|
|
1. {ಇಸ್ರಾಯೇಲರು ಅನುಸರಿಸಬೇಕಾದ ಧರ್ಮ ನಿಯಮಗಳು} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
1. And the LORD H3068 spoke H1696 unto H413 Moses H4872 , saying H559 ,
|
2. “ನೀನು ಇಸ್ರಾಯೇಲರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು, ‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. PEPS
|
2. Speak H1696 unto H413 all H3605 the congregation H5712 of the children H1121 of Israel H3478 , and say H559 unto H413 them , Ye shall be H1961 holy H6918 : for H3588 I H589 the LORD H3068 your God H430 am holy H6918 .
|
3. “ ‘ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು. PEPS
|
3. Ye shall fear H3372 every man H376 his mother H517 , and his father H1 , and keep H8104 my sabbaths H7676 : I H589 am the LORD H3068 your God H430 .
|
4. “ ‘ಸುಳ್ಳುದೇವರುಗಳ ಕಡೆಗೆ ತಿರುಗಿಕೊಳ್ಳಬಾರದು; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬಾರದು. ನಾನು ನಿಮ್ಮ ದೇವರಾದ ಯೆಹೋವನು. PEPS
|
4. Turn H6437 ye not H408 unto H413 idols H457 , nor H3808 make H6213 to yourselves molten H4541 gods H430 : I H589 am the LORD H3068 your God H430 .
|
5. “ ‘ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು.
|
5. And if H3588 ye offer H2076 a sacrifice H2077 of peace offerings H8002 unto the LORD H3068 , ye shall offer H2076 it at your own will H7522 .
|
6. ನೀವು ಮಾಡುವ ಯಜ್ಞದ ಮಾಂಸವನ್ನು ಆ ದಿನದಲ್ಲಿಯಾಗಲಿ ಇಲ್ಲವೇ ಮರುದಿನದಲ್ಲಿಯಾಗಲಿ ಊಟಮಾಡಬೇಕು. ಮೂರನೆಯ ದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
|
6. It shall be eaten H398 the same day H3117 ye offer H2077 it , and on the morrow H4480 H4283 : and if aught remain H3498 until H5704 the third H7992 day H3117 , it shall be burnt H8313 in the fire H784 .
|
7. ಮೂರನೆಯ ದಿನದ ತನಕ ಉಳಿದದ್ದು ಹೇಯವಾದುದರಿಂದ ಅದರಲ್ಲಿ ಏನಾದರೂ ತಿಂದರೆ ಆ ಯಜ್ಞವು ಯೆಹೋವನಿಗೆ ಅಂಗೀಕಾರವಾಗುವುದೇ ಇಲ್ಲ.
|
7. And if H518 it be eaten at all H398 H398 on the third H7992 day H3117 , it H1931 is abominable H6292 ; it shall not H3808 be accepted H7521 .
|
8. ಅದರಲ್ಲಿ ಏನಾದರೂ ತಿಂದವನು ಯೆಹೋವನ ಪವಿತ್ರ ದ್ರವ್ಯವನ್ನು ಹೊಲೆಮಾಡಿದವನಾದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನನ್ನು ಕುಲದಿಂದ ಹೊರಗೆ ಹಾಕಬೇಕು. PEPS
|
8. Therefore every one that eateth H398 it shall bear H5375 his iniquity H5771 , because H3588 he hath profaned H2490 H853 the hallowed thing H6944 of the LORD H3068 : and that H1931 soul H5315 shall be cut off H3772 from among his people H4480 H5971 .
|
9. “ ‘ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿ ಇರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಕೊಯ್ದಾಗ ಹಕ್ಕಲಾಯಬಾರದು.
|
9. And when ye reap H7114 H853 the harvest H7105 of your land H776 , thou shalt not H3808 wholly reap H3615 H7114 the corners H6285 of thy field H7704 , neither H3808 shalt thou gather H3950 the gleanings H3951 of thy harvest H7105 .
|
10. ದ್ರಾಕ್ಷಿಯ ತೋಟಗಳಲ್ಲಿಯೂ ಹಕ್ಕಲಾಯಬಾರದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಮತ್ತು ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು. PEPS
|
10. And thou shalt not H3808 glean H5953 thy vineyard H3754 , neither H3808 shalt thou gather H3950 every grape H6528 of thy vineyard H3754 ; thou shalt leave H5800 them for the poor H6041 and stranger H1616 : I H589 am the LORD H3068 your God H430 .
