|
|
1. {ಎಲೀಯನು ಮತ್ತು ಓಬದ್ಯನು} PS ಅನೇಕ ದಿನಗಳಾದ ನಂತರ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ಬರಗಾಲದ ಮೂರನೆಯ ವರ್ಷದಲ್ಲಿ ಯೆಹೋವನು ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು. ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದನು.
|
1. And it came to pass H1961 after many H7227 days H3117 , that the word H1697 of the LORD H3068 came H1961 to H413 Elijah H452 in the third H7992 year H8141 , saying H559 , Go H1980 , show thyself H7200 unto H413 Ahab H256 ; and I will send H5414 rain H4306 upon H5921 H6440 the earth H127 .
|
2. ಎಲೀಯನು ಅಹಾಬನನ್ನು ನೋಡುವುದಕ್ಕೆ ಹೊರಟನು. ಆಗ ಸಮಾರ್ಯದಲ್ಲಿ ಬರವು ಬಹು ಘೋರವಾಗಿದ್ದುದರಿಂದ,
|
2. And Elijah H452 went H1980 to show himself H7200 unto H413 Ahab H256 . And there was a sore H2389 famine H7458 in Samaria H8111 .
|
3. ಅಹಾಬನು ತನ್ನ ಉಗ್ರಾಣಿಕನಾದ ಓಬದ್ಯ ಎಂಬುವನನ್ನು ಕರೇಕಳುಹಿಸಿದನು.
|
3. And Ahab H256 called H7121 H413 Obadiah H5662 , which H834 was the governor H5921 of his house H1004 . (Now Obadiah H5662 feared H1961 H3372 H853 the LORD H3068 greatly H3966 :
|
4. ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ಯೆಹೋವನಲ್ಲಿ ಬಹು ಭಯಭಕ್ತಿಯುಳ್ಳವನಾದ ಈ ಓಬದ್ಯನು ನೂರು ಜನರು ಪ್ರವಾದಿಗಳನ್ನು ತೆಗೆದುಕೊಂಡು ಅವರನ್ನು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು.
|
4. For it was H1961 so , when Jezebel H348 cut off H3772 H853 the prophets H5030 of the LORD H3068 , that Obadiah H5662 took H3947 a hundred H3967 prophets H5030 , and hid H2244 them by fifty H2572 H376 in a cave H4631 , and fed H3557 them with bread H3899 and water H4325 .)
|
5. ಅಹಾಬನು ಅವನಿಗೆ, “ನಾವು ದೇಶಸಂಚಾರ ಮಾಡುತ್ತಾ, ಎಲ್ಲಾ ಬುಗ್ಗೆ ಹಳ್ಳಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ. ಸಿಕ್ಕುವುದಾದರೆ ನಮ್ಮ ಕುದುರೆಗಳೂ ಮತ್ತು ಹೇಸರಗತ್ತೆಗಳೂ ಉಳಿದಾವು, ಇಲ್ಲವಾದರೆ ಸತ್ತುಹೋಗುವವು” ಎಂದು ಹೇಳಿದನು.
|
5. And Ahab H256 said H559 unto H413 Obadiah H5662 , Go H1980 into the land H776 , unto H413 all H3605 fountains H4599 of water H4325 , and unto H413 all H3605 brooks H5158 : peradventure H194 we may find H4672 grass H2682 to save the horses and mules alive H2421 H5483 H6505 , that we lose H3772 not H3808 all the beasts H4480 H929 .
|
6. ಅವರು ಸಂಚಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿ ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ ಇನ್ನೊಂದು ಕಡೆ ತಾನೇ ಹೊರಟುಹೋದನು. PEPS
|
6. So they divided H2505 H853 the land H776 between them to pass H5674 throughout it: Ahab H256 went H1980 one H259 way H1870 by himself H905 , and Obadiah H5662 went H1980 another H259 way H1870 by himself H905 .
