|
|
1. {ಪರಿಶುದ್ಧ ದ್ರವ್ಯಗಳನ್ನು ಸಾಧಾರಣವೆಂದೆಣಿಸಿಬಾರದೆಂಬ ಯೆಹೋವನ ನಿಯಮ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
1. And the LORD H3068 spoke H1696 unto H413 Moses H4872 , saying H559 ,
|
2. “ಆರೋನನೂ ಮತ್ತು ಅವನ ಮಕ್ಕಳೂ ತಾವು ಅಶುದ್ಧರಾಗಿರುವಾಗ ಇಸ್ರಾಯೇಲರಿಂದ ನನಗೆ ಸಮರ್ಪಿಸಲ್ಪಟ್ಟ ಪರಿಶುದ್ಧ ದ್ರವ್ಯಗಳನ್ನು ಮುಟ್ಟಬಾರದೆಂದು ಅವರಿಗೆ ಆಜ್ಞಾಪಿಸು. ಅವರು ನನ್ನ ಪರಿಶುದ್ಧ ನಾಮದ ಘನತೆಗೆ ಕುಂದನ್ನು ತರಬಾರದು; ನಾನು ಯೆಹೋವನು.
|
2. Speak H1696 unto H413 Aaron H175 and to H413 his sons H1121 , that they separate themselves H5144 from the holy things H4480 H6944 of the children H1121 of Israel H3478 , and that they profane H2490 not H3808 H853 my holy H6944 name H8034 in those things which H834 they H1992 hallow H6942 unto me: I H589 am the LORD H3068 .
|
3. ಅವರಿಗೆ ನೀನು ಹೀಗೆ ಆಜ್ಞಾಪಿಸಬೇಕು, ‘ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ಸಂತತಿಯವರಲ್ಲಾಗಲಿ ಯಾವನಾದರೂ ಅಶುದ್ಧನಾಗಿರುವಾಗ ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಸಮರ್ಪಿಸುವ ದ್ರವ್ಯಗಳ ಬಳಿಗೆ ಬಂದರೆ, ಅವನು ನನ್ನ ಸಾನ್ನಿಧ್ಯಸೇವೆಯಿಂದ ತೆಗೆದು ಹಾಕಬೇಕು; ನಾನು ಯೆಹೋವನು.
|
3. Say H559 unto H413 them, Whosoever H3605 H376 he be of all H4480 H3605 your seed H2233 among your generations H1755 , that H834 goeth H7126 unto H413 the holy things H6944 , which H834 the children H1121 of Israel H3478 hallow H6942 unto the LORD H3068 , having his uncleanness H2932 upon H5921 him, that H1931 soul H5315 shall be cut off H3772 from my presence H4480 H6440 : I H589 am the LORD H3068 .
|
4. ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕುಷ್ಠರೋಗವಾಗಲಿ ಅಥವಾ ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ಊಟಮಾಡಬಾರದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನಾಗಲಿ, ವೀರ್ಯಸ್ಖಲನ ಮಾಡಿಕೊಂಡವನಾಗಲಿ,
|
4. What man soever H376 H376 of the seed H4480 H2233 of Aaron H175 is a leper H6879 , or H176 hath a running issue H2100 ; he shall not H3808 eat H398 of the holy things H6944 , until H5704 H834 he be clean H2891 . And whoso toucheth H5060 any thing H3605 that is unclean H2931 by the dead H5315 , or H176 a man H376 whose H834 seed H7902 H2233 goeth H3318 from H4480 him;
|
5. ಹರಿದಾಡುವ ಅಶುದ್ಧವಾದ ಕ್ರಿಮಿಕೀಟ ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಅಶುದ್ಧನಾಗಿರುವನು. PEPS
|
5. Or H176 whosoever H376 H834 toucheth H5060 any H3605 creeping thing H8318 , whereby H834 he may be made unclean H2930 , or H176 a man H120 of whom H834 he may take uncleanness H2930 , whatsoever H3605 uncleanness H2932 he hath;
|
6. “ ‘ಅಶುದ್ಧವಾದುದನ್ನು ಮುಟ್ಟುವ ಯಾಜಕನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಆದುದರಿಂದ ಸ್ನಾನಮಾಡುವ ತನಕ ಅವನು ನೈವೇದ್ಯದ್ರವ್ಯವನ್ನು ತಿನ್ನಬಾರದು.
