|
|
1. {ಸಮಾರ್ಯದ ಸ್ತ್ರೀಯರ ಖಂಡನೆ} PS ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ * ಬಾಷಾನಿನ ಅಂದರೆ ಬಹಳ ಫಲವತ್ತಾದ ಭೂಮಿ. ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, “ಪಾನಗಳನ್ನು ತರಿಸಿ, ಕುಡಿಯೋಣ” ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.
|
1. Hear H8085 this H2088 word H1697 , ye kine H6510 of Bashan H1316 , that H834 are in the mountain H2022 of Samaria H8111 , which oppress H6231 the poor H1800 , which crush H7533 the needy H34 , which say H559 to their masters H113 , Bring H935 , and let us drink H8354 .
|
2. ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು: “ಇಗೋ ನಿಮ್ಮನ್ನು ಕೊಂಡಿಗಳಿಂದಲೂ, ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ, ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.
|
2. The Lord H136 GOD H3069 hath sworn H7650 by his holiness H6944 , that H3588 , lo H2009 , the days H3117 shall come H935 upon H5921 you , that he will take you away H5375 H853 with hooks H6793 , and your posterity H319 with fishhooks H5518 H1729 .
|
3. ಗೋಡೆಯಲ್ಲಿಯ ಬಿರುಕುಗಳ ಮೂಲಕ, ಪ್ರತಿಯೊಬ್ಬ ಸ್ತ್ರೀಯೂ ನೇರವಾಗಿ ತನ್ನ ಮುಂದೆಯೇ ಹೊರಟು ಹೋಗುವಳು, ಹರ್ಮೋನಿನ † ಹರ್ಮೋನಿನ ಅಂದರೆ ಕಸವನ್ನು ಎಸೆಯುವ ತಿಪ್ಪೆಗೆ. ದಿಕ್ಕಿನ ಕಡೆಗೆ ತಳ್ಳಲ್ಪಡುವಿರಿ” ಇದು ಯೆಹೋವನ ನುಡಿ. PS
|
3. And ye shall go out H3318 at the breaches H6556 , every H802 cow at that which is before H5048 her ; and ye shall cast H7993 them into the palace H2038 , saith H5002 the LORD H3068 .
|
4. {ಕೇವಲ ಆಚಾರಗಳು ವ್ಯರ್ಥ} PS “ಬೇತೇಲಿಗೆ ಹೋಗಿ ದ್ರೋಹ ಮಾಡಿರಿ, ಗಿಲ್ಗಾಲಿನಲ್ಲಿ ಸೇರಿ ದ್ರೋಹವನ್ನು ಇನ್ನೂ ಹೆಚ್ಚಿಸಿರಿ. ಪ್ರತಿದಿನ ಬೆಳಿಗ್ಗೆ ನಿಮ್ಮ ಬಲಿಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ.
|
4. Come H935 to Bethel H1008 , and transgress H6586 ; at Gilgal H1537 multiply H7235 transgression H6586 ; and bring H935 your sacrifices H2077 every morning H1242 , and your tithes H4643 after three H7969 years H3117 :
|
5. ಹುಳಿಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮ ಮಾಡಿರಿ; ಕೊಟ್ಟ ಕಾಣಿಕೆಯನ್ನು ಪ್ರಕಟಿಸಿರಿ; ಸಾರಿಹೇಳಿರಿ, ಇಸ್ರಾಯೇಲರೇ ಹೀಗೆ ಮಾಡುವುದು ನಿಮಗೆ ಇಷ್ಟ” ಇದು ಕರ್ತನಾದ ಯೆಹೋವನ ನುಡಿ. PS
|
5. And offer a sacrifice H6999 of thanksgiving H8426 with H4480 leaven H2557 , and proclaim H7121 and publish H8085 the free offerings H5071 : for H3588 this H3651 liketh H157 you , O ye children H1121 of Israel H3478 , saith H5002 the Lord H136 GOD H3069 .
|
6. {ಸನ್ಮಾರ್ಗಕ್ಕೆ ಬಾರದವರಿಗೆ ಹೆಚ್ಚು ದಂಡನೆಯು ಅವಶ್ಯ} PS “ನಿಮ್ಮ ಪಟ್ಟಣಗಳಲ್ಲಿ ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆಯೂ ಮತ್ತು ನಿಮ್ಮ ಸಕಲ ನಿವಾಸಗಳಲ್ಲಿ ಅನ್ನದ ಕೊರತೆಯಾಗುವ ಹಾಗೆಯೂ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.
|
6. And I H589 also H1571 have given H5414 you cleanness H5356 of teeth H8127 in all H3605 your cities H5892 , and want H2640 of bread H3899 in all H3605 your places H4725 : yet have ye not H3808 returned H7725 unto H5704 me, saith H5002 the LORD H3068 .
|
7. “ಸುಗ್ಗಿಗೆ ಮೂರು ತಿಂಗಳು ಕಳೆಯಬೇಕಾದಾಗಲೂ, ನಿಮಗೆ ಮಳೆಯನ್ನು ತಡೆದೆನು. ಒಂದು ಪಟ್ಟಣದ ಮೇಲೆ ಮಳೆಯಾಗುವಂತೆಯೂ, ಇನ್ನೊಂದು ಪಟ್ಟಣದ ಮೇಲೆ ಮಳೆಯಾಗದಂತೆಯೂ ಮಾಡಿದೆನು. ಒಂದು ಭಾಗದ ಹೊಲದಲ್ಲಿ ಮಳೆಯಾಯಿತು. ಮಳೆಯಾಗದ ಹೊಲದ ಭಾಗವು ಬಾಡಿಹೋಯಿತು.
