐಗುಪ್ತರನ್ನು ಐಗುಪ್ತ್ಯರ ಮೇಲೆಯೇ ಎಬ್ಬಿಸುವೆನು: ಸಹೋದರನಿಗೆ ವಿರುದ್ಧವಾಗಿ ಸಹೋದರನು, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರುದ್ಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಹೋರಾಡುವವು.
|
2. And I will set H5526 the Egyptians H4714 against the Egyptians H4714 : and they shall fight H3898 every one H376 against his brother H251 , and every one H376 against his neighbor H7453 ; city H5892 against city H5892 , and kingdom H4467 against kingdom H4467 .
|
3. ಐಗುಪ್ತದ ಅಂತರಾತ್ಮವು ಬರಿದಾಗುವುದು. ಅದರ ಆಲೋಚನೆಯನ್ನು ಕೆಡಿಸಿಬಿಡುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಂತ್ರಗಾರರನ್ನೂ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನು ಆಶ್ರಯಿಸುವರು.
|
3. And the spirit H7307 of Egypt H4714 shall fail H1238 in the midst H7130 thereof ; and I will destroy H1104 the counsel H6098 thereof : and they shall seek H1875 to H413 the idols H457 , and to H413 the charmers H328 , and to H413 them that have familiar spirits H178 , and to H413 the wizards H3049 .
|
4. ಇದಲ್ಲದೆ ಐಗುಪ್ತ್ಯರನ್ನು ಕ್ರೂರವಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನು ಆಳುವನು” ಎಂದು ಸೇನಾಧೀಶ್ವರನಾದ ಯೆಹೋವನು ನುಡಿಯುತ್ತಾನೆ.
|
4. And H853 the Egyptians H4714 will I give over H5534 into the hand H3027 of a cruel H7186 lord H113 ; and a fierce H5794 king H4428 shall rule H4910 over them, saith H5002 the Lord H113 , the LORD H3068 of hosts H6635 .
|
5. ಮಹಾನದಿಯ ನೀರು ಬತ್ತಿಹೋಗುವುದು. ನದಿಗಳ ತೀರಗಳು ಇಂಗಿ ಒಣಗುವುದು.
|
5. And the waters H4325 shall fail H5405 from the sea H4480 H3220 , and the river H5104 shall be wasted H2717 and dried up H3001 .
|
6. ಕಾಲುವೆಗಳು ನಾರುವವು. ಐಗುಪ್ತದ ಹೊಳೆಗಳು ಇಳಿದು, ನೀರಿಲ್ಲದೆ ಒಣಗಿ ಹೋಗುವವು. ಆಪು ಮತ್ತು ಜಂಬುಹುಲ್ಲುಗಳು ಬಾಡುವವು.
|
6. And they shall turn the rivers far away H2186 H5104 ; and the brooks H2975 of defense H4692 shall be emptied H1809 and dried up H2717 : the reeds H7070 and flags H5488 shall wither H7060 .
|
7. ನೈಲ್ ನದಿಯ ತೀರ, ನೈಲ್ ನದಿಯ ತೀರದಲ್ಲಿ ಇರುವ ಬಯಲುಗಳು, ನೈಲ್ ನದಿಯ ತೀರದಲ್ಲಿ ಬಿತ್ತಿದ ಹೊಲಗಳೆಲ್ಲವೂ ಒಣಗಿ, ಗಾಳಿಗೆ ಸಿಕ್ಕಿ ಮಾಯವಾಗುವವು.
|
7. The paper reeds H6169 by H5921 the brooks H2975 , by H5921 the mouth H6310 of the brooks H2975 , and every thing H3605 sown H4218 by the brooks H2975 , shall wither H3001 , be driven away H5086 , and be no H369 more .
|
8. ಬೆಸ್ತರು ದುಃಖಿಸುವರು ಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು. ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿ ಹೋಗುವರು.
|
8. The fishers H1771 also shall mourn H578 , and all H3605 they that cast H7993 angle H2443 into the brooks H2975 shall lament H56 , and they that spread H6566 nets H4365 upon H5921 H6440 the waters H4325 shall languish H535 .