|
6. The soul H5315 which H834 hath touched H5060 any such shall be unclean H2930 until H5704 even H6153 , and shall not H3808 eat H398 of H4480 the holy things H6944 , unless H3588 H518 he wash H7364 his flesh H1320 with water H4325 .
|
7. ಹೊತ್ತುಮುಣುಗಿದ ನಂತರ ಅವನು ಶುದ್ಧನಾಗಿ ನೈವೇದ್ಯದ್ರವ್ಯವನ್ನು ಊಟಮಾಡಬಹುದು. ಅದು ಅವನ ಆಹಾರವೇ.
|
7. And when the sun H8121 is down H935 , he shall be clean H2891 , and shall afterward H310 eat H398 of H4480 the holy things H6944 ; because H3588 it H1931 is his food H3899 .
|
8. ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.
|
8. That which dieth of itself H5038 , or is torn H2966 with beasts , he shall not H3808 eat H398 to defile H2930 himself therewith: I H589 am the LORD H3068 .
|
9. ಯಾಜಕರು ಈ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ಇವುಗಳನ್ನು ಮೀರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸತ್ತಾರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು. PEPS
|
9. They shall therefore keep H8104 H853 mine ordinance H4931 , lest H3808 they bear H5375 sin H2399 for H5921 it , and die H4191 therefore, if H3588 they profane H2490 it: I H589 the LORD H3068 do sanctify H6942 them.
|
10. “ ‘ಯಾಜಕನಲ್ಲದೆ ಇತರರು ನೈವೇದ್ಯದ ಪದಾರ್ಥವನ್ನು ಊಟಮಾಡಬಾರದು. ಯಾಜಕನ ಬಳಿಯಲ್ಲಿರುವ ಅತಿಥಿಯಾಗಲಿ ಅಥವಾ ಕೂಲಿಯಾಳಾಗಲಿ ಅದನ್ನು ಊಟಮಾಡಬಾರದು.
|
10. There shall no H3808 H3605 stranger H2114 eat H398 of the holy thing H6944 : a sojourner H8453 of the priest H3548 , or a hired servant H7916 , shall not H3808 eat H398 of the holy thing H6944 .
|
11. ಆದರೆ ಯಾಜಕನು ಕ್ರಯಕ್ಕೆ ತೆಗೆದುಕೊಂಡ ಗುಲಾಮರೂ ಮತ್ತು ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟಮಾಡಬಹುದು.
|
11. But if H3588 the priest H3548 buy H7069 any soul H5315 with his money H7075 H3701 , he H1931 shall eat H398 of it , and he that is born H3211 in his house H1004 : they H1992 shall eat H398 of his meat H3899 .
|
12. ಯಾಜಕನ ಮಗಳು ಯಾಜಕನಲ್ಲದ ಇತರರಿಗೆ ಮದುವೆಯಾಗಿದ್ದರೆ ಅವಳು ನೈವೇದ್ಯದ ಪದಾರ್ಥಗಳನ್ನು ಊಟಮಾಡಬಾರದು.
|
12. If H3588 the priest H3548 's daughter H1323 also be H1961 married unto a stranger H376 H2114 , she H1931 may not H3808 eat H398 of an offering H8641 of the holy things H6944 .