|
7. ಓಬದ್ಯನು ಪ್ರಯಾಣಮಾಡುತ್ತಿರುವಾಗ ಎಲೀಯನು ಪಕ್ಕನೆ ಅವನಿಗೆ ಎದುರಾದನು. ಓಬದ್ಯನು ಅವನ ಗುರುತು ಹಿಡಿದು, ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನನ್ನ ಸ್ವಾಮಿಯಾದ ಎಲೀಯನೋ?” ಎಂದು ಕೇಳಿದನು.
|
7. And as Obadiah H5662 was H1961 in the way H1870 , behold H2009 , Elijah H452 met H7122 him : and he knew H5234 him , and fell H5307 on H5921 his face H6440 , and said H559 , Art thou H859 that H2088 my lord H113 Elijah H452 ?
|
8. ಅದಕ್ಕೆ ಅವನು, “ಹೌದು, ನೀನು ಹೋಗಿ ನಿನ್ನ ಒಡೆಯನಿಗೆ, ‘ಎಲೀಯನು ಬಂದಿದ್ದಾನೆ’ ಎಂದು ಹೇಳು” ಎಂದನು.
|
8. And he answered H559 him, I H589 am : go H1980 , tell H559 thy lord H113 , Behold H2009 , Elijah H452 is here .
|
9. ಅದಕ್ಕೆ ಓಬದ್ಯನು, “ಅಹಾಬನು ನನ್ನನ್ನು ಕೊಲ್ಲುವ ಹಾಗೆ ನೀನು ನನ್ನನ್ನು ಅವನ ಕೈಗೆ ಒಪ್ಪಿಸುವುದೇಕೆ? ನಾನೇನು ಪಾಪಮಾಡಿದೆನು?
|
9. And he said H559 , What H4100 have I sinned H2398 , that H3588 thou H859 wouldest deliver H5414 H853 thy servant H5650 into the hand H3027 of Ahab H256 , to slay H4191 me?
|
10. ನಿನ್ನ ದೇವರಾದ ಯೆಹೋವನಾಣೆ, ನನ್ನ ಒಡೆಯನು ಸೇವಕರನ್ನು ಕಳುಹಿಸಿ ನಿನ್ನನ್ನು ಹುಡುಕದ ಜನಾಂಗವೂ ರಾಜ್ಯವೂ ಒಂದೂ ಇರುವುದಿಲ್ಲ. ಆ ಜನಾಂಗ ರಾಜ್ಯಗಳವರು ‘ಎಲೀಯನು ನಮ್ಮಲ್ಲಿರುವುದಿಲ್ಲ’ ಎಂದು ಹೇಳಿದಾಗ ಅವನು ಅವರಿಂದ ಪ್ರಮಾಣ ಮಾಡಿಸಿದನು.
|
10. As the LORD H3068 thy God H430 liveth H2416 , there is H3426 no H518 nation H1471 or kingdom H4467 , whither H834 H8033 my lord H113 hath not H3808 sent H7971 to seek H1245 thee : and when they said H559 , He is not H369 there ; he took an oath H7650 of H853 the kingdom H4467 and nation H1471 , that H3588 they found H4672 thee not H3808 .
|
11. ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆಂದು ನಿನ್ನ ಒಡೆಯನಿಗೆ ತಿಳಿಸು ಎಂಬುದಾಗಿ ಆಜ್ಞಾಪಿಸುವುದೇನು?
|
11. And now H6258 thou H859 sayest H559 , Go H1980 , tell H559 thy lord H113 , Behold H2009 , Elijah H452 is here .
|
12. ನಾನು ನಿನ್ನನ್ನು ಬಿಟ್ಟು ಹೊರಟ ಕೂಡಲೆ ಯೆಹೋವನ ಆತ್ಮವು ನಿನ್ನನ್ನು ನನಗೆ ಗೊತ್ತಿಲ್ಲದ ಬೇರೊಂದು ಸ್ಥಳಕ್ಕೆ ಒಯ್ಯುವುದು. ನಾನು ಹೋಗಿ ಅಹಾಬನಿಗೆ ಹೇಳುವಷ್ಟರಲ್ಲಿ ನೀನು ಅವನಿಗೆ ಸಿಕ್ಕದೆ ಹೋದರೆ ಅವನು ನನ್ನನ್ನು ಕೊಂದು ಹಾಕುವನು. ನಾನು ಬಾಲ್ಯಾರಭ್ಯ ಯೆಹೋವನಲ್ಲಿ ಭಯಭಕ್ತಿಯುಳ್ಳವನಲ್ಲವೇ?