|
9. ನಯವಾದ ಸೆಣಬಿನ ಕೆಲಸದವರೂ, ಬಿಳಿ ಬಟ್ಟೆಯನ್ನು ನೇಯುವವರೂ ಹತಾಶರಾಗುವರು.
|
9. Moreover they that work H5647 in fine H8305 flax H6593 , and they that weave H707 networks H2355 , shall be confounded H954 .
|
10. ಐಗುಪ್ತದಲ್ಲಿ ಬಟ್ಟೆಯನ್ನು ನೇಯುವವರೂ ನಿರಾಶರಾಗುವರು. ಕೂಲಿಯವರು ಮನಮರಗುವರು.
|
10. And they shall be H1961 broken H1792 in the purposes H8356 thereof, all H3605 that make H6213 sluices H7938 and ponds H98 for fish H5315 .
|
11. ಚೋಯನಿನ ಪ್ರಭುಗಳು ಕೇವಲ ಬುದ್ಧಿಹೀನರು. ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿರುತ್ತದೆ. ನೀನು ಫರೋಹನಿಗೆ, “ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜನ ವಂಶದವನು? ಎಂದು ಹೇಗೆ ತಾನೆ ಹೇಳಿಕೊಳ್ಳುವಿರಿ.
|
11. Surely H389 the princes H8269 of Zoan H6814 are fools H191 , the counsel H6098 of the wise H2450 counselors H3289 of Pharaoh H6547 is become brutish H1197 : how H349 say H559 ye unto H413 Pharaoh H6547 , I H589 am the son H1121 of the wise H2450 , the son H1121 of ancient H6924 kings H4428 ?
|
12. ನಿನ್ನ ಜ್ಞಾನಿಗಳು ಎಲ್ಲಿ?” ಎಂದು ಅವರು ನಿನಗೆ ತಿಳಿ ಹೇಳಲಿ. ಸೇನಾಧೀಶ್ವರನಾದ ಯೆಹೋವನು ಐಗುಪ್ತದ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ಅರಿತುಕೊಳ್ಳಲಿ.
|
12. Where H335 are they? where H645 are thy wise H2450 men ? and let them tell H5046 thee now H4994 , and let them know H3045 what H4100 the LORD H3068 of hosts H6635 hath purposed H3289 upon H5921 Egypt H4714 .
|
13. ಚೋಯನಿನ ಪ್ರಭುಗಳು ಮೂರ್ಖರಾಗಿದ್ದಾರೆ. ನೋಫಿನ * ನೋಫಿನ ಅಥವಾ ಮೇಂಫಿಸ್. ಪ್ರಧಾನರು ಮೋಸ ಹೋಗಿದ್ದಾರೆ. ಐಗುಪ್ತದ ಕುಲಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ.
|
13. The princes H8269 of Zoan H6814 are become fools H2973 , the princes H8269 of Noph H5297 are deceived H5377 ; they have also seduced H8582 H853 Egypt H4714 , even they that are the stay H6438 of the tribes H7626 thereof.
|
14. ಯೆಹೋವನು ಅವರ ಅಂತರಾತ್ಮದಲ್ಲಿ ವಕ್ರಬುದ್ಧಿಯನ್ನು ಕಲ್ಪಸಿದ್ದಾನೆ. ಅಮಲೇರಿದವನು ಕಕ್ಕುತ್ತಾ ಓಡಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
|
14. The LORD H3068 hath mingled H4537 a perverse H5773 spirit H7307 in the midst H7130 thereof : and they have caused H853 Egypt H4714 to err H8582 in every H3605 work H4639 thereof , as a drunken H7910 man staggereth H8582 in his vomit H6892 .
|
15. ಐಗುಪ್ತದಲ್ಲಿ ತಲೆಯಾಗಲಿ, ಬಾಲವಾಗಲಿ, ಖರ್ಜೂರದ ಕೊಂಬೆಯಾಗಲಿ ಅಥವಾ ಹುಲ್ಲಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ. PEPS
|
15. Neither H3808 shall there be H1961 any work H4639 for Egypt H4714 , which H834 the head H7218 or tail H2180 , branch H3712 or rush H100 , may do H6213 .