|
7. And also H1571 I H595 have withheld H4513 H853 the rain H1653 from H4480 you , when there were yet H5750 three H7969 months H2320 to the harvest H7105 : and I caused it to rain H4305 upon H5921 one H259 city H5892 , and caused it not to rain H4305 H3808 upon H5921 another H259 city H5892 : one H259 piece H2513 was rained upon H4305 , and the piece H2513 whereupon H834 H5921 it rained H4305 not H3808 withered H3001 .
|
8. ಎರಡು ಅಥವಾ ಮೂರು ಪಟ್ಟಣದವರು ನೀರು ಕುಡಿಯುವುದಕ್ಕೆ ಮತ್ತೊಂದು ಪಟ್ಟಣಕ್ಕೆ ಬಳಲುತ್ತಾ ಹೋಗುತ್ತಿದ್ದರು, ಬಾಯಾರಿಕೆ ತೀರಲಿಲ್ಲ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ.” ಇದು ಯೆಹೋವನ ನುಡಿ.
|
8. So two H8147 or three H7969 cities H5892 wandered H5128 unto H413 one H259 city H5892 , to drink H8354 water H4325 ; but they were not H3808 satisfied H7646 : yet have ye not H3808 returned H7725 unto H5704 me, saith H5002 the LORD H3068 .
|
9. “ನಿಮ್ಮನ್ನು ಬೂದಿಯಿಂದಲೂ, ಬಿಸಿಗಾಳಿಯಿಂದಲೂ ಬಾಧಿಸಿದೆನು. ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷಿತೋಟಗಳನ್ನು, ಅಂಜೂರದ ಗಿಡಗಳನ್ನು, ನಿಮ್ಮ ಎಣ್ಣೆಯ ಮರಗಳನ್ನು ಮಿಡತೆಯು ತಿಂದುಬಿಟ್ಟಿತು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.
|
9. I have smitten H5221 you with blasting H7711 and mildew H3420 : when your gardens H1593 and your vineyards H3754 and your fig trees H8384 and your olive trees H2132 increased H7235 , the palmerworm H1501 devoured H398 them : yet have ye not H3808 returned H7725 unto H5704 me, saith H5002 the LORD H3068 .
|
10. “ಐಗುಪ್ತದ ವ್ಯಾಧಿಗಳಂತಹ ವ್ಯಾಧಿಯನ್ನು ನಿಮ್ಮ ಮೇಲೆ ಕಳುಹಿಸಿದೆನು. ನಿಮ್ಮ ಯುವಕರನ್ನು ಖಡ್ಗದಿಂದ ಹತಿಸಿದೆನು, ನಿಮ್ಮ ಕುದರೆಗಳನ್ನು ಸೂರೆಮಾಡಿಸಿದೆನು, ನಿಮ್ಮ ದಂಡುಗಳ ದುರ್ವಾಸನೆ ನಿಮ್ಮ ಮೂಗಿಗೆ ಬಡಿಯುವಂತೆ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.
|
10. I have sent H7971 among you the pestilence H1698 after the manner H1870 of Egypt H4714 : your young men H970 have I slain H2026 with the sword H2719 , and have taken away H5973 H7628 your horses H5483 ; and I have made the stink H889 of your camps H4264 to come up H5927 unto your nostrils H639 : yet have ye not H3808 returned H7725 unto H5704 me, saith H5002 the LORD H3068 .
|
11. “ಸೊದೋಮ್ ಮತ್ತು ಗೊಮೋರಗಳನ್ನು ಕೆಡವಿದಂತೆ, ನಾನು ನಿಮ್ಮ ಪಟ್ಟಣಗಳನ್ನು ಕೆಡವಿಬಿಟ್ಟಿದ್ದೇನೆ. ಬೆಂಕಿ ಉರಿಯಿಂದ ಎಳೆದ ಕೊಳ್ಳೆಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.
|
11. I have overthrown H2015 some of you , as God H430 overthrew H4114 H853 Sodom H5467 and Gomorrah H6017 , and ye were H1961 as a firebrand H181 plucked H5337 out of the burning H4480 H8316 : yet have ye not H3808 returned H7725 unto H5704 me, saith H5002 the LORD H3068 .
|
12. “ಆದಕಾರಣ ಇಸ್ರಾಯೇಲೇ, ನಾನು ನಿನಗೆ ಮಾಡುತ್ತೇನೆ; ನಾನು ಮಾಡಬೇಕೆಂದಿರುವುದರಿಂದ, ಇಸ್ರಾಯೇಲೇ, ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ!
|
12. Therefore H3651 thus H3541 will I do H6213 unto thee , O Israel H3478 : and because H6118 H3588 I will do H6213 this H2063 unto thee, prepare H3559 to meet H7125 thy God H430 , O Israel H3478 .
|
13. ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು” ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನನ್ನ ನಾಮಧೇಯ. PE
|
13. For H3588 , lo H2009 , he that formeth H3335 the mountains H2022 , and createth H1254 the wind H7307 , and declareth H5046 unto man H120 what H4100 is his thought H7808 , that maketh H6213 the morning H7837 darkness H5890 , and treadeth H1869 upon H5921 the high places H1116 of the earth H776 , The LORD H3068 , The God H430 of hosts H6635 , is his name H8034 .
|