|
|
1. {ದಾವೀದನನ್ನು ಇಸ್ರಾಯೇಲರೆಲ್ಲರ ಮೇಲೆ ಅರಸನಾದದ್ದು} PS ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ,
|
1. Then came H935 all H3605 the tribes H7626 of Israel H3478 to H413 David H1732 unto Hebron H2275 , and spoke H559 , saying H559 , Behold H2009 , we H587 are thy bone H6106 and thy flesh H1320 .
|
2. ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’ ” ಅಂದರು.
|
2. Also H1571 in time past H865 H8032 , when Saul H7586 was H1961 king H4428 over H5921 us, thou H859 wast H1961 he that leddest out H3318 and broughtest H935 H853 in Israel H3478 : and the LORD H3068 said H559 to thee Thou H859 shalt feed H7462 H853 my people H5971 H853 Israel H3478 , and thou H859 shalt be H1961 a captain H5057 over H5921 Israel H3478 .
|
3. ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
|
3. So all H3605 the elders H2205 of Israel H3478 came H935 to H413 the king H4428 to Hebron H2275 ; and king H4428 David H1732 made H3772 a league H1285 with them in Hebron H2275 before H6440 the LORD H3068 : and they anointed H4886 H853 David H1732 king H4428 over H5921 Israel H3478 .
|
4. ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು.
|
4. David H1732 was thirty H7970 years H8141 old H1121 when he began to reign H4427 , and he reigned H4427 forty H705 years H8141 .
|
5. ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರ್ಷಗಳು.
|
5. In Hebron H2275 he reigned H4427 over H5921 Judah H3063 seven H7651 years H8141 and six H8337 months H2320 : and in Jerusalem H3389 he reigned H4427 thirty H7970 and three H7969 years H8141 over H5921 all H3605 Israel H3478 and Judah H3063 .
|
6. ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು.
|
6. And the king H4428 and his men H376 went H1980 to Jerusalem H3389 unto H413 the Jebusites H2983 , the inhabitants H3427 of the land H776 : which spoke H559 unto David H1732 , saying H559 , Except H3588 H518 thou take away H5493 the blind H5787 and the lame H6455 , thou shalt not H3808 come in H935 hither H2008 : thinking H559 , David H1732 cannot H3808 come in H935 hither H2008 .
|
7. ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು. PEPS
|
7. Nevertheless David H1732 took H3920 H853 the stronghold H4686 of Zion H6726 : the same H1931 is the city H5892 of David H1732 .
|
8. ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ * ಅಥವಾ ಯೆಹೋವನ ಮನೆ. ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು. PS
|
8. And David H1732 said H559 on that H1931 day H3117 , Whosoever H3605 getteth up H5060 to the gutter H6794 , and smiteth H5221 the Jebusites H2983 , and the lame H6455 and the blind H5787 , that are hated H8130 of David H1732 's soul H5315 , he shall be chief and captain . Wherefore H5921 H3651 they said H559 , The blind H5787 and the lame H6455 shall not H3808 come H935 into H413 the house H1004 .
|
9. {ದಾವೀದನು ಯೆರೂಸಲೇಮನ್ನು ವಶಪಡಿಸಿಕೊಂಡದ್ದು} PS ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.
|
9. So David H1732 dwelt H3427 in the fort H4686 , and called H7121 it the city H5892 of David H1732 . And David H1732 built H1129 round about H5439 from H4480 Millo H4407 and inward H1004 .
|
10. ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು.
|
10. And David H1732 went on H1980 H1980 , and grew great H1419 , and the LORD H3068 God H430 of hosts H6635 was with H5973 him.
|
11. ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು.
|
11. And Hiram H2438 king H4428 of Tyre H6865 sent H7971 messengers H4397 to H413 David H1732 , and cedar H730 trees H6086 , and carpenters H2796 H6086 , and masons H2796 H18 H7023 : and they built H1129 David H1732 a house H1004 .
|
12. ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು.