|
11. “ ‘ಕದಿಯಬಾರದು, PEPS “ ‘ಮೋಸಮಾಡಬಾರದು, PEPS “ ‘ಒಬ್ಬರಿಗೊಬ್ಬರು ಸುಳ್ಳು ಹೇಳಬಾರದು. PEPS
|
11. Ye shall not H3808 steal H1589 , neither H3808 deal falsely H3584 , neither H3808 lie H8266 one H376 to another H5997 .
|
12. “ ‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು. PEPS
|
12. And ye shall not H3808 swear H7650 by my name H8034 falsely H8267 , neither shalt thou profane H2490 H853 the name H8034 of thy God H430 : I H589 am the LORD H3068 .
|
13. “ ‘ಮತ್ತೊಬ್ಬನನ್ನು ಬಲಾತ್ಕರಿಸಬಾರದು ಅಥವಾ ಅವನ ಸೊತ್ತನ್ನು ಅಪಹರಿಸಬಾರದು. ಅವನ ಕೂಲಿಯನ್ನು ಮರುದಿನದ ವರೆಗೆ ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಬಾರದು.
|
13. Thou shalt not H3808 defraud H6231 H853 thy neighbor H7453 , neither H3808 rob H1497 him : the wages H6468 of him that is hired H7916 shall not H3808 abide with thee all night H3885 H854 until H5704 the morning H1242 .
|
14. ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಅವರ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು. PEPS
|
14. Thou shalt not H3808 curse H7043 the deaf H2795 , nor H3808 put H5414 a stumblingblock H4383 before H6440 the blind H5787 , but shalt fear thy God H3372 H4480 H430 : I H589 am the LORD H3068 .
|
15. “ ‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು. PEPS
|
15. Ye shall do H6213 no H3808 unrighteousness H5766 in judgment H4941 : thou shalt not H3808 respect H5375 the person H6440 of the poor H1800 , nor H3808 honor H1921 the person H6440 of the mighty H1419 : but in righteousness H6664 shalt thou judge H8199 thy neighbor H5997 .
|
16. “ ‘ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. * ನೆರೆಯವರಿಗೆ ಅಥವಾ ಇತರರಿಗೆ ಅಪಾಯವುಂಟಾಗುವಂಥದ್ದನ್ನು ಮಾಡಬೇಡಿರಿ. ನೆರೆಯವನಿಗೆ ಮರಣ ಶಿಕ್ಷೆಯಾಗಲೇಬೇಕು ಎಂದು ಹಠ ಹಿಡಿಯಬಾರದು. ನಾನು ಯೆಹೋವನು. PEPS
|
16. Thou shalt not H3808 go up and down H1980 as a talebearer H7400 among thy people H5971 : neither H3808 shalt thou stand H5975 against H5921 the blood H1818 of thy neighbor H7453 : I H589 am the LORD H3068 .
|
17. “ ‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು. PEPS
|
17. Thou shalt not H3808 hate H8130 H853 thy brother H251 in thine heart H3824 : thou shalt in any wise rebuke H3198 H3198 H853 thy neighbor H5997 , and not H3808 suffer H5375 sin H2399 upon H5921 him.
|
18. “ ‘ನಿಮ್ಮ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡನ್ನು ಮಾಡದೆ, ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ, ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು. PEPS
|
18. Thou shalt not H3808 avenge H5358 , nor H3808 bear any grudge H5201 against H853 the children H1121 of thy people H5971 , but thou shalt love H157 thy neighbor H7453 as thyself H3644 : I H589 am the LORD H3068 .
|
19. “ ‘ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು. PEPS “ ‘ನಿಮ್ಮ ಪಶುಗಳನ್ನು ಬೇರೆ ಜಾತಿಯ ಪಶುಗಳೊಂದಿಗೆ ಕೂಡಿಸಿ ತಳಿಪಡಿಯಬಾರದು; PEPS “ ‘ನಿಮ್ಮ ಹೊಲಗಳಲ್ಲಿ ಮಿಶ್ರಬೀಜಗಳನ್ನು ಬಿತ್ತಬಾರದು; PEPS “ ‘ನಾರು ಮತ್ತು ಉಣ್ಣೆ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು. PEPS
|
19. Ye shall keep H8104 H853 my statutes H2708 . Thou shalt not H3808 let thy cattle H929 engender H7250 with a diverse kind H3610 : thou shalt not H3808 sow H2232 thy field H7704 with mingled seed H3610 : neither H3808 shall a garment H899 mingled H3610 of linen and woolen H8162 come H5927 upon H5921 thee.
