|
|
1. {ಯೇಸುವಿನ ಪುನರುತ್ಥಾನ} (ಮತ್ತಾ 28:1-10; ಮಾರ್ಕ 16:1-8; ಯೋಹಾ 20:1-10) PS ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.
|
1. Now G1161 upon the G3588 first G3391 day of the G3588 week G4521 , very early in the morning G901 G3722 , they came G2064 unto G1909 the G3588 sepulcher G3418 , bringing G5342 the spices G759 which G3739 they had prepared G2090 , and G2532 certain G5100 others with G4862 them G846 .
|
2. ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,
|
2. And G1161 they found G2147 the G3588 stone G3037 rolled away G617 from G575 the G3588 sepulcher G3419 .
|
3. ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ.
|
3. And G2532 they entered in G1525 , and found G2147 not G3756 the G3588 body G4983 of the G3588 Lord G2962 Jesus G2424 .
|
4. ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು.
|
4. And G2532 it came to pass G1096 , as they G846 were much perplexed G1280 thereabout G4012 G2532 , behold G2400 , two G1417 men G435 stood by G2186 them G846 in G1722 shining G797 garments G2067 :
|
5. ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು?
|
5. And G1161 as they G846 were G1096 afraid G1719 , and G2532 bowed down G2827 their faces G4383 to G1519 the G3588 earth G1093 , they said G2036 unto G4314 them G846 , Why G5101 seek G2212 ye the G3588 living G2198 among G3326 the G3588 dead G3498 ?
|
6. (6-7) ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.
|
6. He is G2076 not G3756 here G5602 , but G235 is risen G1453 : remember G3415 how G5613 he spake G2980 unto you G5213 when he was G5607 yet G2089 in G1722 Galilee G1056 ,
|
23.
|
|
8. ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು,
|
8. And G2532 they remembered G3415 his G846 words G4487 ,
|
9. ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು.
|
9. And G2532 returned G5290 from G575 the G3588 sepulcher G3419 , and told G518 all G3956 these things G5023 unto the G3588 eleven G1733 , and G2532 to all G3956 the G3588 rest G3062 .
|
10. ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು.
|
10. G1161 It was G2258 Mary G3137 Magdalene G3094 and G2532 Joanna G2489 , and G2532 Mary G3137 the mother of James G2385 , and G2532 other G3062 women that were with G4862 them G846 , which G3739 told G3004 these things G5023 unto G4314 the G3588 apostles G652 .
|
11. ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.
|
11. And G2532 their G846 words G4487 seemed G5316 to G1799 them G846 as G5616 idle tales G3026 , and G2532 they believed them not G569 G846 .
|
12. ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು. ಮಾರ್ಕ 16:12,13 PEPS
|
12. Then G1161 arose G450 Peter G4074 , and ran G5143 unto G1909 the G3588 sepulcher G3419 ; and G2532 stooping down G3879 , he beheld G991 the G3588 linen clothes G3608 laid G2749 by themselves G3441 , and G2532 departed G565 , wondering G2296 in G4314 himself G1438 at that which was come to pass G1096 .
|
13. {ಎಮ್ಮಾಹು ಹಳ್ಳಿಗೆ ಪ್ರಯಾಣ} PS ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ,
|
13. And G2532 , behold G2400 , two G1417 of G1537 them G846 went G2258 G4198 that same G846 day G2250 to G1519 a village G2968 called G3686 Emmaus G1695 , which was G568 from G575 Jerusalem G2419 about threescore G1835 furlongs G4712 .
|
14. ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು.
|
14. And G2532 they G846 talked G3656 together G4314 G240 of G4012 all G3956 these things G5130 which had happened G4819 .
|
15. ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು.
|
15. And G2532 it came to pass G1096 , that , while they G846 communed G3656 together and G2532 reasoned G4802 G2532 , Jesus G2424 himself G846 drew near G1448 , and went with G4848 them G846 .
|
16. ಅವರ ಕಣ್ಣುಕಟ್ಟಿದಂತೆ ಇದುದ್ದರಿಂದ ಅವರು ಆತನ ಗುರುತನ್ನು ಹಿಡಿಯಲಿಲ್ಲ.
