|
|
1. {ಸೆರೆವಾಸದಿಂದ ಹಿಂದಿರುಗಿದವರು} PS ಎಲ್ಲಾ ಇಸ್ರಾಯೇಲರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ವಂಶಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ಹೆಸರುಗಳು ಇಸ್ರಾಯೇಲರ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದೇವದ್ರೋಹಿಗಳಾದುದರಿಂದ ಬಾಬಿಲೋನಿಗೆ ಸೆರೆಯವರಾಗಿ ಹೋಗಬೇಕಾಯಿತು.
|
1. So all H3605 Israel H3478 were reckoned by genealogies H3187 ; and, behold H2009 , they were written H3789 in H5921 the book H5612 of the kings H4428 of Israel H3478 and Judah H3063 , who were carried away H1540 to Babylon H894 for their transgression H4604 .
|
2. ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ. PEPS
|
2. Now the first H7223 inhabitants H3427 that H834 dwelt in their possessions H272 in their cities H5892 were , the Israelites H3478 , the priests H3548 , Levites H3881 , and the Nethinims H5411 .
|
3. ಯೆಹೂದ್ಯರು, ಬೆನ್ಯಾಮೀನ್ಯರು ಎಫ್ರಾಯೀಮ್ಯರು, ಮನಸ್ಸೆಯರು ಯೆರೂಸಲೇಮಿನಲ್ಲಿ ವಾಸವಾಗಿದ್ದವರು.
|
3. And in Jerusalem H3389 dwelt H3427 of H4480 the children H1121 of Judah H3063 , and of H4480 the children H1121 of Benjamin H1144 , and of H4480 the children H1121 of Ephraim H669 , and Manasseh H4519 ;
|
4. ಯೆಹೂದ ಕುಲದ ಊತೈ ಅಮ್ಮೀಹೂದನ ಮಗ. ಅಮ್ಮಿಹೂದನು ಒಮ್ರಿಯ ಮಗ. ಇವನು ಇಮ್ರಿಯ, ಮಗ. ಇವನು ಬಾನಿಯ ಮಗ. ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.
|
4. Uthai H5793 the son H1121 of Ammihud H5989 , the son H1121 of Omri H6018 , the son H1121 of Imri H566 , the son H1121 of Bani H1137 , of the children H4480 H1121 of Pharez H6557 the son H1121 of Judah H3063 .
|
5. ಶೇಲಾಹನ ಸಂತಾನದ ಚೊಚ್ಚಲು ಮಗನಾದ ಅಸಾಯ ಮತ್ತು ಅವನ ಮಕ್ಕಳು.
|
5. And of H4480 the Shilonites H7888 ; Asaiah H6222 the firstborn H1060 , and his sons H1121 .
|
6. ಯೆಯೂವೇಲ್ ಜೆರಹನ ಸಂತಾನದವನು. ಇವನೂ ಇವನ ಸಹೋದರರೂ ಒಟ್ಟು ಆರುನೂರ ತೊಂಬತ್ತು ಜನರು. PEPS
|
6. And of H4480 the sons H1121 of Zerah H2226 ; Jeuel H3262 , and their brethren H251 , six H8337 hundred H3967 and ninety H8673 .
|
7. ಬೆನ್ಯಾಮೀನ್ಯ ಕುಲದವರಲ್ಲಿ ಮೆಷುಲ್ಲಾಮನ ಮಗನೂ, ಹೋದವ್ಯನ ಮೊಮ್ಮಗನೂ, ಹಸ್ಸೆನುವಾಹನ ಮರಿಮಗನೂ ಆಗಿರುವ ಸಲ್ಲು ಪ್ರಮುಖನಾದವನು.