|
12. And it shall come to pass H1961 , as soon as I H589 am gone H1980 from H4480 H854 thee , that the Spirit H7307 of the LORD H3068 shall carry H5375 thee whither H5921 H834 I know H3045 not H3808 ; and so when I come H935 and tell H5046 Ahab H256 , and he cannot H3808 find H4672 thee , he shall slay H2026 me : but I thy servant H5650 fear H3372 H853 the LORD H3068 from my youth H4480 H5271 .
|
13. ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ನಿನಗೆ ಗೊತ್ತಾಗಲಿಲ್ಲವೋ? ಅವರಲ್ಲಿ ನೂರು ಜನರನ್ನು ತೆಗೆದುಕೊಂಡು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನ ಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ.
|
13. Was it not H3808 told H5046 my lord H113 H853 what H834 I did H6213 when Jezebel H348 slew H2026 H853 the prophets H5030 of the LORD H3068 , how I hid H2244 a hundred H3967 men H376 of the LORD's prophets H4480 H5030 H3068 by fifty H2572 H2572 H376 in a cave H4631 , and fed H3557 them with bread H3899 and water H4325 ?
|
14. ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆ ಎಂಬುದಾಗಿ ನಿನ್ನ ಒಡೆಯನಿಗೆ ತಿಳಿಸು ಎಂದು ಆಜ್ಞಾಪಿಸುತ್ತಿರುವೆಯಲ್ಲಾ. ಅವನು ನನ್ನನ್ನು ಕೊಲ್ಲುವನಲ್ಲವೋ?” ಎಂದು ಉತ್ತರಕೊಟ್ಟನು.
|
14. And now H6258 thou H859 sayest H559 , Go H1980 , tell H559 thy lord H113 , Behold H2009 , Elijah H452 is here : and he shall slay H2026 me.
|
15. ಆಗ ಎಲೀಯನು ಅವನಿಗೆ, “ನಾನು ಸನ್ನಿಧಿ ಸೇವೆಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ನಾನು ಈ ಹೊತ್ತು ಅಹಾಬನಿಗೆ ಹೇಗೂ ಕಾಣಿಸಿಕೊಳ್ಳುವೆನು” ಅಂದನು. PS
|
15. And Elijah H452 said H559 , As the LORD H3068 of hosts H6635 liveth H2416 , before H6440 whom H834 I stand H5975 , I will surely H3588 show myself H7200 unto H413 him today H3117 .
|
16. {ಕರ್ಮೆಲ್ ಬೆಟ್ಟದಲ್ಲಿ ಎಲೀಯನು} PS ಓಬದ್ಯನು ಅಹಾಬನ ಬಳಿಗೆ ಹೋಗಿ ಅವನಿಗೆ ಈ ಮಾತನ್ನು ತಿಳಿಸಿದನು. ಅಹಾಬನು ಎಲೀಯನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋಗಿ
|
16. So Obadiah H5662 went H1980 to meet H7122 Ahab H256 , and told H5046 him : and Ahab H256 went H1980 to meet H7122 Elijah H452 .
|
17. ಅವನನ್ನು ಕಂಡಕೂಡಲೆ, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ?” ಅಂದನು.
|
17. And it came to pass H1961 , when Ahab H256 saw H7200 H853 Elijah H452 , that Ahab H256 said H559 unto H413 him, Art thou H859 he that H2088 troubleth H5916 Israel H3478 ?
|
18. ಅದಕ್ಕೆ ಅವನು, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ. ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ಮತ್ತು ನಿನ್ನ ಮನೆಯವರೂ ಅದಕ್ಕೆ ಕಾರಣರು.
|
18. And he answered H559 , I have not H3808 troubled H5916 H853 Israel H3478 ; but H3588 H518 thou H859 , and thy father H1 's house H1004 , in that ye have forsaken H5800 H853 the commandments H4687 of the LORD H3068 , and thou hast followed H1980 H310 Baalim H1168 .
