|
|
1. {ಪ್ರಲಾಪವೂ ಪ್ರಬೋಧನೆಯೂ} PS ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಹಾಡುವ ಈ ಮಾತನ್ನು ಕೇಳಿರಿ:
|
1. Hear H8085 ye H853 this H2088 word H1697 which H834 I H595 take up H5375 against H5921 you, even a lamentation H7015 , O house H1004 of Israel H3478 .
|
2. ಇಸ್ರಾಯೇಲೆಂಬ ಯುವತಿಯು ಬಿದ್ದಿದ್ದಾಳೆ; ಮತ್ತೆ ಏಳುವುದೇ ಇಲ್ಲ; ದಿಕ್ಕಿಲ್ಲದೆ ತನ್ನ ನೆಲದ ಮೇಲೆ ಒರಗಿದ್ದಾಳೆ; ಅವಳನ್ನು ಎತ್ತಲು ಯಾರೂ ಇಲ್ಲ.
|
2. The virgin H1330 of Israel H3478 is fallen H5307 ; she shall no H3808 more H3254 rise H6965 : she is forsaken H5203 upon H5921 her land H127 ; there is none H369 to raise her up H6965 .
|
3. {ಪಶ್ಚಾತ್ತಾಪಕ್ಕೆ ಕರೆ} PS ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಒಂದು ಪಟ್ಟಣದಿಂದ ಯುದ್ಧಕ್ಕೆ ಹೊರಟ ಸಾವಿರ ಸೈನಿಕರಲ್ಲಿ ನೂರು ಮಂದಿ ಉಳಿಯುವರು, ಒಂದು ಊರಿನಿಂದ ಹೊರಟ ನೂರು ಸೈನಿಕರಲ್ಲಿ ಇಸ್ರಾಯೇಲರ ವಂಶಕ್ಕೆ ಹತ್ತು ಜನ ನಿಲ್ಲುವರು.”
|
3. For H3588 thus H3541 saith H559 the Lord H136 GOD H3069 ; The city H5892 that went out H3318 by a thousand H505 shall leave H7604 a hundred H3967 , and that which went forth H3318 by a hundred H3967 shall leave H7604 ten H6235 , to the house H1004 of Israel H3478 .
|
4. ಯೆಹೋವನು ಇಸ್ರಾಯೇಲರ ವಂಶಕ್ಕೆ ಹೀಗೆ ನುಡಿಯುತ್ತಾನೆ: “ನೀವು ನನ್ನನ್ನು ಆಶ್ರಯಿಸಿ ಬದುಕಿಕೊಳ್ಳಿರಿ!
|
4. For H3588 thus H3541 saith H559 the LORD H3068 unto the house H1004 of Israel H3478 , Seek H1875 ye me , and ye shall live H2421 :
|
5. ಬೇತೇಲನ್ನು ಆಶ್ರಯಿಸಬೇಡಿರಿ; ಗಿಲ್ಗಾಲನ್ನು ಸೇರಬೇಡಿರಿ; ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. ಗಿಲ್ಗಾಲು ನಿಶ್ಚಯವಾಗಿ ಸೆರೆಗೆ ಹೋಗುವುದು. ಬೇತೇಲು ಬಯಲಾಗುವುದು.
|
5. But seek H1875 not H408 Bethel H1008 , nor H3808 enter H935 into Gilgal H1537 , and pass H5674 not H3808 to Beer H884 -sheba: for H3588 Gilgal H1537 shall surely go into captivity H1540 H1540 , and Bethel H1008 shall come H1961 to naught H205 .
|
6. ಯೆಹೋವನ ಕಡೆಗೆ ತಿರುಗಿಕೊಂಡು ಬದುಕಿರಿ, ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ ಯೋಸೇಫನ ವಂಶದೊಳಗೆ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವುದಕ್ಕೆ ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
|
6. Seek H1875 H853 the LORD H3068 , and ye shall live H2421 ; lest H6435 he break out H6743 like fire H784 in the house H1004 of Joseph H3130 , and devour H398 it , and there be none H369 to quench H3518 it in Bethel H1008 .