|
7. And of H4480 the sons H1121 of Benjamin H1144 ; Sallu H5543 the son H1121 of Meshullam H4918 , the son H1121 of Hodaviah H1938 , the son H1121 of Hasenuah H5574 ,
|
8. ಯೆರೋಹಾಮನ ಮಗನಾದ ಇಬ್ನೆಯಾಹ; ಉಜ್ಜಿಯನ ಮಗನೂ ಮಿಕ್ರೀರಿಯ ಮೊಮ್ಮಗನೂ ಆದ ಏಲಾ, ಶೆಫಟ್ಯನ ಮಗನೂ ರೆಯೂವೇಲನ ಮೊಮ್ಮಗನೂ ಇಬ್ನಿಯನ ಮರಿಮಗನೂ ಆದ ಮೆಷುಲ್ಲಾಮ್ ಇವರೂ ಮತ್ತು ಇವರ ಸಹೋದರರೂ,
|
8. And Ibneiah H2997 the son H1121 of Jeroham H3395 , and Elah H425 the son H1121 of Uzzi H5813 , the son H1121 of Michri H4381 , and Meshullam H4918 the son H1121 of Shephathiah H8203 , the son H1121 of Reuel H7467 , the son H1121 of Ibnijah H2998 ;
|
9. ಒಟ್ಟಿಗೆ ಒಂಬೈನೂರ ಐವತ್ತಾರು ಜನರು. ಇವರೆಲ್ಲರೂ ತಮ್ಮ ಗೋತ್ರಗಳಲ್ಲಿ ಪ್ರಧಾನಪುರುಷರು. PS
|
9. And their brethren H251 , according to their generations H8435 , nine H8672 hundred H3967 and fifty H2572 and six H8337 . All H3605 these H428 men H376 were chief H7218 of the fathers H1 in the house H1004 of their fathers H1 .
|
10. {ಯೆರೂಸಲೇಮಿನಲ್ಲಿ ನೆಲೆಸಿದ ಯಾಜಕರು} PS ಯಾಜಕರಲ್ಲಿ ಯೆದಾಯ, ಯೆಹೋಯಾರೀಬ್, ಯಾಕೀನ್;
|
10. And of H4480 the priests H3548 ; Jedaiah H3048 , and Jehoiarib H3080 , and Jachin H3199 ,
|
11. ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ, ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆಗಿದ್ದ ಅಜರ್ಯ.
|
11. And Azariah H5838 the son H1121 of Hilkiah H2518 , the son H1121 of Meshullam H4918 , the son H1121 of Zadok H6659 , the son H1121 of Meraioth H4812 , the son H1121 of Ahitub H285 , the ruler H5057 of the house H1004 of God H430 ;
|
12. ಯೆರೋಹಾಮನ ಮಗನಾದ ಅದಾಯ ಇವನೂ ಮತ್ತು ಇವನ ಸಹೋದರರೂ ಯೆರೋಹಾಮನು, ಪಶ್ಹೂರನ ಮಗ; ಇವನು ಮಲ್ಕೀಯನ ಮಗ, ಇವನು ಮಾಸೈಯನ ಮಗ. ಇವನು ಅದೀಯೇಲನ ಮಗ. ಇವನು ಯಹ್ಜೇರನ ಮಗ. ಇವನು ಮೆಷುಲ್ಲಾಮನ ಮಗ. ಇವನು ಮೆಷಿಲ್ಲೋಮೋತನ ಮಗ. ಇವನು ಇಮ್ಮೇರನ ಮಗ.
|
12. And Adaiah H5718 the son H1121 of Jeroham H3395 , the son H1121 of Pashur H6583 , the son H1121 of Malchijah H4441 , and Maasiai H4640 the son H1121 of Adiel H5717 , the son H1121 of Jahzerah H3170 , the son H1121 of Meshullam H4918 , the son H1121 of Meshillemith H4921 , the son H1121 of Immer H564 ;
|
13. ಗೋತ್ರ ಪ್ರಧಾನರು ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ, ಇವರ ಸಹೋದರರೂ ಒಟ್ಟು ಸಾವಿರದ ಏಳು ನೂರ ಅರವತ್ತು ಜನರು. PS
|
13. And their brethren H251 , heads H7218 of the house H1004 of their fathers H1 , a thousand H505 and seven H7651 hundred H3967 and threescore H8346 ; very able men H1368 H2428 for the work H4399 of the service H5656 of the house H1004 of God H430 .
|
14. {ಯೆರೂಸಲೇಮಿನಲ್ಲಿ ನೆಲೆಸಿದ ಲೇವಿಯರು} PS ಲೇವಿಯರಲ್ಲಿ ಹಷಬ್ಯನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಮೆರಾರೀ ಗೋತ್ರದವನೂ ಆದ ಶೆಮಾಯ
|
14. And of H4480 the Levites H3881 ; Shemaiah H8098 the son H1121 of Hasshub H2815 , the son H1121 of Azrikam H5840 , the son H1121 of Hashabiah H2811 , of H4480 the sons H1121 of Merari H4847 ;
|
15. ಬಕ್ಬಕ್ಕರ್, ಹೆರೆಷ್, ಗಾಲಾಲ್, ಮೀಕನ ಮಗನೂ ಜಿಕ್ರೀಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯನು.
