|
|
1. * 2 ಕೊರಿ 4:7 ಭೂಮಿಯ ಮೇಲಿರುವ † 2 ಪೇತ್ರ 1:13-14 ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ‡ ಮಾರ್ಕ 14:58 ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ.
|
1. For G1063 we know G1492 that G3754 if G1437 our G2257 earthly G1919 house G3614 of this tabernacle G4636 were dissolved G2647 , we have G2192 a building G3619 of G1537 God G2316 , a house G3614 not made with hands G886 , eternal G166 in G1722 the G3588 heavens G3772 .
|
2. ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; § 1 ಕೊರಿ 15:53-54 ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.
|
2. For G1063 in G1722 this G5129 we G2532 groan G4727 , earnestly desiring G1971 to be clothed upon G1902 with our G2257 house G3613 which G3588 is from G1537 heaven G3772 :
|
3. ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.
|
3. If so be G1489 that G2532 being clothed G1746 we shall not G3756 be found G2147 naked G1131 .
|
4. ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ * 1 ಕೊರಿ 15:54 ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ.
|
4. For G1063 G2532 we that are G5607 in G1722 this tabernacle G4636 do groan G4727 , being burdened G916 : not G3756 for that G1909 G3739 we would G2309 be unclothed G1562 , but G235 clothed upon G1902 , that G2443 mortality G2349 might be swallowed up G2666 of G5259 life G2222 .
|
5. ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ † ರೋಮಾ. 8:23; 2 ಕೊರಿ 1:22 ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ.
|
5. Now G1161 he that hath wrought G2716 us G2248 for G1519 the selfsame thing G846 G5124 is God G2316 , who also hath given G1325 G2532 unto us G2254 the G3588 earnest G728 of the G3588 Spirit G4151 .
|
6. ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; ‡ ಇಬ್ರಿ. 11:13,14 ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ
|
6. Therefore G3767 we are always G3842 confident G2292 , knowing G1492 that G3754 , whilst we are at home G1736 in G1722 the G3588 body G4983 , we are absent G1553 from G575 the G3588 Lord G2962 :
|
7. § 1 ಕೊರಿ 13:12 ನಾವು ನೋಡುತ್ತಾ ನಡೆಯದೇ, * ಯೋಹಾ 20:29; 2 ಕೊರಿ 4:18 ನಂಬುವವರಾಗಿಯೇ ನಡೆಯುತ್ತೇವೆ.
|
7. ( For G1063 we walk G4043 by G1223 faith G4102 , not G3756 by G1223 sight G1491 :)
|
8. ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು † ಫಿಲಿ. 1:23 ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ.
|
8. G1161 We are confident G2292 , I say, and G2532 willing G2106 rather G3123 to be absent G1553 from G1537 the G3588 body G4983 , and G2532 to be present G1736 with G4314 the G3588 Lord G2962 .
|
9. ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.
|
9. Wherefore G1352 we G2532 labor G5389 , that, whether G1535 present G1736 or G1535 absent G1553 , we may be G1511 accepted G2101 of him G846 .
|
10. ‡ ತೀತ. 62:12 ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ § ಮತ್ತಾ 25:31-32; ರೋಮಾ. 14:10; ಅ. ಕೃ. 10:42 ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ. PS
|
10. For G1063 we G2248 must G1163 all G3956 appear G5319 before G1715 the G3588 judgment seat G968 of Christ G5547 ; that G2443 every one G1538 may receive G2865 the things G3588 done in G1223 his body G4983 , according G4314 to that G3739 he hath done G4238 , whether G1535 it be good G18 or G1535 bad G2556 .
|
11. {ಸಂಧಾನಮಾಡುವ ಸೇವೆ} PS ಆದ್ದರಿಂದ, ಕರ್ತನಲ್ಲಿ ಭಯವುಳ್ಳವರಾಗಿರಬೇಕೆಂದು ನಾವು, ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಎಂಥವರೆಂದು ದೇವರಿಗೆ ಪ್ರಕಟವಾಗಿದ್ದೇವೆ. ಅದು * 2 ಕೊರಿ 4:2 ನಿಮ್ಮ ಮನಸ್ಸಾಕ್ಷಿಗೆ ಕೂಡಾ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ.
|
11. Knowing G1492 therefore G3767 the G3588 terror G5401 of the G3588 Lord G2962 , we persuade G3982 men G444 ; but G1161 we are made manifest G5319 unto God G2316 ; and G1161 I trust G1679 also G2532 are made manifest G5319 in G1722 your G5216 consciences G4893 .