|
7. ಅವರು ನ್ಯಾಯವನ್ನು ಕಹಿಮಾಡುವವರು ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”
|
7. Ye who turn H2015 judgment H4941 to wormwood H3939 , and leave off H5117 righteousness H6666 in the earth H776 ,
|
8. ಕೃತ್ತಿಕಾ ಮತ್ತು ಒರಿಯನ್ ಎಂಬ ಪ್ರಕಾಶಮಾನವಾದ ನಕ್ಷತ್ರಗಳನ್ನು ಸೃಷ್ಟಿಸಿ, ಕಾರ್ಗತ್ತಲನ್ನು ಬೆಳಕನ್ನಾಗಿ ಮಾಡಿ, ಹಗಲನ್ನು ಇರುಳಾಗಿ ಮಾರ್ಪಡಿಸಿ, ಸಾಗರದ ಜಲವನ್ನು ಬರಮಾಡಿಕೊಂಡು, ಭೂಮಂಡಲದ ಮೇಲೆ ಸುರಿಯುವಾತನ ಕಡೆಗೆ ತಿರುಗಿಕೊಳ್ಳಿರಿ, ಯೆಹೋವನೆಂಬುದೇ ಆತನ ನಾಮಧೇಯ!
|
8. Seek him that maketh H6213 the seven stars H3598 and Orion H3685 , and turneth H2015 the shadow of death H6757 into the morning H1242 , and maketh the day dark H2821 H3117 with night H3915 : that calleth H7121 for the waters H4325 of the sea H3220 , and poureth them out H8210 upon H5921 the face H6440 of the earth H776 : The LORD H3068 is his name H8034 :
|
9. ಬಲಿಷ್ಠರಿಗೆ ಧ್ವಂಸವನ್ನು ತಟ್ಟನೇ ತಂದೊಡ್ಡಿ, ಕೋಟೆಗೆ ನಾಶನವನ್ನು ತರುವವನು ಆತನೇ.
|
9. That strengtheneth H1082 the spoiled H7701 against H5921 the strong H5974 , so that the spoiled H7701 shall come H935 against H5921 the fortress H4013 .
|
10. ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, ಯಥಾರ್ಥರನ್ನು ದ್ವೇಷಿಸುತ್ತೀರಿ.
|
10. They hate H8130 him that rebuketh H3198 in the gate H8179 , and they abhor H8581 him that speaketh H1696 uprightly H8549 .
|
11. ನೀವು ಬಡವರನ್ನು ತುಳಿದು, ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ, ವಾಸಿಸದೆ ಇರುವಿರಿ. ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, ಅದರ ದ್ರಾಕ್ಷಾರಸವನ್ನು ಕುಡಿಯುವಿರಿ.
|
11. Forasmuch H3282 therefore H3651 as your treading H1318 is upon H5921 the poor H1800 , and ye take H3947 from H4480 him burdens H4864 of wheat H1250 : ye have built H1129 houses H1004 of hewn stone H1496 , but ye shall not H3808 dwell H3427 in them ; ye have planted H5193 pleasant H2531 vineyards H3754 , but ye shall not H3808 drink H8354 H853 wine H3196 of them.
|
12. ನೀತಿವಂತರನ್ನು ಹಿಂಸಿಸುವವರೇ, ಲಂಚತೆಗೆದುಕೊಳ್ಳುವವರೇ, ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ. ನಿಮ್ಮ ದ್ರೋಹಗಳು ಬಹಳ, ನಿಮ್ಮ ಪಾಪಗಳು ನನಗೆ ಗೊತ್ತಿದೆ.
|
12. For H3588 I know H3045 your manifold H7227 transgressions H6588 and your mighty H6099 sins H2403 : they afflict H6887 the just H6662 , they take H3947 a bribe H3724 , and they turn aside H5186 the poor H34 in the gate H8179 from their right .