|
15. And Bakbakkar H1230 , Heresh H2792 , and Galal H1559 , and Mattaniah H4983 the son H1121 of Micah H4316 , the son H1121 of Zichri H2147 , the son H1121 of Asaph H623 ;
|
16. ಶೆಮಾಯನ ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ. ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ. PS
|
16. And Obadiah H5662 the son H1121 of Shemaiah H8098 , the son H1121 of Galal H1559 , the son H1121 of Jeduthun H3038 , and Berechiah H1296 the son H1121 of Asa H609 , the son H1121 of Elkanah H511 , that dwelt H3427 in the villages H2691 of the Netophathites H5200 .
|
17. {ಯೆರೂಸಲೇಮಿನಲ್ಲಿ ನೆಲೆಸಿದ ದ್ವಾರಪಾಲಕರು} PS ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್, ಇವರೂ ಮತ್ತು ಇವರ ಸಹೋದರರು. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.
|
17. And the porters H7778 were , Shallum H7967 , and Akkub H6126 , and Talmon H2929 , and Ahiman H289 , and their brethren H251 : Shallum H7967 was the chief H7218 ;
|
18. ಶಲ್ಲೂಮರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು.
|
18. Who hitherto H5704 H2008 waited in the king H4428 's gate H8179 eastward H4217 : they H1992 were porters H7778 in the companies H4264 of the children H1121 of Levi H3878 .
|
19. ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ, ಅವನ ಗೋತ್ರ ಬಂಧುಗಳಾದ ಮಿಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕ ಸೇವೆಗೆ ನೇಮಿಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶ ದ್ವಾರವನ್ನು ಕಾಯುವವರಾಗಿದ್ದರು.
|
19. And Shallum H7967 the son H1121 of Kore H6981 , the son H1121 of Ebiasaph H43 , the son H1121 of Korah H7141 , and his brethren H251 , of the house H1004 of his father H1 , the Korahites H7145 , were over H5921 the work H4399 of the service H5656 , keepers H8104 of the gates H5592 of the tabernacle H168 : and their fathers H1 , being over H5921 the host H4264 of the LORD H3068 , were keepers H8104 of the entry H3996 .
|
20. ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು. ಯೆಹೋವನು ಇವನ ಸಂಗಡ ಇದ್ದನು.
|
20. And Phinehas H6372 the son H1121 of Eleazar H499 was H1961 the ruler H5057 over H5921 them in time past H6440 , and the LORD H3068 was with H5973 him.
|
21. ಮೆಷೆಲೆಮ್ಯನ ಮಗನಾದ ಜೆಕರೀಯನು ದೇವದರ್ಶನದ ಗುಡಾರ ದ್ವಾರಪಾಲಕನಾಗಿದ್ದನು.
|
21. And Zechariah H2148 the son H1121 of Meshelemiah H4920 was porter H7778 of the door H6607 of the tabernacle H168 of the congregation H4150 .
|
22. ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಜನರು. ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಯಲ್ಲಿ ದಾಖಲಾಗಿದ್ದವು. ದಾವೀದನೂ, ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೊಗಕ್ಕೆ ನೇಮಿಸಿದರು.
|
22. All H3605 these which were chosen H1305 to be porters H7778 in the gates H5592 were two hundred H3967 and twelve H8147 H6240 . These H1992 were reckoned by their genealogy H3187 in their villages H2691 , whom David H1732 and Samuel H8050 the seer H7203 did ordain H3245 in their set office H530 .
|
23. ಅವರೂ ಅವರ ಮಕ್ಕಳೂ ಯೆಹೋವನ ಆಲಯದ, ಗುಡಾರದ ಬಾಗಿಲುಗಳನ್ನು ಕಾಯುತ್ತಿದ್ದರು.
|
23. So they H1992 and their children H1121 had the oversight H5921 of the gates H8179 of the house H1004 of the LORD H3068 , namely , the house H1004 of the tabernacle H168 , by wards H4931 .
|
24. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಈ ದಿಕ್ಕುಗಳಲ್ಲಿರುವ ದೇವಾಲಯದ ಬಾಗಿಲುಗಳನ್ನು ಕಾಯುವವರಾಗಿದ್ದರು.
|
24. In four H702 quarters H7307 were H1961 the porters H7778 , toward the east H4217 , west H3220 , north H6828 , and south H5045 .