|
16. ಆ ದಿನದಲ್ಲಿ, ಐಗುಪ್ತ್ಯರು ಅಶ್ರಯವಿಲ್ಲದ ಹೆಂಗಸರ ಹಾಗೆ ಭಯಗ್ರಸ್ತರಾಗಿರುವರು. ಸೇನಾಧೀಶ್ವರನಾದ ಯೆಹೋವನು ಅವರ ಮೇಲೆ ತನ್ನ ಕೈಯನ್ನು ಬೀಸುತ್ತಿರುವುದರಿಂದ ಅವರು ಭಯಪಟ್ಟು ನಡುಗುವರು.
|
16. In that H1931 day H3117 shall Egypt H4714 be H1961 like unto women H802 : and it shall be afraid H2729 and fear H6342 because H4480 H6440 of the shaking H8573 of the hand H3027 of the LORD H3068 of hosts H6635 , which H834 he H1931 shaketh H5130 over H5921 it.
|
17. ಐಗುಪ್ತವು ಬೆಚ್ಚಿಬೀಳುವುದಕ್ಕೆ ಯೆಹೂದ ದೇಶವೇ ಕಾರಣವಾಗುವುದು. ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು. PEPS
|
17. And the land H127 of Judah H3063 shall be H1961 a terror H2283 unto Egypt H4714 , every one H3605 that H834 maketh mention H2142 thereof shall be afraid H6342 in H413 himself, because H4480 H6440 of the counsel H6098 of the LORD H3068 of hosts H6635 , which H834 he H1931 hath determined H3289 against H5921 it.
|
18. ಆ ದಿನದಲ್ಲಿ, ಸೇನಾಧೀಶ್ವರನಾದ ಯೆಹೋವನ ಭಕ್ತರೆಂದು ಪ್ರಮಾಣಮಾಡಿ, ಕಾನಾನಿನ ಭಾಷೆಯನ್ನು ಆಡುವವರಿಂದ ತುಂಬಿದ ಐದು ಪಟ್ಟಣಗಳು ಐಗುಪ್ತ ದೇಶದಲ್ಲಿರುವವು. ಇವುಗಳಲ್ಲಿ ಒಂದರ ಹೆಸರು “ನಾಶಪುರ.” PEPS
|
18. In that H1931 day H3117 shall H1961 five H2568 cities H5892 in the land H776 of Egypt H4714 speak H1696 the language H8193 of Canaan H3667 , and swear H7650 to the LORD H3068 of hosts H6635 ; one H259 shall be called H559 , The city H5892 of destruction H2041 .
|
19. ಅ ದಿನದಲ್ಲಿ ಐಗುಪ್ತ ದೇಶದ ಮಧ್ಯದಲ್ಲಿ ಯೆಹೋವನಿಗೆ ಒಂದು ಯಜ್ಞಪೀಠವು, ದೇಶದ ಮೇರೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವುದು.
|
19. In that H1931 day H3117 shall there be H1961 an altar H4196 to the LORD H3068 in the midst H8432 of the land H776 of Egypt H4714 , and a pillar H4676 at H681 the border H1366 thereof to the LORD H3068 .
|
20. ಅವು ಐಗುಪ್ತ ದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ, ಸಾಕ್ಷಿಯಾಗಿಯೂ ಇರುವವು. ಹಿಂಸಕರ ದೆಸೆಯಿಂದ ಯೆಹೋವನನ್ನು ಕೂಗಿಕೊಳ್ಳಲು ಆತನು ಅವರಿಗಾಗಿ ಹೋರಾಡುವ ಶೂರನಾದ ರಕ್ಷಕನನ್ನು ಕಳುಹಿಸಿ ಅವರನ್ನು ಬಿಡುಗಡೆ ಮಾಡುವನು. PEPS
|
20. And it shall be H1961 for a sign H226 and for a witness H5707 unto the LORD H3068 of hosts H6635 in the land H776 of Egypt H4714 : for H3588 they shall cry H6817 unto H413 the LORD H3068 because H4480 H6440 of the oppressors H3905 , and he shall send H7971 them a savior H3467 , and a great one H7227 , and he shall deliver H5337 them.
|
21. ಯೆಹೋವನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವನನ್ನು ತಿಳಿದುಕೊಳ್ಳುವರು ಮತ್ತು ಯಜ್ಞನೈವೇದ್ಯಗಳಿಂದ ಸೇವೆ ಮಾಡುವರು. ಹೌದು, ಯೆಹೋವನಿಗೆ ಪ್ರಮಾಣ ಮಾಡಿಕೊಂಡು ಅದನ್ನು ನೆರವೇರಿಸುವರು.