|
16. But G1161 their G846 eyes G3788 were holden G2902 that they should not G3361 know G1921 him G846 .
|
17. ಯೇಸು, “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತನಾಡಿಕೊಳ್ಳುವ ಈ ಸಂಗತಿಗಳೇನು” ಎಂದು ಕೇಳಲು, ಅವರು ದುಃಖದ ಮುಖವುಳ್ಳವರಾಗಿ ನಿಂತರು.
|
17. And G1161 he said G2036 unto G4314 them G846 , What manner G5101 of communications G3056 are these G3778 that G3739 ye have G474 one to another G240 G4314 , as ye walk G4043 , and G2532 are G2075 sad G4659 ?
|
18. ಅವರಲ್ಲಿ ಕ್ಲೆಯೋಫನೆಂಬವನು ಆತನಿಗೆ, “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿನಗಳಲ್ಲಿ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಎಂದು ಕೇಳಲು, PEPS
|
18. And G1161 the G3588 one G1520 of them, whose G3739 name G3686 was Cleopas G2810 , answering G611 said G2036 unto G4314 him G846 , Art thou only a stranger G3939 G4771 G3441 in G1722 Jerusalem G2419 , and G2532 hast not G3756 known G1097 the things which are come to pass G1096 there G846 in G1722 these G5025 days G2250 ?
|
19. ಆತನು ಅವರನ್ನು, “ಯಾವ ಸಂಗತಿಗಳು” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನವನಾದ ಯೇಸುವಿನ ಸಂಗತಿಗಳೇ. ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಉನ್ನತನಾದ ಪ್ರವಾದಿಯಾಗಿದ್ದನು.
|
19. And G2532 he said G2036 unto them G846 , What things G4169 ? And G1161 they G3588 said G2036 unto him G846 , Concerning G4012 Jesus G2424 of Nazareth G3480 , which G3739 was G1096 a G435 prophet G4396 mighty G1415 in G1722 deed G2041 and G2532 word G3056 before G1726 God G2316 and G2532 all G3956 the G3588 people G2992 :
|
20. ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.
|
20. And G5037 how G3704 the G3588 chief priests G749 and G2532 our G2257 rulers G758 delivered G3860 him G846 to G1519 be condemned G2917 to death G2288 , and G2532 have crucified G4717 him G846 .
|
21. ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಇಂದಿಗೆ ಮೂರನೆಯ ದಿನ.
|
21. But G1161 we G2249 trusted G1679 that G3754 it had been G2076 he G846 which should G3195 have redeemed G3084 Israel G2474 : and G1065 G235 beside G4862 all G3956 this G5125 , today G4594 is G71 the G5026 third G5154 day G2250 since G575 G3739 these things G5023 were done G1096 .
|
22. (22-23) ಆದರೆ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಗೆ ಹೋಗಿ ಆತನ ದೇಹವನ್ನು ಕಾಣದೇ, ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ, ಆತನು ಬದುಕಿದ್ದಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು.
|
22. Yea, and G235 certain G5100 women G1135 also G2532 of G1537 our company G2257 made us astonished G1839 G2248 , which were G1096 early G3721 at G1909 the G3588 sepulcher G3419 ;
|
24. ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು. PEPS
|
24. And G2532 certain G5100 of them G3588 which were with G4862 us G2254 went G565 to G1909 the G3588 sepulcher G3419 , and G2532 found G2147 it even G2532 so G3779 as G2531 the G3588 women G1135 had said G2036 : but G1161 him G846 they saw G1492 not G3756 .
|
25. ಯೇಸು ಅವರಿಗೆ, “ಎಲಾ ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬದ ಮಂದ ಹೃದಯವುಳ್ಳವರೇ,
|
25. Then G2532 he G846 said G2036 unto G4314 them G846 , O G5599 fools G453 , and G2532 slow G1021 of heart G2588 to believe G4100 all G3956 that G3739 the G3588 prophets G4396 have spoken G2980 :
|
26. ಕ್ರಿಸ್ತನು ಇಂಥ ಶ್ರಮೆಗಳನ್ನು ಅನುಭವಿಸಿ ತನ್ನ ಮಹಿಮಾಪದವಿಗೆ ಸೇರುವುದು ಅಗತ್ಯವಾಗಿತ್ತಲ್ಲವೇ” ಎಂದು ಹೇಳಿದನು.