|
13. ಯಾಜಕನ ಮಗಳು ವಿಧವೆಯಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳಾಗಲಿ, ಮಕ್ಕಳಿಲ್ಲದೆ ಇದ್ದರೆ ಬಾಲ್ಯದಲ್ಲಿ ತಂದೆಯ ಬಳಿಯಲ್ಲಿ ಇದ್ದಂತೆಯೇ ಕನ್ಯೆಯಾಗಿಯೇ ತಂದೆಯ ಮನೆಯನ್ನು ಸೇರಿ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು.
|
13. But if H3588 the priest H3548 's daughter H1323 be H1961 a widow H490 , or divorced H1644 , and have no H369 child H2233 , and is returned H7725 unto H413 her father H1 's house H1004 , as in her youth H5271 , she shall eat H398 of her father's meat H4480 H3899 H1 : but there shall no H3605 H3808 stranger H2114 eat H398 thereof.
|
14. ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು.
|
14. And if H3588 a man H376 eat H398 of the holy thing H6944 unwittingly H7684 , then he shall put H3254 the fifth H2549 part thereof unto H5921 it , and shall give H5414 it unto the priest H3548 H853 with the holy thing H6944 .
|
15. ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಇಟ್ಟ ನೈವೇದ್ಯದ ಪದಾರ್ಥಗಳನ್ನು ಯಾಜಕರು ಸಾಧಾರಣವೆಂದು ಎಣಿಸಬಾರದು.
|
15. And they shall not H3808 profane H2490 H853 the holy things H6944 of the children H1121 of Israel H3478 , H853 which H834 they offer H7311 unto the LORD H3068 ;
|
16. ಹಾಗೆ ಎಣಿಸಿದರೆ ತಾವು ಆ ನೈವೇದ್ಯಪದಾರ್ಥಗಳನ್ನು ಊಟಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಹೊಂದುವರು. ನನ್ನ ಸೇವೆಗೆ * ಅಥವಾ ಆ ನೈವೇದ್ಯಪದಾರ್ಥಗಳನ್ನು. ಅವರನ್ನು ಪ್ರತಿಷ್ಠಿಸಿಕೊಂಡ ಯೆಹೋವನು ನಾನು’ ” ಎಂದು ಹೇಳಿದನು. PS
|
16. Or suffer them to bear H5375 the iniquity H5771 of trespass H819 , when they eat H398 H853 their holy things H6944 : for H3588 I H589 the LORD H3068 do sanctify H6942 them.
|
17. {ಪೂರ್ಣಾಂಗವಾದ ಪಶುಗಳನ್ನೇ ಸಮರ್ಪಿಸಬೇಕೆಂಬ ನಿಯಮ} PS ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
17. And the LORD H3068 spoke H1696 unto H413 Moses H4872 , saying H559 ,
|
18. “ನೀನು ಆರೋನನಿಗೂ, ಅವನ ಮಕ್ಕಳಿಗೂ ಹಾಗೂ ಇಸ್ರಾಯೇಲರೆಲ್ಲರಿಗೂ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಇತರರಲ್ಲಿಯಾಗಲಿ ಯಾವನಾದರೂ ಹರಕೆಯಾಗಿ ಅಥವಾ ಕಾಣಿಕೆಯಾಗಿ ಯೆಹೋವನಿಗೆ ಸರ್ವಾಂಗಹೋಮ ಮಾಡುವಾಗ,
|
18. Speak H1696 unto H413 Aaron H175 , and to H413 his sons H1121 , and unto H413 all H3605 the children H1121 of Israel H3478 , and say H559 unto H413 them, Whatsoever H376 H376 he be of the house H4480 H1004 of Israel H3478 , or of H4480 the strangers H1616 in Israel H3478 , that H834 will offer H7126 his oblation H7133 for all H3605 his vows H5088 , and for all H3605 his freewill offerings H5071 , which H834 they will offer H7126 unto the LORD H3068 for a burnt offering H5930 ;
|
19. ಅದು ಸಮರ್ಪಕವಾಗುವಂತೆ ದನಗಳಿಂದಾಗಲಿ ಅಥವಾ ಆಡು ಮತ್ತು ಕುರಿಗಳಿಂದಾಗಲಿ ಪೂರ್ಣಾಂಗವಾದ ಗಂಡನ್ನೇ ಸಮರ್ಪಿಸಬೇಕು.