|
13. ಇಂಥ ಕಾಲದಲ್ಲಿ ವಿವೇಕಿಯು ಸುಮ್ಮನಿರುವನು, ಇದು ದುಷ್ಟ ಕಾಲವೇ ಸರಿ.
|
13. Therefore H3651 the prudent H7919 shall keep silence H1826 in that H1931 time H6256 ; for H3588 it H1931 is an evil H7451 time H6256 .
|
14. ಕೆಟ್ಟದ್ದನಲ್ಲ ಒಳ್ಳೆಯದನ್ನು, ಅನುಸರಿಸಿ ಬಾಳಿರಿ. ನೀವು ಅಂದುಕೊಂಡಂತೆ, ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು.
|
14. Seek H1875 good H2896 , and not H408 evil H7451 , that H4616 ye may live H2421 : and so H3651 the LORD H3068 , the God H430 of hosts H6635 , shall be H1961 with H854 you, as H834 ye have spoken H559 .
|
15. ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸೇನಾಧೀಶ್ವರ ದೇವರಾದ ಯೆಹೋವನು ಯೋಸೇಫನ ವಂಶದಲ್ಲಿ ಉಳಿದವರಿಗೆ ಪ್ರಸನ್ನನಾದನು.
|
15. Hate H8130 the evil H7451 , and love H157 the good H2896 , and establish H3322 judgment H4941 in the gate H8179 : it may be H194 that the LORD H3068 God H430 of hosts H6635 will be gracious H2603 unto the remnant H7611 of Joseph H3130 .
|
16. ಸೇನಾಧೀಶ್ವರ ದೇವರಾದ, ಯೆಹೋವನು ಇಂತೆನ್ನುತ್ತಾನೆ: “ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು ಮತ್ತು ಸಕಲ ಬೀದಿಗಳಲ್ಲಿ, ‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು. ರೈತರನ್ನು ಪ್ರಲಾಪಿಸುವುದಕ್ಕೂ ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು.
|
16. Therefore H3651 the LORD H3068 , the God H430 of hosts H6635 , the Lord H136 , saith H559 thus H3541 ; Wailing H4553 shall be in all H3605 streets H7339 ; and they shall say H559 in all H3605 the highways H2351 , Alas H1930 ! alas H1930 ! and they shall call H7121 the husbandman H406 to H413 mourning H60 , and such as are skillful H3045 of lamentation H5092 to H413 wailing H4553 .
|
17. ಎಲ್ಲಾ ದ್ರಾಕ್ಷಿಯ ತೋಟಗಳಲ್ಲಿ ರೋದನವಾಗುವುದು. ಏಕೆಂದರೆ ನಾನು ನಿಮ್ಮ ನಡುವೆ ಸಂಹಾರಕನಾಗಿ ಹಾದುಹೋಗುವೆನು” ಇದು ಯೆಹೋವನ ನುಡಿ. PS
|
17. And in all H3605 vineyards H3754 shall be wailing H4553 : for H3588 I will pass H5674 through H7130 thee, saith H559 the LORD H3068 .
|
18. {ಯೆಹೋವನ ದಿನವು ದುಷ್ಟರಿಗೆ ದುರ್ದಿನ} PS ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನ ದಿನವು ನಿಮಗೇಕೆ? ಅದು ಬೆಳಕಲ್ಲ ಕತ್ತಲೆಯೇ.
|
18. Woe H1945 unto you that desire H183 H853 the day H3117 of the LORD H3068 ! to what end H4100 is it H2088 for you? the day H3117 of the LORD H3068 is darkness H2822 , and not H3808 light H216 .