|
25. ಗ್ರಾಮಗಳಲ್ಲಿ ಇದ್ದ ಅವರ ಗೋತ್ರ ಬಂಧುಗಳು ಅವರ ಸಂಗಡ ಕೆಲಸ ಮಾಡುವುದಕ್ಕೊಸ್ಕರ ಸರದಿಯಂತೆ ಕ್ರಮದ ಪ್ರಕಾರವಾಗಿ ಮೇಲೆ ಏಳೇಳು ದಿನಗಳು ಬರಬೇಕಾಯಿತು.
|
25. And their brethren H251 , which were in their villages H2691 , were to come H935 after seven H7651 days H3117 from time H4480 H6256 to H413 time H6256 with H5973 them H428 .
|
26. ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.
|
26. For H3588 these H1992 Levites H3881 , the four H702 chief H1368 porters H7778 , were in their set office H530 , and were H1961 over H5921 the chambers H3957 and treasuries H214 of the house H1004 of God H430 .
|
27. ಅವರು ರಾತ್ರಿಯಲ್ಲಿ ದೇವಾಲಯದ ಸುತ್ತಲೂ ಕಾವಲು ಕಾಯುತ್ತಿದ್ದರು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದರು. PS
|
27. And they lodged H3885 round about H5439 the house H1004 of God H430 , because H3588 the charge H4931 was upon H5921 them , and the opening H4668 thereof every morning H1242 H1242 pertained to them H1992 .
|
28. {ಇತರ ಲೇವಿಯರು} PS ಇದಲ್ಲದೆ ಅವರಲ್ಲಿ ಕೆಲವರು ಪೂಜಾ ಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರುಗಿ ತೆಗೆದುಕೊಳ್ಳುವಾಗಲೂ ಲೆಕ್ಕವಿರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
|
28. And certain of H4480 them had the charge of H5921 the ministering H5656 vessels H3627 , that H3588 they should bring them in H935 and out H3318 by tale H4557 .
|
29. ಇನ್ನು ಕೆಲವರು ದೇವಾಲಯದ ಎಲ್ಲಾ ವಸ್ತುಗಳ ಮೇಲ್ವಿಚಾರಕರೂ, ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.
|
29. Some of H4480 them also were appointed H4487 to oversee H5921 the vessels H3627 , and all H3605 the instruments H3627 of the sanctuary H6944 , and the fine flour H5560 , and the wine H3196 , and the oil H8081 , and the frankincense H3828 , and the spices H1314 .
|
30. ಯಾಜಕ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲವನ್ನು ಮಾಡುತ್ತಿದ್ದರು.
|
30. And some of H4480 the sons H1121 of the priests H3548 made H7543 the ointment H4842 of the spices H1314 .
|
31. ಲೇವಿಯರಲ್ಲಿ ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ರೊಟ್ಟಿ ಸುಡುವ ಕೆಲಸದ ಮೇಲ್ವಿಚಾರಕನು.
|
31. And Mattithiah H4993 , one of H4480 the Levites H3881 , who H1931 was the firstborn H1060 of Shallum H7967 the Korahite H7145 , had the set office H530 over H5921 the things that were made H4639 in the pans H2281 .
|
32. ಅವನ ಸಹೋದರರಾದ ಮಿಕ್ಕ ಕೆಹಾತ್ಯರಲ್ಲಿ ಕೆಲವರು ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಕೆಲಸವಿತ್ತು.
|
32. And other of H4480 their brethren H251 , of the sons H1121 of H4480 the Kohathites H6956 , were over H5921 the shewbread H3899 H4635 , to prepare H3559 it every sabbath H7676 H7676 .
|
33. ಇನ್ನೂ ಕೆಲವರು ವಾದ್ಯಗಾರರಾಗಿ ಸಂಗೀತ ಸೇವೆಮಾಡುವ ಜವಾಬ್ದಾರಿಯಿತ್ತು. ಇವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳು ಕೆಲಸದಲ್ಲಿ ಇರುತ್ತಿದ್ದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.
|
33. And these H428 are the singers H7891 , chief H7218 of the fathers H1 of the Levites H3881 , who remaining in the chambers H3957 were free H6362 : for H3588 they were employed H5921 in that work H4399 day H3119 and night H3915 .
|
34. ಇವರು ವಂಶಾವಳಿಯ ಪ್ರಕಾರ ಲೇವಿಗೋತ್ರ ಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು. PS
|
34. These H428 chief H7218 fathers H1 of the Levites H3881 were chief H7218 throughout their generations H8435 ; these H428 dwelt H3427 at Jerusalem H3389 .
|
35. {ಅರಸನಾದ ಸೌಲನ ವಂಶಾವಳಿ} PS ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಯೂವೇಲನು ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.
