|
|
1. ಯೇಸು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು. PS
|
1. And G2532 he entered G1684 into G1519 a ship G4143 , and passed over G1276 , and G2532 came G2064 into G1519 his own G2398 city G4172 .
|
2. {ಯೇಸು ಪಾರ್ಶ್ವವಾಯು ರೋಗಿಯ ಪಾಪವನ್ನು ಕ್ಷಮಿಸಿ ಸ್ವಸ್ಥಮಾಡಿದ್ದು} (ಮಾರ್ಕ 2:1-12; ಲೂಕ 5:17-26) PS ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
|
2. And G2532 , behold G2400 , they brought G4374 to him G846 a man sick of the palsy G3885 , lying G906 on G1909 a bed G2825 : and G2532 Jesus G2424 seeing G1492 their G846 faith G4102 said G2036 unto the G3588 sick of the palsy G3885 ; Son G5043 , be of good cheer G2293 ; thy G4675 sins G266 be forgiven G863 thee G4671 .
|
3. ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.
|
3. And G2532 , behold G2400 , certain G5100 of the G3588 scribes G1122 said G2036 within G1722 themselves G1438 , This G3778 man blasphemeth G987 .
|
4. ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ?
|
4. And G2532 Jesus G2424 knowing G1492 their G846 thoughts G1761 said G2036 , Wherefore G2444 think G1760 ye G5210 evil G4190 in G1722 your G5216 hearts G2588 ?
|
5. ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ?
|
5. For G1063 whether G5101 is G2076 easier G2123 , to say G2036 , Thy sins G266 be forgiven G863 thee G4671 ; or G2228 to say G2036 , Arise G1453 , and G2532 walk G4043 ?
|
6. ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು.
|
6. But G1161 that G2443 ye may know G1492 that G3754 the G3588 Son G5207 of man G444 hath G2192 power G1849 on G1909 earth G1093 to forgive G863 sins G266 , ( then G5119 saith G3004 he to the G3588 sick of the palsy G3885 ,) Arise G1453 , take up G142 thy G4675 bed G2825 , and G2532 go G5217 unto G1519 thine G4675 house G3624 .
|
7. ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
|
7. And G2532 he arose G1453 , and departed G565 to G1519 his G848 house G3624 .
|
8. ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು. PS
|
8. But G1161 when the G3588 multitudes G3793 saw G1492 it, they marveled G2296 , and G2532 glorified G1392 God G2316 , which had given G1325 such G5108 power G1849 unto men G444 .
|
9. {ಯೇಸು ಮತ್ತಾಯನನ್ನು ಕರೆದದ್ದು} (ಮಾರ್ಕ 2:13; ಲೂಕ 5:27-32) PS ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು. PEPS
|
9. And G2532 as Jesus G2424 passed forth G3855 from thence G1564 , he saw G1492 a man G444 , named G3004 Matthew G3156 , sitting G2521 at G1909 the G3588 receipt of custom G5058 : and G2532 he saith G3004 unto him G846 , Follow G190 me. And G2532 he G3427 arose G450 , and followed G190 him G846 .
|
10. ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು.
|
10. And G2532 it came to pass G1096 , as Jesus G846 sat at meat G345 in G1722 the G3588 house G3614 , behold G2400 , many G4183 publicans G5057 and G2532 sinners G268 came G2064 and sat down G4873 with him G2424 and G2532 his G846 disciples G3101 .
|
11. ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, “ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
|
11. And G2532 when the G3588 Pharisees G5330 saw G1492 it, they said G2036 unto his G846 disciples G3101 , Why G1302 eateth G2068 your G5216 Master G1320 with G3326 publicans G5057 and G2532 sinners G268 ?
|
12. ಯೇಸು ಅದನ್ನು ಕೇಳಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು.
|
12. But G1161 when Jesus G2424 heard G191 that, he said G2036 unto them G846 , They that be whole G2480 need G2192 G5532 not G3756 a physician G2395 , but G235 they that are sick G2192 G2560 .
