|
|
1. {ಒಂದು ಲಕ್ಷದ ನಲ್ವತ್ತನಾಲ್ಕು ಸಾವಿರ ಇಸ್ರಾಯೇಲ್ಯರಿಗೆ ಮುದ್ರೆಯೊತ್ತಿದ್ದು} PS ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು.
|
1. And G2532 after G3326 these things G5023 I saw G1492 four G5064 angels G32 standing G2476 on G1909 the G3588 four G5064 corners G1137 of the G3588 earth G1093 , holding G2902 the G3588 four G5064 winds G417 of the G3588 earth G1093 , that G2443 the wind G417 should not G3361 blow G4154 on G1909 the G3588 earth G1093 , nor G3383 on G1909 the G3588 sea G2281 , nor G3383 on G1909 any G3956 tree G1186 .
|
2. ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು * ಪೂರ್ವದಿಕ್ಕಿನಿಂದ ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ,
|
2. And G2532 I saw G1492 another G243 angel G32 ascending G305 from G575 the east G395 G2246 , having G2192 the seal G4973 of the living G2198 God G2316 : and G2532 he cried G2896 with a loud G3173 voice G5456 to the G3588 four G5064 angels G32 , to whom G3739 it was given G1325 to G846 hurt G91 the G3588 earth G1093 and G2532 the G3588 sea G2281 ,
|
3. “ನಾವು ನಮ್ಮ ದೇವರ ದಾಸರಿಗೆ † ಯೆಹೆ. 9:4; ಪ್ರಕ 14:1; 22:4; ಪ್ರಕ 13 16: ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ನಾಶಮಾಡಬೇಡಿರಿ” ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
|
3. Saying G3004 , Hurt G91 not G3361 the G3588 earth G1093 , neither G3383 the G3588 sea G2281 , nor G3383 the G3588 trees G1186 , till G891 G3757 we have sealed G4972 the G3588 servants G1401 of our G2257 God G2316 in G1909 their G848 foreheads G3359 .
|
4. ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ‡ ಪ್ರಕ 9:16: ನಾನು ಕೇಳಿಸಿಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ.
|
4. And G2532 I heard G191 the G3588 number G706 of them which were sealed G4972 : and there were sealed G4972 a hundred and forty and four thousand G1540 G5062 G5064 G5505 of G1537 all G3956 the tribes G5443 of the children G5207 of Israel G2474 .
|
5. ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ,
|
5. Of G1537 the tribe G5443 of Judah G2455 were sealed G4972 twelve G1427 thousand G5505 . Of G1537 the tribe G5443 of Reuben G4502 were sealed G4972 twelve G1427 thousand G5505 . Of G1537 the tribe G5443 of Gad G1045 were sealed G4972 twelve G1427 thousand G5505 .
|
6. ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ,
|
6. Of G1537 the tribe G5443 of Aser G768 were sealed G4972 twelve G1427 thousand G5505 . Of G1537 the tribe G5443 of Naphtali G3508 were sealed G4972 twelve G1427 thousand G5505 . Of G1537 the tribe G5443 of Manasses G3128 were sealed G4972 twelve G1427 thousand G5505 .
|
7. ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ,
|
7. Of G1537 the tribe G5443 of Simeon G4826 were sealed G4972 twelve G1427 thousand G5505 . Of G1537 the tribe G5443 of Levi G3017 were sealed G4972 twelve G1427 thousand G5505 . Of G1537 the tribe G5443 of Issachar G2466 were sealed G4972 twelve G1427 thousand G5505 .
|
8. ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು. PS
|
8. Of G1537 the tribe G5443 of Zebulun G2194 were sealed G4972 twelve G1427 thousand G5505 . Of G1537 the tribe G5443 of Joseph G2501 were sealed G4972 twelve G1427 thousand G5505 . Of G1537 the tribe G5443 of Benjamin G958 were sealed G4972 twelve G1427 thousand G5505 .
|
9. {ಸಕಲ ಜನಾಂಗಗಳ ಮಹಾ ಜನಸಮೂಹ} PS ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ § ರೋಮಾ. 11:25: ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. * ಪ್ರಕ 5:9: ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು † ವ. 14. ಪ್ರಕ 3:4: ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ‡ ಯಾಜ 23:40; ಯೋಹಾ 12:13: ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.
|
9. After G3326 this G5023 I beheld G1492 , and G2532 , lo G2400 , a great G4183 multitude G3793 , which G3739 no man G3762 could G1410 number G705 G846 , of G1537 all G3956 nations G1484 , and G2532 kindreds G5443 , and G2532 people G2992 , and G2532 tongues G1100 , stood G2476 before G1799 the G3588 throne G2362 , and G2532 before G1799 the G3588 Lamb G721 , clothed G4016 with white G3022 robes G4749 , and G2532 palms G5404 in G1722 their G848 hands G5495 ;
|
10. ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ § ಅಥವಾ. ಯಜ್ಞದ ಕುರಿಯಾದಾತನಿಗೂ ಜಯವಾಗಲಿ; ಕೀರ್ತ 3:8; ಪ್ರಕ 12:10; 19:1: ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು.