|
19. Ye shall offer at your own will H7522 a male H2145 without blemish H8549 , of the beefs H1241 , of the sheep H3775 , or of the goats H5795 .
|
20. ಕುಂದುಕೊರತೆ ಇರುವಂಥದ್ದನ್ನು ತರಬಾರದು; ಅಂಥದು ಸಮರ್ಪಣೆ ಆಗುವುದಿಲ್ಲ.
|
20. But whatsoever H3605 H834 hath a blemish H3971 , that shall ye not H3808 offer H7126 : for H3588 it shall not H3808 be H1961 acceptable H7522 for you.
|
21. ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ದನವನ್ನು ಅಥವಾ ಹಿಂಡಿನ ಆಡು ಇಲ್ಲವೇ ಕುರಿಗಳನ್ನು ತಂದರೆ ಅವು ಯೆಹೋವನಿಗೆ ಸಮರ್ಪಕವಾಗುವುದಕ್ಕಾಗಿ ಅದು ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
|
21. And whosoever H376 H3588 offereth H7126 a sacrifice H2077 of peace offerings H8002 unto the LORD H3068 to accomplish H6381 his vow H5088 , or H176 a freewill offering H5071 in beefs H1241 or H176 sheep H6629 , it shall be H1961 perfect H8549 to be accepted H7522 ; there shall be H1961 no H3808 H3605 blemish H3971 therein.
|
22. ಕುರುಡಾದದ್ದು, ಕುಂಟಾದದ್ದು, ಗಾಯವಾದದ್ದು, ಹುಣ್ಣುಳ್ಳದ್ದು, ಕಜ್ಜಿ ತುರಿಯುಳ್ಳದ್ದು ಇಂಥವುಗಳನ್ನು ಯೆಹೋವನಿಗೆ ಸಮರ್ಪಿಸಲೇಬಾರದು, ಯಜ್ಞವೇದಿಯ ಮೇಲೆ ಹೋಮ ಮಾಡಲೇಬಾರದು.
|
22. Blind H5788 , or H176 broken H7665 , or H176 maimed H2782 , or H176 having a wen H2990 , or H176 scurvy H1618 , or H176 scabbed H3217 , ye shall not H3808 offer H7126 these H428 unto the LORD H3068 , nor H3808 make H5414 an offering by fire H801 of H4480 them upon H5921 the altar H4196 unto the LORD H3068 .
|
23. ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸಮರ್ಪಣೆ ಆಗುವುದಿಲ್ಲ.
|
23. Either a bullock H7794 or a lamb H7716 that hath any thing superfluous H8311 or lacking in his parts H7038 , that mayest thou offer H6213 for a freewill offering H5071 ; but for a vow H5088 it shall not H3808 be accepted H7521 .
|
24. ಬೀಜಹೊಡೆದ, ಕುಟ್ಟಿದ, ಒಡೆದ ಮತ್ತು ಕೊಯ್ದ ಪಶುವನ್ನು ಯೆಹೋವನಿಗೆ ಸಮರ್ಪಿಸಬಾರದು, ಮತ್ತು ನಿಮ್ಮ ದೇಶದಲ್ಲಿ ಪಶುಗಳಿಗೆ ಹಾಗೆ ಮಾಡಲೇ ಬಾರದು.
|
24. Ye shall not H3808 offer H7126 unto the LORD H3068 that which is bruised H4600 , or crushed H3807 , or broken H5423 , or cut H3772 ; neither H3808 shall ye make H6213 any offering thereof in your land H776 .