|
12. † 2 ಕೊರಿ 3:1 ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
|
12. For G1063 we commend G4921 not G3756 ourselves G1438 again G3825 unto you G5213 , but G235 give G1325 you G5213 occasion G874 to glory G2745 on our behalf G5228 G2257 , that G2443 ye may have G2192 somewhat to G4314 answer them which glory G2744 in G1722 appearance G4383 , and G2532 not G3756 in heart G2588 .
|
13. ‡ 2 ಕೊರಿ 11:1,16,7; 12:6,11; ಅ. ಕೃ. 26:24,25 ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ.
|
13. For G1063 whether G1535 we be beside ourselves G1839 , it is to God G2316 : or whether G1535 we be sober G4993 , it is for your cause G5213 .
|
14. ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; § ರೋಮಾ. 5:15 ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ.
|
14. For G1063 the G3588 love G26 of Christ G5547 constraineth G4912 us G2248 ; because we thus G5124 judge G2919 , that G3754 if G1487 one G1520 died G599 for G5228 all G3956 , then G686 were all dead G599 G3956 :
|
15. ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ * ರೋಮಾ. 6:11,12; 14:7 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.
|
15. And G2532 that he died G599 for G5228 all G3956 , that G2443 they which live G2198 should not henceforth G3371 live G2198 unto themselves G1438 , but G235 unto him which died G599 for G5228 them G846 , and G2532 rose again G1453 .
|
16. ಹೀಗಿರಲಾಗಿ † ಗಲಾ. 2:6; ಫಿಲಿ. 3:7,8; ಕೊಲೊ 2:11 ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ.
|
16. Wherefore G5620 henceforth G575 G3568 know G1492 we G2249 no man G3762 after G2596 the flesh G4561 : yea G1161 , though G1499 we have known G1097 Christ G5547 after G2596 the flesh G4561 , yet G235 now G3568 henceforth know G1097 we him no more G3765 .
|
17. ಆದ್ದರಿಂದ ‡ 2 ಕೊರಿ 12:2; ಗಲಾ. 1:22 ಯಾವನಾದರೂ ಕ್ರಿಸ್ತನಲ್ಲಿದ್ದರೆ § ಯೋಹಾ 3:3; ರೋಮಾ. 6:4; ಗಲಾ. 6:15 ಅವನು ನೂತನ ಸೃಷ್ಟಿಯಾಗಿದ್ದಾನೆ. * ಯೆಶಾ 43:18,19; ಪ್ರಕ 21:5; ಎಫೆ 2:15; 4:24 ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.
|
17. Therefore G5620 if any man G1536 be in G1722 Christ G5547 , he is a new G2537 creature G2937 : old things G744 are passed away G3928 ; behold G2400 , all things G3956 are become G1096 new G2537 .
|
18. ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. † ಕೊಲೊ 1:20; ರೋಮಾ. 5:10 ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ;
|
18. And G1161 all things G3956 are of G1537 God G2316 , who hath reconciled G2644 us G2248 to himself G1438 by G1223 Jesus G2424 Christ G5547 , and G2532 hath given G1325 to us G2254 the G3588 ministry G1248 of reconciliation G2643 ;
|
19. ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ‡ ಕೀರ್ತ 32:2; ರೋಮಾ. 4:8; 1 ಕೊರಿ 13:5 ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ. PEPS
|
19. To wit G5613 , that G3754 God G2316 was G2258 in G1722 Christ G5547 , reconciling G2644 the world G2889 unto himself G1438 , not G3361 imputing G3049 their G846 trespasses G3900 unto them G846 ; and G2532 hath committed G5087 unto G1722 us G2254 the G3588 word G3056 of reconciliation G2643 .
|
20. § ಎಫೆ 6:20 ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ.
|
20. Now then G3767 we are ambassadors G4243 for G5228 Christ G5547 , as though G5613 God G2316 did beseech G3870 you by G1223 us G2257 ; we pray G1189 you in Christ's stead G5228 G5547 , be ye reconciled G2644 to God G2316 .
|
21. ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ನೀತಿವಂತರಾಗಬೇಕೆಂದು ದೇವರು ಹೀಗೆ ಮಾಡಿದರು. PE
|
21. For G1063 he hath made G4160 him to be sin G266 for G5228 us G2257 , who knew G1097 no G3361 sin G266 ; that G2443 we G2249 might be made G1096 the righteousness G1343 of God G2316 in G1722 him G846 .
|