|
26. Ought G1163 not G3780 Christ G5547 to have suffered G3958 these things G5023 , and G2532 to enter G1525 into G1519 his G848 glory G1391 ?
|
27. ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು. PEPS
|
27. And G2532 beginning G756 at G575 Moses G3475 and G2532 all G3956 the G3588 prophets G4396 , he expounded G1329 unto them G846 in G1722 all G3956 the G3588 Scriptures G1124 the things G3588 concerning G4012 himself G1438 .
|
28. ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು.
|
28. And G2532 they drew nigh G1448 unto G1519 the G3588 village G2968 , whither G3757 they went G4198 : and G2532 he G846 made as though G4364 he would have gone G4198 further G4208 .
|
29. ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು.
|
29. But G2532 they constrained G3849 him G846 , saying G3004 , Abide G3306 with G3326 us G2257 : for G3754 it is G2076 toward G4314 evening G2073 , and G2532 the G3588 day G2250 is far spent G2827 . And G2532 he went in G1525 to tarry G3306 with G4862 them G846 .
|
30. ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ,
|
30. And G2532 it came to pass G1096 , as he G846 sat at meat G2625 with G3326 them G846 , he took G2983 bread G740 , and blessed G2127 it, and G2532 broke G2806 , and gave G1929 to them G846 .
|
31. ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು.
|
31. And G1161 their G846 eyes G3788 were opened G1272 , and G2532 they knew G1921 him G846 ; and G2532 he G846 vanished G1096 G855 out of their sight G575 G846 .
|
32. ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು,
|
32. And G2532 they said G2036 one to another G240 G4314 , Did not G3780 our G2257 heart G2588 burn G2258 G2545 within G1722 us G2254 , while G5613 he talked G2980 with us G2254 by G1722 the G3588 way G3598 , and G2532 while G5613 he opened G1272 to us G2254 the G3588 Scriptures G1124 ?
|
33. ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು.
|
33. And G2532 they rose up G450 the G3588 same G846 hour G5610 , and returned G5290 to G1519 Jerusalem G2419 , and G2532 found G2147 the G3588 eleven G1733 gathered together G4867 , and G2532 them G3588 that were with G4862 them G846 ,
|
34. “ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.
|
34. Saying G3004 , The G3588 Lord G2962 is risen G1453 indeed G3689 , and G2532 hath appeared G3700 to Simon G4613 .
|
35. ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು. ಮತ್ತಾ 28:16-20; ಮಾರ್ಕ 16:14-18; ಯೋಹಾ 20:19-23; ಅ. ಕೃ. 1:6-8 PEPS
|
35. And G2532 they G846 told G1834 what things G3588 were done in G1722 the G3588 way G3598 , and G2532 how G5613 he was known G1097 of them G846 in G1722 breaking G2800 of bread G740 .
|
36. {ಯೇಸು ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದದ್ದು} PS ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು * “ನಿಮಗೆ ಸಮಾಧಾನವಾಗಲಿ” ಕೆಲವು ಪ್ರತಿಗಳಲ್ಲಿ ಈ ಮೇಲಿನ ಭಾಗ ಇಲ್ಲ. .
|
36. And G1161 as they G846 thus G5023 spake G2980 , Jesus G2424 himself G846 stood G2476 in G1722 the midst G3319 of them G846 , and G2532 saith G3004 unto them G846 , Peace G1515 be unto you G5213 .
|
37. ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
|
37. But G1161 they were terrified G4422 and G2532 affrighted G1096 G1719 , and supposed G1380 that they had seen G2334 a spirit G4151 .