|
13. ನೀವು ಹೋಗಿ, ‘ನಾನು ಯಜ್ಞವನ್ನಲ್ಲ, * ಹೋಶೇ. 6:6; ಮತ್ತಾ 12:7; ಮೀಕ 6:8 ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು. ಉಪವಾಸದ ವಿಷಯವಾಗಿ ಪ್ರಶ್ನೆ (ಮಾರ್ಕ 2:18-22; ಲೂಕ 5:33-39) PEPS
|
13. But G1161 go G4198 ye and learn G3129 what G5101 that meaneth G2076 , I will G2309 have mercy G1656 , and G2532 not G3756 sacrifice G2378 : for G1063 I am not G3756 come G2064 to call G2564 the righteous G1342 , but G235 sinners G268 to G1519 repentance G3341 .
|
14. ನಂತರ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು, “ಫರಿಸಾಯರೂ ನಾವೂ ಬಹಳಸಾರಿ ಉಪವಾಸಮಾಡುತ್ತೇವೆ; ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ,
|
14. Then G5119 came G4334 to him G846 the G3588 disciples G3101 of John G2491 , saying G3004 , Why G1302 do we G2249 and G2532 the G3588 Pharisees G5330 fast G3522 oft G4183 , but G1161 thy G4675 disciples G3101 fast G3522 not G3756 ?
|
15. “ಮದುವೆಯ ಅತಿಥಿಗಳು ತಮ್ಮ ಸಂಗಡ ಮದಲಿಂಗನು ಇರುವ ತನಕ ದುಃಖಪಡುವರೇ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ; ಆಗ ಅವರು ಉಪವಾಸಮಾಡುವರು. ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ; ಹಾಗೆ ಹಚ್ಚಿದರೆ
|
15. And G2532 Jesus G2424 said G2036 unto them G846 , Can G1410 G3361 the G3588 children G5207 of the G3588 bridechamber G3567 mourn G3996 , as long as G1909 G3745 the G3588 bridegroom G3566 is G2076 with G3326 them G846 ? but G1161 the days G2250 will come G2064 , when G3752 the G3588 bridegroom G3566 shall be taken G522 from G575 them G846 , and G2532 then G5119 shall they fast G3522 .
|
16. ಆ ತ್ಯಾಪೆಯು ಹಳೇ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು.
|
16. G1161 No man G3762 putteth G1911 a piece G1915 of new G46 cloth G4470 unto G1909 an old G3820 garment G2440 , for G1063 that which is put in to fill it up G4138 G846 taketh G142 from G575 the G3588 garment G2440 , and G2532 the rent G4978 is G1096 made worse G5501 .
|
17. ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವುದಲ್ಲದೆ, ಬುದ್ದಲಿಗಳು ನಾಶವಾಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಸಂರಕ್ಷಿಸಲ್ಪಡುವವು” ಎಂದು ಹೇಳಿದನು. ಯೇಸು ಒಬ್ಬ ಹುಡುಗಿಯನ್ನು ಬದುಕಿಸಿದ್ದು; ಇನ್ನೂ ಕೆಲವು ಅದ್ಭುತಗಳನ್ನು ನಡೆಸಿದ್ದು (ಮಾರ್ಕ 5:22-43; ಲೂಕ 8:41-56) PS
|
17. Neither G3761 do men put G906 new G3501 wine G3631 into G1519 old G3820 bottles G779 : else G1490 the G3588 bottles G779 break G4486 , and G2532 the G3588 wine G3631 runneth out G1632 , and G2532 the G3588 bottles G779 perish G622 : but G235 they put G906 new G3501 wine G3631 into G1519 new G2537 bottles G779 , and G2532 both G297 are preserved G4933 .
|
18. ಹೀಗೆ ಯೇಸು ಅವರೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಅಧಿಕಾರಿಯು ಬಂದು ಆತನಿಗೆ ಅಡ್ಡಬಿದ್ದು, “ನನ್ನ ಮಗಳು ಈಗಲೇ ತೀರಿಹೋದಳು; ಆದಾಗ್ಯೂ ನೀನು ಬಂದು ಆಕೆಯ ಮೇಲೆ ಕೈ ಇಟ್ಟರೆ ಬದುಕುವಳು” ಎಂದು ಬೇಡಿಕೊಂಡನು.
