Bible Books

:

1. {ದೇವಾಲಯವನ್ನು ಕಟ್ಟುವುದಕ್ಕೆ ಸಿದ್ಧತೆ} PS ದಾವೀದನ ಜೀವಮಾನದಲ್ಲೆಲ್ಲಾ ಅವನ ಮಿತ್ರನಾಗಿದ್ದ ತೂರಿನ ಅರಸನಾದ ಹೀರಾಮನು ಸೊಲೊಮೋನನು ಅವನ ತಂದೆಯ ನಂತರ ಅಭಿಷೇಕಿಸಲ್ಪಟ್ಟನು ಎಂಬುದಾಗಿ ಕೇಳಿದಾಗ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.
1. And Hiram H2438 king H4428 of Tyre H6865 sent H7971 H853 his servants H5650 unto H413 Solomon H8010 ; for H3588 he had heard H8085 that H3588 they had anointed H4886 him king H4428 in the room H8478 of his father H1 : for H3588 Hiram H2438 was H1961 ever H3605 H3117 a lover H157 of David H1732 .
2. ಅನಂತರ ಸೊಲೊಮೋನನು ದೂತರ ಮುಖಾಂತರವಾಗಿ ಹೀರಾಮನಿಗೆ,
2. And Solomon H8010 sent H7971 to H413 Hiram H2438 , saying H559 ,
3. “ಯೆಹೋವನ ಅನುಗ್ರಹದಿಂದ ನಮ್ಮ ತಂದೆಯಾದ ದಾವೀದನಿಗೆ ಎಲ್ಲಾ ಶತ್ರುಗಳು ವಶವಾಗುವವರೆಗೆ ಅವನು ತನ್ನ ಸುತ್ತಲೂ ಯುದ್ಧಗಳನ್ನು ನಡೆಸಬೇಕಾಯಿತು. ಆದುದರಿಂದ ಅವನು ತನ್ನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದನೆಂದು ನೀನು ಬಲ್ಲೇ.
3. Thou H859 knowest H3045 how that H3588 H853 David H1732 my father H1 could H3201 not H3808 build H1129 a house H1004 unto the name H8034 of the LORD H3068 his God H430 for H4480 H6440 the wars H4421 which H834 were about him on every side H5437 , until H5704 the LORD H3068 put H5414 them under H8478 the soles H3709 of his feet H7272 .
4. ನನಗಾದರೋ ನನ್ನ ದೇವರಾದ ಯೆಹೋವನು ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ, ಆತನ ದಯೆಯಿಂದ ಆಪತ್ತು ನನ್ನಿಂದ ದೂರವಾಗಿದೆ.
4. But now H6258 the LORD H3068 my God H430 hath given me rest H5117 on every side H4480 H5439 , so that there is neither H369 adversary H7854 nor H369 evil H7451 occurrent H6294 .
5. ಯೆಹೋವನು ನನ್ನ ತಂದೆಯಾದ ದಾವೀದನಿಗೆ, ‘ನಾನು ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗನು ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ’ ಎಂದು ಹೇಳಿದ್ದರಿಂದ ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಒಂದು ಅಲಯವನ್ನು ಕಟ್ಟಬೇಕೆಂದಿದ್ದೇನೆ,
5. And, behold H2009 , I purpose H559 to build H1129 a house H1004 unto the name H8034 of the LORD H3068 my God H430 , as H834 the LORD H3068 spoke H1696 unto H413 David H1732 my father H1 , saying H559 , Thy son H1121 , whom H834 I will set H5414 upon H5921 thy throne H3678 in thy room H8478 , he H1931 shall build H1129 a house H1004 unto my name H8034 .
6. ಆದುದರಿಂದ ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು, ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಚೀದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವುದಿಲ್ಲವೆಂದು ನಿನಗೆ ಗೊತ್ತಿದೆಯಲ್ಲಾ” ಎಂದು ಹೇಳಿದನು. PEPS
6. Now H6258 therefore command H6680 thou that they hew H3772 me cedar trees H730 out of H4480 Lebanon H3844 ; and my servants H5650 shall be H1961 with H5973 thy servants H5650 : and unto thee will I give H5414 hire H7939 for thy servants H5650 according to all H3605 that H834 thou shalt appoint H559 : for H3588 thou H859 knowest H3045 that H3588 there is not H369 among us any H376 that can skill H3045 to hew H3772 timber H6086 like unto the Sidonians H6722 .
7. ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟು, “ಈ ಮಹಾ ಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತನಾದ ಮಗನನ್ನು ಅನುಗ್ರಹಿಸಿದ ಯೆಹೋವನಿಗೆ ಈಗ ಸ್ತೋತ್ರವಾಗಲಿ” ಎಂದು ನುಡಿದನು.
7. And it came to pass H1961 , when Hiram H2438 heard H8085 H853 the words H1697 of Solomon H8010 , that he rejoiced H8055 greatly H3966 , and said H559 , Blessed H1288 be the LORD H3068 this day H3117 , which H834 hath given H5414 unto David H1732 a wise H2450 son H1121 over H5921 this H2088 great H7227 people H5971 .
8. ಇದಲ್ಲದೆ ಅವನು ಸೊಲೊಮೋನನಿಗೆ, “ನೀನು ಹೇಳಿಕಳುಹಿಸಿದ್ದನ್ನು ಕೇಳಿದೆನು. ದೇವದಾರು ವೃಕ್ಷಗಳನ್ನೂ, ತುರಾಯಿ ಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು.