|
25. ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು † ಆ ಪಶುಗಳ ಮಾಲೀಕರು ಅವುಗಳ ಬೀಜಹೊಡೆದ ಕಾರಣ ಯಜ್ಞವಾಗಿ ಸಮರ್ಪಿಸಲು ಅವುಗಳು ಯೋಗ್ಯವಾದವುಗಳಲ್ಲ. ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’ ” ಅಂದನು. PEPS
|
25. Neither H3808 from a stranger's hand H4480 H3027 H1121 H5236 shall ye offer H7126 H853 the bread H3899 of your God H430 of any H4480 H3605 of these H428 ; because H3588 their corruption H4893 is in them, and blemishes H3971 be in them : they shall not H3808 be accepted H7521 for you.
|
26. ಯೆಹೋವನು ಮೋಶೆಯೊಂದಿಗೆ ಮಾತನಾಡಿ,
|
26. And the LORD H3068 spoke H1696 unto H413 Moses H4872 , saying H559 ,
|
27. “ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು.
|
27. When H3588 a bullock H7794 , or H176 a sheep H3775 , or H176 a goat H5795 , is brought forth H3205 , then it shall be H1961 seven H7651 days H3117 under H8478 the dam H517 ; and from the eighth day H4480 H3117 H8066 and thenceforth H1973 it shall be accepted H7521 for an offering H7133 made by fire H801 unto the LORD H3068 .
|
28. ಹೆತ್ತ ಆಕಳನ್ನು, ಅದರ ಕರುವನ್ನು ಇಲ್ಲವೆ ಈದ ಆಡು, ಕುರಿಗಳನ್ನು, ಅವುಗಳ ಮರಿಗಳನ್ನು ಒಂದೇ ದಿನದಲ್ಲಿ ವಧಿಸಬಾರದು. PEPS
|
28. And whether it be cow H7794 or H176 ewe H7716 , ye shall not H3808 kill H7819 it and her young H1121 both in one H259 day H3117 .
|
29. “ನೀವು ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಯೆಹೋವನಿಗೆ ಮಾಡುವ ಯಜ್ಞವನ್ನು ಮೆಚ್ಚಿಗೆಯಾದ ರೀತಿಯಲ್ಲೇ ಸಮರ್ಪಿಸಬೇಕು.
|
29. And when H3588 ye will offer H2076 a sacrifice H2077 of thanksgiving H8426 unto the LORD H3068 , offer H2076 it at your own will H7522 .
|
30. ಅದೇ ದಿನದಲ್ಲಿ ಅದನ್ನು ಊಟಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಬಾರದು. ನಾನು ಯೆಹೋವನು. PEPS
|
30. On the same H1931 day H3117 it shall be eaten up H398 ; ye shall leave H3498 none H3808 of H4480 it until H5704 the morrow H1242 : I H589 am the LORD H3068 .
|
31. “ಈ ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು; ನಾನು ಯೆಹೋವನು.
|
31. Therefore shall ye keep H8104 my commandments H4687 , and do H6213 them: I H589 am the LORD H3068 .
|
32. ನನ್ನ ಪರಿಶುದ್ಧ ನಾಮದ ಘನತೆಗೆ ಕುಂದು ತರಬಾರದು; ಇಸ್ರಾಯೇಲರಲ್ಲಿ ನಾನು ಪರಿಶುದ್ಧನೆಂದು ಎಣಿಸಲ್ಪಡಬೇಕು; ನಾನು ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು.
|
32. Neither H3808 shall ye profane H2490 H853 my holy H6944 name H8034 ; but I will be hallowed H6942 among H8432 the children H1121 of Israel H3478 : I H589 am the LORD H3068 which hallow H6942 you,
|
33. ನಿಮ್ಮ ದೇವರಾಗುವುದಕ್ಕೆ ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದೆನಲ್ಲಾ; ನಾನು ಯೆಹೋವನು” ಎಂದು ಹೇಳಿದನು. PE
|
33. That brought you out H3318 H853 of the land H4480 H776 of Egypt H4714 , to be H1961 your God H430 : I H589 am the LORD H3068 .
|