|
12. And David H1732 perceived H3045 that H3588 the LORD H3068 had established H3559 him king H4428 over H5921 Israel H3478 , and that H3588 he had exalted H5375 his kingdom H4467 for his people H5971 Israel H3478 's sake H5668 .
|
13. ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು.
|
13. And David H1732 took H3947 him more H5750 concubines H6370 and wives H802 out of Jerusalem H4480 H3389 , after H310 he was come H935 from Hebron H4480 H2275 : and there were yet H5750 sons H1121 and daughters H1323 born H3205 to David H1732 .
|
14. ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
|
14. And these H428 be the names H8034 of those that were born H3209 unto him in Jerusalem H3389 ; Shammua H8051 , and Shobab H7727 , and Nathan H5416 , and Solomon H8010 ,
|
15. ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
|
15. Ibhar H2984 also , and Elishua H474 , and Nepheg H5298 , and Japhia H3309 ,
|
16. ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್. PS
|
16. And Elishama H476 , and Eliada H450 , and Eliphalet H467 .
|
17. {ದಾವೀದನು ಫಿಲಿಷ್ಟಿಯರನ್ನು ಎರಡು ಸಾರಿ ಸೋಲಿಸಿದ್ದು} PS ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.
|
17. But when the Philistines H6430 heard H8085 that H3588 they had anointed H4886 H853 David H1732 king H4428 over H5921 Israel H3478 , all H3605 the Philistines H6430 came up H5927 to seek H1245 H853 David H1732 ; and David H1732 heard H8085 of it , and went down H3381 to H413 the hold H4686 .
|
18. ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು.
|
18. The Philistines H6430 also came H935 and spread themselves H5203 in the valley H6010 of Rephaim H7497 .
|
19. ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.
|
19. And David H1732 inquired H7592 of the LORD H3068 , saying H559 , Shall I go up H5927 to H413 the Philistines H6430 ? wilt thou deliver H5414 them into mine hand H3027 ? And the LORD H3068 said H559 unto H413 David H1732 , Go up H5927 : for H3588 I will doubtless deliver H5414 H5414 H853 the Philistines H6430 into thine hand H3027 .
|
20. ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ † ಅಂದರೆ ದೇವರು ನಮ್ಮ ಪರವಾಗಿ ಹೋರಾಡುವವನು. ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.
|
20. And David H1732 came H935 to Baal H1188 -perazim , and David H1732 smote H5221 them there H8033 , and said H559 , The LORD H3068 hath broken forth upon H6555 H853 mine enemies H341 before H6440 me , as the breach H6556 of waters H4325 . Therefore H5921 H3651 he called H7121 the name H8034 of that H1931 place H4725 Baal H1188 -perazim.
|
21. ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು. PEPS
|
21. And there H8033 they left H5800 H853 their images H6091 , and David H1732 and his men H376 burned H5375 them.
|
22. ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.
|
22. And the Philistines H6430 came up H5927 yet H5750 again H3254 , and spread themselves H5203 in the valley H6010 of Rephaim H7497 .
|
23. ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.
|
23. And when David H1732 inquired H7592 of the LORD H3068 , he said H559 , Thou shalt not H3808 go up H5927 ; but fetch a compass H5437 H413 behind H310 them , and come H935 upon them over against H4480 H4136 the mulberry trees H1057 .
|
24. ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು.
|
24. And let it be H1961 , when thou hearest H8085 H853 the sound H6963 of a going H6807 in the tops H7218 of the mulberry trees H1057 , that then H227 thou shalt bestir H2782 thyself: for H3588 then H227 shall the LORD H3068 go out H3318 before H6440 thee , to smite H5221 the host H4264 of the Philistines H6430 .
|
25. ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು. PE
|
25. And David H1732 did H6213 so H3651 , as H834 the LORD H3068 had commanded H6680 him ; and smote H5221 H853 the Philistines H6430 from Geba H4480 H1387 until thou come H935 to Gazer H1507 .
|