|
10. And G2532 cried G2896 with a loud G3173 voice G5456 , saying G3004 , Salvation G4991 to our G2257 God G2316 which sitteth G2521 upon G1909 the G3588 throne G2362 , and G2532 unto the G3588 Lamb G721 .
|
11. ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು * ಪ್ರಕ 4:6: ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ † ಪ್ರಕ 4:10: ಅಡ್ಡಬಿದ್ದು,
|
11. And G2532 all G3956 the G3588 angels G32 stood G2476 round about G2945 the G3588 throne G2362 , and G2532 about the G3588 elders G4245 and G2532 the G3588 four G5064 beasts G2226 , and G2532 fell G4098 before G1799 the G3588 throne G2362 on G1909 their G848 faces G4383 , and G2532 worshiped G4352 God G2316 ,
|
12. ‡ ಅಂದರೆ, ತಥಾಸ್ತು, ಹಾಗೆಯೇ ಆಗಲಿ; ಪ್ರಕ 5:14; 19:4: “ಆಮೆನ್! § 1ಪೂರ್ವ 29:10, 11: ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!” ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು. PEPS
|
12. Saying G3004 , Amen G281 : Blessing G2129 , and G2532 glory G1391 , and G2532 wisdom G4678 , and G2532 thanksgiving G2169 , and G2532 honor G5092 , and G2532 power G1411 , and G2532 might G2479 , be unto our G2257 God G2316 forever and ever G1519 G165 G165 . Amen G281 .
|
13. ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, * ವ. 14; ಪ್ರಕ 3:4: “ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು.
|
13. And G2532 one G1520 of G1537 the G3588 elders G4245 answered G611 , saying G3004 unto me G3427 , What G5101 are G1526 these G3778 which are arrayed G4016 in white G3022 robes G4749 ? and G2532 whence G4159 came G2064 they?
|
14. ಅವನು ನನಗೆ, “ಇವರು † ಮತ್ತಾ 24:21, 29; ದಾನಿ. 12:1: ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ‡ ಪ್ರಕ 1:5 ರಕ್ತದಲ್ಲಿ § ಪ್ರಕ 22:14; ಯೆಶಾ 1:18; ಜೆಕ. 3:3-5: ತಮ್ಮ ನಿಲುವಂಗಿಗಳನ್ನು ತೊಳೆದು * ದಾನಿ. 12:10; ಅ. ಕೃ. 15:9; 1 ಯೋಹಾ 1:7: ಶುಭ್ರಮಾಡಿಕೊಂಡಿದ್ದಾರೆ.
|
14. And G2532 I said G2046 unto him G846 , Sir G2962 , thou G4771 knowest G1492 . And G2532 he said G2036 to me G3427 , These G3778 are G1526 they which came G2064 out of G1537 great G3173 tribulation G2347 , and G2532 have washed G4150 their G848 robes G4749 , and G2532 made them white G3021 G848 in G1722 the G3588 blood G129 of the G3588 Lamb G721 .
|
15. ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ † ಪ್ರಕ 22:3: ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ‡ ಪ್ರಕ 21:3; ಯೆಶಾ 4, 5, 6; ಯೆಹೆ. 37:27; ಯೋಹಾ 1:14: ಬಿಡಾರವಾಗಿರುವನು.
|
15. Therefore G1223 G5124 are G1526 they before G1799 the G3588 throne G2362 of God G2316 , and G2532 serve G3000 him G846 day G2250 and G2532 night G3571 in G1722 his G848 temple G3485 : and G2532 he that sitteth G2521 on G1909 the G3588 throne G2362 shall dwell G4637 among G1909 them G846 .
|
16. ಇನ್ನೆಂದಿಗೂ § ಯೆಶಾ 49:10: ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, * ಕೀರ್ತ 121:6: ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ.
|
16. They shall hunger G3983 no G3756 more G2089 , neither G3761 thirst G1372 any more G2089 ; neither G3761 G3361 shall the G3588 sun G2246 light G4098 on G1909 them G846 , nor G3761 any G3956 heat G2738 .
|
17. ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು † ಕೀರ್ತ 23:1, 2; ಯೆಶಾ 40. 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ 10:11; ಇಬ್ರಿ. 13:20; 1 ಪೇತ್ರ. 2:25; 5:4: ಅವರಿಗೆ ಕುರುಬನಂತಿದ್ದು ‡ ಪ್ರಕ 22:1; ಕೀರ್ತ 36:8, 9; ಯೋಹಾ 4:14: ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. § ಪ್ರಕ 21:4; ಯೆಶಾ 25:8: ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು. PE
|
17. For G3754 the G3588 Lamb G721 which G3588 is in G303 the midst G3319 of the G3588 throne G2362 shall feed G4165 them G846 , and G2532 shall lead G3594 them G846 unto G1909 living G2198 fountains G4077 of waters G5204 : and G2532 God G2316 shall wipe away G1813 all G3956 tears G1144 from G575 their G848 eyes G3788 .
|