|
19. ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು.
|
19. Now H6258 therefore send H7971 , and gather H6908 to H413 me H853 all H3605 Israel H3478 unto H413 mount H2022 Carmel H3760 , and the prophets H5030 of Baal H1168 four H702 hundred H3967 and fifty H2572 , and the prophets H5030 of the groves H842 four H702 hundred H3967 , which eat H398 at Jezebel H348 's table H7979 .
|
20. ಅಹಾಬನು ಇಸ್ರಾಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. PEPS
|
20. So Ahab H256 sent H7971 unto all H3605 the children H1121 of Israel H3478 , and gathered the prophets together H6908 H853 H5030 unto H413 mount H2022 Carmel H3760 .
|
21. ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು.
|
21. And Elijah H452 came H5066 unto H413 all H3605 the people H5971 , and said H559 , How long H5704 H4970 halt H6452 ye H859 between H5921 two H8147 opinions H5587 ? if H518 the LORD H3068 be God H430 , follow H1980 H310 him : but if H518 Baal H1168 , then follow H1980 H310 him . And the people H5971 answered H6030 him not H3808 a word H1697 .
|
22. ಮತ್ತು ಎಲೀಯನು ಅವರಿಗೆ, “ಯೆಹೋವನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ, ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತು ಜನರಿದ್ದಾರೆ.
|
22. Then said H559 Elijah H452 unto H413 the people H5971 , I H589 , even I only H905 , remain H3498 a prophet H5030 of the LORD H3068 ; but Baal H1168 's prophets H5030 are four H702 hundred H3967 and fifty H2572 men H376 .
|
23. ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಕಡಿದು, ತುಂಡು ಮಾಡಿ, ಕಟ್ಟಿಗೆಯ ಮೇಲಿಡಲಿ. ಆದರೆ ಬೆಂಕಿಹೊತ್ತಿಸಬಾರದು. ನಾನೂ ಇನ್ನೊಂದನ್ನು ಹಾಗೆಯೇ ಮಾಡಿ ಬೆಂಕಿಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು
|
23. Let them therefore give H5414 us two H8147 bullocks H6499 ; and let them choose H977 one H259 bullock H6499 for themselves , and cut it in pieces H5408 , and lay H7760 it on H5921 wood H6086 , and put H7760 no H3808 fire H784 under : and I H589 will dress H6213 H853 the other H259 bullock H6499 , and lay H5414 it on H5921 wood H6086 , and put H7760 no H3808 fire H784 under :
|
24. ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ, ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದೂ ನಿರ್ಣಯಿಸೋಣ” ಅಂದನು. ಎಲ್ಲಾ ಜನರು, “ಸರಿ ನೀನು ಹೇಳಿದಂತೆಯೇ ಆಗಲಿ” ಎಂದು ಉತ್ತರಕೊಟ್ಟರು.
|
24. And call H7121 ye on the name H8034 of your gods H430 , and I H589 will call H7121 on the name H8034 of the LORD H3068 : and the God H430 that H834 answereth H6030 by fire H784 , let him H1931 be H1961 God H430 . And all H3605 the people H5971 answered H6030 and said H559 , It is well H2896 spoken H1697 .
|
25. ಆಗ ಅವನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚು ಜನ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು” ಅಂದನು.
|
25. And Elijah H452 said H559 unto the prophets H5030 of Baal H1168 , Choose H977 you one H259 bullock H6499 for yourselves , and dress H6213 it first H7223 ; for H3588 ye H859 are many H7227 ; and call H7121 on the name H8034 of your gods H430 , but put H7760 no H3808 fire H784 under .
|
26. ಅವರು ತರಲ್ಪಟ್ಟ ಹೋರಿಗಳಲ್ಲಿ ಒಂದನ್ನು ತೆಗೆದುಕೊಂಡು ಸಿದ್ಧಪಡಿಸಿ, ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ ನಮಗೆ ಕಿವಿಗೊಡು” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ. ಅವರು ಯಜ್ಞವೇದಿಯ ಸುತ್ತಲೂ ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ.
