|
|
1. {ಹಬಕ್ಕೂಕನ ಪ್ರಾರ್ಥನೆ} PS ಶಿಗ್ಯೋನೋತ್ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ.
|
1. A prayer H8605 of Habakkuk H2265 the prophet H5030 upon H5921 Shigionoth H7692 .
|
2. ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿ ಹೆದರಿದ್ದೇನೆ; ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಾಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು; ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.
|
2. O LORD H3068 , I have heard H8085 thy speech H8088 , and was afraid H3372 : O LORD H3068 , revive H2421 thy work H6467 in the midst H7130 of the years H8141 , in the midst H7130 of the years H8141 make known H3045 ; in wrath H7267 remember H2142 mercy H7355 .
|
3. ತೇಮಾನಿನಿಂದ * ತೇಮಾನಿನಿಂದ ತೇಮಾನ್ ಎದೋಮ್ ದೇಶದ ಜಿಲ್ಲೆಯಾಗಿದ್ದು, ಯೆಹೂದದ ದಕ್ಷಿಣ ಭಾಗದ ಕಡೆಯಲ್ಲಿತ್ತು. ಕರುಣಾಸಾಗರನಾದ ದೇವರು ಬರುತ್ತಿದ್ದಾನೆ, ಸದಮಲಸ್ವಾಮಿಯು ಪಾರಾನ್ ಪರ್ವತದಿಂದ † ಪಾರಾನ್ ಪರ್ವತದಿಂದ ಪಾರಾನ್ ಪರ್ವತವು ಬಂಜರು/ಬರಡು ಸ್ಥಳವಾಗಿತ್ತು, ಅದು ಸೀನಾಯಿ ಗಡಿಪ್ರದೇಶ/ಭೂಪ್ರದೇಶದಲ್ಲಿ ಇತ್ತು. ಬರುತ್ತಾನೆ; ಸೆಲಾ. ಆತನ ಪ್ರಭಾವವು ಆಕಾಶಮಂಡಲವನ್ನೆಲ್ಲಾ ಆವರಿಸಿಕೊಂಡಿದೆ, ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ;
|
3. God H433 came H935 from Teman H4480 H8487 , and the Holy One H6918 from mount H4480 H2022 Paran H6290 . Selah H5542 . His glory H1935 covered H3680 the heavens H8064 , and the earth H776 was full H4390 of his praise H8416 .
|
4. ಆತನ ತೇಜಸ್ಸು ಸೂರ್ಯನಂತಿದೆ, ಆತನ ಕೈಗಳಿಂದ ಕಿರಣಗಳು ಹೊರಹೊಮ್ಮುತ್ತಿವೆ, ಆತನು ಶಕ್ತಿ ಸಾಮರ್ಥ್ಯಗಳ ನಿಧಿ.
|
4. And his brightness H5051 was H1961 as the light H216 ; he had horns H7161 coming out of his hand H4480 H3027 : and there H8033 was the hiding H2253 of his power H5797 .
|
5. ರೋಗಗಳು ಆತನಿಂದ ದೂರ ಓಡಿ ಹೋಗಿವೆ, ವ್ಯಾಧಿಯು ಆತನ ಹಿಂದೆ ಅಡಗಿಕೊಂಡಿದೆ.
|
5. Before H6440 him went H1980 the pestilence H1698 , and burning coals H7565 went forth H3318 at his feet H7272 .
|
6. ಆತನು ನಿಂತುಕೊಳ್ಳಲು ಭೂಮಿಯು ಅಳೆದನು. ‡ ಅಳೆದನು. ಕಂಪಿಸುವಂತೆ ಮಾಡಿದನು ಅಥವಾ ಅಲುಗಾಡಿಸಿದನು. ಆತನು ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಶಿಖರಗಳು ಕುಸಿದು ಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವುದು.
|
6. He stood H5975 , and measured H4128 the earth H776 : he beheld H7200 , and drove asunder H5425 the nations H1471 ; and the everlasting H5703 mountains H2042 were scattered H6327 , the perpetual H5769 hills H1389 did bow H7817 : his ways H1979 are everlasting H5769 .
|
7. ಇಗೋ, ಕೂಷಾನಿನ ಗುಡಾರಗಳು ತಳಮಳಗೊಂಡಿವೆ, ಮಿದ್ಯಾನ್ ದೇಶದ ಡೇರೆಗಳು ನಡುಗುತ್ತಿವೆ.