|
20. “ ‘ಒಬ್ಬನ ಅಧೀನದಲ್ಲಿರುವ ದಾಸಿ ಹಣಕೊಡುವುದರಿಂದಾಗಲಿ ಅಥವಾ ಉಚಿತವಾಗಿಯಾಗಲಿ ಬಿಡುಗಡೆಯನ್ನು ಹೊಂದದೆ ಇದ್ದರೆ, ಯಾವನಾದರೂ ಅವಳನ್ನು ಸಂಗಮಿಸಿದರೆ ಅವರಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯವಾಗಿ ನ್ಯಾಯವಿಚಾರಣೆ ಆಗಬೇಕು. ಅವಳು ಸ್ವತಂತ್ರಳಲ್ಲವಾದುದರಿಂದ ಅವರಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.
|
20. And whosoever H376 H3588 lieth H7901 carnally H7902 H2233 with H854 a woman H802 , that H1931 is a bondmaid H8198 , betrothed H2778 to a husband H376 , and not H3808 at all redeemed H6299 H6299 , nor H176 H3808 freedom H2668 given H5414 her ; she shall be H1961 scourged H1244 ; they shall not H3808 be put to death H4191 , because H3588 she was not free H2666 H3808 .
|
21. ಆ ಪುರುಷನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ಒಂದು ಟಗರನ್ನು ತರಬೇಕು.
|
21. And he shall bring H935 H853 his trespass offering H817 unto the LORD H3068 , unto H413 the door H6607 of the tabernacle H168 of the congregation H4150 , even a ram H352 for a trespass offering H817 .
|
22. ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತಯಜ್ಞವಾಗಿ ಯೆಹೋವನಿಗೆ ಸಮರ್ಪಿಸಿ, ಅವನಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು. PEPS
|
22. And the priest H3548 shall make an atonement H3722 for H5921 him with the ram H352 of the trespass offering H817 before H6440 the LORD H3068 for H5921 his sin H2403 which H834 he hath done H2398 : and the sin H4480 H2403 which H834 he hath done H2398 shall be forgiven H5545 him.
|
23. “ ‘ನೀವು ಆ ದೇಶದಲ್ಲಿ ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ, ಅದರ ಫಲವನ್ನು ಮೂರು ವರ್ಷದ ತನಕ ಅಶುದ್ಧವೆಂದೆಣಿಸಿ ತಿನ್ನದಿರಬೇಕು.
|
23. And when H3588 ye shall come H935 into H413 the land H776 , and shall have planted H5193 all manner H3605 of trees H6086 for food H3978 , then ye shall count H6188 H853 the fruit H6529 thereof as uncircumcised H6189 : three H7969 years H8141 shall it be H1961 as uncircumcised H6189 unto you : it shall not H3808 be eaten H398 of.
|
24. ನಾಲ್ಕನೆಯ ವರ್ಷದಲ್ಲಿ ಅದರ ಎಲ್ಲಾ ಹಣ್ಣುಗಳೂ ದೇವರದಾಗಿರಬೇಕು; ಅವುಗಳನ್ನು ಯೆಹೋವನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು.
|
24. But in the fourth H7243 year H8141 all H3605 the fruit H6529 thereof shall be H1961 holy H6944 to praise H1974 the LORD H3068 withal .
|
25. ಐದನೆಯ ವರ್ಷದಲ್ಲಿ ಅದರಿಂದ ಉಂಟಾಗುವ ಆದಾಯವು ನಿಮ್ಮದೇ ಆಗಿರುವುದು; ಅದರ ಫಲಗಳನ್ನು ನೀವು ತಿನ್ನಬಹುದು. ನಾನು ನಿಮ್ಮ ದೇವರಾದ ಯೆಹೋವನು. PEPS
|
25. And in the fifth H2549 year H8141 shall ye eat H398 H853 of the fruit H6529 thereof , that it may yield H3254 unto you the increase H8393 thereof: I H589 am the LORD H3068 your God H430 .
|
26. “ ‘ರಕ್ತಸಹಿತವಾದ ಯಾವ ಮಾಂಸವನ್ನು ತಿನ್ನಬಾರದು. PEPS “ ‘ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು. PEPS
|
26. Ye shall not H3808 eat H398 any thing with H5921 the blood H1818 : neither H3808 shall ye use enchantment H5172 , nor H3808 observe times H6049 .
|
27. “ ‘ಚಂಡಿಕೆ ಬಿಡಬಾರದು ಹಾಗೂ ಗಡ್ಡವನ್ನು ವಿಕಾರಗೊಳಿಸಬಾರದು. PEPS
|
27. Ye shall not H3808 round H5362 the corners H6285 of your heads H7218 , neither H3808 shalt thou mar H7843 H853 the corners H6285 of thy beard H2206 .
|
28. “ ‘ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವುದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಹಾಕಿಸಿಕೊಳ್ಳಬಾರದು. ನಾನು ಯೆಹೋವನು. PEPS
|
28. Ye shall not H3808 make H5414 any cuttings H8296 in your flesh H1320 for the dead H5315 , nor H3808 print H5414 any marks H3793 H7085 upon you: I H589 am the LORD H3068 .