|
26. And they took H3947 H853 the bullock H6499 which H834 was given H5414 them , and they dressed H6213 it , and called H7121 on the name H8034 of Baal H1168 from morning H4480 H1242 even until H5704 noon H6672 , saying H559 , O Baal H1168 , hear H6030 us . But there was no H369 voice H6963 , nor H369 any that answered H6030 . And they leaped H6452 upon H5921 the altar H4196 which H834 was made H6213 .
|
27. ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿ, “ಗಟ್ಟಿಯಾಗಿ ಕೂಗಿರಿ, ಅವನು ದೇವರಾಗಿರುತ್ತಾನಲ್ಲಾ. ಈಗ ಒಂದು ವೇಳೆ ಅವನು ಧ್ಯಾನದಲ್ಲಿರಬಹುದು, ಇಲ್ಲವೇ ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು. ಅದೂ ಇಲ್ಲದಿದ್ದರೆ ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು” ಎಂದು ಹೇಳಿದನು.
|
27. And it came to pass H1961 at noon H6672 , that Elijah H452 mocked H2048 them , and said H559 , Cry H7121 aloud H6963 H1419 : for H3588 he H1931 is a god H430 ; either H3588 he is talking H7879 , or H3588 he is pursuing H7873 , or H3588 he is in a journey H1870 , or peradventure H194 he H1931 sleepeth H3463 , and must be awaked H3364 .
|
28. ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ದತಿಯ ಪ್ರಕಾರ ಈಟಿ ಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.
|
28. And they cried H7121 aloud H6963 H1419 , and cut themselves H1413 after their manner H4941 with knives H2719 and lancets H7420 , till H5704 the blood H1818 gushed out H8210 upon H5921 them.
|
29. ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ. ಯಾರೂ ಅವರಿಗೆ ಉತ್ತರಕೊಡಲಿಲ್ಲ ಅವರನ್ನು ಲಕ್ಷಿಸಲಿಲ್ಲ. PEPS
|
29. And it came to pass H1961 , when midday H6672 was past H5674 , and they prophesied H5012 until H5704 the time of the offering H5927 of the evening sacrifice H4503 , that there was neither H369 voice H6963 , nor H369 any to answer H6030 , nor H369 any that regarded H7182 .
|
30. ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿ ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿದನು.
|
30. And Elijah H452 said H559 unto all H3605 the people H5971 , Come near H5066 unto H413 me . And all H3605 the people H5971 came near H5066 unto H413 him . And he repaired H7495 H853 the altar H4196 of the LORD H3068 that was broken down H2040 .
|
31. ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,
|
31. And Elijah H452 took H3947 twelve H8147 H6240 stones H68 , according to the number H4557 of the tribes H7626 of the sons H1121 of Jacob H3290 , unto H413 whom H834 the word H1697 of the LORD H3068 came H1961 , saying H559 , Israel H3478 shall be H1961 thy name H8034 :
|
32. ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು.
|
32. And with H854 the stones H68 he built H1129 an altar H4196 in the name H8034 of the LORD H3068 : and he made H6213 a trench H8585 about H5439 the altar H4196 , as great as would contain H1004 two measures H5429 of seed H2233 .
|
33. ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು.
|
33. And he put H6186 H853 the wood H6086 in order , and cut H5408 H853 the bullock H6499 in pieces , and laid H7760 him on H5921 the wood H6086 , and said H559 , Fill H4390 four H702 barrels H3537 with water H4325 , and pour H3332 it on H5921 the burnt sacrifice H5930 , and on H5921 the wood H6086 .
|
34. ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು
|
34. And he said H559 , Do it the second time H8138 . And they did it the second time H8138 . And he said H559 , Do it the third time H8027 . And they did it the third time H8027 .
|
35. ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು.
|
35. And the water H4325 ran H1980 round about H5439 the altar H4196 ; and he filled H4390 H853 the trench H8585 also H1571 with water H4325 .
|
36. ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು.
|
36. And it came to pass H1961 at the time of the offering H5927 of the evening sacrifice H4503 , that Elijah H452 the prophet H5030 came near H5066 , and said H559 , LORD H3068 God H430 of Abraham H85 , Isaac H3327 , and of Israel H3478 , let it be known H3045 this day H3117 that H3588 thou H859 art God H430 in Israel H3478 , and that I H589 am thy servant H5650 , and that I have done H6213 H853 all H3605 these H428 things H1697 at thy word H1697 .