|
18. While he G846 spake G2980 these things G5023 unto them G846 , behold G2400 , there came G2064 a certain G1520 ruler G758 , and G2532 worshiped G4352 him G846 , saying G3004 , My G3450 daughter G2364 is even now dead G5053 G737 : but G235 come G2064 and G2532 lay G2007 thy G4675 hand G5495 upon G1909 her G846 , and G2532 she shall live G2198 .
|
19. ಯೇಸು ಎದ್ದು ಆ ಅಧಿಕಾರಿಯ ಹಿಂದೆ ಹೋಗುವಾಗ ಆತನ ಶಿಷ್ಯರು ಸಹ ಆತನನ್ನು ಹಿಂಬಾಲಿಸಿದರು. PEPS
|
19. And G2532 Jesus G2424 arose G1453 , and followed G190 him G846 , and G2532 so did his G846 disciples G3101 .
|
20. ಆಗ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು,
|
20. And G2532 , behold G2400 , a woman G1135 , which was diseased with an issue of blood G131 twelve G1427 years G2094 , came G4334 behind G3693 him, and touched G680 the G3588 hem G2899 of his G846 garment G2440 :
|
21. “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆ ಎಂದು ಮನಸ್ಸಿನಲ್ಲಿ” ಅಂದುಕೊಂಡು ಹಿಂದಿನಿಂದ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು.
|
21. For G1063 she said G3004 within G1722 herself G1438 , If G1437 I may but G3440 touch G680 his G846 garment G2440 , I shall be whole G4982 .
|
22. ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು. PEPS
|
22. But G1161 Jesus G2424 turned him about G1994 , and G2532 when he saw G1492 her G846 , he said G2036 , Daughter G2364 , be of good comfort G2293 ; thy G4675 faith G4102 hath made thee whole G4982 G4571 . And G2532 the G3588 woman G1135 was made whole G4982 from G575 that G1565 hour G5610 .
|
23. ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಕೊಳಲು ಊದುವವರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು ಅವರಿಗೆ,
|
23. And G2532 when Jesus G2424 came G2064 into G1519 the G3588 ruler G758 's house G3614 , and G2532 saw G1492 the G3588 minstrels G834 and G2532 the G3588 people G3793 making a noise G2350 ,
|
24. “ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ” ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು.
|
24. He said G3004 unto them G846 , Give place G402 : for G1063 the G3588 maid G2877 is not dead G599 G3756 , but G235 sleepeth G2518 . And G2532 they laughed him to scorn G2606 G846 .
|
25. ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು.
|
25. But G1161 when G3753 the G3588 people G3793 were put forth G1544 , he went in G1525 , and took G2902 her G846 by the G3588 hand G5495 , and G2532 the G3588 maid G2877 arose G1453 .
|
26. ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು. PEPS
|
26. And G2532 the G3588 fame G5345 hereof G3778 went abroad G1831 into G1519 all G3650 that G1565 land G1093 .
|
27. ಯೇಸು ಅಲ್ಲಿಂದ ಹಾದುಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಕೂಗುತ್ತಾ ಆತನನ್ನು ಹಿಂಬಾಲಿಸಿದರು.
|
27. And G2532 when Jesus G2424 departed G3855 thence G1564 , two G1417 blind men G5185 followed G190 him G846 , crying G2896 , and G2532 saying G3004 , Thou son G5207 of David G1138 , have mercy G1653 on us G2248 .
|
28. ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, “ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ” ಎಂದು ಕೇಳಿದ್ದಕ್ಕೆ, ಅವರು “ಹೌದು, ಕರ್ತನೇ, ನಂಬುತ್ತೇವೆ” ಅಂದರು.