|
35. And in Gibeon H1391 dwelt H3427 the father H1 of Gibeon H1391 , Jehiel H3273 , whose wife H802 's name H8034 was Maachah H4601 :
|
36. ಅವನ ಚೊಚ್ಚಲ ಮಗ ಅಬ್ದೋನನು. ತರುವಾಯ ಹುಟ್ಟಿದವರು ಚೂರ್, ಕೀಷ್, ಬಾಳ್, ನೇರ್, ನಾದಾಬ್,
|
36. And his firstborn H1060 son H1121 Abdon H5658 , then Zur H6698 , and Kish H7027 , and Baal H1168 , and Ner H5369 , and Nadab H5070 ,
|
37. ಗೆದೋರ್, ಅಹ್ಯೋ, ಜೆಕರ್ಯ ಮತ್ತು ಮಿಕ್ಲೋತ್.
|
37. And Gedor H1446 , and Ahio H283 , and Zechariah H2148 , and Mikloth H4732 .
|
38. ಮಿಕ್ಲೋತನು ಶಿಮಾಮನನ್ನು ಪಡೆದನು. ಇವರು ತಮ್ಮ ಸಹೋದರರಿಂದ ಬೇರೆಯಾಗಿ ಯೆರೂಸಲೇಮಿನಲ್ಲಿರುವ ತಮ್ಮ ಕುಲಸಂಬಂಧಿಕರ ಜೊತೆಯಲ್ಲಿ ವಾಸಿಸುತ್ತಿದ್ದರು.
|
38. And Mikloth H4732 begot H3205 H853 Shimeam H8043 . And they H1992 also H637 dwelt H3427 with H5973 their brethren H251 at Jerusalem H3389 , over against H5048 their brethren H251 .
|
39. ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನನನ್ನೂ, ಮಲ್ಕೀಷೂವನನ್ನೂ, ಅಬೀನಾದಾಬನನ್ನೂ, ಎಷ್ಬಾಳನನ್ನು ಪಡೆದನು.
|
39. And Ner H5369 begot H3205 H853 Kish H7027 ; and Kish H7027 begot H3205 H853 Saul H7586 ; and Saul H7586 begot H3205 H853 Jonathan H3083 , and Malchi H4444 -shua , and Abinadab H41 , and Esh H792 -baal.
|
40. ಯೋನಾತಾನನು ಮೆರೀಬ್ಬಾಳನನ್ನು ಪಡೆದನು. ಮೆರೀಬ್ಬಾಳನು ಮೀಕನನ್ನು ಪಡೆದನು.
|
40. And the son H1121 of Jonathan H3083 was Merib H4807 -baal : and Merib H4810 -baal begot H3205 H853 Micah H4318 .
|
41. ಮೀಕನ ಮಕ್ಕಳು ಪೀತೋನ್, ಮೆಲೆಕ್, ತಹ್ರೇಯ ಮತ್ತು ಅಹಾಜ ಇವರೇ.
|
41. And the sons H1121 of Micah H4318 were , Pithon H6377 , and Melech H4429 , and Tahrea H8475 , and Ahaz .
|
42. ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತ್, ಅಜ್ಮಾವೆತ್, ಜಿಮ್ರಿ ಇವರನ್ನು ಪಡೆದನು; ಜಿಮ್ರಿಯು ಮೋಚನನ್ನು ಪಡೆದನು.
|
42. And Ahaz H271 begot H3205 H853 Jarah H3294 ; and Jarah H3294 begot H3205 H853 Alemeth H5964 , and Azmaveth H5820 , and Zimri H2174 ; and Zimri H2174 begot H3205 H853 Moza H4162 ;
|
43. ಮೋಚನು ಬಿನ್ನನನ್ನು ಪಡೆದನು; ಇವನ ಮಗನು ರೆಫಾಯ; ಇವನ ಮಗ ಎಲ್ಲಾಸ; ಇವನ ಮಗ ಅಚೇಲ.
|
43. And Moza H4162 begot H3205 H853 Binea H1150 ; and Rephaiah H7509 his son H1121 , Eleasah H501 his son H1121 , Azel H682 his son H1121 .
|
44. ಅಚೇಲನಿಗೆ ಆರು ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್. PE
|
44. And Azel H682 had six H8337 sons H1121 , whose names H8034 are these H428 , Azrikam H5840 , Bocheru H1074 , and Ishmael H3458 , and Sheariah H8187 , and Obadiah H5662 , and Hanan H2605 : these H428 were the sons H1121 of Azel H682 .
|