8. And Hiram H2438 sent H7971 to H413 Solomon H8010 , saying H559 , I have considered H8085 H853 the things which H834 thou sentest H7971 to H413 me for: and I H589 will do H6213 H853 all H3605 thy desire H2656 concerning timber H6086 of cedar H730 , and concerning timber H6086 of fir H1265 .
9. ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ, ಸಮುದ್ರ ಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ, ಅಲ್ಲಿ ಬಿಚ್ಚಿಸಿಕೊಡುವೆನು. ನೀನು ಅವುಗಳನ್ನು ತೆಗೆದುಕೊಂಡು ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರ ಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ” ಎಂದು ಹೇಳಿ ಕಳುಹಿಸಿದನು.
9. My servants H5650 shall bring them down H3381 from H4480 Lebanon H3844 unto the sea H3220 : and I H589 will convey H7760 them by sea H3220 in floats H1702 unto H5704 the place H4725 that H834 thou shalt appoint H7971 H413 me , and will cause them to be discharged H5310 there H8033 , and thou H859 shalt receive H5375 them : and thou H859 shalt accomplish H6213 H853 my desire H2656 , in giving H5414 food H3899 for my household H1004 .
10. ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮರಗಳನ್ನೂ ಮತ್ತು ತುರಾಯಿ ಮರಗಳನ್ನೂ ಕೊಡುತ್ತಿದ್ದನು.
10. So Hiram H2438 gave H5414 Solomon H8010 cedar H730 trees H6086 and fir H1265 trees H6086 according to all H3605 his desire H2656 .
11. ಸೊಲೊಮೋನನಾದರೋ ಪ್ರತಿ ವರ್ಷ ಅವನ ಮನೆಯವರ ಆಹಾರಕ್ಕಾಗಿ ಇಪ್ಪತ್ತು ಸಾವಿರ ಕೋರ್ ಗೋದಿಯನ್ನೂ, ಇಪ್ಪತ್ತು ಕೋರ್ ನಿರ್ಮಲವಾದ ಎಣ್ಣೆಯನ್ನೂ ಕೊಡುತ್ತಿದ್ದನು.
11. And Solomon H8010 gave H5414 Hiram H2438 twenty H6242 thousand H505 measures H3734 of wheat H2406 for food H4361 to his household H1004 , and twenty H6242 measures H3734 of pure H3795 oil H8081 : thus H3541 gave H5414 Solomon H8010 to Hiram H2438 year H8141 by year H8141 .
12. ಯೆಹೋವನು ತಾನು ವಾಗ್ದಾನ ಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಒಳ್ಳೆಯ ಸಂಬಂಧವಿತ್ತು, ಅವರಿಬ್ಬರು ಪರಸ್ಪರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು. PEPS
12. And the LORD H3068 gave H5414 Solomon H8010 wisdom H2451 , as H834 he promised H1696 him : and there was H1961 peace H7965 between H996 Hiram H2438 and Solomon H8010 ; and they two H8147 made a league together H3772 H1285 .
13. ಅರಸನಾದ ಸೊಲೊಮೋನನು ಎಲ್ಲಾ ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಜನರನ್ನು ಬಲವಂತವಾಗಿ ಕರೆತಂದನು.
13. And king H4428 Solomon H8010 raised H5927 a levy H4522 out of all H4480 H3605 Israel H3478 ; and the levy H4522 was H1961 thirty H7970 thousand H505 men H376 .
14. ಅವರಲ್ಲಿ ತಿಂಗಳಿಗೆ ಹತ್ತು ಸಾವಿರ ಜನರಂತೆ ಪ್ರತಿತಿಂಗಳು ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು.
14. And he sent H7971 them to Lebanon H3844 , ten H6235 thousand H505 a month H2320 by courses H2487 : a month H2320 they were H1961 in Lebanon H3844 , and two H8147 months H2320 at home H1004 : and Adoniram H141 was over H5921 the levy H4522 .
15. ಇದಲ್ಲದೆ ಸೊಲೊಮೋನನಿಗೆ ಎಪ್ಪತ್ತು ಸಾವಿರ ಜನರು ಹೊರೆ ಹೊರುವವರೂ, ಎಂಭತ್ತು ಸಾವಿರ ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುವವರೂ ಇದ್ದರು.
15. And Solomon H8010 had H1961 threescore and ten H7657 thousand H505 that bore H5375 burdens H5449 , and fourscore H8084 thousand H505 hewers H2672 in the mountains H2022 ;
16. ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರು ಮೇಸ್ತ್ರಿಗಳನ್ನು ನೇಮಿಸಿದನು.
16. Beside the chief H905 H4480 H8269 of Solomon H8010 's officers H5324 which H834 were over H5921 the work H4399 , three H7969 thousand H505 and three H7969 hundred H3967 , which ruled H7287 over the people H5971 that wrought H6213 in the work H4399 .
17. ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು ಸೊಲೊಮೋನನ ಅಪ್ಪಣೆಯಂತೆ ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೆತ್ತುತ್ತಿದ್ದರು.
17. And the king H4428 commanded H6680 , and they brought H5265 great H1419 stones H68 , costly H3368 stones H68 , and hewed H1496 stones H68 , to lay the foundation H3245 of the house H1004 .
18. ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಹಾಗು ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕಾಗಿ ಬೇಕಾಗುವ ಕಲ್ಲು ಮತ್ತು ಮರಗಳನ್ನು ಸಿದ್ಧಪಡಿಸಿದರೂ ಇವರೇ. PE
18. And Solomon H8010 's builders H1129 and Hiram H2438 's builders H1129 did hew H6458 them , and the stonesquarers H1382 : so they prepared H3559 timber H6086 and stones H68 to build H1129 the house H1004 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×