|
28. And G1161 when he was come G2064 into G1519 the G3588 house G3614 , the G3588 blind men G5185 came G4334 to him G846 : and G2532 Jesus G2424 saith G3004 unto them G846 , Believe G4100 ye that G3754 I am able G1410 to do G4160 this? They G5124 said G3004 unto him G846 , Yea G3483 , Lord G2962 .
|
29. ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು.
|
29. Then G5119 touched G680 he their G846 eyes G3788 , saying G3004 , According G2596 to your G5216 faith G4102 be it G1096 unto you G5213 .
|
30. ನಂತರ ಯೇಸು ಅವರಿಗೆ, “ಇದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಿರಿ” ಎಂದು ಕಟ್ಟುನಿಟ್ಟಾಗಿ ಆದೇಶಿಸಿದನು.
|
30. And G2532 their G846 eyes G3788 were opened G455 ; and G2532 Jesus G2424 straitly charged G1690 them G846 , saying G3004 , See G3708 that no man G3367 know G1097 it.
|
31. ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು. PEPS
|
31. But G1161 they G3588 , when they were departed G1831 , spread abroad his fame G1310 G846 in G1722 all G3650 that G1565 country G1093 .
|
32. ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು.
|
32. As G1161 they G846 went out G1831 , behold G2400 , they brought G4374 to him G846 a dumb G2974 man G444 possessed with a devil G1139 .
|
33. ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು.
|
33. And G2532 when the G3588 devil G1140 was cast out G1544 , the G3588 dumb G2974 spake G2980 : and G2532 the G3588 multitudes G3793 marveled G2296 , saying G3004 , It was never G3763 so G3779 seen G5316 in G1722 Israel G2474 .
|
34. ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು. PS
|
34. But G1161 the G3588 Pharisees G5330 said G3004 , He casteth out G1544 devils G1140 through G1722 the G3588 prince G758 of the G3588 devils G1140 .
|
35. {ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಆರಿಸಿಕೊಂಡು ಸುವಾರ್ತೆಯನ್ನು ಸಾರುವುದಕ್ಕೆ ಕಳುಹಿಸಿದ್ದು} (ಮಾರ್ಕ 3:13-19; 6:6-13; ಲೂಕ 6:12-16; 9:1-6) PS ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
|
35. And G2532 Jesus G2424 went about G4013 all G3956 the G3588 cities G4172 and G2532 villages G2968 , teaching G1321 in G1722 their G846 synagogues G4864 , and G2532 preaching G2784 the G3588 gospel G2098 of the G3588 kingdom G932 , and G2532 healing G2323 every G3956 sickness G3554 and G2532 every G3956 disease G3119 among G1722 the G3588 people G2992 .
|
36. ಯೇಸು ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ಚದುರಿರುವುದನ್ನು ಕಂಡು ಅವರ ಮೇಲೆ ಕನಿಕರಪಟ್ಟನು.
|
36. But G1161 when he saw G1492 the G3588 multitudes G3793 , he was moved with compassion G4697 on G4012 them G846 , because G3754 they fainted G2258 G1590 , and G2532 were scattered abroad G4496 , as G5616 sheep G4263 having G2192 no G3361 shepherd G4166 .
|
37. ಆತನು ತನ್ನ ಶಿಷ್ಯರಿಗೆ, “ಬೆಳೆಯು ಬಹಳ ಇದೆ, ಆದರೆ ಕೆಲಸದವರು ಸ್ವಲ್ಪ.
|
37. Then G5119 saith G3004 he unto his G848 disciples G3101 , The G3588 harvest G2326 truly G3303 is plenteous G4183 , but G1161 the G3588 laborers G2040 are few G3641 ;
|
38. ಆದುದರಿಂದ ಬೆಳೆಯ ಯಜಮಾನನನ್ನು, ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಿಕೊಡಬೇಕೆಂದು ಬೇಡಿಕೊಳ್ಳಿರಿ” ಎಂದು ಹೇಳಿದನು. PE
|
38. Pray G1189 ye therefore G3767 the G3588 Lord G2962 of the G3588 harvest G2326 , that G3704 he will send forth G1544 laborers G2040 into G1519 his G848 harvest G2326 .
|