|
37. ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು.
|
37. Hear H6030 me , O LORD H3068 , hear H6030 me , that this H2088 people H5971 may know H3045 that H3588 thou H859 art the LORD H3068 God H430 , and that thou H859 hast turned H5437 H853 their heart H3820 back again H322 .
|
38. ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.
|
38. Then the fire H784 of the LORD H3068 fell H5307 , and consumed H398 H853 the burnt sacrifice H5930 , and the wood H6086 , and the stones H68 , and the dust H6083 , and licked up H3897 the water H4325 that H834 was in the trench H8585 .
|
39. ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
|
39. And when all H3605 the people H5971 saw H7200 it , they fell H5307 on H5921 their faces H6440 : and they said H559 , The LORD H3068 , he H1931 is the God H430 ; the LORD H3068 , he H1931 is the God H430 .
|
40. ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು. PS
|
40. And Elijah H452 said H559 unto them, Take H8610 H853 the prophets H5030 of Baal H1168 ; let not H408 one H376 of them H4480 escape H4422 . And they took H8610 them : and Elijah H452 brought them down H3381 to H413 the brook H5158 Kishon H7028 , and slew H7819 them there H8033 .
|
41. {ಎಲೀಯನು ಮಳೆಗಾಗಿ ಪ್ರಾರ್ಥಿಸಿದ್ದು} PS ಅನಂತರ ಅವನು ಅಹಾಬನಿಗೆ, “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ, ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಅಂದನು.
|
41. And Elijah H452 said H559 unto Ahab H256 , Get thee up H5927 , eat H398 and drink H8354 ; for H3588 there is a sound H6963 of abundance H1995 of rain H1653 .
|
42. ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ ಎಲೀಯನು ಕರ್ಮೆಲಿನ ಬೆಟ್ಟದ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು.
|
42. So Ahab H256 went up H5927 to eat H398 and to drink H8354 . And Elijah H452 went up H5927 to H413 the top H7218 of Carmel H3760 ; and he cast himself down H1457 upon the earth H776 , and put H7760 his face H6440 between H996 his knees H1290 ,
|
43. ಅವನು ತನ್ನ ಸೇವಕನಿಗೆ, “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು” ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು, “ಏನೂ ಕಾಣುವುದಿಲ್ಲ” ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು.
|
43. And said H559 to H413 his servant H5288 , Go up H5927 now H4994 , look H5027 toward H1870 the sea H3220 . And he went up H5927 , and looked H5027 , and said H559 , There is nothing H369 H3972 . And he said H559 , Go again H7725 seven H7651 times H6471 .
|
44. ಏಳನೆಯ ಸಾರಿ ಸೇವಕನು, “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಿದೆ” ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, “ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು” ಅಂದನು.
|
44. And it came to pass H1961 at the seventh time H7637 , that he said H559 , Behold H2009 , there ariseth H5927 a little H6996 cloud H5645 out of the sea H4480 H3220 , like a man H376 's hand H3709 . And he said H559 , Go up H5927 , say H559 unto H413 Ahab H256 , Prepare H631 thy chariot , and get thee down H3381 , that the rain H1653 stop H6113 thee not H3808 .
|
45. ಸ್ವಲ್ಪ ಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಇಜ್ರೇಲಿಗೆ ಹೋದನು.
|
45. And it came to pass H1961 in the meanwhile H5704 H3541 H5704 H3541 , that the heaven H8064 was black H6937 with clouds H5645 and wind H7307 , and there was H1961 a great H1419 rain H1653 . And Ahab H256 rode H7392 , and went H1980 to Jezreel H3157 .
|
46. ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು. PE
|
46. And the hand H3027 of the LORD H3068 was H1961 on H413 Elijah H452 ; and he girded up H8151 his loins H4975 , and ran H7323 before H6440 Ahab H256 to H5704 the entrance H935 of Jezreel H3157 .
|