|
38. ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
|
38. And G2532 he said G2036 unto them G846 , Why G5101 are G2075 ye troubled G5015 ? and G2532 why G1302 do thoughts G1261 arise G305 in G1722 your G5216 hearts G2588 ?
|
39. ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು. PEPS
|
39. Behold G1492 my G3450 hands G5495 and G2532 my G3450 feet G4228 , that G3754 it is G1510 I G1473 myself G846 : handle G5584 me G3165 , and G2532 see G1492 ; for G3754 a spirit G4151 hath G2192 not G3756 flesh G4561 and G2532 bones G3747 , as G2531 ye see G2334 me G1691 have G2192 .
|
40. ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
|
40. And G2532 when he had thus G5124 spoken G2036 , he showed G1925 them G846 his hands G5495 and G2532 his feet G4228 .
|
41. ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
|
41. And G1161 while they G846 yet G2089 believed not G569 for G575 joy G5479 , and G2532 wondered G2296 , he said G2036 unto them G846 , Have G2192 ye here G1759 any G5100 meat G1034 ?
|
42. ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
|
42. And G1161 they G3588 gave G1929 him G846 a piece G3313 of a broiled G3702 fish G2486 , and G2532 of G575 a honeycomb G3193 G2781 .
|
43. ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು. PEPS
|
43. And G2532 he took G2983 it, and did eat G5315 before G1799 them G846 .
|
44. ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
|
44. And G1161 he said G2036 unto them G846 , These G3778 are the G3588 words G3056 which G3739 I spake G2980 unto G4314 you G5209 , while I was G5607 yet G2089 with G4862 you G5213 , that G3754 all things G3956 must G1163 be fulfilled G4137 , which were written G1125 in G1722 the G3588 law G3551 of Moses G3475 , and G2532 in the prophets G4396 , and G2532 in the psalms G5568 , concerning G4012 me G1700 .
|
45. ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
|
45. Then G5119 opened G1272 he their G846 understanding G3563 , that they might understand G4920 the G3588 Scriptures G1124 ,
|
46. ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
|
46. And G2532 said G2036 unto them G846 , Thus G3779 it is written G1125 , and G2532 thus G3779 it behooved G1163 Christ G5547 to suffer G3958 , and G2532 to rise G450 from G1537 the dead G3498 the G3588 third G5154 day G2250 :
|
47. ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
|
47. And G2532 that repentance G3341 and G2532 remission G859 of sins G266 should be preached G2784 in G1909 his G846 name G3686 among G1519 all G3956 nations G1484 , beginning G756 at G575 Jerusalem G2419 .
|
48. ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
|
48. And G1161 ye G5210 are G2075 witnesses G3144 of these things G5130 .
|
49. ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು † ಪವಿತ್ರಾತ್ಮನನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು. ಮಾರ್ಕ 16:19,20; ಅ. ಕೃ. 1:9-11 PEPS
|
49. And G2532 , behold G2400 , I G1473 send G649 the G3588 promise G1860 of my G3450 Father G3962 upon G1909 you G5209 : but G1161 tarry G2523 ye G5210 in G1722 the G3588 city G4172 of Jerusalem G2419 , until G2193 G3757 ye be endued G1746 with power G1411 from G1537 on high G5311 .
|
50. {ಯೇಸುವಿನ ಸ್ವರ್ಗಾರೋಹಣವು} PS ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.
|
50. And G1161 he led G1806 them G846 out G1854 as far as G2193 to G1519 Bethany G963 , and G2532 he lifted up G1869 his G848 hands G5495 , and blessed G2127 them G846 .
|
51. ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು.
|
51. And G2532 it came to pass G1096 , while he G846 blessed G2127 them G846 , he was parted G1339 from G575 them G846 , and G2532 carried up G399 into G1519 heaven G3772 .
|
52. ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ,
|
52. And G2532 they G846 worshiped G4352 him G846 , and returned G5290 to G1519 Jerusalem G2419 with G3326 great G3173 joy G5479 :
|
53. ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು. PE
|
53. And G2532 were G2258 continually G1275 in G1722 the G3588 temple G2411 , praising G134 and G2532 blessing G2127 God G2316 . Amen G281 .
|