|
21. And the LORD H3068 shall be known H3045 to Egypt H4714 , and the Egyptians H4714 shall know H3045 H853 the LORD H3068 in that H1931 day H3117 , and shall do H5647 sacrifice H2077 and oblation H4503 ; yea , they shall vow H5087 a vow H5088 unto the LORD H3068 , and perform H7999 it .
|
22. ಇದಲ್ಲದೆ ಯೆಹೋವನು ಐಗುಪ್ತವನ್ನು ಹೊಡೆಯುವನು. ಗಾಯಮಾಡಿ ವಾಸಿಮಾಡುವವನಾಗಿಯೇ ಹೊಡೆಯುವನು. ಅವರು ಯೆಹೋವನ ಕಡೆಗೆ ತಿರುಗಿಕೊಳ್ಳುವರು. ಆತನು ಅವರ ವಿಜ್ಞಾಪನೆಯನ್ನು ಲಾಲಿಸಿ ಅವರನ್ನು ಗುಣಪಡಿಸುವನು. PEPS
|
22. And the LORD H3068 shall smite H5062 H853 Egypt H4714 : he shall smite H5062 and heal H7495 it : and they shall return H7725 even to H5704 the LORD H3068 , and he shall be entreated H6279 of them , and shall heal H7495 them.
|
23. ಆ ದಿನದಲ್ಲಿ, ಐಗುಪ್ತದಿಂದ ಅಶ್ಶೂರಕ್ಕೆ ಹೋಗಲು ರಾಜಮಾರ್ಗವಿರುವುದು. ಅಶ್ಶೂರ್ಯರು ಐಗುಪ್ತಕ್ಕೂ, ಐಗುಪ್ತರು ಅಶ್ಶೂರಕ್ಕೂ ಹೋಗಿ ಬರುವರು. ಐಗುಪ್ತರು ಅಶ್ಶೂರ್ಯರೊಂದಿಗೆ ಯೆಹೋವನನ್ನು ಆರಾಧಿಸುವರು. PEPS
|
23. In that H1931 day H3117 shall there be H1961 a highway H4546 out of Egypt H4480 H4714 to Assyria H804 , and the Assyrian H804 shall come H935 into Egypt H4714 , and the Egyptian H4714 into Assyria H804 , and the Egyptians H4714 shall serve H5647 with H854 the Assyrians H804 .
|
24. ಆ ದಿನದಲ್ಲಿ, ಇಸ್ರಾಯೇಲರು ಐಗುಪ್ತ, ಅಶ್ಶೂರಗಳೊಂದಿಗೆ ಮೂರನೆಯದಾಗಿ ಬೆರೆತು ಲೋಕದ ಮಧ್ಯದಲ್ಲಿ ಆಶೀರ್ವಾದ ನಿಧಿಯಾಗಿರುವುದು.
|
24. In that H1931 day H3117 shall Israel H3478 be H1961 the third H7992 with Egypt H4714 and with Assyria H804 , even a blessing H1293 in the midst H7130 of the land H776 :
|
25. “ನನ್ನ ಪ್ರಜೆಯಾದ ಐಗುಪ್ತಕ್ಕೂ, ನನ್ನ ಕೈಯಿಂದ ಸೃಷ್ಟಿಸಲ್ಪಟ್ಟ ಅಶ್ಶೂರಕ್ಕೂ, ನನ್ನ ಸ್ವತ್ತಾದ ಇಸ್ರಾಯೇಲಿಗೂ ಶುಭವಾಗಲಿ” ಎಂದು ಸೇನಾಧೀಶ್ವರನಾದ ಯೆಹೋವನು ಅವುಗಳನ್ನು ಆಶೀರ್ವದಿಸುವನು. PE
|
25. Whom H834 the LORD H3068 of hosts H6635 shall bless H1288 , saying H559 , Blessed H1288 be Egypt H4714 my people H5971 , and Assyria H804 the work H4639 of my hands H3027 , and Israel H3478 mine inheritance H5159 .
|