|
29. “ ‘ಮಗಳನ್ನು † ಕಾನಾನ್ಯರ ಧಾರ್ಮಿಕ ದೇವಾಲಯಗಳಲ್ಲಿ ವೇಶ್ಯೆಯರು ಇರುತ್ತಿದ್ದರು ಅಲ್ಲಿ ಫಲವತ್ತತೆಯ ದೇವಾನುದೇವತೆಗಳನ್ನು ಪೂಜಿಸಲಾಗುತ್ತಿತ್ತು. ಆರಾಧಕರು ತಮ್ಮ ಹೊಲಗಳು ಮತ್ತು ಹಿಂಡುಗಳು ಫಲವತ್ತಾಗಿರಲು ಅಲ್ಲಿನ ವೇಶ್ಯೆಯರೊಂದಿಗೆ ಸಂಭೋಗ ಮಾಡುತ್ತಿದ್ದರು. ವೇಶ್ಯೆಯನ್ನಾಗಿ ಮಾಡಬಾರದು. ಹಾಗೆ ಮಾಡಿದರೆ ವೇಶ್ಯಾವಾಟಿಕೆ ಪ್ರಬಲವಾಗಿ ದೇಶದಲ್ಲೆಲ್ಲಾ ತುಂಬಿಹೋಗುವುದು. PEPS
|
29. Do not H408 prostitute H2490 H853 thy daughter H1323 , to cause her to be a whore H2181 ; lest H3808 the land H776 fall to whoredom H2181 , and the land H776 become full H4390 of wickedness H2154 .
|
30. “ ‘ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು. PEPS
|
30. Ye shall keep H8104 H853 my sabbaths H7676 , and reverence H3372 my sanctuary H4720 : I H589 am the LORD H3068 .
|
31. “ ‘ಸತ್ತವರಲ್ಲಿ ವಿಚಾರಿಸುವವರ ಮತ್ತು ಮಂತ್ರವಾದಿಗಳ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು. ನಾನು ನಿಮ್ಮ ದೇವರಾದ ಯೆಹೋವನು. PEPS
|
31. Regard H6437 not H408 them that have familiar spirits H178 , neither H408 seek H1245 after H413 wizards H3049 , to be defiled H2930 by them: I H589 am the LORD H3068 your God H430 .
|
32. “ ‘ವಯೋ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು. PEPS
|
32. Thou shalt rise up H6965 before H4480 H6440 the hoary head H7872 , and honor H1921 the face H6440 of the old man H2205 , and fear thy God H3372 H4480 H430 : I H589 am the LORD H3068 .
|
33. “ ‘ನಿಮ್ಮ ದೇಶದಲ್ಲಿ ವಾಸವಾಗಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು.
|
33. And if H3588 a stranger H1616 sojourn H1481 with H854 thee in your land H776 , ye shall not H3808 vex H3238 him.
|
34. ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು. PEPS
|
34. But the stranger H1616 that dwelleth H1481 with H854 you shall be H1961 unto you as one born among H249 H4480 you , and thou shalt love H157 him as thyself H3644 ; for H3588 ye were H1961 strangers H1616 in the land H776 of Egypt H4714 : I H589 am the LORD H3068 your God H430 .
|
35. “ ‘ನ್ಯಾಯವಿಚಾರಣೆ, ತೂಕ, ಅಳತೆ ಮತ್ತು ಪರಿಮಾಣಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.
|
35. Ye shall do H6213 no H3808 unrighteousness H5766 in judgment H4941 , in meteyard H4060 , in weight H4948 , or in measure H4884 .
|
36. ತಕ್ಕಡಿ, ತೂಕದ ಕಲ್ಲು, ಕೊಳಗ ಮತ್ತು ಸೇರು ಇವುಗಳೆಲ್ಲಾ ನ್ಯಾಯವಾಗಿಯೇ ಇರಬೇಕು. ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ.
|
36. Just H6664 balances H3976 , just H6664 weights H68 , a just H6664 ephah H374 , and a just H6664 hin H1969 , shall ye have H1961 : I H589 am the LORD H3068 your God H430 , which H834 brought you out H3318 H853 of the land H4480 H776 of Egypt H4714 .
|
37. ಆದುದರಿಂದ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು. ನಾನು ಯೆಹೋವನು’ ” ಎಂದು ಹೇಳಿದನು. PE
|
37. Therefore shall ye observe H8104 H853 all H3605 my statutes H2708 , and all H3605 my judgments H4941 , and do H6213 them: I H589 am the LORD H3068 .
|