|
7. I saw H7200 the tents H168 of Cushan H3572 in H8478 affliction H205 : and the curtains H3407 of the land H776 of Midian H4080 did tremble H7264 .
|
8. ಯೆಹೋವನೇ, ನಿನಗೆ ನದಿಗಳ ಮೇಲೆ ರೌದ್ರವೋ? ಹೊಳೆಗಳ ಮೇಲೆ ಸಿಟ್ಟುಗೊಂಡಿದ್ದಿಯಾ? ಸಮುದ್ರದ ಮೇಲೆ ಕೋಪವನ್ನು ಪ್ರದರ್ಶಿಸುತ್ತೀಯೋ? ಇಲ್ಲಾ, ನೀನು ಜಯರಥಗಳಲ್ಲಿ ಆಸೀನನಾಗಿ ಮೋಡಗಳ ಮೇಲೆ ರಕ್ಷಣೆಯನ್ನು ಕಳುಹಿಸಿದಾತನು!
|
8. Was the LORD H3068 displeased H2734 against the rivers H5104 ? was thine anger H639 against the rivers H5104 ? was thy wrath H5678 against the sea H3220 , that H3588 thou didst ride H7392 upon H5921 thine horses H5483 and thy chariots H4818 of salvation H3444 ?
|
9. ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ. ಆಹಾ, ನಿನ್ನ ತೋಳ್ಬಲದಿಂದ ಪ್ರಯೋಗಿಸಿದ ಬಾಣಗಳ ಬಲವು ಜೀವಬುಗ್ಗೆಯನ್ನು ಭೂಮಿಯೊಳಗಿನಿಂದ ಹರಿದು ಬರುವಂತೆ ಮಾಡಿತು. ಸೆಲಾ.
|
9. Thy bow H7198 was made quite naked H5783 H6181 , according to the oaths H7621 of the tribes H4294 , even thy word H562 . Selah H5542 . Thou didst cleave H1234 the earth H776 with rivers H5104 .
|
10. ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತಿವೆ; ಪ್ರವಾಹದೋಪಾದಿಯಲ್ಲಿ ಆಕಾಶವು ಮಳೆಗರೆಯುತ್ತಿದೆ; ಸಾಗರವು ಆರ್ಭಟಿಸಿ ಅಲೆಗಳನ್ನು § ಅಲೆಗಳನ್ನು ಅಥವಾ ಕೈಗಳನ್ನು. ಮೇಲಕ್ಕೆ ಎತ್ತುತ್ತದೆ.
|
10. The mountains H2022 saw H7200 thee, and they trembled H2342 : the overflowing H2230 of the water H4325 passed by H5674 : the deep H8415 uttered H5414 his voice H6963 , and lifted up H5375 his hands H3027 on high H7315 .
|
11. ಹಾರಿ ಬರುವ ನಿನ್ನ ಹಾರುವ ಬಾಣಗಳ ಬೆಳಕಿಗೆ, ಥಳಥಳಿಸುವ ನಿನ್ನ ಮಿಂಚುವ ಈಟಿಯ ಹೊಳಪಿಗೆ, ಸೂರ್ಯಚಂದ್ರರು ಹೆದರಿ ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.
|
11. The sun H8121 and moon H3394 stood still H5975 in their habitation H2073 : at the light H216 of thine arrows H2671 they went H1980 , and at the shining H5051 of thy glittering H1300 spear H2595 .
|
12. ನೀನು ಕೋಪ ತಿರಸ್ಕಾರದಿಂದ ಲೋಕವನ್ನು ತುಳಿದುಕೊಂಡು ಹೋಗುತ್ತೀ. ಕೋಪದಿಂದ ಜನಾಂಗಗಳನ್ನು ಇಲ್ಲದಂತೆ ಮಾಡುತ್ತಿ.
|
12. Thou didst march through H6805 the land H776 in indignation H2195 , thou didst thresh H1758 the heathen H1471 in anger H639 .
|
13. ನಿನ್ನ ಅಭಿಷಿಕ್ತನಿಗಾಗಿಯೂ ಮತ್ತು ನಿನ್ನ ಪ್ರಜೆಯ ರಕ್ಷಣೆಗಾಗಿಯೂ ನೀನು ಯಾವಾಗಲೂ ಮುಂದಾಗಿರುತ್ತಿ; ದುಷ್ಟರ ಮನೆಯ ಮುಖ್ಯಸ್ಥರನ್ನು ಸದೆಬಡೆದು ಅವರ ಕುಟುಂಬಗಳನ್ನು ಬುಡಸಮೇತವಾಗಿ ಜನರ ಮುಂದೆ ಬೆತ್ತಲೆಯಾಗಿ ಮಾಡುವಿ. ಸೆಲಾ.