|
19. ಸಿಂಹದ ಕಡೆಯಿಂದ ಓಡಿದವನಿಗೆ, ಕರಡಿಯು ಎದುರುಬಿದ್ದಂತಾಗುವುದು, ಅವನು ಮನೆಗೆ ಓಡಿಬಂದು, ಕೈಯನ್ನು ಗೋಡೆಯ ಮೇಲೆ ಇಡಲು, ಹಾವು ಕಚ್ಚಿದ ಹಾಗಾಗುವುದು.
|
19. As if H834 a man H376 did flee H5127 from H4480 H6440 a lion H738 , and a bear H1677 met H6293 him ; or went H935 into the house H1004 , and leaned H5564 his hand H3027 on H5921 the wall H7023 , and a serpent H5175 bit H5391 him.
|
20. ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ! ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ!
|
20. Shall not H3808 the day H3117 of the LORD H3068 be darkness H2822 , and not H3808 light H216 ? even very dark H651 , and no H3808 brightness H5051 in it?
|
21. “ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ, ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ.
|
21. I hate H8130 , I despise H3988 your feast days H2282 , and I will not H3808 smell H7306 in your solemn assemblies H6116 .
|
22. ನೀವು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ, ನಾನು ಅದನ್ನು ಸ್ವೀಕರಿಸುವುದಿಲ್ಲ, ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸಿದ ಕೊಬ್ಬಿದ ಪಶುಗಳನ್ನು ನೋಡುವುದಿಲ್ಲ.
|
22. Though H3588 H518 ye offer H5927 me burnt offerings H5930 and your meat offerings H4503 , I will not H3808 accept H7521 them : neither H3808 will I regard H5027 the peace offerings H8002 of your fat beasts H4806 .
|
23. ನಿಮ್ಮ ಗೀತೆಗಳ ಧ್ವನಿಯನ್ನು ನನ್ನಿಂದ ತೊಲಗಿಸಿರಿ; ನಿಮ್ಮ ವೀಣೆಗಳ ಮಧುರನಾದಕ್ಕೆ ಕಿವಿಗೊಡುವುದಿಲ್ಲ.
|
23. Take thou away H5493 from H4480 H5921 me the noise H1995 of thy songs H7892 ; for I will not H3808 hear H8085 the melody H2172 of thy viols H5035 .
|
24. ಅದರ ಬದಲಾಗಿ ನ್ಯಾಯವು ಹೊಳೆಯ ಹಾಗೆ ಹರಿಯಲಿ, ಧರ್ಮವು ಮಹಾನದಿಯಂತೆ ಹರಿಯಲಿ.
|
24. But let judgment H4941 run down H1556 as waters H4325 , and righteousness H6666 as a mighty H386 stream H5158 .
|
25. ಇಸ್ರಾಯೇಲರ ವಂಶದವರೇ ನೀವು ಅರಣ್ಯದಲ್ಲಿ ನಲ್ವತ್ತು ವರ್ಷ ನನಗೆ ಯಜ್ಞಗಳನ್ನೂ, ಧಾನ್ಯನೈವೇದ್ಯಗಳನ್ನೂ ಅರ್ಪಿಸಿದ್ದೀರೋ?
|
25. Have ye offered H5066 unto me sacrifices H2077 and offerings H4503 in the wilderness H4057 forty H705 years H8141 , O house H1004 of Israel H3478 ?
|
26. ಸಿಕ್ಕೊತ್ ಎಂಬ ನಿಮ್ಮ ಒಡೆಯನನ್ನು, ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನು, ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವುದು.
|
26. But ye have borne H5375 H853 the tabernacle H5522 of your Moloch H4432 and Chiun H3594 your images H6754 , the star H3556 of your god H430 , which H834 ye made H6213 to yourselves.
|
27. ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು” ಸೇನಾಧೀಶ್ವರ ದೇವರೆಂಬ, ಯೆಹೋವನು ಇದನ್ನು ನುಡಿದಿದ್ದಾನೆ. PE
|
27. Therefore will I cause you to go into captivity H1540 beyond H4480 H1973 Damascus H1834 , saith H559 the LORD H3068 , whose name H8034 is The God H430 of hosts H6635 .
|