|
|
1. {ಯೆಶಾಯನಿಗೆ ಯೆಹೋವನ ಕರೆ} PS ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ಕರ್ತನು ಉನ್ನತೋನ್ನತವಾಗಿ ಸಿಂಹಾಸನಾರೂಢನಾಗಿರುವುದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಆಲಯದಲ್ಲೆಲ್ಲಾ ಹರಡಿತ್ತು.
|
1. In the year H8141 that king H4428 Uzziah H5818 died H4194 I saw H7200 also H853 the Lord H136 sitting H3427 upon H5921 a throne H3678 , high H7311 and lifted up H5375 , and his train H7757 filled H4390 H853 the temple H1964 .
|
2. ಆತನ ಸುತ್ತಲು ಸೆರಾಫಿಯರು ಇದ್ದರು. ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು. PEPS
|
2. Above H4480 H4605 it stood H5975 the seraphims H8314 : each one H259 had six wings H8337 H3671 H8337 H3671 with twain H8147 he covered H3680 his face H6440 , and with twain H8147 he covered H3680 his feet H7272 , and with twain H8147 he did fly H5774 .
|
3. ಆಗ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು. PEPS
|
3. And one cried H7121 unto H413 H2088 another H2088 , and said H559 , Holy H6918 , holy H6918 , holy H6918 , is the LORD H3068 of hosts H6635 : the whole H3605 earth H776 is full H4393 of his glory H3519 .
|
4. ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿದವು ಮತ್ತು ಧೂಮವು ಆಲಯದಲ್ಲೆಲ್ಲಾ ತುಂಬಿತು.
|
4. And the posts H520 of the door H5592 moved H5128 at the voice H4480 H6963 of him that cried H7121 , and the house H1004 was filled H4390 with smoke H6227 .
|
5. ಆಗ ನಾನು, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು. ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು. ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡೆವಲ್ಲಾ!” ಎಂದು ಕೂಗಿಕೊಳ್ಳಲು, PEPS
|
5. Then said H559 I, Woe H188 is me! for H3588 I am undone H1820 ; because H3588 I H589 am a man H376 of unclean H2931 lips H8193 , and I H589 dwell H3427 in the midst H8432 of a people H5971 of unclean H2931 lips H8193 : for H3588 mine eyes H5869 have seen H7200 H853 the King H4428 , the LORD H3068 of hosts H6635 .
|
6. ಆಗ ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ಉರಿಯುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು,
|
6. Then flew H5774 one H259 of H4480 the seraphims H8314 unto H413 me , having a live coal H7531 in his hand H3027 , which he had taken H3947 with the tongs H4457 from off H4480 H5921 the altar H4196 :
|
7. ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು. ನಿನ್ನ ದೋಷವು ನೀಗಿತು. ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು” ಎಂದನು. PEPS
|
7. And he laid H5060 it upon H5921 my mouth H6310 , and said H559 , Lo H2009 , this H2088 hath touched H5060 H5921 thy lips H8193 ; and thine iniquity H5771 is taken away H5493 , and thy sin H2403 purged H3722 .
|
8. ಆಗ, “ಯಾರನ್ನು ಕಳುಹಿಸಲಿ? ಯಾರು ನಮಗೋಸ್ಕರ ಹೋಗುವನು?” ಎಂಬ ಕರ್ತನ ನುಡಿಯನ್ನು ಕೇಳಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದೆನು.
|
8. Also I heard H8085 H853 the voice H6963 of the Lord H136 , saying H559 , H853 Whom H4310 shall I send H7971 , and who H4310 will go H1980 for us? Then said H559 I , Here am I H2009 ; send H7971 me.
|
9. ಅದಕ್ಕೆ ಆತನು, “ನೀನು ಈ ಜನರ ಬಳಿಗೆ ಹೋಗಿ, ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ,
|
9. And he said H559 , Go H1980 , and tell H559 this H2088 people H5971 , Hear ye indeed H8085 H8085 , but understand H995 not H408 ; and see ye indeed H7200 H7200 , but perceive H3045 not H3808 .
|
10. ಕಣ್ಣಿನಿಂದ ನೋಡದಂತೆಯೂ, ಕಿವಿಯಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರಿಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಈ ಜನರ ಹೃದಯವನ್ನು ಕೊಬ್ಬಿಸಿ, ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣಿಗೆ ಅಂಟು ಬಳಿ” ಎಂದು ನನಗೆ ಹೇಳಿದನು. PEPS
|
10. Make the heart H3820 of this H2088 people H5971 fat H8082 , and make their ears H241 heavy H3513 , and shut H8173 their eyes H5869 ; lest H6435 they see H7200 with their eyes H5869 , and hear H8085 with their ears H241 , and understand H995 with their heart H3824 , and convert H7725 , and be healed H7495 .
|
11. ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು, “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ, ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.
|
11. Then said H559 I, Lord H136 , how long H5704 H4970 ? And he answered H559 , Until H5704 H834 the cities H5892 be wasted H7582 without H4480 H369 inhabitant H3427 , and the houses H1004 without H4480 H369 man H120 , and the land H127 be utterly H8077 desolate H7582 ,
|
12. ಯೆಹೋವನು ಮನುಷ್ಯರನ್ನು ದೂರಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗೆ ಇರುವುದು.
|
12. And the LORD H3068 have removed men far away H7368 H853 H120 , and there be a great H7227 forsaking H5805 in the midst H7130 of the land H776 .
|
13. ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ, ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು. PE
|
13. But yet H5750 in it shall be a tenth H6224 , and it shall return H7725 , and shall be H1961 eaten H1197 : as a teil tree H424 , and as an oak H437 , whose H834 substance H4678 is in them , when they cast H7995 their leaves: so the holy H6944 seed H2233 shall be the substance H4678 thereof.
|