|
13. Thou wentest forth H3318 for the salvation H3468 of thy people H5971 , even for salvation H3468 with H854 thine anointed H4899 ; thou woundedst H4272 the head H7218 out of the house H4480 H1004 of the wicked H7563 , by discovering H6168 the foundation H3247 unto H5704 the neck H6677 . Selah H5542 .
|
14. ದಿಕ್ಕಿಲ್ಲದವರನ್ನು ಮರೆಯಲ್ಲಿ ನುಂಗಲು ಹೆಚ್ಚಳಪಡುವವರಾಗಿ ನನ್ನನ್ನು ಚದುರಿಸಬೇಕೆಂದು ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರ ತಲೆಯನ್ನು * ತಲೆಯನ್ನು ಅಥವಾ ಸೇನಾಧಿಪತಿಯನ್ನು. ಅವನ ದೊಣ್ಣೆಗಳಿಂದಲೇ ಒಡೆದಿದ್ದೀ
|
14. Thou didst strike through H5344 with his staves H4294 the head H7218 of his villages H6518 : they came out as a whirlwind H5590 to scatter H6327 me : their rejoicing H5951 was as H3644 to devour H398 the poor H6041 secretly H4565 .
|
15. ನಿನ್ನ ಅಶ್ವಗಳನ್ನು ಏರಿದವನಾಗಿ ಸಮುದ್ರವನ್ನು ತುಳಿಯುತ್ತಾ, ಮಹಾಜಲರಾಶಿಗಳನ್ನು ಹಾದುಹೋಗಿದ್ದೀ.
|
15. Thou didst walk H1869 through the sea H3220 with thine horses H5483 , through the heap H2563 of great H7227 waters H4325 .
|
16. {ಪ್ರವಾದಿಯ ಭಯವೂ ಭರವಸವೂ} PS ಅದು ನನಗೆ ಕೇಳಿಸಲು ನನ್ನ ಒಡಲು ನಡುಗಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು. ನಾನು ನಿಂತ ಹಾಗೆಯೇ ನಡುಗಿದೆನು. ವಿಪತ್ಕಾಲವು ನಮ್ಮನ್ನು ಹಿಂಸಿಸುವ ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವವರೆಗೂ ನಾನು ಅದಕ್ಕಾಗಿ ತಾಳ್ಮೆಯಿಂದ ಎದುರುನೋಡುವೆನು.
|
16. When I heard H8085 , my belly H990 trembled H7264 ; my lips H8193 quivered H6750 at the voice H6963 : rottenness H7538 entered H935 into my bones H6106 , and I trembled H7264 in H8478 myself, that H834 I might rest H5117 in the day H3117 of trouble H6869 : when he cometh up H5927 unto the people H5971 , he will invade H1464 them with his troops.
|
17. ಆಹಾ, ಅಂಜೂರವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ, ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಧಾನ್ಯಗಳನ್ನು ಉತ್ಪತ್ತಿಮಾಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
|
17. Although H3588 the fig tree H8384 shall not H3808 blossom H6524 , neither H369 shall fruit H2981 be in the vines H1612 ; the labor H4639 of the olive H2132 shall fail H3584 , and the fields H7709 shall yield H6213 no H3808 meat H400 ; the flock H6629 shall be cut off H1504 from the fold H4480 H4356 , and there shall be no H369 herd H1241 in the stalls H7517 :
|
18. ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.
|
18. Yet I H589 will rejoice H5937 in the LORD H3068 , I will joy H1523 in the God H430 of my salvation H3468 .
|
19. ನನ್ನ ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯಂತೆ ಚುರುಕುಗೊಳಿಸುತ್ತಾನೆ, ಬೆಟ್ಟ ಗುಡ್ಡಗಳನ್ನು ಚುರುಕಾಗಿ ಓಡಲು ನನ್ನನ್ನು ಸಮರ್ಥನನ್ನಾಗಿಸುತ್ತಾನೆ. PEPS ಪ್ರಧಾನ ಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು. PE
|
19. The LORD H3068 God H136 is my strength H2428 , and he will make H7760 my feet H7272 like hinds H355 ' feet , and he will make me to walk H1869 upon H5921 mine high places H1116 . To the chief singer H5329 on my stringed instruments H5058 .
|